ಕೇವಲ 36 ರೂಪಾಯಿ ಉಳಿತಾಯ ಮಾಡಿ, 6 ಲಕ್ಷ ನಿಮ್ಮದ್ದಾಗಿಸಿಕೊಳ್ಳೋ ಬಂಪರ್ ಸ್ಕೀಮ್
Post Office Scheme : ನಮ್ಮ ಬಳಿ ಎಷ್ಟು ಹಣ ಇದೆಯೋ ಅಷ್ಟು ಹಣದಿಂದ ಉಳಿತಾಯ ಮಾಡಿದ್ರೆ ಭವಿಷ್ಯದಲ್ಲಿ ಆರ್ಥಿಕವಾಗಿ ಸಮಸ್ಯೆ ಇಲ್ಲದೆ ಜೀವನ ನಡೆಸಲು ಸಾಧ್ಯವಾಗುತ್ತದೆ.
Post Office Scheme : ನಾವು ನಮ್ಮ ಭವಿಷ್ಯದ ಬಗ್ಗೆ ಮಾತ್ರವಲ್ಲದೆ, ನಮ್ಮ ಮಕ್ಕಳ ಭವಿಷ್ಯದ ಬಗ್ಗೆಯೂ ಕೂಡ ಚಿಂತೆ ಮಾಡಬೇಕು ಈಗ ಮುಂಚಿನಂತೆ ಮಕ್ಕಳಿಗಾಗಿ ಒಂದಷ್ಟು ಆಸ್ತಿಯನ್ನು ಮಾಡಿಡಲು ಎಲ್ಲರಿಗೂ ಸಾಧ್ಯವಿಲ್ಲ.
ಅಂತಹ ಪರಿಸ್ಥಿತಿಯಲ್ಲಿ ಕಡೆ ಪಕ್ಷ ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಸ್ವಲ್ಪ ಹಣವನ್ನು ಆದರೂ ಉಳಿತಾಯ (savings) ಮಾಡಬೇಕು. ದುಡಿಮೆ ಮಾಡಿದ ನಂತರ ಅದರಲ್ಲಿ ಸ್ವಲ್ಪ ಭಾಗವನ್ನು ಉಳಿತಾಯಕ್ಕಾಗಿ ಎತ್ತಿಡುವುದು ಬಹಳ ಜಾಣ್ಮೆಯ ಕೆಲಸ.
ಉಳಿತಾಯವನ್ನು ಅತಿ ಕಡಿಮೆ ಮೊತ್ತದಿಂದಲೂ ಆರಂಭಿಸಬಹುದು, ನಮ್ಮ ಬಳಿ ಎಷ್ಟು ಹಣ ಇದೆಯೋ ಅಷ್ಟು ಹಣದಿಂದ ಉಳಿತಾಯ ಮಾಡಿದ್ರೆ ಭವಿಷ್ಯದಲ್ಲಿ ಆರ್ಥಿಕವಾಗಿ ಸಮಸ್ಯೆ ಇಲ್ಲದೆ ಜೀವನ ನಡೆಸಲು ಸಾಧ್ಯವಾಗುತ್ತದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಬರೋಬ್ಬರಿ 27 ಸಾವಿರ ರೂಪಾಯಿ ಡಿಸ್ಕೌಂಟ್!
ಅಂತಹ ಒಂದು ಉತ್ತಮ ಉಳಿತಾಯ ಯೋಜನೆಯ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಬಹಳ ನಂಬಿಕಾರ್ಹ ಹಾಗೂ ವಿಶ್ವಾಸನೆಯ ಹೂಡಿಕೆ ಬಗ್ಗೆ ನೀವು ಯೋಚನೆ ಮಾಡುತ್ತಿದ್ದರೆ, ಅದಕ್ಕೆ ಅಂಚೆ ಕಚೇರಿಯನ್ನ ಆಯ್ದು ಕೊಳ್ಳುವುದು ಬೆಸ್ಟ್.
ಇಲ್ಲಿ ಯಾವುದೇ ಮಾರುಕಟ್ಟೆ ಅಪಾಯವಿಲ್ಲದೆ ನೀವು ಉತ್ತಮ ರಿಟರ್ನ್ ಪಡೆಯುತ್ತೀರಿ. ದಿನಕ್ಕೆ ಕೇವಲ ಆರು ರೂಪಾಯಿಗಳನ್ನು ಉಳಿತಾಯ ಮಾಡಿದರೆ ಒಂದು ಲಕ್ಷ ರೂಪಾಯಿಗಳವರೆಗೆ ಲಾಭ ಪಡೆಯಬಹುದು ಹಾಗೆ 18 ರೂಪಾಯಿ ಉಳಿತಾಯ ಮಾಡಿದರೆ ಮೂರು ಲಕ್ಷ ರೂಪಾಯಿ ಲಾಭ ನಿಮ್ಮದಾಗುತ್ತದೆ.
ಈ ಲಿಸ್ಟ್ ನಲ್ಲಿ ಹೆಸರಿದ್ದವರಿಗೆ ಮಾತ್ರ ಸಿಗುತ್ತೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ!
ಬಾಲ ಜೀವನ ಭೀಮಾ ಯೋಜನೆ! (Bal Jeevan Bhima Yojana)
ದಿನಕ್ಕೆ ಆರು ರೂಪಾಯಿ ಅಥವಾ 36 ರೂಪಾಯಿಗಳನ್ನ ನೀವು ಮಕ್ಕಳಿಗಾಗಿ ಉಳಿತಾಯ ಮಾಡಬಹುದು, ಇದು ಮನೆಯಲ್ಲಿ ಬಹು ಮಕ್ಕಳು ಇದ್ದರೆ ಪ್ರಯೋಜನ ಆಗುವುದಿಲ್ಲ. ಬದಲಿಗೆ ಮನೆಯ ಮೊದಲ ಎರಡು ಮಕ್ಕಳಿಗೆ ಮಾತ್ರ ಅನ್ವಯವಾಗುತ್ತದೆ.
ನಿಮ್ಮ ಮಗು ಐದರಿಂದ 20 ವರ್ಷದ ಒಳಗಿನವರಾಗಿದ್ದರೆ ಅಂತವರಿಗೆ ನೀವು ಬಾಲ ಜೀವನ್ ಭೀಮ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಲ್ಲಿ ದಿನಕ್ಕೆ ಆರು ರೂಪಾಯಿ ಅಥವಾ 18 ರೂಪಾಯಿ ಉಳಿತಾಯ ಮಾಡಬಹುದು.
ಈ ತಿಂಗಳ ಪಿಂಚಣಿ ಹಣ ಡಿಬಿಟಿ ಮೂಲಕ ಜಮಾ! ಈ ಲಿಸ್ಟ್ ನಲ್ಲಿ ಇರುವವರಿಗೆ ಮಾತ್ರ
ಅಂಚೆ ಕಚೇರಿಯಲ್ಲಿ ಈ ಯೋಜನೆಗೆ ಅಪ್ಲೈ ಮಾಡಲು ನಿಮ್ಮ ಗುರುತು ಮತ್ತು ಪುರಾವೆಗಳನ್ನು ನೀಡಬೇಕಾಗುತ್ತದೆ. ಪಾಲಕರು ತಮ್ಮ ಆಧಾರ್ ಕಾರ್ಡ್ ಹಾಗೂ ಮೊದಲಾದ ವಿವರಗಳನ್ನು ನೀಡಿ ತಮ್ಮ ಮಕ್ಕಳ ಹೆಸರಿನಲ್ಲಿ ಖಾತೆ ಆರಂಭಿಸುವುದು. ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ.
Save just 36 rupees to get 6 lakhs in this Post Office scheme