ಕೇವಲ 35,000ಕ್ಕೆ ಖರೀದಿಸಿ ಹೀರೋ ಸ್ಪ್ಲೆಂಡರ್ ಬೈಕ್! ಸಿಂಗಲ್ ಓನರ್, ಬೆಸ್ಟ್ ಮೈಲೇಜ್

2015ರ ಹೀರೋ ಸೂಪರ್ ಸ್ಪ್ಲೆಂಡರ್ ಬೈಕ್ ಅನ್ನು ನೀವು ಕೇವಲ ರೂ.35,000ಗಳಿಗೆ ಖರೀದಿ (Second Hand Bike) ಮಾಡಬಹುದು.

ಭಾರತೀಯರು ಬೈಕ್ ಪ್ರಿಯರು ಎಂದು ಹೇಳಬಹುದು. ನಮ್ಮಲ್ಲಿ ಟು ವೀಲರ್ (two wheelers) ಗಳಿಗೆ ಹೆಚ್ಚಿನ ಬೇಡಿಕೆ ಇದೆ, ಅದು ಬೈಕ್ ಆಗಿರಬಹುದು ಅಥವಾ ಸ್ಕೂಟರ್ (scooter) ಆಗಿರಬಹುದು.. ಇಂದಿನ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿವೆ.

ಅದರಲ್ಲೂ ಬಹಳ ವರ್ಷಗಳಿಂದ ಜನರ ಮೆಚ್ಚುಗೆ ಗಳಿಸಿಕೊಂಡು ಬಂದಿರುವ ಹೀರೋ ಸೂಪರ್ ಸ್ಪ್ಲೆಂಡರ್ (Hero super Splendor bike) ಬೈಕ್ ಈಗಲೂ ಕೂಡ ಹೆಚ್ಚು ಸೇಲ್ ಆಗುತ್ತಿರುವ ಬೈಕ್ಗಳಲ್ಲಿ ಒಂದು.

ಹೀರೋ ಸ್ಪ್ಲೆಂಡರ್ ಬೈಕ್ ಅನ್ನು ಹೆಚ್ಚಾಗಿ ಹಳ್ಳಿ ಪ್ರದೇಶಗಳಲ್ಲಿ ಬಳಸುತ್ತಾರೆ, ಯಾಕಂದ್ರೆ ಈ ಬೈಕ್ ರಫ್ ಅಂಡ್ ಟಫ್ ಎನ್ನಬಹುದು. ಹೀರೋ ಸೂಪರ್ ಸ್ಪೆಂಡರ್ ಬೈಕ್ ಸುಮಾರು 85 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಹಾಗಾಗಿ ಈ ಬೈಕ್ ಅನ್ನು ಇಂದಿನ ಯುವಕರು ಹೆಚ್ಚಾಗಿ ಇಷ್ಟಪಡುತ್ತಾರೆ.

Hero Spender Bike

ನಮ್ಮ ದೇಶದ ಮೊದಲ ಬ್ಯಾಂಕ್ ಯಾವುದು ಗೊತ್ತಾ? 99% ಜನರಿಗೆ ಉತ್ತರ ಗೊತ್ತಿಲ್ಲ

ಕಡಿಮೆ ಬಜೆಟ್ ಇದ್ದರೂ ಹೀರೋ ಸೂಪರ್ ಸ್ಪೆಂಡರ್ ಬೈಕ್ ಖರೀದಿ ಮಾಡಬಹುದು!

ಹೀರೋ ಸೂಪರ್ ಸ್ಪ್ಲೆಂಡರ್ ಬೈಕ್ ಇಂದು ಹೆಚ್ಚು ಪ್ರಚಲಿತದಲ್ಲಿ ಇದೆ, ಮಾರುಕಟ್ಟೆಯಲ್ಲಿ ಹೆಚ್ಚು ಸೇಲ್ ಆಗುತ್ತಿರುವ ಬೈಕ್ (Bike) ಇದಾಗಿದ್ದು ಅತ್ಯುತ್ತಮ ಮೈಲೇಜ್ ಕೊಡುತ್ತದೆ.

125 ಸಿಸಿ ಎಂಜಿನ್ ಹೊಂದಿರುವ ಈ ಬೈಕ್ 4 ಸ್ಪೀಡ್ ಗೇರ್ ಬಾಕ್ಸ್ ಗಳನ್ನು ಹೊಂದಿದೆ. ಇನ್ನು 7500 ಆರ್ಪಿಎಂ ನಲ್ಲಿ 11.4 ಪಿ ಎಸ್ ಪವರ್ ಹಾಗೂ 6,000 ಆರ್ಪಿಎಂ ನಲ್ಲಿ 11.5 ಎನ್ ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇನ್ನು ಈ ಬೈಕ್ ಸುಮಾರು 80 ರಿಂದ 85 km ಮೈಲೇಜ್ ನೀಡಬಲ್ಲದು.

ಕೇವಲ 36 ರೂಪಾಯಿ ಉಳಿತಾಯ ಮಾಡಿ, 6 ಲಕ್ಷ ನಿಮ್ಮದ್ದಾಗಿಸಿಕೊಳ್ಳೋ ಬಂಪರ್ ಸ್ಕೀಮ್

Hero Splendor Plus Bike
Image: Times Bull

35,000ಕ್ಕೆ ಮನೆಗೆ ತನ್ನಿ ಹೀರೋ ಸೂಪರ್ ಸ್ಪ್ಲೆಂಡರ್ ಬೈಕ್!

ಹೀರೋ ಸೂಪರ್ ಸ್ಪ್ಲೆಂಡರ್ ಬೈಕ್ ಎಕ್ಸ್ ಶೋರೂಮ್ ಬೆಲೆ ಸುಮಾರು 85,000. 2015ರ ಹೀರೋ ಸೂಪರ್ ಸ್ಪೆಂಡರ್ ಬೈಕ್ ಅನ್ನು ನೀವು ಕೇವಲ ರೂ.35,000ಗಳಿಗೆ ಖರೀದಿ (Second Hand Bike) ಮಾಡಬಹುದು.

ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಬರೋಬ್ಬರಿ 27 ಸಾವಿರ ರೂಪಾಯಿ ಡಿಸ್ಕೌಂಟ್!

OLX ವೆಬ್ಸೈಟ್‌ನಲ್ಲಿ ನೀವು 57 ಸಾವಿರ ರೂಪಾಯಿಗಳ ಸ್ಪ್ಲೆಂಡರ್ ಬೈಕ್ ಅನ್ನು ಕೇವಲ 35,000 ಗಳಿಗೆ ಖರೀದಿ ಮಾಡಬಹುದು. ಇದು ಸುಮಾರು 25,000 ಕಿಲೋಮೀಟರ್ ವರೆಗೆ ಓಡಿದೆ, ಉತ್ತಮ ಕಂಡಿಶನ್ ನಲ್ಲಿ ಇರುವ ಬೈಕ್ ಆಗಿದೆ. ಹೀಗಾಗಿ ಬಜೆಟ್ ಫ್ರೆಂಡ್ಲಿ ಹೀರೋ ಸ್ಪ್ಲೆಂಡರ್ ಬೈಕ್ ಅನ್ನು ಕಡಿಮೆ ಬೆಲೆಗೆ ನೀವು ಖರೀದಿ ಮಾಡಿ, ಉತ್ತಮ ರೈಡಿಂಗ್ ಅನುಭವ ಪಡೆಯಿರಿ.

Buy Hero Spender Bike for just 35,000, Single owner, best mileage

Related Stories