ಜನವರಿಯಿಂದ ₹500 ರೂಪಾಯಿಗೆ ಸಿಗುತ್ತೆ ಗ್ಯಾಸ್ ಸಿಲಿಂಡರ್! ಈ ರೀತಿ ಪಡೆದುಕೊಳ್ಳಿ

Gas Cylinder Subsidy : ಧಾನ ಮಂತ್ರಿ ಉಜ್ವಲ ಯೋಜನೆ (PM Ujjwala Yojana) ಅಡಿಯಲ್ಲಿ ಬಡವರಿಗಾಗಿ ಉಚಿತವಾಗಿ ಸಿಲೆಂಡರ್ (Free Gas Cylinder) ನೀಡಲಾಗಿದೆ.

Gas Cylinder Subsidy : ಕೇಂದ್ರ ಸರ್ಕಾರ (central government) ದ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PM Ujjwala Yojana) ಅಡಿಯಲ್ಲಿ ಬಡವರಿಗಾಗಿ ಉಚಿತವಾಗಿ ಸಿಲೆಂಡರ್ (Free Gas Cylinder) ನೀಡಲಾಗಿದೆ.

ಒಂದು ಸಿಲಿಂಡರ್, ಒಂದು ಗ್ಯಾಸ್ ಸ್ಟೌ ( Gas stove) , ಒಂದು ರೆಗ್ಯೂಲೆಟರ್ ಸಹ ಉಚಿತವಾಗಿ ನೀಡಲಾಗಿದೆ. ಇದರ ಜೊತೆ ಗ್ಯಾಸ್ ಖಾಲಿಯಾದ ನಂತರ ಪಡೆಯುವ ಸಿಲೆಂಡರ್ಗೆ ಗೆ ಸಬ್ಸಿಡಿ (cylinder subsidy) ಸಹ ನೀಡಲಾಗುತ್ತದೆ.

ಮನೆ ಬಾಡಿಗೆಗೆ ನೀಡಿರುವ ಮಾಲೀಕರಿಗೆ ಮಹತ್ವದ ಮಾಹಿತಿ! ಇಲ್ಲಿವೆ ಹೊಸ ನಿಯಮಗಳು

ಜನವರಿಯಿಂದ ₹500 ರೂಪಾಯಿಗೆ ಸಿಗುತ್ತೆ ಗ್ಯಾಸ್ ಸಿಲಿಂಡರ್! ಈ ರೀತಿ ಪಡೆದುಕೊಳ್ಳಿ - Kannada News

ಇದುವರೆಗೆ ಫಲಾನುಭವಿಗಳಿಗೆ 200 ರೂ. ಸಬ್ಸಿಡಿ ನೀಡಲಾಗುತ್ತಿತ್ತು. ಇನ್ಮುಂದೆ 400 ರೂ. ಸಬ್ಸಿಡಿ ಸಿಗಲಿದೆ. ಇದೀಗ ಒಂದು ಸಿಲಿಂಡರ್ ದರ 900 ರೂ. ಇದ್ದು, 400 ರೂ. ಸಬ್ಸಿಡಿ ದೊರೆತೆರೆ ನಿಮಗೆ 500 ರೂ.ನಲ್ಲಿ ಸಿಲಿಂಡರ್ ದೊರೆತಂತೆ ಆಗುತ್ತದೆ.

ಈ ರೀತಿ 500 ರೂ.ಗೆ ಸಿಲಿಂಡರ್ ಪಡೆದುಕೊಳ್ಳಬೇಕು ಎಂದಾದರೆ ನೀವು ಈಗ ನಾವು ಹೇಳುವ ಕೆಲಸ ಮಾಡಿಸಬೇಕು. ಇಲ್ಲವಾದಲ್ಲಿ ನಿಮಗೆ ಸಬ್ಸಿಡಿ ಸಿಗುವುದಿಲ್ಲ. ಈ ಕೆಲಸವನ್ನು ನೀವು ಈ ತಿಂಗಳ ಅಂತ್ಯದೊಳಗೆ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಈ -ಕೆವೈಸಿ ಮಾಡಿಸಿಕೊಳ್ಳಿ: (EKYC)

Free Gas Connectionನೀವು ಯಾವ ಸಿಲಿಂಡರ್ ಏಜೆನ್ಸಿಯಿಂದ ಕನೆಕ್ಷನ್ (Connection) ಪಡೆದುಕೊಂಡಿದ್ದಿರೋ ಅಲ್ಲಿಗೆ ತೆರಳಿ ನೀವು ಈ ಕೆವೈಸಿ ಮಾಡಿಸಬೇಕಾಗುತ್ತದೆ. ಯಾರು ಈ ತಿಂಗಳ ಅಂತ್ಯದೊಳಗೆ ಈ ಕೆವೈಸಿ ಮಾಡಿಸಿಕೊಳ್ಳುತ್ತಾರೆ. ಅಂತಹವರಿಗೆ ಮಾತ್ರ ಜನವರಿಯಿಂದ ಸಬ್ಸಿಡಿ ದೊರೆಯುತ್ತದೆ. ಇಲ್ಲವಾದಲ್ಲಿ ನೀವು ಪೂರ್ಣ ಪ್ರಮಾಣದ ಹಣ ಪಾವತಿ ಮಾಡಬೇಕಾಗುತ್ತದೆ.

ಒಂದು ವೇಳೆ ನೀವು ಈ ಕೆವೈಸಿ ಮಾಡಿಸಿದಲ್ಲಿ ನೀವು ಸಿಲೆಂಡರ್ ಪಡೆದುಕೊಂಡ ತಕ್ಷಣ ನಿಮ್ಮ ಖಾತೆಗೆ 400 ರೂ. ಜಮಾ ಆಗುತ್ತದೆ. ಈ ಮೂಲಕ ನೀವು 500 ರೂ.ಗಳಿಗೆ ಸಿಲಿಂಡರ್ ಪಡೆದುಕೊಳ್ಳಬಹುದು. ಈ ಯೋಜನೆಯು ಜನವರಿಯಿಂದ ಅನ್ವಯವಾಗಲಿದೆ.

ನೀವು ಬಿಪಿಎಲ್ ಕಾರ್ಡ್ (BPL card) ಹೊಂದಿದವರಾಗಿದ್ದು, ಇದುವರೆಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಪಡೆದುಕೊಳ್ಳದೆ ಇದ್ದಲ್ಲಿ ನೀವು ಈಗಲೇ ಅರ್ಜಿ ಸಲ್ಲಿಸಬಹುದು. ಅದಕ್ಕಾಗಿ ನೀವು ಈ ಕೆಳೆಗೆ ನಾವು ತಿಳಿಸಿದಂತೆ ಮಾಡಬೇಕು.

ಇಂತಹ ರೈತರಿಗೆ ಸಿಗಲಿದೆ ಪ್ರತಿ ತಿಂಗಳು ₹3000 ರೂಪಾಯಿ ಪಿಂಚಣಿ; ಈ ರೀತಿ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು: (Eligibility)

18 ವರ್ಷ ಮೇಲ್ಪಟ್ಟ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬೇಕು.

ಕುಟುಂಬದ ಯಾರ ಹೆಸರಿನಲ್ಲೂ ಈಗಾಗಲೇ ಎಲ್ಪಿಜಿ ಸಿಲಿಂಡರ್ (LPG cylinder) ಪಡೆದುಕೊಂಡಿರಬಾರದು.

ಎಸ್ಸಿ, ಎಸ್ಟಿ, ಅತ್ಯಂತ ಹಿಂದುಳಿದ ವರ್ಗಗಳ ಜನರು, ಅಂತ್ಯೋದಯ ಅನ್ನ ಯೋಜನೆ, ಟಿ-ಎಕ್ಸ್ ಟಿ ಗಾರ್ಡನ್ ಬುಡಕಟ್ಟು ಜನರು, ಅರಣ್ಯವಾಸಿಗಳು ಹೀಗೆ ಮುಂತಾದ ಯಾವುದೇ ವರ್ಗದ ಮಹಿಳೆಯರು ಅರ್ಜಿ ಸಲ್ಲಿಸಬಹುದು.

ಇದೊಂದು ಕಾರ್ಡ್ ಇದ್ರೆ ಸಾಕು ರೈತರಿಗೆ ಸಿಗುತ್ತೆ 3 ಲಕ್ಷದವರೆಗೆ ಸುಲಭ ಸಾಲ ಸೌಲಭ್ಯ!

ಬೇಕಾಗುವ ದಾಖಲೆಗಳು: (documents)

ಅರ್ಜಿದಾರರ ಗುರುತಿನ ಪುರಾವೆ, ವಿಳಾಸದ ಪುರಾವೆ, ಆಧಾರ್ ಕಾರ್ಡ್, ಬಿಪಿಎಲ್ ಪಡಿತರ ಚೀಟಿ, ಬ್ಯಾಂಕ್ ಪಾಸ್ಬುಕ್ ನಕಲು, ಮೊಬೈಲ್ ಸಂಖ್ಯೆ, ಕೆವೈಸಿ.
ನೀವು ಈ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಸಮೀಪದ ಏಜೆನ್ಸಿಗೆ ತೆರಳಿ ಅರ್ಜಿ ಸಲ್ಲಿಸಬಹುದು. ಇಲ್ಲವೇ ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.

Gas cylinder will be available for Rupees 500 from January

Follow us On

FaceBook Google News

Gas cylinder will be available for Rupees 500 from January