Business News

ಕೇವಲ 22,000ಕ್ಕೆ ಹೀರೋ ಡಿಲಕ್ಸ್ ಬೈಕ್ ಖರೀದಿಸಿ! 65km ಮೈಲೇಜ್, ಸಿಂಗಲ್ ಓನರ್

Second Hand Bike : ಇಂದು ಬೇರೆ ಬೇರೆ ಮೋಟಾರ್ ಕಂಪನಿಗಳು ಜನರ ಅನುಕೂಲಕ್ಕೆ ಹಾಗೂ ಅಗತ್ಯಗಳಿಗೆ ತಕ್ಕಂತೆ ಉತ್ತಮ ವಿನ್ಯಾಸ ಹಾಗೂ ಕಾರ್ಯಕ್ಷಮತೆ ಹೊಂದಿರುವ ದ್ವಿಚಕ್ರ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತವೆ.

ಇನ್ನು ಹೀಗೆ ಉತ್ತಮ ಗುಣಮಟ್ಟದ ಬೈಕ್ ನೀವು ಖರೀದಿ ಮಾಡಬೇಕು ಅಂದ್ರೆ ತುಸು ದುಬಾರಿ ಆಗಬಹುದು ಇದಕ್ಕಾಗಿ ಉತ್ತಮ ಕಂಡಿಶನ್ ನಲ್ಲಿ ಇರುವ ಸೆಕೆಂಡ್ ಹ್ಯಾಂಡ್ ಬೈಕ್ (second hand bike) ಖರೀದಿ ಮಾಡುವುದು ಹೆಚ್ಚು ಸೂಕ್ತ.

Hero HF 100 Bike

ಈ ಹಳೆಯ 100 ರೂಪಾಯಿ ನೋಟು ನಿಮ್ಮತ್ರ ಇದ್ರೆ ಸಿಗುತ್ತೆ 40 ಲಕ್ಷ ರೂಪಾಯಿ!

ಹೌದು, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿ ಮಾಡುತ್ತಾರೆ. ಇದಕ್ಕಾಗಿ ಕೆಲವು ಪ್ರಮುಖ ಆನ್ಲೈನ್ ಪೋರ್ಟಲ್ ಗಳು ಕೂಡ ಇದ್ದು, ನೀವು ಅವುಗಳ ಮುಖಾಂತರ ಅತ್ಯುತ್ತಮ ಡೀಲ್ ನಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿ ಮಾಡಬಹುದು.

Hero HF Deluxe Bike!

ಹೀರೋ ಕಂಪನಿಯ ಡಿಲಕ್ಸ್ ಬೈಕ್ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಬೈಕ್ ಅತ್ಯುತ್ತಮ ಮೈಲೇಜ್ (mileage) ಗೆ ಹೆಸರುವಾಸಿಯಾಗಿದೆ ಹಾಗಾಗಿ ಸರಿ ಸುಮಾರು 65 ರಿಂದ 70 ಕಿಲೋ ಮೀಟರ್ ಮೈಲೇಜ್ ನೀಡಬಲ್ಲ Hero HF Deluxe Bike ಅನ್ನು ನೀವು ಕಡಿಮೆ ಬೆಲೆಯಲ್ಲಿ ಖರೀದಿಸಲು ಸಾಧ್ಯವಿದೆ.

ಇಂತಹ ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಸಿಗಲಿದೆ 25,000 ಸ್ಕಾಲರ್ಶಿಪ್; ಅರ್ಜಿ ಸಲ್ಲಿಸಿ

Buy a Hero Deluxe Bike for just 22,000, 65km mileage, single owner
Image Source: News18

ಈ ಬೈಕ್ ಶಕ್ತಿಶಾಲಿ ಇಂಜಿನ್ ಅನ್ನು ಹೊಂದಿದೆ. 97.2 ಸಿಸಿ ಶಕ್ತಿಶಾಲಿ ಎಂಜಿನ್ ಕೊಡಲಾಗಿದೆ, 8000 rpm ನಲ್ಲಿ 8.02 Ps ಪವರ್ 9 ಮತ್ತು 6000 rpm ನಲ್ಲಿ 8.05 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸಬಲ್ಲದು. 9.6 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಕೊಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್ ಬ್ರೇಕ್ ಅಳವಡಿಸಲಾಗಿದೆ. 70 ಕಿಲೋಮೀಟರ್ ವರೆಗೆ ಮೈಲೇಜ್ ಪಡೆದುಕೊಳ್ಳಬಹುದು.

ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ 9250 ರೂಪಾಯಿ

Hero HF Deluxe Bike ಬೆಲೆ!

59,998 ರಿಂದ ರೂ. 68,768 ವರಿಗೆ ಈ ಬೈಕ್ ನ ಬೆಲೆ ಇದೆ ಇದನ್ನ ನೀವು ಆನ್ಲೈನ್ ವೆಬ್ಸೈಟ್ ಆಗಿರುವ Quikr ವೆಬ್ ಸೈಟ್ ನಲ್ಲಿ ಕೇವಲ 22 ಸಾವಿರ ರೂಪಾಯಿಗಳಿಗೆ ಖರೀದಿಸಲು ಸಾಧ್ಯವಿದೆ.

14231 ಕಿಲೋಮೀಟರ್ ವರೆಗೆ ಓಡಿರುವ ಉತ್ತಮ ಗುಣಮಟ್ಟದ ಈ ಬೈಕ್ ಅನ್ನು ನೀವು ಕೇವಲ 22 ಸಾವಿರ ರೂಪಾಯಿಗೆ ಖರೀದಿಸಬಹುದು. ಇದು 2017 ಮಾಡೆಲ್ ಆಗಿದೆ. ಹಾಗಾದ್ರೆ ಇನ್ಯಾಕೆ ತಡ ಉತ್ತಮ ಕಂಡಿಶನ್ನಲ್ಲಿ ಇರುವ ಉತ್ತಮ ಡೀಲ್ ಆಗಿರುವ ಈ ಬೈಕ್ ಅನ್ನು ಕೂಡಲೇ ಖರೀದಿಸಿ.

Buy a Hero Deluxe Bike for just 22,000, 65km mileage, single owner

Our Whatsapp Channel is Live Now 👇

Whatsapp Channel

Related Stories