ಮಹಿಳೆಯರಿಗಾಗಿ ಸ್ಟ್ಯಾಂಡ್ ಅಪ್ ಇಂಡಿಯಾ ಸ್ಕೀಮ್! ಕೇಂದ್ರದಿಂದಲೇ ಸಿಗಲಿದೆ 10 ಲಕ್ಷ ರೂಪಾಯಿ!
ಮಹಿಳೆಯರು ಈಗ ಬ್ಯುಸಿನೆಸ್ ಮಾಡಿ, ಉತ್ತಮ ಹಂತಕ್ಕೆ ಬೆಳೆಯುವುದಕ್ಕೆ ಶುರು ಮಾಡಿರುವ ಈ ಲೋನ್ ಕೊಡುವ ಸೌಲಭ್ಯದ ಹೆಸರು Standup India Loan ಆಗಿದೆ. ಈ ಒಂದು ಯೋಜನೆಯ ಮೂಲಕ ಮಹಿಳೆಯರಿಗೆ ಬ್ಯುಸಿನೆಸ್ ಮಾಡಲು 10 ಲಕ್ಷದವರೆಗು ಸಾಲದ ಸೌಲಭ್ಯ ನೀಡಲಾಗುತ್ತದೆ.
ದೇಶದ ಮಹಿಳೆಯರು ಸ್ವತಂತ್ರವಾಗಿ ಇರಬೇಕು, ಹಣಕಾಸಿನ ವಿಷಯದಲ್ಲಿ ಸ್ವಾವಲಂಬಿಗಳಾಗಿ ಇರೆಬೇಕು ಎಂದು ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತರುತ್ತಲಿದೆ. ಮಹಿಳೆಯರು ಅಂಥ ಯೋಜನೆಗಳಿಂದ ಸಾಲ ಪಡೆದು, ಸ್ವಂತ ಬ್ಯುಸಿನೆಸ್ (Own Business) ಶುರು ಮಾಡಬಹುದು.
ಇದರಿಂದ ಮಹಿಳೆಯರು ಹಣ ಗಳಿಸಲು ಶುರು ಮಾಡಿ, ತಮ್ಮ ಕುಟುಂಬವನ್ನು ಪೋಷಿಸಬಹುದು. ಹಾಗೆಯೇ ಇನ್ನಷ್ಟು ಜನರಿಗೆ ಕೆಲಸವನ್ನು ಸಹ ಕೊಡಬಹುದು. ಇದಕ್ಕಾಗಿ ಸರ್ಕಾರ ಸಹಾಯ ಮಾಡಲಿದೆ.
ಮಹಿಳೆಯರು ಈಗ ಬ್ಯುಸಿನೆಸ್ ಮಾಡಿ, ಉತ್ತಮ ಹಂತಕ್ಕೆ ಬೆಳೆಯುವುದಕ್ಕೆ ಶುರು ಮಾಡಿರುವ ಈ Loan ಕೊಡುವ ಸೌಲಭ್ಯದ ಹೆಸರು Standup India Loan ಆಗಿದೆ. ಈ ಒಂದು ಯೋಜನೆಯ ಮೂಲಕ ಮಹಿಳೆಯರಿಗೆ ಬ್ಯುಸಿನೆಸ್ ಮಾಡಲು 10 ಲಕ್ಷದವರೆಗು ಸಾಲದ ಸೌಲಭ್ಯ ನೀಡಲಾಗುತ್ತದೆ.
ಈ ಯೋಜನೆ ಇಂದ ಮಹಿಳೆಯರು Loan ಪಡೆಯುವುದು ಹೇಗೆ? ಅಪ್ಲೈ ಮಾಡುವುದು ಹೇಗೆ? ಇದೆಲ್ಲವನ್ನು ಕೂಡ ಪಡೆದುಕೊಳ್ಳುವುದು ಹೇಗೆ ಎಂದು ಪೂರ್ತಿಯಾಗಿ ತಿಳಿಯೋಣ..
ಸಿಹಿ ಸುದ್ದಿ, ರೈತರಿಗೂ ಸಿಗುತ್ತೆ ಕ್ರೆಡಿಟ್ ಕಾರ್ಡ್! ಸಾಲದ ಮೇಲಿನ ಬಡ್ಡಿ ಕೂಡ ಸಿಕ್ಕಾಪಟ್ಟೆ ಕಡಿಮೆ
ಸ್ಟ್ಯಾಂಡ್ ಅಪ್ ಇಂಡಿಯಾ ಎನ್ನುವ ಈ ಸ್ಕೀಮ್ ನಲ್ಲಿ SC ಹಾಗೂ ST ವರ್ಗಕ್ಕೆ ಸೇರಿದ ಮಹಿಳೆಯರಿಗಾಗಿ ಸಾಲ ಕೊಡುವುದಕ್ಕೆ ಸರ್ಕಾರ ಮುಂದಾಗಿದೆ. ಮಹಿಳೆಯರು ಯಾವುದೇ ಒಂದು ಬ್ಯಾಂಕ್ ಇಂದ 10 ಲಕ್ಷದಿಂದ 1 ಕೋಟಿ ರೂಪಾಯಿಯವರೆಗು ಸಾಲ ಸೌಲಭ್ಯ ಪಡೆಯಬಹುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದ ಕೆಲಸ ಮಾಡುತ್ತಿರುವ ಅಥವಾ ಬ್ಯುಸಿನೆಸ್ ಮಾಡುತ್ತಿರುವ ಮಹಿಳೆಯರಿಗೆ ಈ ಸಾಲ ಸೌಲಭ್ಯ ಕೊಡಲಾಗುತ್ತದೆ. ಈ ಸಾಲವನ್ನು ಬ್ಯುಸಿನೆಸ್ ಮಾಡುವವರಿಗೆ ಕೊಡಲಾಗುತ್ತದೆ.
ಈ ಸಾಲವನ್ನು ಪ್ರೊಡಕ್ಷನ್, ಸೇವೆ ಹಾಗೂ ಬ್ಯುಸಿನೆಸ್ ಈ ಮೂರು ವಿಭಾಗದ ಕ್ಷೇತ್ರಗಳಲ್ಲಿ ಸಾಲ ಪಡೆಯಬಹುದು. ಒಂದು ವೇಳೆ ಇದು ಪಾರ್ಟ್ನರ್ಶಿಪ್ ಬ್ಯುಸಿನೆಸ್ ಆಗಿದ್ದರೆ, 51% ಪಾರ್ಟ್ನರ್ಶಿಪ್ ಹೆಣ್ಣುಮಕ್ಕಳು/SC/ST ವರ್ಗಕ್ಕೆ ಸೇರಿರುವ ವ್ಯಕ್ತಿಯ ಹೆಸರಲ್ಲಿ ಇರಬೇಕು.
ಇದರಲ್ಲಿ 10 ಲಕ್ಷದಿಂದ 1 ಕೋಟಿವರೆಗು ಕಾಂಪೋಸಿಟ್ ಸಾಲ ಪಡೆಯಬಹುದು. ಇಲ್ಲಿ ಕರಾರಿನ ಸಾಲ, ಹಾಗೂ ಕಾರ್ಯವಾಹಿ ಬಂಡವಾಳ ಎರಡು ಕೂಡ ಬರುತ್ತದೆ. ಕಡಿಮೆ ಬಡ್ಡಿಗೆ ಈ ಸಾಲ ಸೌಲಭ್ಯ ನೀಡಲಾಗುತ್ತದೆ.
ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್ ಕೊಡೋ ಬ್ಯಾಂಕ್ ಗಳಿವು! 20 ಲಕ್ಷಕ್ಕೆ ಬಡ್ಡಿ, ಎಎಂಐ ಲೆಕ್ಕಾಚಾರ ಇಲ್ಲಿದೆ
ಸಾಲ ಪಡೆಯಲು ಯಾರೆಲ್ಲಾ ಅರ್ಹತೆ ಪಡೆಯುತ್ತಾರೆ?
*SC/ST ವರ್ಗಕ್ಕೆ ಸೇರಿದ ಮಹಿಳೆ ಆಗಿರಬೇಕು
*18 ವರ್ಷಕ್ಕಿಂತ ಹೆಚ್ಚಿರುವವರು ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು
*ಸಾಲ ಪಡೆಯುವ ವ್ಯಕ್ತಿ ಇನ್ಯಾವುದೇ ಬ್ಯಾಂಕ್ ನ ಸದಸ್ಯ ಆಗಿರಬಾರದು
*ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಹಸಿರು ವಲಯ ಯೋಜನೆಯಲ್ಲಿ ಇರಬೇಕು. ಅವರು ಹಸಿರು ಕ್ಷೇತ್ರದ ಉತ್ಪಾದನೆ, ಸೇವೆ ಹಾಗೂ ಹೊಸ ಬ್ಯುಸಿನೆಸ್ ಶುರು ಮಾಡಬಹುದು.
ಎಟಿಎಂನಲ್ಲಿ ನಕಲಿ ನೋಟು ಅಥವಾ ಡ್ಯಾಮೇಜ್ ನೋಟ್ ಬಂದ್ರೆ ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್
Women who do business will get 10 lakhs from the center