Business News

ಬಡವರಿಗಾಗಿ ಜುಲೈ 5 ರಂದು ರಿಲೀಸ್ ಆಗುತ್ತಿದೆ ಈ ಬೈಕ್! ಪೆಟ್ರೋಲ್ ಬೇಡ, ಚಾರ್ಜಿಂಗ್ ಕೂಡ ಬೇಡ!

Bajaj CNG Bike : ದೇಶಾದ್ಯಂತ ಬೈಕ್ ಪ್ರಿಯರಿಗೆ ಅದರಲ್ಲೂ ಪೆಟ್ರೋಲ್ (Petrol) ಹಾಕಿ ಓಡಿಸುವ ಮಿಡಲ್ ಕ್ಲಾಸ್ ಕುಟುಂಬದವರಿಗೆ ಹಾಗು ದಿನನಿತ್ಯ ಬೈಕ್ ನಲ್ಲೆ ಓಡಾಡಿ ದುಡಿಮೆ ಮಾಡುವ ಅನೇಕ ಜನರಿಗೆ ಬಜಾಜ್ ಕಂಪನಿ (Bajaj Company) ಈ ಜಲೈ 5 ರಂದು ದೊಡ್ಡ ಗುಡ್ ನ್ಯೂಸ್ ನೀಡಲಿದೆ. ಹೌದು ಈಗಾಗಲೇ ಕಂಪನಿ ಈ ಘೋಷಣೆ ಮಾಡಿದೆ.

ಈಗಾಗಲೇ ಈ ಬಗ್ಗೆ ಹಲವು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬೈಕ್ ಪ್ರಿಯರು ಈ ಬಗ್ಗೆ ಆಕರ್ಷಿತರಾಗಿದ್ದಾರೆ. ಬನ್ನಿ ಈ ಬಗ್ಗೆ ಮಾಹಿತಿ ಈಗ ತಿಳಿಯೋಣ. ಅದು ಯಾವ ಬೈಕ್, ಏನೆಲ್ಲಾ ಫೀಚರ್ ಇರಲಿದೆ, ಬೆಲೆ ಎಷ್ಟು ಎನ್ನುವ ಎಲ್ಲಾ ಮಾಹಿತಿ ಇಲ್ಲಿದೆ.

Bajaj Company will launch its first CNG bike in the market

187Km ರೇಂಜ್ ನೀಡುವ ಈ ಎಲೆಕ್ಟ್ರಿಕ್ ಬೈಕ್ ಮೇಲೆ 40 ಸಾವಿರ ನೇರ ರಿಯಾಯಿತಿ! ಬಂಪರ್ ಆಫರ್

ಏನದು ಘೋಷಣೆ

ಹೌದು ಸಾಮಾನ್ಯ ಜನರ ಕೈಗೆಟುಕುವ ಬೆಲೆಯಲ್ಲಿ ಬಜಾಜ್ ಕಂಪನಿ ತನ್ನ ಮೊದಲ CNG ಬೈಕ್ ಮಾರುಕಟ್ಟೆಗೆ ತರಲಿದೆ. ಹೌದು ಮುಂದಿನ ತಿಂಗಳೇ ಈ ಬೈಕ್ ಬರುವುದು ನಿಶ್ಚಿತವಾಗಿದೆ. ಜನ ಸಾಮಾನ್ಯರು ಇದುವರೆಗೂ ಪೆಟ್ರೋಲ್ , EV ಬೈಕ್ ನೋಡಿದ್ದಾರೆ ಆದರೆ ಮೊದಲಬಾರಿ ಅದ್ಬುತ ಮೈಲೇಜ್ ನೀಡುವ CNG ಬೈಕ್ ಅನ್ನು ಬಜಾಜ್ ಪರಿಚಯ ಮಾಡಲಿದೆ.

Bajaj CNG Bikeವಿಶೇಷತೆ ಏನು

ಸಾಮಾನ್ಯವಾಗಿ ಈ ಬೈಕುಗಳು ಪೆಟ್ರೋಲ್ ಗಿಂತ ಹೆಚ್ಚಿನ ಮೈಲೇಜ್ ಕೊಡುವುದರಲ್ಲಿ ಅನುಮಾನವೇ ಇಲ್ಲ ಎನ್ನಲಾಗಿದೆ. ಸುಮಾರು 60KM ವರೆಗೆ ಈ ಹೊಸ CNG ಬೈಕ್ ಮೈಲೇಜ್ ಕೊಡಲಿದೆ. ಹಾಗೆಯೆ ಪರಿಸರ ಸ್ನೇಹಿ ಕೂಡ ಆಗಲಿದೆ. ಬೆಲೆ ಸಾಮಾನ್ಯರ ಕೈಗೆಟುವಂತೆ ಮಾಡಲಾಗಿದೆ. ಇನ್ನು ಸರ್ಕಾರಗಳು ಕೂಡ CNG ಹಾಗು ಪರಿಸರ ಸ್ನೇಹಿ ಬೈಕ್ ಖರೀದಿ ಮಾಡುವವರಿಗೆ ಸಬ್ಸಿಡಿ ಕೂಡ ಘೋಷಣೆ ಮಾಡಿದೆ.

ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ ಭರ್ಜರಿ ಸಬ್ಸಿಡಿ! ಬಂಪರ್ ಕೊಡುಗೆ ಮಿಸ್ ಮಾಡ್ಕೋಬೇಡಿ

ಮುಂಬರುವ ಬಜಾಜ್ CNG ಬೈಕ್ ನ ಮಾಹಿತಿಗಳು

1 . 125 CC ಇಂಜಿನ್
2 . ಪೆಟ್ರೋಲ್ ಹಾಗು CNG ಎರಡು ಇರುವ ಸಾಧ್ಯತೆ
3 . ಅತಿ ಕಡಿಮೆ ಬೆಲೆಯ ನಿರ್ವಹಣೆ ವೆಚ್ಚ
4 . ಬೆಲೆ ಸುಮಾರು 70 ರಿಂದ 90 ಸಾವಿರ ಇರಬಹುದು ಎನ್ನಲಾಗಿದೆ.

Bajaj Company will launch its first CNG bike in the market

Our Whatsapp Channel is Live Now 👇

Whatsapp Channel

Related Stories