ಗಂಡ ಹೆಂಡತಿ ಇಬ್ಬರಿಗೂ ಪ್ರತಿ ತಿಂಗಳು ಸಿಗುತ್ತೆ 10 ಸಾವಿರ ರೂಪಾಯಿ, ಕೇಂದ್ರದಿಂದ ಹೊಸ ಯೋಜನೆ

ಪ್ರತಿದಿನ ಕೇವಲ 7 ರೂಪಾಯಿ ಹೂಡಿಕೆ ಮಾಡಿ! ನಿವೃತ್ತಿ ನಂತರ ಪ್ರತಿ ತಿಂಗಳು 10 ಸಾವಿರ ಪೆನ್ಶನ್ ಪಡೆಯಿರಿ!

ಕೇಂದ್ರ ಸರ್ಕಾರ ನಮ್ಮ ದೇಶದಲ್ಲಿ ಹಿರಿಯ ನಾಗರೀಕರಿಗೆ ಅನುಕೂಲ ಅಗುವಂಥ ಹಲವು ಪೆನ್ಶನ್ ಸ್ಕೀಮ್ ಗಳನ್ನು (Pension Scheme) ಜಾರಿಗೆ ತಂದಿದೆ. ನಿವೃತ್ತಿ ನಂತರ ನಮ್ಮ ಬದುಕು ಆರ್ಥಿಕವಾಗಿ ಚೆನ್ನಾಗಿರಬೇಕು, ಯಾರ ಮೇಲೂ ಅವಲಂಬಿಸಿರಬಾರದು ಎಂದರೆ ಈಗಿನಿಂದಲೇ ನಾವು ಸರ್ಕಾರದ ಒಳ್ಳೆಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಅದರಿಂದ ಮುಂದೆ ಪ್ರತಿ ತಿಂಗಳು ಪೆನ್ಶನ್ ಪಡೆಯಬಹುದು. ಇಂಥದ್ದೊಂದು ಯೋಜನೆಯ ಬಗ್ಗೆ ಇಂದು ತಿಳಿಯೋಣ..

ನಿನ್ನೆವರೆಗೂ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ದಿಢೀರ್ ಇಳಿಕೆ! ಚಿನ್ನಾಭರಣ ಪ್ರಿಯರಿಗೆ ಸಂತಸದ ಸುದ್ದಿ

ಅಟಲ್ ಪೆನ್ಶನ್ ಯೋಜನೆ:

ಇದು ಕೇಂದ್ರ ಸರ್ಕಾರ ನಿವೃತ್ತಿ ಹೊಂದಿರುವವರಿಗಾಗಿ ಜಾರಿಗೆ ತಂದಿರುವ ಯೋಜನೆ ಆಗಿದೆ. ಅಟಲ್ ಪೆನ್ಶನ್ ಯೋಜನೆಯ ಅಡಿಯಲ್ಲಿ ಗಂಡ ಹೆಂಡತಿ ಇಬ್ಬರು ಹೂಡಿಕೆ ಮಾಡಬಹುದು, ಇದರಿಂದ ಅವರಿಗೆ 60 ವರ್ಷ ತುಂಬಿದ ಬಳಿಕ ಪ್ರತಿ ತಿಂಗಳು 10 ಸಾವಿರ ರೂಪಾಯಿ ಪೆನ್ಶನ್ ಸಿಗುತ್ತದೆ.

Pension Guarantee of 5000 per month in this scheme of Post Office

ಇದು ಕೇಂದ್ರ ಸರ್ಕಾರದ ಉತ್ತಮವಾದ ಯೋಜನೆ ಆಗಿದ್ದು, ಮುಂದಿನ ಜೀವನವನ್ನು ಹಸನಾಗಿ ಕಟ್ಟಿಕೊಳ್ಳಬೇಕು ಎಂದು ಬಯಸುವವರು ಅಟಲ್ ಪೆನ್ಶನ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಅಟಲ್ ಪೆನ್ಶನ್ ಯೋಜನೆಯನ್ನ (Monthly Pension) ಕೇಂದ್ರ ಸರ್ಕಾರ 2015ರಲ್ಲಿ ಶುರು ಮಾಡಿತು. ಈ ಒಂದು ಪೆನ್ಶನ್ ಸ್ಕೀಮ್ ನಲ್ಲಿ 60 ವರ್ಷ ದಾಟಿದ ಹಿರಿಯ ನಾಗರೀಕರಿಗೆ ಪ್ರತಿ ತಿಂಗಳು ಪೆನ್ಶನ್ ಸಿಗುತ್ತದೆ. 1 ಸಾವಿರ ಇಂದ 5 ಸಾವಿರ ರೂಪಾಯಿಗಳವರೆಗು ಈ ಯೋಜನೆಯಲ್ಲಿ ಪೆನ್ಶನ್ ಪಡೆದುಕೊಳ್ಳಬಹುದು.

ಯಾವ ವಯಸ್ಸಿನಲ್ಲಿ ಅಟಲ್ ಪೆನ್ಶನ್ ಯೋಜನೆಯಲ್ಲಿ ಹೂಡಿಕೆ ಮಾಡುತ್ತೀರೋ, ಅಷ್ಟು ಹೆಚ್ಚಿನ ಆದಾಯವನ್ನು ಪ್ರತಿ ತಿಂಗಳು ಕೂಡ ಪೆನ್ಶನ್ ರೂಪದಲ್ಲಿ ಪಡೆಯಬಹುದು. ಪೆನ್ಷನ್ ಗೆ ಇದು ಅತ್ಯುತ್ತಮವಾದ ಯೋಜನೆ ಎಂದು ಹೇಳಿದರೆ ತಪ್ಪಲ್ಲ.

ಗೂಗಲ್ ಪೇ ಅಕೌಂಟ್ ಇದ್ರೆ ಸಿಗುತ್ತೆ ₹15,000 ಪರ್ಸನಲ್ ಲೋನ್, ತಿಂಗಳಿಗೆ ₹111 ರೂ. EMI ಕಟ್ಟಬೇಕಾಗುತ್ತೆ!

Pensionದಿನಕ್ಕೆ 7 ರೂಪಾಯಿ ಹೂಡಿಕೆ ಮಾಡಿ:

ಅಟಲ್ ಪೆನ್ಶನ್ ಯೋಜನೆಯ ಅಡಿಯಲ್ಲಿ ನೀವು ಹೆಚ್ಚಿನ ಮೊತ್ತ ಹೂಡಿಕೆ ಮಾಡಬೇಕಾಗಿಲ್ಲ. ದಿನಕ್ಕೆ 7 ರೂಪಾಯಿ ಹೂಡಿಕೆ ಮಾಡುತ್ತಾ ಬಂದರೆ ಸಾಕು, ದಿನಕ್ಕೆ 7 ರೂಪಾಯಿ ಎಂದರೆ ತಿಂಗಳಿಗೆ ₹210 ರೂಪಾಯಿ ಹೂಡಿಕೆ ಮಾಡಿದ ಆಗುತ್ತದೆ. ಇಷ್ಟು ಮೊತ್ತ ಹೂಡಿಕೆ ಮಾಡಿದರೆ, ನಿವೃತ್ತಿ ಬಳಿಕ ಪ್ರತಿ ತಿಂಗಳು ₹5000 ಪೆನ್ಶನ್ ಪಡೆಯಬಹುದು. ದಂಪತಿಗಳು ಒಟ್ಟಿಗೆ ಹೂಡಿಕೆ ಮಾಡಿದರೆ, ತಿಂಗಳಿಗೆ ₹10,000 ಪೆನ್ಶನ್ ಪಡೆಯಬಹುದು.

ಈ ಒಂದು ಯೋಜನೆಯಲ್ಲಿ ನೀವು ಎಷ್ಟು ಮೊತ್ತ ಹೂಡಿಕೆ ಮಾಡುತ್ತೀರೋ, ಅಷ್ಟು ಹಣ ಪೆನ್ಶನ್ ರೂಪದಲ್ಲಿ ಬರುತ್ತದೆ. ಹಾಗೆಯೇ 18 ರಿಂದ 40 ವರ್ಷಗಳ ಒಳಗಿರುವ ವ್ಯಕ್ತಿ ಅಟಲ್ ಪೆನ್ಶನ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಸಿಬಿಲ್ ಸ್ಕೋರ್ ಚೆನ್ನಾಗಿಲ್ಲ ಅಂತ ಲೋನ್ ಸಿಗ್ತಾಯಿಲ್ವಾ? 15 ದಿನಗಳಲ್ಲಿ CIBIL Score ಹೆಚ್ಚಿಸಿಕೊಳ್ಳಿ!

60 ವರ್ಷಗಳ ನಂತರ ಪೆನ್ಶನ್ ಪಡೆಯಲು ಮಿನಿಮಮ್ 20 ವರ್ಷಗಳ ಕಾಲ ಹೂಡಿಕೆ ಮಾಡಬೇಕಾಗುತ್ತದೆ. ಹಾಗೆಯೇ ಈ ಯೋಜನೆಯಲ್ಲಿ ನೀವು 1.5 ಲಕ್ಷದವರೆಗು ಟ್ಯಾಕ್ಸ್ ಉಳಿತಾಯ ಪಡೆಯಬಹುದು. ಇದಿಷ್ಟು ಅಟಲ್ ಪೆನ್ಶನ್ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿ ಆಗಿದೆ.

Both husband and wife will get Rs 10,000 every month, a new scheme from the Centre

Related Stories