Business News

ಈ ಬ್ಯಾಂಕುಗಳಲ್ಲಿ ನೀವು ಅಡವಿಟ್ಟ ಚಿನ್ನಕ್ಕೆ ಅತಿ ಕಡಿಮೆ ಬಡ್ಡಿಗೆ ಸಿಗಲಿದೆ ಸಾಲ! ಪಟ್ಟಿ ಪರಿಶೀಲಿಸಿ

Gold Loan : ನಮ್ಮ ಬಳಿ ಇರುವಂತಹ ಚಿನ್ನವನ್ನು ಅಡವಿಟ್ಟು ತಕ್ಷಣ ಹಣವನ್ನು ಪಡೆದುಕೊಳ್ಳುವ ಸೌಲಭ್ಯವನ್ನು ಗೋಲ್ಡ್ ಲೋನ್ (Gold Loan) ಗಳು ಒದಗಿಸುತ್ತದೆ. ಈಗಾಗಲೇ ಲಕ್ಷಾಂತರ ಗ್ರಾಹಕರಿಗೆ ಸಾಲದ ಸೌಲಭ್ಯವನ್ನು ಗೋಲ್ಡ್ ಲೋನ್ (Gold Loan) ಕಲ್ಪಿಸಿಕೊಟ್ಟಿದೆ.

ಇದರಿಂದಾಗಿ ಹಲವರು ಫಾರಿನ್ ಟ್ರಿಪ್ (Foreign Trip) ಗೆ ಹೋಗುವ ಸಂದರ್ಭದಲ್ಲಿ ಅಥವಾ ಇನ್ನಿತರ ತುರ್ತು ಸಮಯಗಳಲ್ಲಿ ತಮ್ಮ ಬಳಿ ಇರುವ ಚಿನ್ನವನ್ನು ಅಡವಿಟ್ಟು ಅದರ ಮೇಲೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಂಡಿದ್ದಾರೆ.

If you want a gold loan, you don't need a CIBIL score anymore

ಹೀಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಮೇಲೆ ಲೋನ್ ನೀಡುವ ಪ್ರಮುಖ ಬ್ಯಾಂಕುಗಳು (Banks) ಯಾವ್ಯಾವು, ಅದರ ಇಂಟರೆಸ್ಟ್ ರೇಟ್ (Interest Rate) ಎಷ್ಟಿದೆ ಎಂಬುದರ ಮಾಹಿತಿಯನ್ನು ಈ ಲೇಖನದ ಮುಖಾಂತರ ತಿಳಿದುಕೊಳ್ಳಿ.

ಕೆನರಾ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಯಾವ ಹುದ್ದೆ? ಸಂಬಳ ಎಷ್ಟು? ಇಲ್ಲಿದೆ ಮಾಹಿತಿ

ಇತರೆ ಲೋನ್ಗಳಿಗಿಂತ ಗೋಲ್ಡ್ ಲೋನ್ ಅನುಮೋದನೆ ಅತಿ ವೇಗ!

ಇತರೆ ಸಾಕ್ಷಿಗಳ ಮೇಲೆ ಲೋನ್ ಪಡೆದುಕೊಳ್ಳುವ ಪ್ರಕ್ರಿಯೆಯು ಹರಸಾಹಾಸವೇ ಸರಿ, ನಿಮ್ಮ ತುರ್ತು ಪರಿಸ್ಥಿತಿಯಲ್ಲಿ ಅಂತಹ ಲೋನ್ ಗಳು ಕೂಡ ದೊರಕುವುದಿಲ್ಲ, ಪೇಪರ್ ಕೆಲಸಗಳೆಲ್ಲ ಮುಗಿಯುವವರೆಗೂ ನಿಮ್ಮ ಲೋನ್ ಗೆ ಅನುಮೋದನೆ ದೊರಕುವವರೆಗೂ ಕಾಯಬೇಕು

ಆದರೆ ಗೋಲ್ಡ್ ಲೋನ್ ಅನುಮೋದನೆಯು (Gold Loan Approval) ಅತಿ ವೇಗವಾಗಿ ಆಗಲಿದೆ. ಕೆಲವೇ ಕೆಲವು ದಾಖಲಾತಿಗಳನ್ನು ಒದಗಿಸಿ ನಿಮ್ಮ ಬಳಿ ಇರುವಂತಹ ಚಿನ್ನವನ್ನು ನೀಡಿದರೆ ಸಾಕು. ಅದರ ಆಧಾರದ ಮೇಲೆ ನಿಮಗೆ ಬೇಕಾಗುವ ಹಣವನ್ನು ಅತಿ ಕಡಿಮೆ ಬಡ್ಡಿ ದರದಲ್ಲಿ ಒದಗಿಸುತ್ತಾರೆ.

ಬ್ಯಾಂಕುಗಳೇ ಕರೆದು ಲೋನ್ ಕೊಡುತ್ತವೆ! ಇಲ್ಲಿದೆ ಸಿಬಿಲ್ ಸ್ಕೋರ್ ಜಾಸ್ತಿ ಮಾಡೋ ಸೀಕ್ರೆಟ್ ಟ್ರಿಕ್

gold loanಚಿನ್ನದ ಮೇಲಿನ ಸಾಲವನ್ನು ಪಡೆಯಲು ಬೇಕಾಗುವ ದಾಖಲಾತಿಗಳು

ಚಿನ್ನವನ್ನು ಅಡವಿಟ್ಟು ಸಾಲವನ್ನು ಪಡೆಯಲು, ಗ್ರಾಹಕರು ಕೆಲ ಅಗತ್ಯ ದಾಖಲಾತಿಗಳನ್ನು ಒದಗಿಸಬೇಕು ಅವುಗಳಲ್ಲಿ ಮುಖ್ಯವಾಗಿ ಪಾಸ್ಪೋರ್ಟ್, ಪಾನ್ ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್(Driving Licence), ವೋಟರ್ ಐಡಿ ಹಾಗೂ ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋಗ (passport size photos) for ಳನ್ನು ನೀಡಬೇಕಾಗುತ್ತದೆ.

ಉದ್ಯಮವನ್ನು ಪ್ರಾರಂಭಿಸಲು ಚಿನ್ನದ ಮೇಲೆ ಸಾಲ ಪಡೆದುಕೊಳ್ಳುತ್ತಿದ್ದರೆ ಅದರ ದಾಖಲಾತಿಗಳು ಹಾಗೂ ರೈತರಾಗಿದ್ದರೆ ಕೃಷಿ ಸಂಬಂಧಿಸಿದ ದಾಖಲಾತಿಗಳನ್ನು ನೀಡಬೇಕಾಗುತ್ತದೆ.

ನಿಮ್ಮ ಕೆನರಾ ಬ್ಯಾಂಕ್ ಫಿಕ್ಸೆಡ್ ಹಣಕ್ಕೆ ಸಿಗಲಿದೆ ಭರ್ಜರಿ ಬಡ್ಡಿದರ! ಇಲ್ಲಿದೆ ಸಿಗುವ ಬಡ್ಡಿ ಲೆಕ್ಕಾಚಾರ

ವಿವಿಧ ಬ್ಯಾಂಕುಗಳಲ್ಲಿ ಚಿನ್ನದ ಮೇಲಿನ ಬಡ್ಡಿ ಎಷ್ಟಿದೆ

ಕೋಟಕ್ ಮಹೀಂದ್ರಾ ಬ್ಯಾಂಕ್- 8.00-24.00%
ಹೆಚ್ ದಿ ಎಫ್ ಸಿ ಬ್ಯಾಂಕ್- 8.30%- 16.55%
ಸೆಂಟ್ರಲ್ ಬ್ಯಾಂಕ್ – 8.45%- 8.55%
ಎಸ್ ಬಿ ಐ ಬ್ಯಾಂಕ್- 8.70%
ಯೂನಿಯನ್ ಬ್ಯಾಂಕ್ – 8.65%-9.90%
PNB- 9.25%
ICICI ಬ್ಯಾಂಕ್- 10.00%

ಅತಿ ಕಡಿಮೆ ಬಡ್ಡಿಗೆ ಹೋಮ್ ಲೋನ್ ನೀಡುತ್ತಿರುವ ಟಾಪ್ ಬ್ಯಾಂಕುಗಳು ಇವು! ಇಲ್ಲಿದೆ ಫುಲ್ ಡೀಟೇಲ್ಸ್

These Banks Offering Low Interest Rates on Gold Loan, See the List

Our Whatsapp Channel is Live Now 👇

Whatsapp Channel

Related Stories