ಜಸ್ಟ್ 3 ನಿಮಿಷಗಳಲ್ಲಿ ಸಿಗುತ್ತೆ 3 ಲಕ್ಷ ಪರ್ಸನಲ್ ಲೋನ್; ಪಡೆದುಕೊಳ್ಳಲು ಹೀಗೆ ಮಾಡಿ

Personal Loan : ಕೇವಲ ನಿಮಿಷಗಳಲ್ಲಿ ನಿಮಗೆ ವೈಯಕ್ತಿಕ ಸಾಲ (personal loan) ಬೇಕಾದರೆ Paytm ನೀಡುತ್ತಿದೆ ಆ ಸೌಲಭ್ಯ

Personal Loan : ತುರ್ತಾಗಿ ಹಣದ ಅವಶ್ಯಕತೆ ಬಿದ್ದಾಗ ಯಾರ ಬಳಿ ಕೇಳಿದ್ರು ಯಾರು ಹಣ ಕೊಡಲು ಸಿದ್ಧರಿರುವುದಿಲ್ಲ. ಅಂತಹ ಸಂದರ್ಭದಲ್ಲಿ ನಾವು ನಂಬಿಕಸ್ಥ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ (Loan by financial company) ಸೌಲಭ್ಯ ತೆಗೆದುಕೊಳ್ಳಬೇಕಾಗುತ್ತದೆ.

ಬ್ಯಾಂಕ್ ವ್ಯವಹಾರ ಅಂದ್ರೆ ಅದು ತುಸು ದೀರ್ಘಾವಧಿಯದ್ದೇ ಆಗಿರುತ್ತದೆ. ಹಾಗಾಗಿ ತುರ್ತಾಗಿ ಬೇಕು ಅಂದ್ರೆ ಕೆಲವೊಮ್ಮೆ ಎಲ್ಲಿಯೂ ಸಿಗುವುದಿಲ್ಲ ಆದರೆ ಇನ್ನು ಮುಂದೆ ಆ ಟೆನ್ಶನ್ ಬೇಡ. ತಕ್ಷಣ ಮೂರು ಲಕ್ಷಗಳ ವರೆಗೆ ಕೇವಲ ಮೂರು ನಿಮಿಷಗಳಲ್ಲಿ ಸಾಲ ಪಡೆಯಬಹುದು

ಸ್ವ-ಉದ್ಯಮಕ್ಕೆ ಸರ್ಕಾರವೇ ಕೊಡುತ್ತೆ 5 ಲಕ್ಷ ರೂ. ಸಹಾಯಧನ; ಇಂದೇ ಅಪ್ಲೈ ಮಾಡಿ!

ಆನ್ಲೈನ್ ನಲ್ಲಿ ಪಡೆಯಿರಿ ಮೂರು ಲಕ್ಷ ರೂಪಾಯಿ ಸಾಲ! (Get loan online)

ಕೇವಲ ನಿಮಿಷಗಳಲ್ಲಿ ನಿಮಗೆ ವೈಯಕ್ತಿಕ ಸಾಲ (personal loan) ಬೇಕಾದರೆ ಈ ರೀತಿ ಮಾಡಿ. ಆನ್ಲೈನ್ನಲ್ಲಿ ಸಾಕಷ್ಟು ಕಂಪನಿಗಳು ಹಣಕಾಸು ಸಾಲ ಸೌಲಭ್ಯವನ್ನು ಒದಗಿಸುತ್ತದೆ. ಆದರೆ ನೀವು ಮೋಸ ಹೋಗಬಾರದು ಎಂದಾದರೆ ಆರ್‌ಬಿಐ (RBI) ಅನುಮೋದಿತ ಹಣಕಾಸು ಕಂಪನಿಯಿಂದ ಮಾತ್ರ ಸಾಲ ಸೌಲಭ್ಯ ಪಡೆದುಕೊಳ್ಳಿ. ಅಂತಹ ನಂಬಿಕಸ್ತ ಕಂಪನಿಗಳಲ್ಲಿ ಒಂದು ಪೇಟಿಎಂ!

ಪೇಟಿಎಂನಲ್ಲಿ ಪಡೆಯಿರಿ 3 ಲಕ್ಷ ರೂಪಾಯಿಗಳ ವರೆಗೆ ಸಾಲ! (Get loan by Paytm app)

Paytm Loanಯುಪಿಐ ಮೂಲಕ ಪೇಮೆಂಟ್ ಮಾಡುವವರು payTm ಅಪ್ಲಿಕೇಶನ್ ಅನ್ನು ಬಳಸಿಯೇ ಇರುತ್ತಾರೆ, ಅತ್ಯುತ್ತಮ ವೇಗ ಹೊಂದಿರುವ ಹಾಗೂ ಅತಿ ಹೆಚ್ಚು ಗ್ರಾಹಕರನ್ನು ಪಡೆದುಕೊಂಡಿರುವ ಪೇಟಿಎಂ ಥರ್ಡ್ ಪಾರ್ಟಿ ಪೇಮೆಂಟ್ ಅಪ್ಲಿಕೇಶನ್ (third party payment application) ಆಗಿದೆ.

ಪೇಟಿಎಂ ನಲ್ಲಿ ಈಗ ಪೇಮೆಂಟ್ ಮಾಡುವುದು ಮಾತ್ರವಲ್ಲದೆ ನೀವು ಕ್ಷಣಮಾತ್ರದಲ್ಲಿ ವೈಯಕ್ತಿಕ ಸಾಲ ಪಡೆದುಕೊಳ್ಳಲು ಕೂಡ ಸಾಧ್ಯವಿದೆ. ಪೇಟಿಎಂ ಗ್ರಾಹಕರಿಗೆ ನೇರವಾಗಿ ಸಾಲ ಸೌಲಭ್ಯ ನೀಡುವ ಇತರ ಹಣಕಾಸು ಕಂಪನಿಗಳೊಂದಿಗೆ ಟೈ ಅಪ್ (partnership) ಆಗಿದ್ದು, ಆ ಮೂಲಕ ಗ್ರಾಹಕರಿಗೆ ಹಣಕಾಸಿನ ನೆರವು ನೀಡುತ್ತದೆ. ಗ್ರಾಹಕರ ಕ್ರೆಡಿಟ್ ಸ್ಕೋರ್ (credit score) ಉತ್ತಮವಾಗಿದ್ದರೆ ಸುಲಭವಾಗಿ ಪೇಟಿಯಂ ಮೂಲಕ ಸಾಲ ಪಡೆಯಬಹುದು.

ಪೇಟಿಎಂ ಅಪ್ಲಿಕೇಶನ್ ಮೂಲಕ ಸಾಲ ಸೌಲಭ್ಯ ಪಡೆದುಕೊಳ್ಳಲು ಯಾವುದೇ ರೀತಿಯ ಅಡಮಾನ ಇಡಬೇಕಾಗಿಲ್ಲ. ಮೂರು ಲಕ್ಷದವರೆಗೆ ಸಾಲ ತೆಗೆದುಕೊಳ್ಳಬಹುದು ಹಾಗೂ ಇಎಂಐ ಮೂಲಕ ಸಾಲ ಮರುಪಾವತಿ ಮಾಡುವ ಅವಕಾಶ ಇದೆ.

ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋರಿಗೆ ಸಿಗುತ್ತೆ 20,000 ದಿಂದ 20 ಲಕ್ಷ ಪರ್ಸನಲ್ ಲೋನ್

ಪೇಟಿಎಂ ನಲ್ಲಿ ವೈಯಕ್ತಿಕ ಸಾಲ ಪಡೆದುಕೊಳ್ಳುವುದು ಹೇಗೆ? (How to get personal Loan by Paytm)

ನೀವು ಪೇಟಿಎಂ ಗ್ರಾಹಕರಾಗಿದ್ರೆ ನಿಮ್ಮ ಮೊಬೈಲ್ ನಲ್ಲಿ ಇರುವ ಪೇಟಿಎಂ ಅಪ್ಲಿಕೇಶನ್ ಅನ್ನು ತೆರೆಯಿರಿ. ಅದರಲ್ಲಿ ಎರಡು ನಿಮಿಷದಲ್ಲಿ ವೈಯಕ್ತಿಕ ಸಾಲ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

ಬಳಿಕ get it now ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಈಗ ನೀವು ನಿಮ್ಮ ಪಾನ್ ಕಾರ್ಡ್ ಸಂಖ್ಯೆ, ಜನ್ಮ ದಿನಾಂಕ ಹಾಗೂ ಮತ್ತಿತರ ವಿವರಗಳನ್ನು ನೀಡಬೇಕಾಗುತ್ತದೆ. ನಂತರ ಮುಂದುವರೆಯಿರಿ ಎಂದು ಕ್ಲಿಕ್ ಮಾಡಿ.

ಇನ್ಮುಂದೆ ಜಮೀನು, ಆಸ್ತಿ ನೋಂದಣಿಗೆ ಈ ದಾಖಲೆ ಸಲ್ಲಿಸುವುದು ಕಡ್ಡಾಯ! ಹೊಸ ನಿಯಮ

ನೀವು ನಿಮ್ಮ ವಾರ್ಷಿಕ ವರಮಾನದ (yearly income) ಬಗ್ಗೆ ಮಾಹಿತಿ ನೀಡಬೇಕು. ಹಾಗೂ ಅಲ್ಲಿ ಕೇಳಲಾಗಿರುವ ಇತರ ವಿವರಗಳನ್ನು ನೀಡಿದರೆ ನೀವು ಅರ್ಹರಾಗಿದ್ದರೆ ನಿಮ್ಮ ಸಾಲ ಅಪ್ರೂವ್ ಆಗುತ್ತದೆ ಹಾಗೂ ತಕ್ಷಣಕ್ಕೆ ನಿಮ್ಮ ಖಾತೆಗೆ ಹಣ ಬಂದು ಸೇರುತ್ತದೆ. ಸಾಲ ತೆಗೆದುಕೊಳ್ಳುವುದಕ್ಕೂ ಮುನ್ನ ಪೇಟಿಎಂ ಹೇಳಿರುವ ನೀತಿ ನಿಯಮಗಳನ್ನು ಓದಿ ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಿ.

Get a personal loan in just 3 minutes

Follow us On

FaceBook Google News