ಈ ಹಳೆಯ 100 ರೂಪಾಯಿ ನೋಟು ನಿಮ್ಮತ್ರ ಇದ್ರೆ ಸಿಗುತ್ತೆ 40 ಲಕ್ಷ ರೂಪಾಯಿ!

ನಿಮ್ಮ ಬಳಿ ಇರುವ ಹಳೆಯ ನೂರು ರೂಪಾಯಿ ನೋಟನ್ನು ಭದ್ರವಾಗಿ ಇರಿಸಿಕೊಳ್ಳಿ; ಇದರಿಂದ ಪಡೆಯಬಹುದು 40 ಲಕ್ಷ!

Bengaluru, Karnataka, India
Edited By: Satish Raj Goravigere

ನೀವು ಮನೆಯಲ್ಲಿಯೇ ಕುಳಿತು ಕಷ್ಟಪಡದೆ ಲಕ್ಷಾಂತರ ರೂಪಾಯಿಗಳನ್ನು ಸಂಪಾದನೆ ಮಾಡಬೇಕಾ? ಹಾಗಾದ್ರೆ ನಿಮ್ಮ ಬಳಿ ಈ ಹಳೆಯ ನೂರು ರೂಪಾಯಿಗಳ ನೋಟು ಇರಬೇಕು. ಇದೊಂದು ಇದ್ರೆ ನಿಮ್ಮ ಅದೃಷ್ಟವೇ ಬದಲಾಗುತ್ತೆ ಎಂದು ಭಾವಿಸಿ.

ಹೌದು, ಹಳೆಯ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಮತ್ತು ಬೆಲೆ ಇದೆ ಎನ್ನುವುದು ಸಾಕಷ್ಟು ಜನರಿಗೆ ಗೊತ್ತಿರುವ ವಿಚಾರ, ಹಾಗಾಗಿ ಮ್ಯೂಸಿಯಂ (museum) ಗಳಲ್ಲಿ ನಾವು ಆಂಟಿಕ್ ಪೀಸ್ (antique piece) ಗಳನ್ನು ಬಾಳ ಜೋಪಾನವಾಗಿ ಕಾಪಾಡುವುದನ್ನು ನೋಡುತ್ತೇವೆ.

Online Money Making Idea

ಇಂತಹ ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಸಿಗಲಿದೆ 25,000 ಸ್ಕಾಲರ್ಶಿಪ್; ಅರ್ಜಿ ಸಲ್ಲಿಸಿ

ಯಾಕೆಂದರೆ ಇಂತಹ ವಿಷಯಗಳು ಮತ್ತೆ ಸಿಗುವುದಿಲ್ಲ ಎನ್ನುವ ಕಾರಣಕ್ಕಾಗಿ. ಅದೇ ರೀತಿ ಈಗ ಸಾಕಷ್ಟು ಹಳೆಯ ನೋಟುಗಳಿಗೆ (old currency) ವ್ಯಾಲ್ಯೂ ಹೆಚ್ಚಾಗಿದ್ದು ಆನ್ಲೈನ್ ನಲ್ಲಿ ಕೆಲವು web portal ಪೋರ್ಟಲ್ ನಲ್ಲಿ ನಿಮ್ಮ ಬಳಿ ಇರುವ ಹಳೆಯ ನೋಟುಗಳನ್ನು ನೀವು ಸೇಲ್ ಮಾಡಬಹುದು.

ಹಳೆಯ ನೂರು ರೂಪಾಯಿ ನೋಟುಗಳಲ್ಲಿ ಈ ರೀತಿ ಇರಬೇಕು!

ನಾವು ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಬೇರೆ ಬೇರೆ ರೀತಿಯ ಕರೆನ್ಸಿಗಳನ್ನು ಕಂಡಿದ್ದೇವೆ. ಅದರಲ್ಲೂ ಭಾರತದಲ್ಲಿ ನೋಟುಗಳು ಮತ್ತು ನಾಣ್ಯಗಳು ಸಾಕಷ್ಟು ವೈವಿಧ್ಯಮಯ ವಾಗಿರುತ್ತದೆ ಪ್ರತಿಯೊಂದು ನೋಟು ಮತ್ತು ನಾಣ್ಯಗಳಲ್ಲಿ ವಿಶೇಷವಾದ ಚಿತ್ರಗಳನ್ನು ನಾವು ಕಾಣಬಹುದು.

ನಿಮ್ಮ ಬಳಿಯ ಈ ರೀತಿ ನೂರು ರೂಪಾಯಿಗಳ ನೋಟು ಇದ್ರೆ ನೀವು ಲಕ್ಷಾಧಿಪತಿ ಆಗುವುದು ಗ್ಯಾರಂಟಿ. 786 ಸರಣಿಯ 5 ನೋಟುಗಳನ್ನು ನೀವು ಹೊಂದಿದ್ದರೆ ಅದನ್ನು ಮಾರಾಟ ಮಾಡಿ 40 ಲಕ್ಷ ರೂಪಾಯಿಗಳನ್ನು ಗಳಿಸಬಹುದು.

ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ 9250 ರೂಪಾಯಿ

100 Rupees Noteಇದು ಆನ್ಲೈನಲ್ಲಿಯೇ ನಡೆಯುವ ಪ್ರಕ್ರಿಯೆ ಆಗಿದ್ದು, ನಿಮ್ಮ ಬಳಿ ಇರುವ ಹಳೆಯ ನೋಟುಗಳನ್ನು ನೀವು ಎಲ್ಲಿಯೂ ಕೊಂಡೊಯ್ಯಬೇಕಿಲ್ಲ. ಬದಲಿಗೆ ಮನೆಯಲ್ಲಿಯೇ ಕುಳಿತು ಸೇಲ್ ಮಾಡಬಹುದು.

100 ರೂಪಾಯಿಯ ಹಳೆಯ ನೋಟಿನ ಮುಂಭಾಗದಲ್ಲಿ 786 ಎನ್ನುವ ಸಂಖ್ಯೆಯನ್ನು ನಮೂದಿಸಿರಬೇಕು. ಜೊತೆಗೆ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರ ಇರಬೇಕು. 786 ಸಂಖ್ಯೆಯನ್ನು ಮುಸ್ಲಿಂ ಸಮುದಾಯದಲ್ಲಿ ಪವಿತ್ರ ಸಂಖ್ಯೆಯನ್ನು ಪರಿಗಣಿಸಲಾಗುತ್ತದೆ.

ಇಸ್ಲಾಂ ಧರ್ಮದಲ್ಲಿ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಬೇಕು ಎನ್ನುವ ಕಾರಣಕ್ಕೆ ಈ ಕರೆನ್ಸಿಯನ್ನು ಹೆಚ್ಚಾಗಿ ಇಟ್ಟುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿ ಇಂತಹ ಹಳೆಯ ನೋಟುಗಳನ್ನು ಅವರು ಹೆಚ್ಚಾಗಿ ಖರೀದಿಸುತ್ತಾರೆ.

ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇದಕ್ಕಿಂತ ಹೆಚ್ಚಿನ ಹಣ ಇದ್ರೆ ಕಟ್ಟಬೇಕು ಹೆಚ್ಚಿನ ತೆರಿಗೆ!

ಎಲ್ಲಿ ಮಾರಾಟ ಮಾಡಬಹುದು?

eBay ಎನ್ನುವ ವೆಬ್ಸೈಟ್ನಲ್ಲಿ ನೀವು ನಿಮ್ಮ ಹಳೆಯ ನೂರು ರೂಪಾಯಿ ನೋಟುಗಳ ಫೋಟೋಗಳನ್ನು ಅಪ್ಲೋಡ್ ಮಾಡುವುದರ ಮೂಲಕ 40,000 ವರೆಗೆ ಸುಲಭವಾಗಿ ಹಣ ಗಳಿಸಬಹುದು. ಹಾಗಾದ್ರೆ ನಿಮ್ಮ ಬಳಿ ಈ ಸಂಖೆಯ ನೂರು ರೂಪಾಯಿ ನೋಟು ಇದ್ರೆ ಮೊದಲು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿ ಲಕ್ಷಾಂತರ ಹಣ ಗಳಿಸಿ.

If you have this old 100 rupee note, you will get 40 lakh rupees