ಜೀರೋ ಡೌನ್ ಪೇಮೆಂಟ್ ನಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದರೆ ತಿಂಗಳ EMI ಎಷ್ಟು ಬರುತ್ತೆ?
Electric Scooter : ಓಲಾದ ಹೊಸ ಸ್ಕ್ಯೂಟರ್ ಹಾಗು ಬಜೆಟ್ ಬೆಲೆಯಲ್ಲಿ ದೊರೆಯ್ತತ್ತಿರುವ ಮಾಡೆಲ್ ಬಗ್ಗೆ ಇಂದು ಚರ್ಚೆ ಮಾಡೋಣ. ಸದ್ಯ ಓಲಾದ ಫೇಮಸ್ ಮಾಡೆಲ್ OLA S1 X ಮಾರುಕಟ್ಟೆಯಲ್ಲಿ ಹೆಚ್ಚಿನ ಟ್ರೆಂಡ್ ನಲ್ಲಿದೆ.
Electric Scooter : ದೇಶಾದ್ಯಂತ ಎಲೆಕ್ಟ್ರಿಕ್ ಬೈಕ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿ ಎಂದರೆ ಅದು ಓಲಾ ಎನ್ನಬಹುದು, ಸದ್ಯ ಮಾರ್ಕೆಟ್ ನಲ್ಲಿ ಓಡಾಡುತ್ತಿರುವ ಬಹುಪಾಲು ಎಲೆಕ್ಟ್ರಿಕ್ ಸ್ಕೂಟರ್ ಗಳು ಓಲಾ ಕಂಪೆನಿಯದೆ ಎಂದರೆ ತಪ್ಪಾಗಲಾರದು.
ಉತ್ತಮ ಗುಣಮಟ್ಟದ ಎಲೆಕ್ಟ್ರಿಕ್ ಸ್ಕ್ಯೂಟರ್ ದೇಶದ ಜನಕ್ಕೆ ನೀಡುವ ಮೂಲಕ ಓಲಾ ಕಂಪನಿ ಗ್ರಾಹಕರ ವಿಶ್ವಾಸ ಗಳಿಸಿಕೊಂಡಿದೆ. ಇನ್ನು ಓಲಾ ಕಂಪನಿಯ ಸ್ಕೂಟರ್ ಗಳನ್ನೂ EMI ಮೂಲಕ ಖರೀದಿ ಮಾಡುವುದು ಹೇಗೆ? ಬೆಲೆ ಎಷ್ಟು? ಎಲ್ಲಾ ರೀತಿಯ ಮಾಹಿತಿಯನ್ನು ನಿಮಗಿಂದು ತಿಳಿಸಲಿದ್ದೇವೆ.
ಈ ಬ್ಯಾಂಕುಗಳಲ್ಲಿ ನೀವು ಅಡವಿಟ್ಟ ಚಿನ್ನಕ್ಕೆ ಅತಿ ಕಡಿಮೆ ಬಡ್ಡಿಗೆ ಸಿಗಲಿದೆ ಸಾಲ! ಪಟ್ಟಿ ಪರಿಶೀಲಿಸಿ
ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಓಲಾದ ಹೊಸ ಸ್ಕ್ಯೂಟರ್ ಹಾಗು ಬಜೆಟ್ ಬೆಲೆಯಲ್ಲಿ ದೊರೆಯ್ತತ್ತಿರುವ ಮಾಡೆಲ್ ಬಗ್ಗೆ ಇಂದು ಚರ್ಚೆ ಮಾಡೋಣ. ಸದ್ಯ ಓಲಾದ ಫೇಮಸ್ ಮಾಡೆಲ್ OLA S1 X ಮಾರುಕಟ್ಟೆಯಲ್ಲಿ ಹೆಚ್ಚಿನ ಟ್ರೆಂಡ್ ನಲ್ಲಿದೆ.
ಈ ಸ್ಕೂಟರ್ 3kWh ಹಾಗು 2kWh ಬ್ಯಾಟರಿಗಳಲ್ಲಿ ಲಭ್ಯವಿದೆ. 2kWh ಆನ್ ರೋಡ್ ದರ ಬೆಂಗಳೂರಿನಲ್ಲಿ ಸುಮಾರು 84 ಸಾವಿರ ರೂಗೆ ಲಭ್ಯವಿದೆ ಹಾಗೆಯೆ 3kWh 96 ಸಾವಿರ ರೂಗೆ ಲಭ್ಯವಿದೆ.
ಇನ್ನುOLA S1 X 2kWh ಸ್ಕೂಟರ್ ಖರೀದಿಗೆ ಯಾವುದೇ ಡೌನ್ ಪೇಮೆಂಟ್ ಮಾಡದೇ ಖರೀದಿ ಮಾಡುವುದಾದರೆ ನಿಮಗೆ 9 % ಬಡ್ಡಿದರಕ್ಕೆ 5 ವರ್ಷಗಳ ಕಾಲ 1751 ರೂ ಪ್ರತಿ ತಿಂಗಳ ಕಂತು ಬರಲಿದೆ. ಇನ್ನು OLA S1 X 3kWh ಖರೀದಿ ಮಾಡಿದರೆ ಇದೆ ಸ್ಕೂಟರ್ ಗೆ ಜೀರೋ ಡೌನ್ಪೇಮೆಂಟ್ ಮೂಲಕ 9 % ಬಡ್ಡಿದರಕ್ಕೆ 1911 ರೂ ಪ್ರತಿ ತಿಂಗಳ EMI ಬರಲಿದೆ.
ಕೆನರಾ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಯಾವ ಹುದ್ದೆ? ಸಂಬಳ ಎಷ್ಟು? ಇಲ್ಲಿದೆ ಮಾಹಿತಿ
ಇನ್ನು OLA S1 X ಸ್ಕೂಟರ್ ಗಳ ಫೀಚರ್ ಬಗ್ಗೆ ಮಾತಾಡುವುದಾದರೆ ಈ ಸ್ಕೂಟರ್ ನಲ್ಲಿ ನೀವು ಮುಂಭಾಗದಲ್ಲಿ, ನೀವು LED ಲೈಟ್ಸ್ 4.3 ಇಂಚಿನ LED IP, ಕ್ರೂಸ್ ಕಂಟ್ರೋಲ್, ಟೆಲಿಸ್ಕೋಪಿಕ್ ಫೋರ್ಕ್, ಹಿಂಭಾಗದ ಡ್ಯುಯಲ್ ಶಾಕ್‌ಗಳು, ಕಾಂಬಿ ಬ್ರೇಕಿಂಗ್ ಸಿಸ್ಟಮ್, ಫಿಸಿಕಲ್ ಕೀ, ಮುಂಭಾಗ ಮತ್ತು ಹಿಂಭಾಗದ ಡ್ರಮ್ ಬ್ರೇಕ್, ರಿವರ್ಸ್ ಟರ್ನ್ ಮತ್ತು ಸೈಡ್ ಸ್ಟ್ಯಾಂಡ್ ಅಲರ್ಟ್‌ನಂತಹ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ.
ಈ ಎಲ್ಲಾ ಫೀಚರ್ಸ್ ಗಳ ಜೊತೆ ಓಲಾ ಕಂಪನಿಯ ಈ ಬೈಕ್ ಹೆಚ್ಚು ಸದ್ದು ಮಾಡುತ್ತಿದೆ
ಬ್ಯಾಂಕುಗಳೇ ಕರೆದು ಲೋನ್ ಕೊಡುತ್ತವೆ! ಇಲ್ಲಿದೆ ಸಿಬಿಲ್ ಸ್ಕೋರ್ ಜಾಸ್ತಿ ಮಾಡೋ ಸೀಕ್ರೆಟ್ ಟ್ರಿಕ್
If you buy an Ola electric scooter with zero down payment, how much is the monthly EMI