ಇಂತಹ ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಸಿಗಲಿದೆ 25,000 ಸ್ಕಾಲರ್ಶಿಪ್; ಅರ್ಜಿ ಸಲ್ಲಿಸಿ
ಉನ್ನತ ವಿದ್ಯಾಭ್ಯಾಸ (higher education) ಮಾಡುತ್ತಾರೆ ಎಂದರೆ ಪೋಷಕರಿಗೆ ಅಷ್ಟು ದೊಡ್ಡ ಮೊತ್ತದ ಹಣವನ್ನು ಕೊಟ್ಟು ವಿದ್ಯಾಭ್ಯಾಸ ಮಾಡಿಸಲು ಕಷ್ಟವಾಗಬಹುದು.
ತಂದೆಗೆ ತಾಯಿಗಳು ಮಕ್ಕಳಿಗೆ ಉತ್ತಮ ಶಿಕ್ಷಣ (good education) ಕೊಡಿಸಬೇಕು ಎಂದು ಸದಾ ಪ್ರಯತ್ನಿಸುತ್ತಾರೆ. ಆದರೆ ಅದೆಷ್ಟೋ ಮನೆಗಳಲ್ಲಿ ಆರ್ಥಿಕ ಸಮಸ್ಯೆ ಎನ್ನುವುದು ವಿದ್ಯಾರ್ಥಿಗಳು ಓದುವ ಕನಸನ್ನು ಕಮರಿಸಿ ಬಿಡುತ್ತದೆ ಎನ್ನಬಹುದು. ನಮ್ಮಲ್ಲಿರುವ ಬಡತನ ವಿದ್ಯಾಭ್ಯಾಸವನ್ನು ಒಂದು ದೊಡ್ಡ ಹೊರೆಯನ್ನಾಗಿ ಮಾಡಬಹುದು.
ಬಡತನದಲ್ಲಿ ಇರುವವರಿಗೆ ಸರ್ಕಾರದಿಂದ ಸಿಗುವ ಉಚಿತ ವಿದ್ಯಾಭ್ಯಾಸ ಯೋಜನೆಗಳ ಮೂಲಕ ಆ ಹಂತದವರೆಗೆ ಶಿಕ್ಷಣವನ್ನ ಕೊಡಿಸಬಹುದು. ಆದರೆ ಅದಕ್ಕಿಂತ ಉನ್ನತ ವಿದ್ಯಾಭ್ಯಾಸ (higher education) ಮಾಡುತ್ತಾರೆ ಎಂದರೆ ಪೋಷಕರಿಗೆ ಅಷ್ಟು ದೊಡ್ಡ ಮೊತ್ತದ ಹಣವನ್ನು ಕೊಟ್ಟು ವಿದ್ಯಾಭ್ಯಾಸ ಮಾಡಿಸಲು ಕಷ್ಟವಾಗಬಹುದು.
ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ 9250 ರೂಪಾಯಿ
ಇದಕ್ಕಾಗಿ ಕೇಂದ್ರ ಸರ್ಕಾರ (Central government ) ಒಂದು ಪ್ರಮುಖ ಸ್ಕಾಲರ್ಶಿಪ್ ಯೋಜನೆಯ ಜಾರಿಗೆ ತಂದಿದ್ದು ಇದರಲ್ಲಿ ಇಂತಹ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಪಡೆದು ಉನ್ನತ ವಿದ್ಯಾಭ್ಯಾಸವನ್ನು ಮಾಡಬಹುದು.
ಅಲ್ಪಸಂಖ್ಯಾತರಿಗಾಗಿ ಕೇಂದ್ರ ಸರ್ಕಾರದ ಸ್ಕಾಲರ್ಶಿಪ್ ಯೋಜನೆ! (Scholarship for minorities students)
ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಕೇಂದ್ರ ಸರ್ಕಾರ ಈ ಸ್ಕಾಲರ್ಶಿಪ್ ಜಾರಿಗೆ ತಂದಿದೆ ಅದುವೇ ಮೆರಿಟ್ ಅಂಡ್ ಮೀನ್ಸ್ ಸ್ಕಾಲರ್ಶಿಪ್ (Merti-cum-means scholarship). ಈ ಸ್ಕಾಲರ್ಶಿಪ್ ನ ಪ್ರಯೋಜನ ಪಡೆದುಕೊಂಡು ಹಿಂದೂ ಸಾಕಷ್ಟು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇದಕ್ಕಿಂತ ಹೆಚ್ಚಿನ ಹಣ ಇದ್ರೆ ಕಟ್ಟಬೇಕು ಹೆಚ್ಚಿನ ತೆರಿಗೆ!
ಸಿಗಲಿದೆ 25,000 ರೂಪಾಯಿಗಳ ಸ್ಕಾಲರ್ಶಿಪ್! (25000 scholarship amount)
Merti-cum-means ವಿದ್ಯಾರ್ಥಿವೇತನ ವನ್ನು ದೇಶದಲ್ಲಿ ವಾಸಿಸುವ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದಾಗಿದೆ. ಅಲ್ಪಸಂಖ್ಯಾತ ಕಲ್ಯಾಣ ಯೋಜನೆಯ ಅಡಿಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಮೆರಿಟ್ ಅಂಡ್ ಮೀನ್ಸ್ ಸ್ಕಾಲರ್ಶಿಪ್ ನೀಡಲಾಗುತ್ತದೆ.
ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ 5000 ಹೂಡಿಕೆ ಮಾಡಿದ್ರೆ 5 ಲಕ್ಷ ನಿಮ್ಮ ಕೈ ಸೇರುತ್ತೆ!
ತಾಂತ್ರಿಕ, ವೃತ್ತಿಪರ ಕೋರ್ಸ್ಗಳು (professional courses) ಹಾಗೂ ಸ್ನಾತಕೋತ್ತರ ಕೋರ್ಸ್ (post graduation courses) ಗಳನ್ನು ಮಾಡುವ ವಿದ್ಯಾರ್ಥಿಗಳಿಗೆ 25000 ವರೆಗಿನ ವಿದ್ಯಾರ್ಥಿವೇತನವನ್ನು ಸರ್ಕಾರ ಒದಗಿಸುತ್ತದೆ. ಯೋಜನೆಯ ಪ್ರಯೋಜನ ಪಡೆದುಕೊಂಡು ಹಿಂದೂ ಸಾಕಷ್ಟು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಸಹಾಯಧನ ಪಡೆದುಕೊಳ್ಳುತ್ತಿದ್ದಾರೆ.
Such students will get 25,000 Education scholarship from the government