ಈ ತಿಂಗಳ ಪಿಂಚಣಿ ಹಣ ಡಿಬಿಟಿ ಮೂಲಕ ಜಮಾ! ಈ ಲಿಸ್ಟ್ ನಲ್ಲಿ ಇರುವವರಿಗೆ ಮಾತ್ರ
ಬಡವರಿಗೆ, ವೃದ್ಧರಿಗೆ, ಅಂಗವೈಕಲ್ಯತೆ (handicapped) ಹೊಂದಿರುವವರಿಗೆ ವಿಧವೆಯರಿಗೆ 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಸರ್ಕಾರ ಬೇರೆ ಬೇರೆ ಯೋಜನೆಗಳ ಮೂಲಕ ಪಿಂಚಣಿ (Pension) ಹಣವನ್ನು ಒದಗಿಸುತ್ತದೆ.
ನಿಗದಿತ ದಿನಾಂಕದಂದು ಪ್ರತಿ ತಿಂಗಳು ಫಲಾನುಭವಿಗಳ ಖಾತೆಗೆ (Bank Account) ಜಮಾ ಆಗುತ್ತದೆ. ಏಪ್ರಿಲ್ 2024ರ ಪಿಂಚಣಿ ಹಣವನ್ನು ಪಿಂಚಣಿ ನಿರ್ದೇಶನಾಲಯ ಬಿಡುಗಡೆ ಮಾಡಿದ್ದು ಹೊಸ ಲಿಸ್ಟ್ ನಲ್ಲಿ ಹೆಸರು ಇರುವವರ ಖಾತೆಗೆ ಹಣ ಜಮಾ (Money Deposit) ಆಗಿರುತ್ತದೆ.
ಗೃಹಲಕ್ಷ್ಮಿ ಯೋಜನೆ ಕುರಿತು ಬಿಗ್ ಅಪ್ಡೇಟ್; ಫಲಾನುಭವಿಗಳ ಹೊಸ ಲಿಸ್ಟ್ ಬಿಡುಗಡೆ!
ಹೌದು, ದೇಶದಲ್ಲಿ ಪಿಂಚಣಿ (pension money) ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸುವ ಜವಾಬ್ದಾರಿ ಪಿಂಚಣಿ ನಿರ್ದೇಶನಾಲಯದ್ದು. ಇದೀಗ ಸರ್ಕಾರ ತಿಳಿಸಿರುವ ಮಾಹಿತಿಯ ಪ್ರಕಾರ ಏಪ್ರಿಲ್ ತಿಂಗಳ, ಪಿಂಚಣಿ ಹಣ ಬಿಡುಗಡೆ ಮಾಡಲಾಗಿದೆ
ಜೊತೆಗೆ ಹೊಸ ಲಿಸ್ಟ್ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಹೆಸರು ಇದ್ರೆ ನಿಮಗೆ ಯಾವುದೇ ಆತಂಕ ಬೇಡ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.
ಕೊನೆಗೂ ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ! ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಿ
ಪಿಂಚಣಿ ಹಣದ ಬಿಡುಗಡೆ ಬಗ್ಗೆ ಹೊಸ ಲಿಸ್ಟ್ ಚೆಕ್ ಮಾಡುವುದು ಹೇಗೆ?
* DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ನಿಮ್ಮ ಸ್ಮಾರ್ಟ್ ಫೋನ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ
* ಡೌನ್ಲೋಡ್ ಮಾಡಿಕೊಂಡ ಅಪ್ಲಿಕೇಶನ್ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ.
* ಈಗ ನೀವು ಆಧಾರ ಸಂಖ್ಯೆಯನ್ನು ನಮೂದಿಸಬೇಕು
* ಬಳಿಕ ನಿಮ್ಮ ಮೊಬೈಲ್ಗೆ ಒಂದು ಓಟಿಪಿ ಬರುತ್ತದೆ ಅದನ್ನು ನಮೂದಿಸಿ
* MPIN ನಾಲ್ಕು ಅಂಕೆಯದ್ದಾಗಿದ್ದು ನೀವು ಸೀಕ್ರೆಟ್ ಸಂಖ್ಯೆಯನ್ನು ನಮೂದಿಸಿ.
* ಎರಡು ಬಾರಿ ಪಿನ್ ಸಂಖ್ಯೆ ಹಾಕಿದ ನಂತರ ಅದು ಸರಿ ಮ್ಯಾಚ್ ಆದರೆ ನಿಮ್ಮ ಅಪ್ಲಿಕೇಶನ್ ನಲ್ಲಿ ಸ್ಟೇಟಸ್ ತಿಳಿದುಕೊಳ್ಳಬಹುದು.
ಈ ಪಟ್ಟಿಯಲ್ಲಿ ಹೆಸರಿರುವ ಮಹಿಳೆಯರಿಗೆ ಮಾತ್ರ ಸಿಗುತ್ತೆ ಗೃಹಲಕ್ಷ್ಮಿ ಯೋಜನೆ ಹಣ!
* ಇಲ್ಲಿ ನಾಲ್ಕು ಆಯ್ಕೆಗಳಿದ್ದು ಕೊನೆಯಲ್ಲಿ ಪಾವತಿ ಸ್ಥಿತಿ ಎನ್ನುವ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.
* ಈಗ ಸರ್ಕಾರದಿಂದ ಜಮಾ ಆಗುವ ಗೃಹಲಕ್ಷ್ಮಿ ಯೋಜನೆ, ಅನ್ನ ಭಾಗ್ಯ ಯೋಜನೆ, ಕಿಸಾನ್ ಯೋಜನೆ ಮತ್ತು ಪಿಂಚಣಿ ಯೋಜನೆ ಹಣ ನಿಮ್ಮ ಖಾತೆಗೆ ಬಂದಿರುವ ಬಗ್ಗೆ ಮಾಹಿತಿ ತಿಳಿಯಬಹುದು.
* ಯಾವ ತಿಂಗಳಿನಲ್ಲಿ ಜಮಾ ಆಗಿದೆ ಎಷ್ಟು ಹಣ ಬಂದಿದೆ ಎಲ್ಲಾ ಮಾಹಿತಿಯು ಲಭ್ಯವಾಗುತ್ತದೆ ನೀವು ಪ್ರತಿ ತಿಂಗಳು ಈ ಅಪ್ಲಿಕೇಶನ್ ಮೂಲಕ ಪಿಂಚಣಿ ಹಣದ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.
ಹೊಸ ರೇಷನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್! ಮೇ ತಿಂಗಳ ಹೊಸ ಲಿಸ್ಟ್ ಬಿಡುಗಡೆ
Deposited this month’s pension money through DBT