Business News

ಯಾವುದೇ ಬ್ಯಾಂಕಿನಲ್ಲಿ ಸಾಲ ಮಾಡಿ ಇಎಂಐ ಕಟ್ಟಲಾಗದವರಿಗೆ ಬಂಪರ್ ಸುದ್ದಿ! ನೆಮ್ಮದಿಯ ವಿಚಾರ

ನಮಗೆ ಆರ್ಥಿಕವಾಗಿ ಕಷ್ಟ ಬಂದಾಗ, ಅವುಗಳನ್ನು ಪರಿಹರಿಸಿಕೊಳ್ಳಲು ಲೋನ್ ಮೊರೆ ಹೋಗುತ್ತೇವೆ. ಬ್ಯಾಂಕ್ ಇಂದ ಅನಿವಾರ್ಯ ಕಾರಣಕ್ಕೆ ಸಾಲ (Bank Loan) ಪಡೆಯುತ್ತೇವೆ. ಆದರೆ ಪ್ರತಿ ಸಾರಿ ಕೂಡ ನಾವು ಅಂದುಕೊಂಡ ಹಾಗೆ ಎಲ್ಲವೂ ನಡೆಯುವುದಿಲ್ಲ.

ಮತ್ತೆ ಹಣಕಾಸಿನ ಸಮಸ್ಯೆ ಎದುರಾಗಿ, ಸಾಲ ಪಡೆದ ಮೊತ್ತಕ್ಕೆ ಇಎಂಐ (Loan EMI) ಕಟ್ಟಲು ಸಾಧ್ಯ ಆಗದೇ ಇರಬಹುದು. ಅಥವಾ ಇನ್ನೇನೇನೋ ಸಮಸ್ಯೆ ಇಂದ ಇಎಂಐ ಕಟ್ಟುವುದಕ್ಕೆ ಸಾಧ್ಯ ಆಗದೇ ಇರಬಹುದು. ಅಕಸ್ಮಾತ್ ಈ ರೀತಿ ನಡೆದರೆ, ಏನಾಗುತ್ತದೆ? ಪೂರ್ತಿ ಡೀಟೇಲ್ಸ್ ಇಲ್ಲಿದೆ.

Big update for those who are taking loan in bank and paying EMI

ಬ್ಯಾಂಕ್ ಇಂದ ಸಾಲ ಕೊಡುವಾಗ, ತಿಂಗಳಿಗೆ ಇಷ್ಟು ಇಎಂಐ ಕಟ್ಟಬೇಕು ಎನ್ನುವ ನಿಯಮ ಇರುತ್ತದೆ. ಪ್ರತಿ ತಿಂಗಳು ಕೂಡ ನಾವು ತಪ್ಪಿಸದೇ ಇಎಂಐ ಕಟ್ಟಬೇಕು. ಅದರಿಂದ ನಮ್ಮ ಸಾಲ ತೀರುತ್ತದೆ. ಜೊತೆಗೆ ನಮ್ಮ ಕ್ರೆಡಿಟ್ ಸ್ಕೋರ್ (Credit Score) ಕೂಡ ಉತ್ತಮವಾಗಿರುತ್ತದೆ.

ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋರಿಗೆ ಬಂಪರ್ ಸುದ್ದಿ, ನಿಮ್ಮ ಫಿಕ್ಸೆಡ್ ಹಣಕ್ಕೆ ಸಿಗಲಿದೆ ಡಬಲ್ ಲಾಭ!

ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಆದರೆ ಇಎಂಐ ಕಟ್ಟುವುದನ್ನು ನಿಳಿಸಿಬಿಟ್ಟರೆ, ನಿಮಗೆ ಸಮಸ್ಯೆ ಶುರುವಾಗುತ್ತದೆ. ಹಾಗೆಂದು ನೀವು ಹೆದರುವ ಅವಶ್ಯಕತೆ ಇಲ್ಲ. ಕೆಲವು ಕಾನೂನಾತ್ಮಕ ವಿಚಾರಗಳನ್ನು ತಿಳಿಯಬೇಕು..

ಹೌದು, ನೀವು ಸಾಲ ಪಡೆದು ಇಎಂಐ ಕಟ್ಟಲು ಆಗಿಲ್ಲ ಎಂದರೆ ಅದು ಜೈಲು ವಾಸ ಅನುಭವಿಸುವಷ್ಟು ಘನಘೋರ ಅಪರಾಧ ಏನಲ್ಲ. ಚೆಕ್ ಬೌನ್ಸ್ ಪ್ರಕರಣದಲ್ಲಿ ಮಾತ್ರ ಜೈಲಿಗೆ ಹೋಗುವ ಸಾಧ್ಯತೆ ಇರುತ್ತದೆ. ಬ್ಯಾಂಕ್ ಲೋನ್ ಇಎಂಐ (Bank Loan EMI) ಕಟ್ಟದೇ ಇರುವುದಕ್ಕೆ, ಈ ಥರದ ಸಮಸ್ಯೆಗಳು ಏನು ಆಗುವುದಿಲ್ಲ.

ಹಾಗೆಯೇ ನೀವು ಅಡವಿಟ್ಟಿರುವ ಆಸ್ತಿ, ಹರಾಜಿಗೆ ಬರುತ್ತದೆ ಎಂದು ಭಯ ಪಡುವ ಅವಶ್ಯಕತೆ ಕೂಡ ಇಲ್ಲ. ಅದು ಅಷ್ಟು ದೊಡ್ಡ ಅಪರಾಧವು ಅಲ್ಲ. ಆದರೆ ಈ ಒಂದು ವಿಷಯದಲ್ಲಿ ಕಾನೂನಿನ ಬಗ್ಗೆ ನೀವು ತಿಳಿಯುವುದು ಒಳ್ಳೆಯದು. ಆಗ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ.

ಇನ್ಮುಂದೆ ನಿಮ್ಮ ಚಿನ್ನಾಭರಣ ಕಳ್ಳತನ ಆದ್ರೆ ಅಥವಾ ಕಳೆದು ಹೋದ್ರೂ ಪೂರ್ತಿ ಹಣ ಸಿಗುತ್ತೆ! ಹೀಗೆ ಮಾಡಿ

ಈ ವಿಷಯಗಳನ್ನು ನೆನಪಿನಲ್ಲಿ ಇಡಿ:

*RBI ಹೊಸ ಗೈಡ್ ಲೈನ್ಸ್ ನೋಡಿದರೆ, ಯಾವುದೇ ವ್ಯಕ್ತಿ Loan ಇಎಂಐ ಕಟ್ಟಿಲ್ಲ ಎಂದರೆ ಅವರಿಗೆ ಕಾಲ್ ಮಾಡಿ, ಹೆದರಿಸುವ ಬೆದರಿಸುವ ಹಾಗಿಲ್ಲ ಎಂದು ತಿಳಿಸಲಾಗಿದೆ.

*ಅಕಸ್ಮಾತ್ ಈ ಒಂದು ವಿಚಾರದ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದರೆ, 2 ತಿಂಗಳ ಒಳಗೆ ಲೋನ್ ಪಡೆದಿರುವ ವ್ಯಕ್ತಿಗೆ ಅವರಿಗೆ ಅರ್ಥ ಅಗುವಂಥ ಭಾಷೆಯಲ್ಲಿ ನೋಟಿಸ್ ಕೊಡಬೇಕು.

*ಸಾಲ ವಸೂಲಿ ಮಾಡುವವರು ಗ್ರಾಹಕರಿಗೆ ತೊಂದರೆ ಕೊಡುವ ಹಾಗಿಲ್ಲ, ಬೆದರಿಸುವ ಹಾಗಿಲ್ಲ. ಸೌಮ್ಯವಾಗಿ ಇರಬೇಕು.

*ಆಸ್ತಿ ಹರಾಜಿಗೆ ಬಂದರೆ, ಅದರ ಮೌಲ್ಯಮಾಪನ ಕೆಲಸವನ್ನು ಸೂಕ್ತವಾದ, ಒಳ್ಳೆಯ ವ್ಯಕ್ತಿಯ ಜೊತೆಗೆ ಕೂತು ಮಾಡಿಸಬೇಕು. ಇದರ ಬಗ್ಗೆ ಗ್ರಾಹಕರು ಕೂಡ ಪ್ರಶ್ನಿಸಬಹುದು.

ಜಿಯೋ ಗ್ರಾಹಕರಿಗಾಗಿ ಬಂಪರ್ ರಿಚಾರ್ಜ್ ಪ್ಲಾನ್ ಬಿಡುಗಡೆ, ಅಗ್ಗದ ಬೆಲೆಗೆ 5G ಡೇಟಾ ರಿಚಾರ್ಜ್ ಮಾಡಿಕೊಳ್ಳಿ

*ಆಸ್ತಿ ಮಾರಾಟ ನಡೆದರೆ, ಲೋನ್ ಎಷ್ಟಿದೆ ಅದನ್ನು ಸರ್ಕಾರ ಇಟ್ಟುಕೊಂಡು, ಇನ್ನುಳಿದ ಹಣವನ್ನು ನಿಮಗೆ ಕೊಡಬೇಕು. ಇದು ಕೂಡ ಮುಖ್ಯ.

ಒಂದು ವೇಳೆ ಯಾವುದೇ ರೀತಿಯ ಸಮಸ್ಯೆ ಇಂದ ಸಾಲದ ಇಎಂಐ ಕಟ್ಟಲು ಸಾಧ್ಯವಾಗದೇ ಹೋದರೆ, ಅದರ ಬಗ್ಗೆ ನೀವು ಬ್ಯಾಂಕ್ ಮ್ಯಾನೇಜರ್ ಜೊತೆಗೆ ಮಾತನಾಡಬಹುದು, ಸಾಲದ ಅವಧಿ ಹೆಚ್ಚಿಸುವುದಕ್ಕೆ ಅಥವಾ ಇನ್ಯಾವುದೇ ಪರಿಹಾರ ಕೇಳಿಕೊಳ್ಳಬಹುದು.

ಬ್ಯಾಂಕ್ ನವರು (Banks) ಕೂಡ ಒಪ್ಪಿಕೊಳ್ಳುವ ಸಾಧ್ಯತೆ ಇದೆ. ಏಕೆಂದರೆ, ಅವರ ಮುಖ್ಯ ಉದ್ದೇಶ ನೀವು ಸಾಲ ತೀರಿಸುವುದಾಗಿರುತ್ತದೆ. ಹಾಗಾಗಿ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಕೆಲಸವನ್ನು ನೀವು ಮಾಡಿ.

Bank Loan EMI Update for those who Not Paid Loan EMI in any bank

Our Whatsapp Channel is Live Now 👇

Whatsapp Channel

Related Stories