Business News

Phonepe ಬಳಕೆದಾರರಿಗೆ ಸಿಹಿ ಸುದ್ದಿ, ಹೊಸ ಹೊಸ ಫೀಚರ್, ನ್ಯೂ ಅಪ್ಡೇಟ್

Phonepe : ದೇಶದಿಂದ ಎಲ್ಲರೂ ಸಾಮಾನ್ಯವಾಗಿ ಹಣ ಪಾವತಿ ಮಾಡುವುದಕ್ಕೆ ಯುಪಿಐ ಪೇಮೆಂಟ್ ಮೆಥಡ್ (UPI payment method) ಆಯ್ಕೆ ಮಾಡಿಕೊಂಡಿದ್ದಾರೆ. ಅಂದ್ರೆ ಮೊಬೈಲ್ ನಲ್ಲಿ ಕೆಲವೇ ಕ್ಷಣಗಳಲ್ಲಿ ಯಾವುದೇ ರೀತಿಯ ಪೇಮೆಂಟ್ ಆದ್ರೂ ಮಾಡಬಹುದು

ಇನ್ನು ಈ ಪೇಮೆಂಟ್ ಮಾಡುವುದಕ್ಕಾಗಿ ತರ್ಡ್ ಪಾರ್ಟಿ ಅಪ್ಲಿಕೇಶನ್ (third party application) ಗಳನ್ನು ನಾವು ಬಳಸುತ್ತೇವೆ, ಅಂತಹ ಅಪ್ಲಿಕೇಶನ್ ಗಳಲ್ಲಿ ಫೋನ್ ಪೇ ಕೂಡ ಒಂದು.

Here are the tricks to earn 500 to 1000 per day using your PhonePe account

ಇನ್ನು ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಫೋನ್ ಪೇ (phonepe) ಕೇವಲ ಪೇಮೆಂಟ್ payment application ಆಗಿ ಮಾತ್ರ ಉಳಿದುಕೊಳ್ಳದೆ ಬ್ಯಾಂಕ್ ವ್ಯವಹಾರಗಳನ್ನು ಕೂಡ ಈ ಫೋನ್ ಪೇ ಆಪ್ ಮೂಲಕವೇ ನೀವು ಮಾಡಬಹುದು

ಕುರಿ ಕೋಳಿ ಮೇಕೆ ಹಸು ಸಾಕಾಣಿಕೆಗೆ ಸರ್ಕಾರವೇ ಕೊಡುತ್ತೆ ಸಬ್ಸಿಡಿ ಸಾಲ; ಅರ್ಜಿ ಸಲ್ಲಿಸಿ!

ಅಷ್ಟೇ ಅಲ್ಲ ಸಾಲ (phonepe app loan) ಸೌಲಭ್ಯವನ್ನು ಕೂಡ ನೀಡುತ್ತದೆ, ಇದೀಗ ಜನರಿಗೆ ಅನುಕೂಲವಾಗುವಂತಹ ಹೊಸ ಅಪ್ಡೇಟ್ ಒಂದನ್ನು ಫೋನ್ ತಂದಿದ್ದು ಯಾವೆಲ್ಲ ಉಪಯೋಗವಾಗಲಿದೆ ಎಂಬುದನ್ನು ನೋಡೋಣ.

ಫೋನ್ ಪೇ ಹೊಸ ಅಪ್ಡೇಟ್! (New update by phonepe)

ಮುಂದೆ ಕ್ರೆಡಿಟ್ (credit) ಹಾಗೂ ಸಾಲದ ಮೊತ್ತವನ್ನು ಮರುಪಾವತಿ ಮಾಡುವುದು ಪೇಮೆಂಟ್ ಕ್ರೆಡಿಟ್ ಸ್ಕೋರ್ (credit score) ಹೆಚ್ಚಿಸಿಕೊಳ್ಳುವ ಕೆಲಸ, ಎಲ್ಲಾ ಕೆಲಸಗಳು ಇನ್ನು ಮುಂದೆ ಫೋನ್ ಪೇ ಆಪ್ ನಲ್ಲಿ ಮೊದಲಿಗಿಂತಲೂ ಇನ್ನಷ್ಟು ಸುಲಭವಾಗಲಿವೆ.

ಜನವರಿಯಿಂದ ₹500 ರೂಪಾಯಿಗೆ ಸಿಗುತ್ತೆ ಗ್ಯಾಸ್ ಸಿಲಿಂಡರ್! ಈ ರೀತಿ ಪಡೆದುಕೊಳ್ಳಿ

PhonePe instant loanಫೋನ್ ಪೇಯಿಂದ ಸಿಗಲಿದೆ ಹೆಚ್ಚು ಸೌಲಭ್ಯ!

ಉಚಿತವಾಗಿ ಕ್ರೆಡಿಟ್ ಸ್ಕೋರ್ ಚೆಕ್ ಮಾಡಬಹುದು.

ಕ್ರೆಡಿಟ್ ಕಾರ್ಡ್ ಮೇಲೆ ಪೇಮೆಂಟ್ ಹಾಗೂ ಸಾಲದ ಪೇಮೆಂಟ್ ನಿರ್ವಹಣೆ (loan repayment maintenance) ಈಗ ಮತ್ತಷ್ಟು ಸುಲಭ.

ಫೋನ್ ಪೇಯಲ್ಲಿ ಹೊಸ ಕ್ರೆಡಿಟ್ ವಿಭಾಗವನ್ನು ಸೇರಿಸಲಾಗುವುದು ಗ್ರಾಹಕರು ಸುಲಭವಾಗಿ ಹಣಕಾಸಿನ ವಿಭಾಗಕ್ಕೆ ಪ್ರವೇಶಿಸಬಹುದು.

ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಗ್ರಾಹಕರು ಏನು ಮಾಡಬೇಕು ಎನ್ನುವ ಸಲಹೆಯನ್ನು ನೀಡಲಾಗುತ್ತದೆ.

ಮುಂದಿನ ದಿನಗಳಲ್ಲಿ ಕ್ರೆಡಿಟ್ ನಲ್ಲಿ ಇನ್ನು ಹೆಚ್ಚಿನ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗುವುದು.

ಹೊಸದಾಗಿ ಸಾಲ ನೀಡುವ ಫೀಚರ್ ತರಲಾಗುವುದು

ಮನೆ ಬಾಡಿಗೆಗೆ ನೀಡಿರುವ ಮಾಲೀಕರಿಗೆ ಮಹತ್ವದ ಮಾಹಿತಿ! ಇಲ್ಲಿವೆ ಹೊಸ ನಿಯಮಗಳು

ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಸಲಹೆ – Credit Score

ಇತ್ತೀಚಿನ ದಿನಗಳಲ್ಲಿ ಯಾವುದೇ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಲು ಗ್ರಾಹಕರ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ (CIBIL score) ಎನ್ನುವುದು ಬಹಳ ಮುಖ್ಯ

ಸ್ಕೋರ್ 750ಕ್ಕಿಂತ ಹೆಚ್ಚು ಇದ್ದರೆ ಮಾತ್ರ ಸುಲಭವಾಗಿ ವೈಯಕ್ತಿಕ ಸಾಲ (personal loan) ಪಡೆದುಕೊಳ್ಳಬಹುದು, ಹಾಗಾಗಿ ಪ್ರತಿಯೊಬ್ಬ ಗ್ರಾಹಕರು ಕೂಡ ತಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿ ಇಟ್ಟುಕೊಂಡರೆ ಅಂತವರಿಗೆ ಯಾವುದೇ ದಾಖಲೆ ಇಲ್ಲದೆಯೂ ಕೂಡ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಿದೆ. ಇದಕ್ಕಾಗಿ ಫೋನ್ ಪೇ ಕೂಡ ಶ್ರಮಿಸುತ್ತಿದ್ದು ಹೊಸ ಫೀಚರ್‍ನ ಮೂಲಕ ಗ್ರಾಹಕರಿಗೆ ಕ್ರೆಡಿಟ್ ಸ್ಕೋರ್ ಮಹತ್ವವನ್ನು ತಿಳಿಸಲಿದೆ.

ಇಂತಹ ರೈತರಿಗೆ ಸಿಗಲಿದೆ ಪ್ರತಿ ತಿಂಗಳು ₹3000 ರೂಪಾಯಿ ಪಿಂಚಣಿ; ಈ ರೀತಿ ಅರ್ಜಿ ಸಲ್ಲಿಸಿ

ಫೋನ್ ಪೇಯಲ್ಲಿ ಕ್ರೆಡಿಟ್ ವಿಭಾಗವನ್ನು ಇನ್ನಷ್ಟು ಉತ್ತಮಗೊಳಿಸುವುದರ ಮೂಲಕ ಗ್ರಾಹಕರಿಗೆ ಸಾಲ ಸೌಲಭ್ಯ ಒದಗಿಸುವ ಬಗ್ಗೆಯೂ ಹೆಚ್ಚಿನ ಫೀಚರ್ ಅಳವಡಿಸಲಾಗುವುದು ಎಂದು ಫೋನ್ ಪೇ ಕಾರ್ಯನಿರ್ವಾಹಕ ಹೇಮಂತ್ ಗಾಲಾ ತಿಳಿಸಿದ್ದಾರೆ.

ಥರ್ಡ್ ಪಾರ್ಟಿ ಪೇಮೆಂಟ್ ಅಪ್ಲಿಕೇಶನ್ ಗಳಲ್ಲಿ ಪೈಪೋಟಿ ಹೆಚ್ಚಾಗಿದೆ, ಅದಕ್ಕಾಗಿ ಈ ರೀತಿಯಲ್ಲಿ ಫೀಚರ್ (feature) ಗಳನ್ನು ಪರಿಚಯಿಸಿ ಗ್ರಾಹಕರನ್ನು ಇನ್ನಷ್ಟು ಆಕರ್ಷಿಸುವ ಹೆಜ್ಜೆ ಇಟ್ಟಿದೆ ಎನ್ನಬಹುದು.

Good news for Phonepe users, new features with new update

Our Whatsapp Channel is Live Now 👇

Whatsapp Channel

Related Stories