ಗಂಡ-ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು 9 ಸಾವಿರ ರೂ.! ಇಂದೇ ಈ ಯೋಜನೆಗೆ ಅರ್ಜಿ ಸಲ್ಲಿಸಿ

POMIS (post office monthly income scheme) ನ್ನು ಪರಿಚಯಿಸಲಾಗಿದ್ದು ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅದರಲ್ಲೂ ಗಂಡ ಹೆಂಡತಿ ಜಂಟಿ ಖಾತೆ (joint account) ತೆರೆದು ಹೂಡಿಕೆ ಆರಂಭಿಸಿದರೆ ಪ್ರತಿ ತಿಂಗಳು 9000ಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ

Bengaluru, Karnataka, India
Edited By: Satish Raj Goravigere

ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರಿಗೆ ಅತಿ ಹೆಚ್ಚು ಹೂಡಿಕೆ ಮಾಡಲು ಸಾಧ್ಯವಿಲ್ಲ, ಆದರೆ ಗ್ರಾಮೀಣ ಭಾಗದ ಜನರು ಎಷ್ಟು ಹೂಡಿಕೆ ಮಾಡುತ್ತಾರೋ ಅವರಿಗೆ ಅಷ್ಟೇ ಉತ್ತಮವಾಗಿರುವಂತಹ ಲಾಭ ತಂದು ಕೊಡುವ ಕೆಲವು ಯೋಜನೆಗಳನ್ನು ಭಾರತೀಯ ಅಂಚೆ ಕಚೇರಿ (Indian post office) ಆರಂಭಿಸಿದೆ.

ಪೋಸ್ಟ್ ಆಫೀಸ್ನಲ್ಲಿ ಉತ್ತಮ ಉಳಿತಾಯ ಯೋಜನೆಗಳು (savings scheme) ಸಾಕಷ್ಟು ಇವೆ, ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಯೋಜನೆಗಳನ್ನ ಆಯ್ಕೆ ಮಾಡಿಕೊಳ್ಳಬಹುದು. ಇನ್ನು ಅಪಾಯದ ಲೆಕ್ಕಾಚಾರ ಹಾಕುವುದಾದರೆ ಮ್ಯೂಚುವಲ್ ಫಂಡ್ (mutual fund) ಹಾಗೂ ಇತರ ಕೆಲವು ರಿಸ್ಕಿ ಯೋಜನೆಗಳಿಗಿಂತ ಪೋಸ್ಟ್ ಆಫೀಸ್ ಹೆಚ್ಚು ಸೇಫ್ ಆಗಿದೆ ಎನ್ನಬಹುದು.

Both husband and wife will get Rs 10,000 every month, a new scheme from the Centre

ಆಸ್ತಿ ಖರೀದಿಗೆ ಇನ್ಮುಂದೆ ಈ ದಾಖಲೆಗಳು ಕಡ್ಡಾಯ! ಇಲ್ಲದೆ ಇದ್ರೆ ಭೂಮಿ ಖರೀದಿಸಲು ಸಾಧ್ಯವಿಲ್ಲ

ಪೋಸ್ಟ್ ಆಫೀಸ್ನ ಮಾಸಿಕ ಆದಾಯ ಯೋಜನೆ!

POMIS (post office monthly income scheme) ನ್ನು ಪರಿಚಯಿಸಲಾಗಿದ್ದು ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅದರಲ್ಲೂ ಗಂಡ ಹೆಂಡತಿ ಜಂಟಿ ಖಾತೆ (joint account) ತೆರೆದು ಹೂಡಿಕೆ ಆರಂಭಿಸಿದರೆ ಪ್ರತಿ ತಿಂಗಳು 9000ಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ

ಯೋಜನೆ ಮೂಲಕ ಅತಿ ಹೆಚ್ಚು ಲಾಭ ಪಡೆದುಕೊಳ್ಳಬಹುದು, ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಕೂಡ ಸುಲಭ. ಇದು ಐದು ವರ್ಷಗಳ ಯೋಜನೆ ಆಗಿದ್ದು ಗಂಡ ಹೆಂಡತಿ ಜಂಟಿ ಖಾತೆಯನ್ನು ತೆರೆದು ಹಣ ಹೂಡಿಕೆ (investment) ಮಾಡಲು ಆರಂಭಿಸಿದರೆ ಪ್ರತಿ ತಿಂಗಳು 9000 ರೂ. ಗಳನ್ನು ಪಡೆದುಕೊಳ್ಳಬಹುದು.

ನವೆಂಬರ್ ತಿಂಗಳಿನಲ್ಲಿ 15 ದಿನ ಬ್ಯಾಂಕ್ ರಜೆ, ಈಗಲೇ ಬ್ಯಾಂಕ್ ಕೆಲಸ ಇದ್ರೆ ಮುಗಿಸಿಕೊಳ್ಳಿ

ಮಾಸಿಕ ಆದಾಯ ಬರುವ ಯೋಜನೆಯಲ್ಲಿ ಹೂಡಿಕೆ ಮಾಡಿ!

Post office Schemeಈ ಯೋಜನೆಯಲ್ಲಿ ಹೂಡಿಕೆಯ ಬಗ್ಗೆ ಹೇಳುವುದಾದರೆ ನೀವು ಜಂಟಿ ಖಾತೆಯಲ್ಲಿ 15 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡಿದರೆ ಸಿಗುವ ಬಡ್ಡಿ 7.4%. ಇದಕ್ಕೆ ವಾರ್ಷಿಕವಾಗಿ ನೀವು 1,11,000ರೂಪಾಯಿಗಳನ್ನು ಬಡ್ಡಿ ಆಗಿ ಸ್ವೀಕರಿಸುತ್ತೀರಿ. ಇನ್ನು ಬಡ್ಡಿಯೂ (interest) ಕೂಡ ನೀವು ಎಷ್ಟು ಹೂಡಿಕೆ ಮಾಡುತ್ತಿರೋ ಆ ಆಧಾರದ ಮೇಲೆ ನಿರ್ಧಾರವಾಗುತ್ತದೆ.

12 ತಿಂಗಳ ಅವಧಿಗೆ ಲೆಕ್ಕಾಚಾರ ಹಾಕುವುದಾದರೆ ಗಂಡ ಹೆಂಡತಿಗೆ ಪ್ರತಿ ತಿಂಗಳು 9,250 ರೂಪಾಯಿಗಳನ್ನು ಪಡೆದುಕೊಳ್ಳಲು ಅವಕಾಶವಿದೆ, ಇನ್ನು ಪತಿ-ಪತ್ನಿ ಮಾತ್ರವಲ್ಲದೆ ಮೂರು ಜನ ಸೇರಿ ಕೂಡ ಈ ಖಾತೆಯನ್ನು ತೆರೆಯಬಹುದು.

ಮಹಿಳೆಯರು ವ್ಯಾಪಾರ ಮಾಡಿಕೊಳ್ಳಲು ಸಿಗಲಿದೆ 10 ಲಕ್ಷ! ಸರ್ಕಾರದ ಯೋಜನೆಗೆ ಅರ್ಜಿ ಸಲ್ಲಿಸಿ

ಹೀಗೆ ಮೂರು ಜನ ಯೋಚನೆಯಲ್ಲಿ ಹೂಡಿಕೆ ಆರಂಭಿಸಿದರೆ ಬರುವ ಬಡ್ಡಿಯನ್ನು ಸಮಾನವಾಗಿ ಹಂಚಿಕೆ ಮಾಡಲಾಗುವುದು. ಇನ್ನು ತಿಂಗಳಿಗೆ ಸಿಗುವ ಈ ಆದಾಯ ಸ್ಕೀಮ್ ನಲ್ಲಿ ಇರುವ ಒಂದು ಪ್ರಮುಖವಾದ ಕಂಡಿಶನ್ ಅಂದರೆ ನೀವು ಹೂಡಿಕೆ ಮಾಡಿದ ಮೂರು ವರ್ಷಗಳ ಒಳಗೆ ಹಣ ಹಿಂಪಡೆಯುವುದಾದರೆ 1%, ಉಳಿದ ಹಣವನ್ನು ಮಾತ್ರ ನೀಡಲಾಗುತ್ತದೆ.

ಒಟ್ಟಿನಲ್ಲಿ ಅಂಚೆ ಕಚೇರಿಯ ಉತ್ತಮ ಯೋಜನೆಗಳಲ್ಲಿ ಒಂದಾಗಿರುವ ತಿಂಗಳಿಗೆ ಆದಾಯ ಸಿಗುವಂತಹ ಯೋಜನೆಯಲ್ಲಿ ಹೂಡಿಕೆ ಮಾಡಲು ನೀವು ಬಯಸಿದರೆ ತಕ್ಷಣವೇ ಹತ್ತಿರದ ಪೋಸ್ಟ್ ಆಫೀಸ್ ಗೆ ಹೋಗಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.

Both husband and wife get Rs 9 thousand every month in this Post Office Scheme