ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ 5000 ಹೂಡಿಕೆ ಮಾಡಿದ್ರೆ 5 ಲಕ್ಷ ನಿಮ್ಮ ಕೈ ಸೇರುತ್ತೆ!
Post Office Scheme : ಅತಿ ಕಡಿಮೆ ಆದಾಯ (less income) ಹೊಂದಿರುವವರು ಕೂಡ ಭವಿಷ್ಯದ ದೃಷ್ಟಿಯಿಂದ ಹೂಡಿಕೆ (Investment) ಮಾಡಲೇಬೇಕು ಒಂದಷ್ಟು ಹಣವನ್ನು ಉಳಿತಾಯ ಮಾಡಲೇಬೇಕು. ಇಲ್ಲವಾದರೆ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟವನ್ನು ಅನುಭವಿಸಬೇಕಾಗುತ್ತದೆ. ಇನ್ನು ಹೂಡಿಕೆ ಎನ್ನುವ ವಿಚಾರಕ್ಕೆ ಬಂದಾಗ ಯಾವುದು ಸೇಫ್? ಯಾವುದು ಹೆಚ್ಚು ಲಾಭ ಕೊಡುತ್ತದೆ ಎನ್ನುವ ಪ್ರಶ್ನೆ ಮೂಡುವುದು ಸಹಜ.
ಇತ್ತೀಚಿನ ದಿನಗಳಲ್ಲಿ 13ಕ್ಕೂ ಹೆಚ್ಚಿನ ಉಳಿತಾಯ ಯೋಜನೆ (savings scheme) ಗಳನ್ನು ಪರಿಚಯಿಸಿ ಭಾರತೀಯ ಅಂಚೆ ಕಚೇರಿ (Indian post office) ಜನರ ನಡುವೆ ಹೆಚ್ಚು ಫೇಮಸ್ ಆಗಿದೆ
ಮತ್ತೆ ಬರ್ತಾ ಇದೆ Yamaha RX 100, ಯುವಕರ ಫೇವರೆಟ್ ಬೈಕ್ ರೀ ಎಂಟ್ರಿ
ಭಾರತೀಯ ಅಂಚೆ ಕಚೇರಿಯಲ್ಲಿ ನೀವು ಯಾವುದೇ ರೀತಿಯ ಹೂಡಿಕೆ ಮಾಡಬಹುದು ಹಾಗೂ ಇದು ಸಂಪೂರ್ಣ ಮಾರುಕಟ್ಟೆ ಅಪಾಯದಿಂದ ಮುಕ್ತವಾಗಿರುತ್ತದೆ. ಹಾಗಾಗಿ ನೀವು ಪಡೆಯುವ ಲಾಭದ ಹಣವನ್ನು ಕಳೆದುಕೊಳ್ಳಬೇಕಾಗುವ ಆತಂಕವೇ ಇಲ್ಲ.
ಅದರಲ್ಲೂ ಉತ್ತಮ ಬಡ್ಡಿ (interest) ದರದೊಂದಿಗೆ ಹೆಚ್ಚಿನ ಲಾಭವನ್ನು ನೀಡುವ ಯೋಜನೆಗಳನ್ನು ಕೂಡ ಅಂಚೆ ಕಚೇರಿ ಪರಿಚಯಿಸಿದೆ. ಇಂತಹ ಯೋಜನೆಗಳಲ್ಲಿ ಒಂದು ಮಾಸಿಕ ಉಳಿತಾಯ ಯೋಜನೆ!
ಅಂಚೆ ಕಚೇರಿಯ ಮಾಸಿಕ ಉಳಿತಾಯ ಯೋಜನೆ! (Monthly saving scheme)
ಮಾಸಿಕ ಉಳಿತಾಯ ಯೋಜನೆಯಲ್ಲಿ ನೀವು ಪ್ರತಿ ತಿಂಗಳು ಹೂಡಿಕೆ ಮಾಡಬೇಕು. ಇಲ್ಲಿ ನಿಮ್ಮ ಹೂಡಿಕೆ ಎಷ್ಟು ಖಚಿತವಾಗಿರುತ್ತದೆಯೋ ಅಷ್ಟೇ ಹೂಡಿಕೆಯಿಂದ ಸಿಗುವ ಲಾಭವು ಕೂಡ ಖಚಿತವಾಗಿರುತ್ತದೆ. ಐದು ವರ್ಷಗಳ ಅವಧಿಯ ಈ ಯೋಜನೆಯಲ್ಲಿ ನೀವು 5000 ಹೂಡಿಕೆಯನ್ನು ಆರಂಭ ಮಾಡಿದ್ರೆ ಕೆಲವೇ ವರ್ಷಗಳಲ್ಲಿ 5 ಲಕ್ಷಕ್ಕೂ ಅಧಿಕ ಹಣವನ್ನು ಹಿಂಪಡೆಯಲು ಸಾಧ್ಯವಿದೆ.
ನಿಮ್ಮ ಮಗುವಿನ ಹೆಸರಿನಲ್ಲಿ 500ರೂ. ಹೂಡಿಕೆ ಮಾಡಿದ್ರೆ, ಲಕ್ಷಕ್ಕೂ ಹೆಚ್ಚು ಬೆನಿಫಿಟ್!
*ಮಾಸಿಕ ಉಳಿತಾಯ ಖಾತೆಯನ್ನು ವೈಯಕ್ತಿಕವಾಗಿ ಅಥವಾ ಜಂಟಿಯಾಗಿ (joint account) ಇಬ್ಬರು ಆರಂಭಿಸಬಹುದು. ಒಂಟಿಯಾಗಿ 9 ಲಕ್ಷ ರೂಪಾಯಿಗಳವರೆಗೆ ಹಾಗೂ ಜಂಟಿ ಖಾತೆಯಲ್ಲಿ 15 ಲಕ್ಷ ರೂಪಾಯಿಗಳ ವರೆಗೆ ಹೂಡಿಕೆ ಮಾಡಬಹುದು.
*ಈ ಯೋಜನೆಯಲ್ಲಿ ನಿಮ್ಮ ಹೂಡಿಕೆಗೆ ಸಿಗುವ ಬಡ್ಡಿದರ 7.4% ನಷ್ಟು.
ಸ್ವಂತ ಆಸ್ತಿ, ಜಮೀನು ಇರೋರಿಗೆ ವಿಶೇಷ ತೆರಿಗೆ ನಿಯಮ; ಏಪ್ರಿಲ್ 1ರಿಂದಲೇ ಜಾರಿಗೆ
*ಉದಾಹರಣೆಗೆ ನೀವು 9 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಲು ಬಯಸಿದರೆ ಪ್ರತಿ ತಿಂಗಳು 5,500 ರೂಪಾಯಿಗಳನ್ನು ಹೂಡಿಕೆ ಮಾಡಬೇಕು. ವರ್ಷಕ್ಕೆ 6,600 ಹಾಗೂ ಐದು ವರ್ಷಕ್ಕೆ 3,33000 ರೂಪಾಯಿಗಳನ್ನು ನೀವು ಠೇವಣಿ ಮಾಡಲು ಸಾಧ್ಯ.
*ಜಂಟಿ ಖಾತೆಯನ್ನು ಕೇವಲ ಗಂಡ ಹೆಂಡತಿ ಆರಂಭಿಸಬೇಕು ಎಂದೇನು ಇಲ್ಲ. ತಂದೆ ಮಕ್ಕಳು, ತಾಯಿ ಮಗು, ಸಹೋದರ ಸಹೋದರಿ, ಮೊದಲಾದವರು ಕೂಡ ಜಂಟಿ ಖಾತೆ ತೆರೆಯಬಹುದು.
*ಯೋಜನೆಯ ಹೂಡಿಕೆಯ ಮೂಲಕ ಸಿಕ್ಕ ಹಣವನ್ನು ನೀವು ಪುನಃ ಠೇವಣಿ ಇಟ್ಟು ಹೆಚ್ಚಿನ ಲಾಭ ಪಡೆಯಬಹುದು ಅಥವಾ ಬ್ಯಾಂಕ್ ನಲ್ಲಿ ಇಟ್ಟು ಹೆಚ್ಚಿನ ಬಡ್ಡಿ ದರವನ್ನು ಪಡೆದುಕೊಳ್ಳಬಹುದು.
ಪತ್ನಿ ಹೆಸರಿನಲ್ಲಿ ಆಸ್ತಿ ಖರೀದಿ ಮಾಡೋರಿಗೆ ಹೊಸ ರೂಲ್ಸ್! ಇಲ್ಲಿದೆ ಮಹತ್ವದ ಮಾಹಿತಿ
If you invest 5000 in this post office scheme, you will get 5 lakh