ಮಹಿಳೆಯರು ವ್ಯಾಪಾರ ಮಾಡಿಕೊಳ್ಳಲು ಸಿಗಲಿದೆ 10 ಲಕ್ಷ! ಸರ್ಕಾರದ ಯೋಜನೆಗೆ ಅರ್ಜಿ ಸಲ್ಲಿಸಿ

Story Highlights

ಈ ಯೋಜನೆ ಮಹಿಳೆಯರಿಗೂ (for women) ಕೂಡ ವಿಸ್ತರಣೆಯಾಗಿದ್ದು, ವಿಶೇಷವಾಗಿ ಅತಿ ಕಡಿಮೆ ಬಡ್ಡಿ (low interest Loan) ದರದಲ್ಲಿ ಹೆಚ್ಚಿನ ಲಾಭ ಸಿಗುವಂತೆ ಮಹಿಳೆಯರಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಕೇಂದ್ರ ಸರ್ಕಾರ (Central government) ಜಾರಿಗೆ ತಂದಿರುವ ಮುದ್ರಾ ಲೋನ್ (mudra loan) ಬಗ್ಗೆ ನಿಮಗೂ ಗೊತ್ತಿರಬಹುದು, ಯೋಜನೆ ಆರಂಭವಾಗಿದ್ದು 2015ರಲ್ಲಿ. ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ (PM Narendra Modi ji) ಅವರ ನೇತೃತ್ವದ ಕೇಂದ್ರ ಸರ್ಕಾರ ಮುದ್ರಾ ಯೋಜನೆಯನ್ನು ಜಾರಿಗೆ ತಂದ ನಂತರ ಸಾಕಷ್ಟು ಯುವಕರು ತಮ್ಮದೇ ಆಗಿರುವ ಉದ್ಯೋಗ ಆರಂಭಿಸಲು (own business) ಸಹಾಯಕವಾಗಿದೆ.

ಈ ಯೋಜನೆ ಮಹಿಳೆಯರಿಗೂ (for women) ಕೂಡ ವಿಸ್ತರಣೆಯಾಗಿದ್ದು, ವಿಶೇಷವಾಗಿ ಅತಿ ಕಡಿಮೆ ಬಡ್ಡಿ (low interest Loan) ದರದಲ್ಲಿ ಹೆಚ್ಚಿನ ಲಾಭ ಸಿಗುವಂತೆ ಮಹಿಳೆಯರಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಡಿಗ್ರಿ ಆಗಿದ್ರೆ ಸಾಕು ಸಿಗುತ್ತೆ ಸರ್ಕಾರಿ ಉದ್ಯೋಗ, ಮಾಸಿಕ 50,000 ಸಂಬಳ; ಕೂಡಲೇ ಅರ್ಜಿ ಸಲ್ಲಿಸಿ

ಮುದ್ರಾ ಯೋಜನೆಯಿಂದ ಮಹಿಳೆಯರಿಗೆ ವಿಶೇಷ ಬೆನಿಫಿಟ್!

ಮುದ್ರಾ ಯೋಜನೆಯನ್ನು ಮೂರು ವಿಭಾಗವಾಗಿ ನೀಡಲಾಗುತ್ತದೆ. ಶಿಶು ಲೋನ್(Shishu Loan) ಕಿಶೋರ್ ಲೋನ್ (Kishore Loan) ಹಾಗೂ ತರುಣ್ ಲೋನ್ (Tarun Loan) . ಐವತ್ತು ಸಾವಿರ ರೂಪಾಯಿಗಳಿಂದ 10 ಲಕ್ಷ ರೂಪಾಯಿಗಳ ವರೆಗೆ ಈ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.

ಮಹಿಳೆಯರ ವಿಚಾರಕ್ಕೆ ಬಂದರೆ ಮುದ್ರ ಲೋನ್ ಅನ್ನು ಮಹಿಳೆಯರು NBFC ಸಂಸ್ಥೆಗಳ ಮೂಲಕ ಪಡೆದುಕೊಳ್ಳಬಹುದಾಗಿದೆ. ಮಹಿಳೆಯರು ತಾವು ಸಾಲ ತೆಗೆದುಕೊಂಡರೆ ಏಳು ವರ್ಷಗಳ (7 years for free payment) ಅವಧಿಯನ್ನು ಮರುಪಾವತಿಗಾಗಿ ಪಡೆದುಕೊಳ್ಳಬಹುದು.

ಈ ಸಾಲದ ಬಡ್ಡಿದರ 7.30% ನಿಂದ ಆರಂಭವಾಗುತ್ತದೆ. ಮಹಿಳೆಯರು ತೆಗೆದುಕೊಂಡ ಸಾಲವನ್ನು ಮರುಪಾವತಿ ಮಾಡಲು ಒಂದರಿಂದ ಏಳು ವರ್ಷಗಳ ಅವಕಾಶ ನೀಡಲಾಗುತ್ತದೆ.

ಯಾವುದೇ ಬ್ಯಾಂಕ್ ಡೆಬಿಟ್ ಕಾರ್ಡ್ ಬಳಕೆದಾರರಿಗೆ ಹೊಸ ನಿಯಮ! ಹೆಚ್ಚಾಗಿದೆ ಬಳಕೆಯ ಶುಲ್ಕ

ಮಹಿಳೆಯರು ಮುದ್ರಾ ಲೋನ್ ಪಡೆದುಕೊಳ್ಳುವುದು ಹೇಗೆ?

Own Business Loanಮೊಟ್ಟಮೊದಲನೆಯದಾಗಿ ನೀವು ನಿಮ್ಮ ಹತ್ತಿರದ ಬ್ಯಾಂಕ್ (Bank) ಶಾಖೆಗೆ ಹೋಗಬೇಕು. ಅಲ್ಲಿ ಮುದ್ರಾ ಲೋನ್ ತೆಗೆದುಕೊಳ್ಳುವುದರ ಬಗ್ಗೆ ವಿಚಾರಿಸಿ ನಂತರ ನೀವು ಯಾವ ಉದ್ಯಮ ಮಾಡಲು ಬಯಸುತ್ತೀರಿ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು

ನೀವು ಈ ಯೋಜನೆಗೆ ಅರ್ಹರಾಗಿದ್ದೀರಿ ಎಂದು ಬ್ಯಾಂಕ್ ಅಧಿಕಾರಿಗಳು ನಿರ್ಧರಿಸಿದರೆ ನಿಮಗೆ ಒಂದು ಫಾರಂ (application form) ಕೊಡಲಾಗುತ್ತದೆ ಅದನ್ನ ಅಗತ್ಯ ಇರುವ ದಾಖಲೆಗಳೊಂದಿಗೆ ಭರ್ತಿ ಮಾಡಿ ಬ್ಯಾಂಕ್ ಗೆ ಸಲ್ಲಿಸಬೇಕು.

ಯೋಜನೆಯ ಲಾಭ ಪಡೆದುಕೊಳ್ಳಲು ಅದರದ್ದೇ ಆದ ನಿಯಮಗಳು ಕೂಡ ಇರುತ್ತವೆ, ನೀವು ಅರ್ಹರಾಗಿದ್ದು ನಿಮ್ಮ ಅರ್ಜಿ ಮುಂದೂಡಲ್ಪಟ್ಟರೆ ನಂತರ ನೀವು ಈ ಎಲ್ಲಾ ನಿಯಮಗಳಿಗೆ ಒಪ್ಪಿಗೆ ಎನ್ನುವಂತೆ ಬ್ಯಾಂಕ್ ಕೊಡುವ ಫಾರಂ ಗಳಿಗೆ ಸಹಿ ಹಾಕಬೇಕಾಗುತ್ತದೆ.

ಕಷ್ಟ ಅಂತ ಯಾವುದೋ ಲೋನ್ ಪಡೆಯೋದಕ್ಕಿಂತ ಚಿನ್ನದ ಸಾಲವೇ ಉತ್ತಮ! ಏಕೆ ಗೊತ್ತಾ?

ಎಲ್ಲ ದಾಖಲೆಗಳು ಸರಿಯಾಗಿ ಇದ್ದು ನೀವು ಯೋಜನೆಯ ಲಾಭ ಪಡೆದುಕೊಳ್ಳಲು ಅರ್ಹರಾಗಿದ್ದರೆ ಕೇವಲ ಅರ್ಜಿ ಸಲ್ಲಿಸಿದ ಏಳರಿಂದ ಹತ್ತು ದಿನಗಳ ಒಳಗೆ ನಿಮಗೆ ಸಾಲ ಮಂಜೂರಾಗುತ್ತದೆ. ಆಗ ಸುಲಭವಾಗಿ ನಿಮ್ಮ ಕನಸಿನ ಉದ್ಯಮವನ್ನು ಆರಂಭಿಸಬಹುದು.

ಮಹಿಳೆಯರು ಹಾಗೂ ಪುರುಷರಿಗೆ ನೀಡಲ್ಪಡುವ ಮುದ್ರಾ ಯೋಜನೆಯಲ್ಲಿ ಹೆಚ್ಚಿನ ವ್ಯತ್ಯಾಸವೇನು ಇಲ್ಲ ಒಂದೇ ಒಂದು ವ್ಯತ್ಯಾಸ ಅಂದರೆ ಮಹಿಳೆಯರಿಗೆ ಸಾಲ ಪಡೆದು ಮರುಪಾವತಿ ಮಾಡಲು ಹೆಚ್ಚಿನ ಅವಧಿಯನ್ನು ನೀಡಲಾಗುತ್ತದೆ.

ನೀವು ಹತ್ತಿರದ ಬ್ಯಾಂಕ್ ಗೆ ತೆರಳಿ ಮುದ್ರಾ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ ಅಥವಾ ಸರ್ಕಾರದ ಅಧಿಕೃತ ವೆಬ್ಸೈಟ್ (official website) ಕೂಡ ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

Women will get 10 lakhs to do business, Apply for a government scheme

Related Stories