ಇದೊಂದು ಕಾರ್ಡ್ ಇದ್ರೆ ಸಾಕು ರೈತರಿಗೆ ಸಿಗುತ್ತೆ 3 ಲಕ್ಷದವರೆಗೆ ಸುಲಭ ಸಾಲ ಸೌಲಭ್ಯ!

Kisan credit card : ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ರೈತರು ಹತ್ತಿರದ ಯಾವುದೇ ಬ್ಯಾಂಕ್ ಗೆ ಹೋಗಿ ಅರ್ಜಿ ಸಲ್ಲಿಸುವುದರ ಮೂಲಕ ಪಡೆದುಕೊಳ್ಳಬಹುದು

Kisan credit card : ಇತ್ತೀಚಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗುವಂತಹ ರೈತರ ಬೆಳೆಗಳಿಗೆ ಬೇಕಾಗಿರುವ ವಸ್ತು ಖರೀದಿ ಮಾಡಲು ಸಾಲ ಸೌಲಭ್ಯವನ್ನು (Loan) ಕೂಡ ಸರ್ಕಾರ ನೀಡುತ್ತಿದೆ.

ಅತಿ ಕಡಿಮೆ ಬಡ್ಡಿ ದರಕ್ಕೆ ( less interest for loan) ರೈತರು ಸಾಲ ಪಡೆದುಕೊಂಡು ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು, ಅದರಲ್ಲೂ ನಿಮ್ಮ ಬಳಿ ಕಿಸಾನ್ ಕಾರ್ಡ್ ಇದ್ದರೆ ಇನ್ನು ಹೆಚ್ಚಿನ ಬೆನಿಫಿಟ್ಸ್ ಸಿಗಲಿದೆ.

ಉಚಿತ ಗ್ಯಾಸ್ ಕನೆಕ್ಷನ್ ಪಡೆಯಲು ಅರ್ಜಿ ಆಹ್ವಾನ! ಒಂದು ರೂಪಾಯಿ ಕೂಡ ಕಟ್ಟಬೇಕಾಗಿಲ್ಲ

ಇದೊಂದು ಕಾರ್ಡ್ ಇದ್ರೆ ಸಾಕು ರೈತರಿಗೆ ಸಿಗುತ್ತೆ 3 ಲಕ್ಷದವರೆಗೆ ಸುಲಭ ಸಾಲ ಸೌಲಭ್ಯ! - Kannada News

ಇಂದೇ ಪಡೆದುಕೊಳ್ಳಿ ಕಿಸಾನ್ ಕ್ರೆಡಿಟ್ ಕಾರ್ಡ್! (Get your Kisan credit card)

ದೇಶದಲ್ಲಿ ರೈತರನ್ನು (farmers) ಗುರುತಿಸುವ ಸಲುವಾಗಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ನೀಡಲಾಗುತ್ತದೆ, ಇದೊಂದು ಕಾರ್ಡ್ ನಿಮ್ಮ ಬಳಿ ಇದ್ದರೆ ಕೃಷಿ ಚಟುವಟಿಕೆಗೆ (agriculture activities) ಸಂಬಂಧಪಟ್ಟ ಹಾಗೆ ಸರ್ಕಾರದ ಯಾವುದೇ ಯೋಜನೆ ಜಾರಿಗೆ ಬಂದರೂ ಅದರ ಪ್ರಯೋಜನವನ್ನು ಪಡೆದುಕೊಳ್ಳುವ ಮೊದಲ ಫಲಾನುಭವಿ ನೀವೇ ಆಗಿರುತ್ತೀರಿ. ಹಾಗಾಗಿ ಇದುವರೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳದೆ ಇರುವವರು ತಕ್ಷಣವೇ ಅರ್ಜಿ ಸಲ್ಲಿಸಿ.

ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು! (Who can get Kisan credit card)

ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ರೈತರು ಹತ್ತಿರದ ಯಾವುದೇ ಬ್ಯಾಂಕ್ ಗೆ ಹೋಗಿ ಅರ್ಜಿ ಸಲ್ಲಿಸುವುದರ ಮೂಲಕ ಪಡೆದುಕೊಳ್ಳಬಹುದು.
ಸರಿಯಾದ ಜಮೀನಿನ ದಾಖಲೆ ಹೊಂದಿರುವ ರೈತರು ಕೆಸಿಸಿ ಪಡೆದುಕೊಳ್ಳಲು ಅರ್ಹರಾಗುತ್ತಾರೆ.

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ₹50,000 ದವರೆಗೆ ಸ್ಕಾಲರ್ಶಿಪ್! ಇಂದೇ ಅಪ್ಲೈ ಮಾಡಿ

Kisan credit cardಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ? (How to apply for Kisan credit card)

ರೈತರು ಸಂಬಂಧ ಪಟ್ಟ ದಾಖಲೆಯನ್ನು ತೆಗೆದುಕೊಂಡು ಹೋಗಿ ಬ್ಯಾಂಕ್ ನಲ್ಲಿ ಕೊಟ್ಟರೆ ಅಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ನಮೂನೆ ಲಭ್ಯವಿರುತ್ತದೆ. ಸ್ಥಳದಲ್ಲಿಯೇ ಅರ್ಜಿ ಭರ್ತಿ ಮಾಡಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಬಹುದು. ಇದಕ್ಕೆ ಬೇಕಾಗಿರುವ ದಾಖಲೆಗಳನ್ನು ನೋಡುವುದಾದರೆ,

ಮಹಿಳೆಯರು ಮನೆಯಲ್ಲಿ ಇದಕ್ಕಿಂತ ಹೆಚ್ಚಿನ ಚಿನ್ನ ಇಟ್ಟುಕೊಳ್ಳುವಂತಿಲ್ಲ; ಹೊಸ ರೂಲ್ಸ್

ರೈತರ ಪಾಸ್ಪೋರ್ಟ್ ಅಳತೆಯ ಎರಡು ಫೋಟೋಗಳು,

ಆಧಾರ್ ಕಾರ್ಡ್

ಕೆ ವೈ ಸಿ (E-KYC) ಆಗಿರುವ ಬ್ಯಾಂಕ್ ಖಾತೆಯ ವಿವರ (ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುತ್ತದೆಯೋ ಅದೇ ಶಾಖೆಯಲ್ಲಿ ಕೆಸಿಸಿ ಪಡೆದುಕೊಳ್ಳಬಹುದು)

ಆದಾಯ ಪ್ರಮಾಣ ಪತ್ರ

ಭೂಮಿ ಪಹಣಿ ಪತ್ರ

ವಿಳಾಸದ ಪುರಾವೆ

ಮೊಬೈಲ್ ಸಂಖ್ಯೆ

ಇಷ್ಟು ದಾಖಲೆಗಳು ನಿಮ್ಮ ಬಳಿ ಇದ್ದರೆ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಬಹುದು. ರೈತರ ಬಳಿ ಕಿಸಾನ್ ಕ್ರೆಡಿಟ್ ಕಾರ್ಡ್ ಇದ್ದರೆ ಆ ಮೂಲಕ ಅತಿ ಕಡಿಮೆ ಬಡ್ಡಿ ದರದಲ್ಲಿ ಮೂರು ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯವನ್ನು ಸರ್ಕಾರ ನೀಡುತ್ತದೆ ಹಾಗೂ ಇನ್ನೂ ಹಲವು ಯೋಜನೆಗಳ ಮೂಲಕ ಸಬ್ಸಿಡಿ ಅನ್ನು ಕೂಡ ನೀಡಲಾಗುತ್ತದೆ

ಹಾಗಾಗಿ ಪ್ರತಿಯೊಬ್ಬ ರೈತರು ಕೂಡ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವುದು ಬಹಳ ಮುಖ್ಯ, ನಿಮ್ಮ ಬಳಿ ಇಲ್ಲದಿದ್ದರೆ ತಕ್ಷಣವೇ ಅರ್ಜಿ ಸಲ್ಲಿಸಿ ಈ ಕಾರ್ಡ್ ಪಡೆದುಕೊಳ್ಳಿ.

Farmers can get easy loan facility up to 3 lakh if ​​they have a Kisan Credit card

Follow us On

FaceBook Google News

Farmers can get easy loan facility up to 3 lakh if ​​they have a Kisan Credit card