Business News

ಗೂಗಲ್ ಪೇ ಅಕೌಂಟ್ ಇದ್ರೆ ಸಿಗುತ್ತೆ ₹15,000 ಪರ್ಸನಲ್ ಲೋನ್, ತಿಂಗಳಿಗೆ ₹111 ರೂ. EMI ಕಟ್ಟಬೇಕಾಗುತ್ತೆ!

Personal Loan : ಡಿಜಿಟಲ್ ಪೇಮೆಂಟ್ ಮಾಡುವವರು ಬಳಸುವ ಪ್ರಮುಖ ಅಪ್ಲಿಕೇಶನ್ ಗೂಗಲ್ ಪೇ (Google Pay). ಈ ಒಂದು ಆಪ್ ಬಳಸಿ ಎಲ್ಲರೂ ಕೂಡ ಡಿಜಿಟಲ್ ಪೇಮೆಂಟ್ ಮಾಡುತ್ತಾರೆ. ಈ ಆಪ್ ನ ಮೂಲಕ ನೀವು ಸುಲಭವಾಗಿ ಹಣಕಾಸಿನ ವಹಿವಾಟನ್ನು ನಡೆಸಬಹುದು.

ಬೆರಳ ತುದಿಯಲ್ಲೆ ಹಣದ ಪೇಮೆಂಟ್ ಮಾಡಬಹುದು. ಬಹಳಷ್ಟು ಸೌಲಭ್ಯಗಳನ್ನು ನೀಡುತ್ತಾ ಬಂದಿರುವ ಗೂಗಲ್ ಪೇ, ತಮ್ಮ ಗ್ರಾಹಕರಿಗೆ ಈಗ ಹೊಸದೊಂದು ಸೌಲಭ್ಯವನ್ನು ನೀಡುತ್ತಿದೆ. ಅದು ಏನು ಎಂದು ತಿಳಿಯೋಣ..

If you have a Google Pay account, you will get a personal loan

ಗೂಗಲ್ ಪೇ ಬಳಸಿ ಹಣಕಾಸಿನ ಪೇಮೆಂಟ್ ಮಾಡುವುದು ಮಾತ್ರವಲ್ಲ, ಇನ್ನುಮುಂದೆ ನೀವು ಗೂಗಲ್ ಪೇ ಇಂದ ಪರ್ಸನಲ್ ಲೋನ್ (Personal Loan) ಅನ್ನು ಕೂಡ ಪಡೆದುಕೊಳ್ಳಬಹುದು. ಇದನ್ನು ಸ್ಯಾಚೆಟ್ ಸಾಲ ಎಂದು ಕರೆಯಲಾಗುತ್ತದೆ.

ಸಿಬಿಲ್ ಸ್ಕೋರ್ ಚೆನ್ನಾಗಿಲ್ಲ ಅಂತ ಲೋನ್ ಸಿಗ್ತಾಯಿಲ್ವಾ? 15 ದಿನಗಳಲ್ಲಿ CIBIL Score ಹೆಚ್ಚಿಸಿಕೊಳ್ಳಿ!

ದಿನನಿತ್ಯದ ವ್ಯಾಪಾರ ಗಳನ್ನು ಮಾಡುವವರಿಗೆ ಗೂಗಲ್ ಪೇ ವತಿಯಿಂದ ಈ ಸಾಲ ಸೌಲಭ್ಯ (Loan Scheme) ನೀಡುವುದಕ್ಕೆ ಮುಂದಾಗಿದೆ. ವ್ಯಾಪಾರ ವಹಿವಾಟು ನಡೆಸುವವರು ಸಣ್ಣ ಮೊತ್ತದಲ್ಲಿ ಸಾಲ ಪಡೆದುಕೊಳ್ಳಬಹುದು. ಅದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ..

ಗೂಗಲ್ ಪೇ ಬಳಕೆ ಮಾಡುವವರು 15,000 ರೂಪಾಯಿಗಳ ವರೆಗು Loan ಪಡೆಯಬಹುದು. ಇದಕ್ಕಾಗಿ ಹೆಚ್ಚು, ಪ್ರೊಸಿಜರ್ ಅಥವಾ ದಾಖಲೆಗಳ ಅವಶ್ಯಕತೆ ಇರುವುದಿಲ್ಲ. ಗೂಗಲ್ ಪೇ ಈಗ DMI Finance ಸಂಸ್ಥೆಯ ಜೊತೆಗೆ ಒಪ್ಪಂದ ಮಾಡಿಕೊಂಡಿದೆ, ಈ ಸಂಸ್ಥೆಯ ಜೊತೆಗೆ ಮಧ್ಯವರ್ತಿ ಆಗಿರುಗ ಗೂಗಲ್ ಪೇ, ಬಳಕೆದಾರರಿಗೆ ಸಾಲ ಸೌಲಭ್ಯ ಒದಗಿಸುತ್ತದೆ. ಈ ಒಂದು ಸಂಸ್ಥೆ ಮಾತ್ರವಲ್ಲ, ICICI, HDFC, ಕೋಟಕ್ ಮಹಿಂದ್ರ ಬ್ಯಾಂಕ್ ಹಾಗು ಇನ್ನಿತರ ಬ್ಯಾಂಕ್ ಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ಈ ಮೂಲಕ ಜನರು ಸುಲಭವಾಗಿ ತಮಗೆ ಅಗತ್ಯವಿರುವ ಮೊತ್ತವನ್ನು ಲೋನ್ ಮೂಲಕ ಪಡೆದುಕೊಳ್ಳಬಹುದು. 15,000 ರೂಪಾಯಿಯವರೆಗು ಲೋನ್ ಸಿಗುತ್ತದೆ. ಹಾಗೆಯೇ ಬಹಳ ಕಡಿಮೆ EMI ಪಾವತಿ ಇರುತ್ತದೆ, ತಿಂಗಳಿಗೆ ಕೇವಲ 111 ರೂಪಾಯಿಗಳನ್ನಿ EMI ರೂಪದಲ್ಲಿ ಪಾವತಿ ಮಾಡಬಹುದು. ಹೀಗೆ ಸುಲಭವಾಗಿ ಗೂಗಲ್ ಪೇ ಮೂಲಕ Loan ಪಡೆಯಬಹುದು. ಅದು ಹೇಗೆ ಎಂದು ತಿಳಿಯೋಣ..

ಮಹಿಳೆಯರಿಗಾಗಿ ಸ್ಟ್ಯಾಂಡ್ ಅಪ್ ಇಂಡಿಯಾ ಸ್ಕೀಮ್! ಕೇಂದ್ರದಿಂದಲೇ ಸಿಗಲಿದೆ 10 ಲಕ್ಷ ರೂಪಾಯಿ!

Google Payಗೂಗಲ್ ಪೇ ಇಂದ ಲೋನ್ ಪಡೆಯುವ ವಿಧಾನ:

*Google Pay Business ಎನ್ನುವ ಆಯ್ಕೆಯನ್ನು ಮೊದಲಿಗೆ ಸೆಲೆಕ್ಟ್ ಮಾಡಿ

*ಇಲ್ಲಿ Loan ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ, ಅದರಲ್ಲಿ Offer ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ

*ಈಗ ನಿಮಗೆ ಎಷ್ಟು ಸಾಲ ಬೇಕೋ ಆ ಮೊತ್ತವನ್ನು ಎಂಟರ್ ಮಾಡಿ

*ಈಗ ಮತ್ತೆ ನೀವು Landing ಪಾರ್ಟ್ನರ್ ಸೈಟ್ ಗೆ ಬರುತ್ತೀರಿ

*ಈಗ ನೀವು Kyc ಹಾಗೂ ಇನ್ನಿತರ ಮಾಹಿತಿಯನ್ನು ನೀಡಬೇಕು. ಬಳಿಕ ನಿಮಗೆ ಸಾಲ ಕೊಡಲಾಗುತ್ತದೆ.

ಸಿಹಿ ಸುದ್ದಿ, ರೈತರಿಗೂ ಸಿಗುತ್ತೆ ಕ್ರೆಡಿಟ್ ಕಾರ್ಡ್! ಸಾಲದ ಮೇಲಿನ ಬಡ್ಡಿ ಕೂಡ ಸಿಕ್ಕಾಪಟ್ಟೆ ಕಡಿಮೆ

If you have a Google Pay account, you will get a personal loan

Our Whatsapp Channel is Live Now 👇

Whatsapp Channel

Related Stories