free sewing machine : ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ಮಹಿಳೆಯರು ಸ್ವಂತ ಉದ್ಯೋಗ ಮಾಡಲಿ, ದುಡಿಮೆ ಮಾಡಲಿ ಎಂದು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಇದೀಗ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು (Free Sewing Machine) ನೀಡಲು ಮುಂದಾಗಿದೆ ಸರ್ಕಾರ.
ಈ ಒಂದು ಯೋಜನೆಯ ಫಲವನ್ನು ಎಲ್ಲಾ ಮಹಿಳೆಯರು ಪಡೆದುಕೊಳ್ಳುವುದು ಹೇಗೆ ಎಂದು ಇಂದು ತಿಳಿದುಕೊಳ್ಳೋಣ. ಈ ಸೌಲಭ್ಯ ಮಹಿಳೆಯರಿಗೆ ಆರ್ಥಿಕ ಭದ್ರತೆ ನೀಡಲಿದೆ.
ಮಹಿಳೆಯರು ಆರ್ಥಿಕವಾಗಿ ಸಬಲವಾಗಿರಬೇಕು, ಯಾರ ಮೇಲು ಕೂಡ ಡಿಪೆಂಡ್ ಆಗಿರಬಾರದು. ತಮ್ಮ ಮನೆ ಇಂದಲೇ ಕೆಲಸವನ್ನು ಶುರು ಮಾಡಿ, ಉತ್ತಮ ಆದಾಯ ಗಳಿಸಿ, ಮನೆಯನ್ನು ನೋಡಿಕೊಳ್ಳಬಹುದು.
ಕೆನರಾ ಬ್ಯಾಂಕ್ ನಲ್ಲಿ ₹3 ಲಕ್ಷ ಡೆಪಾಸಿಟ್ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ
ಮನೆಯಿಂದ ಮಹಿಳೆಯರು ಬಟ್ಟೆ ಹೊಲಿಯುವ ಸ್ವಂತ ಕೆಲಸ (Own Business) ಶುರು ಮಾಡಬಹುದು. ಇದಕ್ಕಾಗಿ ಅವರಿಗೆ ತರಬೇತಿ ಬೇಕು ಎಂದರೆ ಅದು ಕೂಡ ಸರ್ಕಾರದ ಕಡೆಯಿಂದಲೇ ಸಿಗಲಿದೆ. ಹಾಗಾಗಿ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಮಹಿಳೆಯರು ಹೊಲಿಗೆ ಯಂತ್ರ ಖರೀದಿ ಮಾಡುವುದಕ್ಕಾಗಿ ಸರ್ಕಾರದ ಕಡೆಯಿಂದ 15,000 ರೂಪಾಯಿಗಳ ವರೆಗು ಸಹಾಯಧನ (Subsidy Loan) ಸಿಗಲಿದೆ. ಎಲ್ಲಾ ರಾಜ್ಯದಲ್ಲಿ 50,000 ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಬೇಕು ಎಂದು ನಿರ್ಧಾರ ಮಾಡಲಾಗಿದೆ.
ಹಾಗಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅಷ್ಟೇ ಅಲ್ಲದೆ ಈ ಕ್ಷೇತ್ರದಲ್ಲಿ ನೀವು ಸ್ವಂತ ಉದ್ಯಮ ಶುರು ಮಾಡಲು ಬಯಸಿದರೆ, ಅದಕ್ಕಾಗಿ ನಿಮಗೆ ಸರ್ಕಾರದ ಕಡೆಯಿಂದ ₹50,000 ರೂಪಾಯಿಗಳ ವರೆಗು ಸಾಲ (Loan) ಸೌಲಭ್ಯವನ್ನು ಕೂಡ ನೀಡಲಾಗುತ್ತದೆ. ಹಾಗಿದ್ದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯೋಣ..
ಚಿನ್ನಾಭರಣ ಪ್ರಿಯರಿಗೆ ಇದು ನಿಜಕ್ಕೂ ಸಂತಸದ ಸುದ್ದಿ, ಚಿನ್ನದ ಬೆಲೆ ಭಾರೀ ಇಳಿಕೆ! ಇಲ್ಲಿದೆ ದರಗಳ ವಿವರ
ಅಗತ್ಯವಿರುವ ದಾಖಲೆಗಳು:
*ಆಕ್ಟಿವ್ ಆಗಿರುವ ಬ್ಯಾಂಕ್ ಅಕೌಂಟ್ ಡೀಟೇಲ್ಸ್
*ಅರ್ಜಿ ಸಲ್ಲಿಸುವ ಮಹಿಳೆಯ ಆಧಾರ್ ಕಾರ್ಡ್
*ರೇಷನ್ ಕಾರ್ಡ್
*ಕ್ಯಾಸ್ಟ್ ಸರ್ಟಿಫಿಕೇಟ್ ಮತ್ತು ಇನ್ಕಮ್ ಸರ್ಟಿಫಿಕೇಟ್
*ಪಾಸ್ ಪೋರ್ಟ್ ಸೈಜ್ ಫೋಟೋ
*ಬ್ಯಾಂಕ್ ಪಾಸ್ ಬುಕ್
*ಅಡ್ರೆಸ್ ಪ್ರೂಫ್
ಜೀರೋ ಡೌನ್ ಪೇಮೆಂಟ್ ನಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದರೆ ತಿಂಗಳ EMI ಎಷ್ಟು ಬರುತ್ತೆ?
ಅರ್ಹತೆ:
ಉಚಿತ ಹೊಲಿಗೆ ಯಂತ್ರ (free sewing machine) ವಿತರಣೆ ಮಾಡುವ ಸರ್ಕಾರದ ಈ ಯೋಜನೆಯ ಅನುಸಾರ, ಹಣಕಾಸಿನ ವಿಚಾರದಲ್ಲಿ ಕಷ್ಟದಲ್ಲಿ ಇರುವ ಮಹಿಳೆಯರಿಗೆ ಆರ್ಥಿಕ ಸಹಾಯ ಮಾಡಬೇಕು ಎನ್ನುವ ಉದ್ದೇಶವನ್ನು ಹೊಂದಿದ್ದು, ಅದಕ್ಕಾಗಿ ಕೆಲವು ಅರ್ಹತೆಯ ಮಾನದಂಡಗಳನ್ನು ನೀಡಲಾಗಿದೆ, ಅವುಗಳು ಏನೇನು ಎಂದು ನೋಡುವುದಾದರೆ..
*ಅರ್ಜಿ ಸಲ್ಲಿಸುವವರು ಭಾರತದಲ್ಲಿ ಹುಟ್ಟಿ ಬೆಳೆದ ಮಹಿಳೆಯೇ ಆಗಿರಬೇಕು
*ಮಹಿಳೆಯ ಕುಟುಂಬದ ವಾರ್ಷಿಕ ಆದಾಯ ಕಡಿಮೆ ಇರಬೇಕು
*ಈಗಾಗಲೇ ನಿಮಗೆ ಹೊಲಿಗೆ ಕೆಲಸ ಗೊತ್ತಿರಬೇಕು.
ಈ ಬ್ಯಾಂಕುಗಳಲ್ಲಿ ನೀವು ಅಡವಿಟ್ಟ ಚಿನ್ನಕ್ಕೆ ಅತಿ ಕಡಿಮೆ ಬಡ್ಡಿಗೆ ಸಿಗಲಿದೆ ಸಾಲ! ಪಟ್ಟಿ ಪರಿಶೀಲಿಸಿ
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
https://pmvishwakarma.gov.in/ ಕೇಂದ್ರ ಸರ್ಕಾರದ ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
Application invitation for free sewing machine again! Here is the direct link to Apply
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.