ಯಾವುದೇ ಬಂಡವಾಳ ಇಲ್ಲದೆ ಕುರಿ ಮೇಕೆ ಸಾಕಾಣಿಕೆ ಮಾಡಿ; ಸರ್ಕಾರವೇ ಕೊಡುತ್ತೆ ಹಣ
ಸಾಮಾನ್ಯವಾಗಿ ಹಳ್ಳಿ ಪ್ರದೇಶಗಳಲ್ಲಿ (village) ಕುರಿ ಸಾಕಾಣಿಕೆ (sheep farming) ಹೈನುಗಾರಿಕೆ ಮೇಕೆ ಸಾಕಾಣಿಕೆ ಮೊದಲಾದ ಉದ್ಯಮಗಳನ್ನು ಮಾಡಲಾಗುತ್ತೆ, ಆದರೆ ಈ ಉದ್ಯಮಗಳನ್ನು (Own Business) ಸರಿಯಾಗಿ ಮಾಡಿದರೆ ನಿಮಗೆ ಸಿಗುವ ಆದಾಯ ಯಾವ ಐಟಿ ಕಂಪನಿಯಲ್ಲಿ ಸಿಗುವ ಆದಾಯಕ್ಕಿಂತ ಹೆಚ್ಚು ಎನ್ನಬಹುದು.
ಆದರೆ ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡಲು ಬಯಸಿದರೆ ಅದಕ್ಕೆ ಒಂದಷ್ಟು ಬಂಡವಾಳ (investment) ಕೂಡ ಬೇಕು, ಹಾಗೆ ನೀವು ಕೂಡ ಇಂತಹ ಉದ್ಯಮ ಆರಂಭಿಸಲು ಪ್ರಯತ್ನಿಸುತ್ತಿದ್ದರೆ ಚಿಂತೆ ಬೇಡ ಬಂಡವಾಳ ಇಲ್ಲದೆ ಇದ್ದರೂ ಉದ್ಯಮ (own business) ಆರಂಭಿಸಬಹುದು
ಸರ್ಕಾರದ ಕೆಲವು ಯೋಜನೆಗಳು (government subsidy schemes) ಇಂತಹ ಉದ್ಯಮಗಳಿಗೆ ಆರ್ಥಿಕ ನೆರವು (Business Loan) ನೀಡುವ ಸಲುವಾಗಿ ರೂಪಿತಗೊಂಡಿದೆ.
ಈ ಯೋಜನೆ ಮೂಲಕ ಎಲ್ಲರಿಗೂ ಸಿಗಲಿದೆ 2 ಲಕ್ಷ ಉಚಿತ ಹಣ! ಕೇಂದ್ರ ಸರ್ಕಾರದ ಸ್ಕೀಮ್
ಯಾವ ಯೋಜನೆಗಳಿಂದ ಸಿಗುತ್ತದೆ ಹಣ!
ರಾಜ್ಯದಲ್ಲಿ ಈಗಾಗಲೇ ಕೆಲವು ಯೋಜನೆಗಳು ಜಾರಿಯಲ್ಲಿ ಇದ್ದು ರೈತರು (farmer) ಉಪಕಸುಬು ಮಾಡಲು ಸಹಾಯಕವಾಗುವಂತೆ ಸಾಲ ಹಾಗೂ ಸಬ್ಸಿಡಿ ಯನ್ನು (Subsidy Loan) ಈ ಯೋಜನೆಗಳ ಮೂಲಕ ಪಡೆದುಕೊಳ್ಳಬಹುದು.
ಯಾವೆಲ್ಲ ಯೋಜನೆಗಳ ಮೂಲಕ ನೀವು ಹಣ ಸಹಾಯ ಪಡೆದುಕೊಳ್ಳಬಹುದು ಎಂದರೆ.
ನರೇಗಾ ಯೋಜನೆ
ರಾಜ್ಯ ಕುರಿ ಮತ್ತು ಕುರಿ ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಯೋಜನೆಗಳು
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ (PKCC)
ರಾಷ್ಟ್ರೀಯ ಜಾನುವಾರು ಮಿಷನ್ (NLM)
ಎಸ್‌ಬಿಐ ಖಾತೆ ಇರೋರಿಗೆ ಹೊಸ ಸೇವೆ ಆರಂಭ, ಇನ್ಮುಂದೆ ಬ್ಯಾಂಕ್‌ಗೆ ಹೋಗಬೇಕಾಗಿಲ್ಲ
ನರೇಗಾ ಯೋಜನೆ! (Narega scheme)
ಸಣ್ಣ ಮಟ್ಟದಲ್ಲಿ ಕುರಿ ಮೇಕೆ ಸಾಕಾಣಿಕೆಗೆ ಶೆಡ್ ಅಗತ್ಯವಿದ್ದರೆ ನರೇಗಾ ಯೋಜನೆಯ ಅಡಿಯಲ್ಲಿ ಸರ್ಕಾರದಿಂದ ಸಾಲ ಸೌಲಭ್ಯ (Loan Facility) ಪಡೆದುಕೊಳ್ಳಬಹುದು, ಇದಕ್ಕೆ ಕೇವಲ 4% ಗಿಂತ ಕಡಿಮೆ ಬಡ್ಡಿ ದರ ನಿಗದಿಪಡಿಸಲಾಗಿದೆ.
ರಾಜ್ಯ ಕುರಿ ಮತ್ತು ಕುರಿ ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಯೋಜನೆ;
ಇದರ ಅಡಿಯಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆಗೆ ಶೇಕಡ 90ರಷ್ಟು ಧನ ಸಹಾಯವನ್ನು ಪಡೆದುಕೊಳ್ಳಬಹುದು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. https://kswdcl.karnataka.gov.in/page/Farmer+Producers+Organization+(FPO)/kn ಈ ಅಧಿಕೃತ ವೆಬ್ಸೈಟ್ಗೆ ಹೋದರೆ ನಿಮಗೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ.
ಸ್ವಂತ ಮನೆ ಕಟ್ಟಿ ಕೊಳ್ಳಲು ಅತಿ ಕಡಿಮೆ ಬಡ್ಡಿಗೆ ಸಾಲ ನೀಡಲು ಮುಂದಾದ ಬ್ಯಾಂಕ್‌ಗಳು
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ! (Pashu Kisan credit card scheme)
ಕೇಂದ್ರ ಸರ್ಕಾರದ ಈ ಯೋಜನೆಯ ಅಡಿಯಲ್ಲಿ ಕುರಿ, ಮೇಕೆ ಸಾಕಾಣಿಕೆ ಕೋಳಿ ಸಾಕಾಣಿಕೆ ಹೈನುಗಾರಿಕೆ ಮೊದಲಾದ ಉಪಕಸುಬು ಮಾಡಲು ರೈತರಿಗೆ 4% ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಯಾವುದೇ ಹತ್ತಿರದ ಬ್ಯಾಂಕ್ ನಲ್ಲಿ (Banks) ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲವನ್ನು (Kisan credit card Loan) ಪಡೆದುಕೊಳ್ಳಬಹುದು. ಇದಕ್ಕೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ.
ಯಾವುದೇ ಬಿಸಿನೆಸ್ ಮಾಡುವವರಿಗೆ ಹೊಸ ನಿಯಮ! ತೆರಿಗೆ ಕುರಿತು ಕೇಂದ್ರದ ಹೊಸ ಕ್ರಮ
ರಾಷ್ಟ್ರೀಯ ಜಾನುವಾರು ಮಿಷನ್! (NLM)
ಈ ಯೋಜನೆಯ ಅಡಿಯಲ್ಲಿ ಕುರಿ ಮತ್ತು ಮೇಕೆ ಸಂವರ್ಧನ ಘಟಕ ಸ್ಥಾಪನೆಗೆ ಸರ್ಕಾರದಿಂದ ಧನ ಸಹಾಯ ಪಡೆಯಬಹುದು. ನೂರು ಕುರಿಗಳು ಹಾಗೂ ಐದು ಟಗರು ಸಾಕಾಣಿಕೆಗೆ 70 ಲಕ್ಷ ರೂಪಾಯಿಗಳಷ್ಟು ಸಾಲ ಸೌಲಭ್ಯ ಸಿಗಲಿದೆ.
ಯೋಜನೆಯ ಅಡಿಯಲ್ಲಿ ನೀವು ಪಡೆದುಕೊಂಡ ಸಾಲ ಮೊತ್ತದ ಅರ್ಧದಷ್ಟು ಹಣವನ್ನು ಸರ್ಕಾರ ಸಹಾಯಧನವಾಗಿ ನೀಡುತ್ತದೆ ಹಾಗೂ ಇನ್ನುಳಿದ ಅರ್ಧ ಹಣವನ್ನು 4% ಬಡ್ಡಿ ದರದಲ್ಲಿ ಪಾವತಿ ಮಾಡಬೇಕು.
ಈ ರೀತಿ ಸ್ವಯಂ ಉದ್ಯೋಗ ಆರಂಭಿಸುವವರಿಗೆ ಸರ್ಕಾರದಿಂದ ಉತ್ತಮವಾಗಿರುವ ಯೋಜನೆಗಳು ಲಭ್ಯವಿದ್ದು ಇದರ ಪ್ರಯೋಜನ ಪಡೆದುಕೊಂಡು ಪ್ರತಿ ತಿಂಗಳು ಲಕ್ಷ ಆದಾಯ ಗಳಿಸಬಹುದು.
Business Idea, Do sheep and goat farm without any investment
Our Whatsapp Channel is Live Now 👇