ಜೇಬಲ್ಲಿ ಕೇವಲ 10,000 ಇದ್ರೆ ಸಾಕು ತಿಂಗಳಿಗೆ ಲಕ್ಷ ಲಕ್ಷ ಗಳಿಸುವ ಈ ಬಿಸಿನೆಸ್ ಆರಂಭಿಸಬಹುದು

Business Idea : ಸ್ವಂತ ಉದ್ದಿಮೆ (own business) ಆರಂಭಿಸಬೇಕು ಅಂದ್ರೆ ಅದರಲ್ಲಿ ಮುಖ್ಯವಾಗಿ ಎದುರಿಸಬೇಕಾಗಿರುವ ಸವಾಲು ಬಂಡವಾಳ ಹೂಡಿಕೆ. ಯಾಕಂದ್ರೆ ಯಾವುದೇ ಸಣ್ಣಪುಟ್ಟ ಉದ್ದಿಮೆಗೂ ಕೂಡ ಹೂಡಿಕೆ (Small investment) ಎನ್ನುವುದು ಬಹಳ ಮುಖ್ಯವಾಗಿರುತ್ತೆ

Business Idea : ಯಾವುದೇ ಸ್ವಂತ ಉದ್ದಿಮೆ (own business) ಆರಂಭಿಸಬೇಕು ಅಂದ್ರೆ ಅದರಲ್ಲಿ ಮುಖ್ಯವಾಗಿ ಎದುರಿಸಬೇಕಾಗಿರುವ ಸವಾಲು ಬಂಡವಾಳ ಹೂಡಿಕೆ. ಯಾಕಂದ್ರೆ ಯಾವುದೇ ಸಣ್ಣಪುಟ್ಟ ಉದ್ದಿಮೆಗೂ ಕೂಡ ಹೂಡಿಕೆ (Small investment) ಎನ್ನುವುದು ಬಹಳ ಮುಖ್ಯವಾಗಿರುತ್ತೆ

ನಾವು ಎಷ್ಟು ಬಂಡವಾಳ ಹಾಕುತ್ತೇವೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಬಿಸಿನೆಸ್ ಆರಂಭಿಸಬಹುದು. ಆದರೆ ನಾವು ಈ ಲೇಖನದಲ್ಲಿ ಇಂಟರೆಸ್ಟಿಂಗ್ ಆಗಿರುವ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ

ಕೆಲವರು ಬಂಡವಾಳ ಹೂಡಿಕೆಗೆ ಕಷ್ಟಪಡುತ್ತಾರೆ, ಇನ್ನು ಕೆಲವರು ಬಿಸಿನೆಸ್ ಲೋನ್ (Business Loan) ಪಡೆಯುತ್ತಾರೆ, ಆದರೆ ನೀವು ಕೇವಲ ಹತ್ತು ಸಾವಿರ ರೂಪಾಯಿಗಳು ಇದ್ದರೂ ಸಾಕು ಅದನ್ನೇ ಬಂಡವಾಳವಾಗಿಸಿಕೊಂಡು ಲಕ್ಷಾಂತರ ಹಣವನ್ನು ಗಳಿಸುವ ಅತ್ಯುತ್ತಮ ಪ್ಲಾನ್ ಗಳು ಇಲ್ಲಿವೆ.

ಜೇಬಲ್ಲಿ ಕೇವಲ 10,000 ಇದ್ರೆ ಸಾಕು ತಿಂಗಳಿಗೆ ಲಕ್ಷ ಲಕ್ಷ ಗಳಿಸುವ ಈ ಬಿಸಿನೆಸ್ ಆರಂಭಿಸಬಹುದು - Kannada News

ಐಸಿಐಸಿಐ ಬ್ಯಾಂಕ್‌ನಲ್ಲಿ ಅಕೌಂಟ್ ಇರೋರಿಗೆ ಬಂಪರ್ ಆಫರ್! 26 ಸಾವಿರ ಡಿಸ್ಕೌಂಟ್ ಮತ್ತು ಕ್ಯಾಶ್‌ಬ್ಯಾಕ್‌

ಉಪ್ಪಿನಕಾಯಿ ವ್ಯಾಪಾರ: (pickle business)

ಇದು ಅತ್ಯುತ್ತಮ ಸ್ಟಾರ್ಟ್ ಅಪ್ (start up) ಉದ್ಯಮ ವಾಗಿದ್ದು ಕೇವಲ ಹತ್ತು ಸಾವಿರ ಹೂಡಿಕೆ ಮಾಡಿ ಈ ಕೆಲಸ ಆರಂಭಿಸಬಹುದು. ರುಚಿಕರವಾದ ಉಪ್ಪಿನಕಾಯಿ ತಯಾರಿಕೆ ಬಹಳ ಸುಲಭದ ಕೆಲಸವೇನೋ ಅಲ್ಲ ಹಾಗಾಗಿ ವಿವಿಧ ಬಗೆಯ ಉಪ್ಪಿನಕಾಯಿ ತಯಾರಿಸಲು ನಿಮಗೆ ತಿಳುವಳಿಕೆ ಬಹಳ ಮುಖ್ಯ.

ಈ ಉದ್ಯಮ ಆರಂಭಿಸಲು ಹೆಚ್ಚಿನ ಖರ್ಚು ಇಲ್ಲ. ಪ್ಯಾಕೇಜಿಂಗ್ (packaging) ವಸ್ತುಗಳು, ಕಚ್ಚಾ ವಸ್ತುಗಳು ಹಾಗೂ ಉಪ್ಪಿನಕಾಯಿ ಮಾಡುವ ವಿಧಾನ ಸರಿಯಾಗಿ ತಿಳಿದಿದ್ದರೆ ಸಾಕು

ಬಹಳ ಸಣ್ಣ ಪ್ರದೇಶದಲ್ಲಿ ನೀವು ಉಪ್ಪಿನಕಾಯಿ ವ್ಯಾಪಾರ ಆರಂಭಿಸಿ ಬಹಳ ದೊಡ್ಡ ಮಟ್ಟಕ್ಕೆ ಕೊಂಡೊಯ್ಯಬಹುದು. ಈಗಂತೂ ಸೋಶಿಯಲ್ ಮೀಡಿಯಾಗಳು ಹಾಗೂ ಈ ಕಾಮರ್ಸ್ ಪ್ಲ್ಯಾಟ್ ಫಾರ್ಮ್ ಗಳು ಸುಲಭವಾಗಿ ಇರುವುದರಿಂದ ನೀವು ಮಾರ್ಕೆಟಿಂಗ್ ಕೂಡ ಸುಲಭವಾಗಿ ಮಾಡಿಕೊಳ್ಳಬಹುದು.

ಹೆಲ್ಮೆಟ್‌ನೊಳಗೆ ಮಲಗಿತ್ತು ನಾಗರ ಹಾವು! ಆಮೇಲೆ ಏನಾಯ್ತು; ಇಲ್ಲಿದೆ ವೈರಲ್ ವಿಡಿಯೋ

ಬ್ಲಾಗಿಂಗ್: (Blogging)

Business Ideaನಿಮಗೆ ವಿಶೇಷವಾದ ಬರವಣಿಗೆಯ ಕೌಶಲ್ಯ ಇದೆಯಾ? ಯಾವುದಾದರೂ ಒಂದು ಕ್ಷೇತ್ರದ ಬಗ್ಗೆ ಹೆಚ್ಚಿನ ಜ್ಞಾನ ಇದ್ದು ಅದನ್ನ ಸುಂದರವಾಗಿ ಪದಗಳಲ್ಲಿ ಪೋಣಿಸಿ ತಿಳಿಸಲು ನಿಮಗೆ ಗೊತ್ತಾ? ಹಾಗಾದ್ರೆ ನಿಮ್ಮದೇ ಆಗಿರುವ ಸ್ಟಾರ್ಟ್ ಅಪ್ ಅನ್ನು ಪ್ರಾರಂಭಿಸಬಹುದು.

ನಿಮ್ಮದೇ ಆಗಿರುವ ಬ್ಲಾಗಿಂಗ್ ವೆಬ್ಸೈಟ್ ಆರಂಭಿಸಬಹುದು ಅಥವಾ ಯೂಟ್ಯೂಬ್ ಮೊದಲಾದ ವೇದಿಕೆಯಲ್ಲಿ ಈ ವಿಡಿಯೋಗಳನ್ನು ಕ್ರಿಯೇಟ್ ಮಾಡಿ ಅದರಿಂದಲೂ ಉತ್ತಮ ಆದಾಯ ಗಳಿಸಿಕೊಳ್ಳಲು ಸಾಧ್ಯವಿದೆ.

ಯಾವುದೇ ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟು ಸಾಲ ಮಾಡಿರುವವರಿಗೆ ಗುಡ್ ನ್ಯೂಸ್! ಹೊಸ ಆದೇಶ

ಯೋಗ ತರಬೇತಿ: (Yoga classes)

ನಿಮಗೆ ಯೋಗ ಮಾಡಲು ಗೊತ್ತಾ ಸರಿಯಾದ ವಿಧಾನದಲ್ಲಿ ಯೋಗದ ಮುದ್ರೆಗಳು ನಿಮಗೆ ತಿಳಿದಿದೆಯಾ? ಹಾಗಾದ್ರೆ ನೀವು ಸುಲಭವಾಗಿ ಹಣ ಗಳಿಸಬಹುದು. ಹೌದು ಇಂದು ಒತ್ತಡದ ಬದುಕು ಹೆಚ್ಚಾಗುತ್ತಿರುವ ಹಾಗೆ ಜನ ಯೋಗದ ಕಡೆಗೆ ಮುಖ ಮಾಡಿದ್ದಾರೆ

ತಲತಲಾಂತರ ವರ್ಷಗಳಿಂದ ಭಾರತದಲ್ಲಿ ಪ್ರಚಲಿತದಲ್ಲಿರುವ ಯೋಗದ ಬಗ್ಗೆ ಇಂದು ಜನರು ಹೆಚ್ಚು ಆಸಕ್ತರಾಗಿದ್ದಾರೆ. ನೀವು ಇದನ್ನೇ ಬಂಡವಾಳವಾಗಿಸಿಕೊಂಡು ಯೋಗ ತರಬೇತಿ ಕೊಡಬಹುದು. ಆನ್ಲೈನ್ (online) ಹಾಗೂ ಆಫ್ಲೈನ್ ನಲ್ಲಿ ಯೋಗ ತರಬೇತಿ ನೀಡುವ ಮೂಲಕ ಹಣ ಗಳಿಸಬಹುದು.

ಅಪ್ಪಿತಪ್ಪಿಯೂ ಚಿನ್ನ ಮತ್ತು ಬೆಳ್ಳಿ ಒಡವೆಗಳನ್ನು ಒಟ್ಟಿಗೆ ಇಡಬೇಡಿ! ಇಟ್ಟರೆ ಏನಾಗುತ್ತದೆ ಗೊತ್ತಾ?

ಕ್ಯಾಟರಿಂಗ್ ಉದ್ಯಮ : (food catering business)

ಇತ್ತೀಚಿನ ದಿನಗಳಲ್ಲಿ ಮನೆ ಆಹಾರ ಅಥವಾ ಹೋಂ ಫುಡ್ ಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಎಷ್ಟೋ ಜನರಿಗೆ ಮನೆಯಲ್ಲಿ ಅಡುಗೆ ಮಾಡಿಕೊಂಡು ಕೆಲಸಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಇದರ ಜೊತೆಗೆ ಹೋಟೆಲ್ ಆಹಾರವು ರುಚಿಸುವುದಿಲ್ಲ.

ಇಂತಹ ಸಂದರ್ಭದಲ್ಲಿ ರುಚಿಕರವಾದ ಮನೆಯ ಆಹಾರವನ್ನು ಹುಡುಕುತ್ತಿರುತ್ತಾರೆ. ನೀವು ಈ ಸುಸಂದರ್ಭವನ್ನು ಬಳಸಿಕೊಂಡು ನಿಮ್ಮದೇ ಆಗಿರುವ ಕ್ಯಾಟರಿಂಗ್ ವ್ಯವಸ್ಥೆ ಮಾಡಿಕೊಳ್ಳಬಹುದು.

ಜನರಿಗೆ ಊಟ ಓದಗಿಸುವ ಸಣ್ಣ ಕೆಲಸ ಆರಂಭಿಸುವ ಮೂಲಕ ಈ ಬ್ಯುಸಿನೆಸ್ ಅನ್ನು ಬಹಳ ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವುದು. ಈ ಎಲ್ಲಾ ಉದ್ಯಮಗಳು 10,000ಗಳಿಗಿಂತಲೂ ಕಡಿಮೆ ಬಂಡವಾಳ ಹೂಡಿಕೆ ಮಾಡಿ ಪ್ರಾರಂಭಿಸಬಹುದಾಗಿದ್ದು, ಹೆಚ್ಚಾಗಿ ಮಹಿಳೆಯರು ಸ್ವಾವಲಂಬಿ ಜೀವನ ಕಂಡುಕೊಳ್ಳಲು ಸಹಾಯಕವಾಗುತ್ತದೆ.

Business Idea to start own business that earns lakhs per month

Follow us On

FaceBook Google News

Business Idea to start own business that earns lakhs per month