Business News

ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋರಿಗೆ ಸಿಗುತ್ತೆ 20,000 ದಿಂದ 20 ಲಕ್ಷ ಪರ್ಸನಲ್ ಲೋನ್

SBI Personal Loan : ಇದು ಭಾರತೀಯ ಸ್ಟೇಟ್ ಬ್ಯಾಂಕ್ (State Bank of India) ನ ಕೆಲವು ದಿನಗಳ ವರೆಗಿನ ಕೊಡುಗೆ ಆಗಿದ್ದು ವೈಯಕ್ತಿಕ ಸಾಲ (personal loan) ಪಡೆಯಲು ಬಯಸುವವರು ಜನವರಿ 31 2024ರ ಒಳಗೆ ಎಸ್‌ಬಿಐಗೆ ಅರ್ಜಿ ಸಲ್ಲಿಸಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಿ.

ಹಣದ ಅವಶ್ಯಕತೆ ಯಾರಿಗೆ ಯಾವ ಸಂದರ್ಭದಲ್ಲಿ ಉಂಟಾಗಬಹುದು ಎಂದು ನಿರೀಕ್ಷಿಸಲು ಕೂಡ ಸಾಧ್ಯವಿಲ್ಲ, ಕೆಲವೊಮ್ಮೆ ನಾವು ಎಷ್ಟೇ ದುಡಿದರು ಕೂಡ ನಮ್ಮ ಕೈಯಲ್ಲಿ ಒಂದು ರೂಪಾಯಿ ಇಲ್ಲದೆ ಇರುವ ಪರಿಸ್ಥಿತಿ ಬರುತ್ತೆ

ಎಸ್‌ಬಿಐ ಬ್ಯಾಂಕ್ ಅಕೌಂಟ್ ಇರುವ ಗ್ರಾಹಕರಿಗೆ ಗುಡ್ ನ್ಯೂಸ್, ವಿಶೇಷ FD ಯೋಜನೆ ಗಡುವು ವಿಸ್ತರಣೆ

ಹಾಗೆಯೇ ಸಾಕಷ್ಟು ತುರ್ತು ಸಂದರ್ಭಗಳಲ್ಲಿ ನಾವು ಸಾಲ ಮಾಡಬೇಕಾದ ಅನಿವಾರ್ಯತೆಯು ಇರುತ್ತದೆ, ಇಂತಹ ಸಂದರ್ಭದಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ (loan with less interest) ಸಿಕ್ಕರೆ ಚೆನ್ನಾಗಿರುತ್ತೆ ಅಲ್ವಾ ಎಂದು ಭಾವಿಸುವುದು ಸಹಜ.

ಇನ್ಮುಂದೆ ಜಮೀನು, ಆಸ್ತಿ ನೋಂದಣಿಗೆ ಈ ದಾಖಲೆ ಸಲ್ಲಿಸುವುದು ಕಡ್ಡಾಯ! ಹೊಸ ನಿಯಮ

Bank ಹೋದರೆ ಇದರ ಪ್ರಕ್ರಿಯೆ ಬಹಳ ವಿಳಂಬವಾಗುತ್ತದೆ ಹಾಗೂ ದೀರ್ಘಾವಧಿಯವರೆಗೆ ನೀವು ಸಾಲ ಮಂಜೂರಾತಿಗಾಗಿ ಕಾಯಬೇಕು. ಇನ್ನು ಮುಂದೆ ಈ ಸಮಸ್ಯೆ ಇಲ್ಲ ಎಸ್ ಬಿ ಐ (SBI) ಯಾವುದೇ ಅಡಮಾನವು ಇಲ್ಲದೆ ಹೆಚ್ಚಿನ ದಾಖಲೆಗಳನ್ನು ಕೇಳದೆ ಹೆಚ್ಚುವರಿ ಶುಲ್ಕವನ್ನು ವಿಧಿಸದೆ 20 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತಿದೆ, ಇದು ಕೆಲವೇ ದಿನಗಳ ಆಫರ್ ಆಗಿದ್ದು ಜನವರಿ 31ರ ಒಳಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಈ ಲಾಭ ಸಿಗಲಿದೆ.

ಎಸ್ ಬಿ ಐ ನಿಂದ ಪಡೆಯಿರಿ 20 ಲಕ್ಷ ರೂಪಾಯಿಗಳ ವರೆಗೆ ಸಾಲ – Loan

ಎಸ್ ಬಿ ಐ ನಲ್ಲಿ 20,000 ದಿಂದ 20 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ಇದು ವಿಶೇಷ ಕೊಡುಗೆಯಾಗಿದ್ದು ಜನವರಿ 31 2019ರವರೆಗೆ ಲಭ್ಯವಿದೆ, ತಿಂಗಳ ಸ್ಯಾಲರಿ (salary) ಪಡೆದುಕೊಳ್ಳುವ ವೇತನದಾರರು ಈ ಸಾಲ ಪಡೆದುಕೊಳ್ಳಲು ಅರ್ಹತೆ ಹೊಂದಿರುತ್ತಾರೆ.

ಎಸ್ ಬಿ ಐ ಯೋಜನೆಯಲ್ಲಿ ಸಾಲ ಪಡೆದುಕೊಂಡರೆ ಯಾವುದೇ ಗೌಪ್ಯ ಶುಲ್ಕ ಅಥವಾ ಸಂಸ್ಕರಣ ಶುಲ್ಕವನ್ನು (processing fee) ಕೂಡ ತೆಗೆದುಕೊಳ್ಳುವುದಿಲ್ಲ, ನಿಮಗೆ ಸಾಲ ಮಂಜೂರಾದರೆ ತಕ್ಷಣ ಆ ಹಣ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ, ಹಣ ಮಂಜೂರಾಗಲು ಹೆಚ್ಚು ಸಮಯವನ್ನು ಕೂಡ ತೆಗೆದುಕೊಳ್ಳುವುದಿಲ್ಲ.

ಪಿಂಚಣಿ ಪಡೆಯೋಕೆ ರೇಷನ್ ಕಾರ್ಡ್ ಲಿಂಕ್ ಮಾಡಬೇಕು; ಕಾರ್ಡ್ ಇಲ್ಲದವರಿಗೆ ಸಮಸ್ಯೆ

Personal Loanಎಸ್‌ಬಿಐ ಲೋನ್ ಯಾರಿಗೆ ಸಿಗಲಿದೆ? (Who can get SBI loan)

ಪ್ರತಿ ತಿಂಗಳು ಕನಿಷ್ಠ 15000 ಸಂಬಳ ಪಡೆದುಕೊಳ್ಳುವವರು ಅರ್ಜಿ ಸಲ್ಲಿಸಬಹುದು. 21ರಿಂದ 58 ವರ್ಷ ವಯಸ್ಸಿನವರಿಗೆ ಈ ಸಾಲವನ್ನು ನೀಡುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ (credit score) 750ಕ್ಕಿಂತ ಹೆಚ್ಚಿಗೆ ಇದ್ದರೆ ಈ ಸಾಲವನ್ನು ಪಡೆಯಬಹುದು ಹಾಗೂ ಒಂದರಿಂದ ಏಳು ವರ್ಷಗಳ ಅವಧಿಯನ್ನು ಮರುಪಾವತಿಗಾಗಿ ನೀಡಲಾಗುತ್ತದೆ.

ಎಸ್ ಬಿ ಐ ನಲ್ಲಿ ಖಾತೆ ಹೊಂದಿಲ್ಲದೆ ಇರುವವರು ಅಂದರೆ ಎಸ್ಬಿಐ ಗ್ರಾಹಕರಾಗಿರದೆ ಬೇರೆ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರು ಕೂಡ ಎಸ್ ಬಿ ಐ ಲೋನ್ ಅರ್ಹರಾಗಿರುತ್ತಾರೆ.

ಬ್ಯಾಂಕ್ ಚೆಕ್ ವ್ಯವಹಾರ ಮಾಡುವಾಗ ಈ ತಪ್ಪುಗಳು ಮಾಡಿದ್ರೆ ಜೈಲು ಶಿಕ್ಷೆ ಗ್ಯಾರಂಟಿ!

ಎಸ್ ಬಿ ಐ ಸಾಲ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು

ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಆರು ತಿಂಗಳ ಬ್ಯಾಂಕ್ ಸ್ಟೇಟ್ ಮೆಂಟ್
ಆರು ತಿಂಗಳು ಸ್ಯಾಲರಿ ಸ್ಲಿಪ್
ಕಂಪನಿಯ ಐಡಿ ಮೊದಲಾದ ಪುರಾವೆಗಳನ್ನು ಒದಗಿಸಬೇಕು
ಇಷ್ಟು ದಾಖಲೆಗಳು ನಿಮ್ಮ ಬಳಿ ಇದ್ದರೆ ತಕ್ಷಣವೇ ಮಂಜೂರಾಗುತ್ತಿದೆ.

Phonepe ಬಳಕೆದಾರರಿಗೆ ಸಿಹಿ ಸುದ್ದಿ, ಹೊಸ ಹೊಸ ಫೀಚರ್, ನ್ಯೂ ಅಪ್ಡೇಟ್

20,000 to 20 Lakh Personal Loan for State Bank Account Holders

Our Whatsapp Channel is Live Now 👇

Whatsapp Channel

Related Stories