ಕೆನರಾ ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಸಿಹಿ ಸುದ್ದಿ! ಯುಗಾದಿ ಬಂಪರ್ ಆಫರ್

ಯುಗಾದಿಗೆ ಬಂಪರ್ ಆಫರ್ ಘೋಷಿಸಿದ ಕೆನರಾ ಬ್ಯಾಂಕ್; ಈಗಲೇ ಈ ಬ್ಯಾಂಕಿನಲ್ಲಿ ಖಾತೆ ತೆರೆಯಿರಿ!

ಸಾಮಾನ್ಯವಾಗಿ ನಾವು ಬ್ಯಾಂಕುಗಳಲ್ಲಿ ನಮ್ಮ ಉಳಿತಾಯದ ಹಣವನ್ನು ಡಿಪಾಸಿಟ್ (savings deposit) ಮಾಡುತ್ತೇವೆ, ಇದಕ್ಕೆ ಬ್ಯಾಂಕುಗಳು ಉತ್ತಮವಾಗಿರುವ ಬಡ್ಡಿಯನ್ನು ಕೂಡ ನೀಡುತ್ತವೆ

ಇದೀಗ ಕೆನರಾ ಬ್ಯಾಂಕ್ (Canara Bank) ಅತ್ಯುತ್ತಮ ಆಫರ್ ಘೋಷಣೆ ಮಾಡಿದ್ದು ನೀವು ಇಲ್ಲಿ ಕಡಿಮೆ ಅವದಿಗೆ ಹೆಚ್ಚು ಲಾಭಗಳಿಸಿಕೊಳ್ಳಲು ಸಾಧ್ಯವಿದೆ.

ಸಾಮಾನ್ಯವಾಗಿ ಎಲ್ಲ ರಾಷ್ಟ್ರಕೃತ ಬ್ಯಾಂಕುಗಳು ಕೂಡ ಗ್ರಾಹಕರಿಗೆ ಇತ್ತೀಚಿನ ದಿನಗಳಲ್ಲಿ ಅವರು ಇಡುವ ಠೇವಣಿ ಹಣದ ಮೇಲೆ ಉತ್ತಮ ಬಡ್ಡಿ ದರ (rate of interest) ವನ್ನು ಘೋಷಿಸಿವೆ.

ಕೆನರಾ ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಸಿಹಿ ಸುದ್ದಿ! ಯುಗಾದಿ ಬಂಪರ್ ಆಫರ್ - Kannada News

ಅದರಲ್ಲೂ ಹಿರಿಯ ನಾಗರಿಕರ (senior citizen) ಹೆಸರಿನಲ್ಲಿ ಠೇವಣಿ ಇಟ್ಟರೆ ಅವರಿಗೆ ಸಾಮಾನ್ಯ ನಾಗರಿಕರಿಗಿಂತ ಹೆಚ್ಚಿನ ಬಡ್ಡಿ ದರ ಸಿಗುತ್ತದೆ. ಇದೀಗ ಕೆನರಾ ಬ್ಯಾಂಕ್ 444 ದಿನಗಳ ಅವಧಿಯ ಎಫ್ ಡಿ ಠೇವಣಿಯ (Fixed Deposit) ಮೇಲೆ ಉತ್ತಮ ಬಡ್ಡಿ ದರವನ್ನು ಒದಗಿಸುತ್ತಿದೆ, ಹಾಗಾಗಿ ನೀವು ಈ ಅವಧಿಗೆ ಹಣ ಹೂಡಿಕೆ ಮಾಡಿದರೆ ಅತ್ಯುತ್ತಮ ಲಾಭ ಗಳಿಸಿಕೊಳ್ಳಬಹುದು.

ಈ ಕಾರ್ಡ್ ಇದ್ರೆ ಸರ್ಕಾರದಿಂದ ಪ್ರತಿ ತಿಂಗಳು ಸಿಗಲಿದೆ 3000 ರೂಪಾಯಿ! ಬಂಪರ್ ಕೊಡುಗೆ

ಕೆನರಾ ಬ್ಯಾಂಕ್ ಠೇವಣಿ ಮೊತ್ತ!

ಕೆನರಾ ಬ್ಯಾಂಕ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ (Fixed Deposit) 7% ಬಡ್ಡಿದರ ನೀಡಲಾಗುತ್ತಿತ್ತು. ಈಗ ಇದನ್ನ ಹೆಚ್ಚಿಗೆ ಮಾಡಲಾಗಿದ್ದು 7.25% ಸಾಮಾನ್ಯ ಜನರಿಗೆ ಹಾಗೂ 7.75% ಹಿರಿಯ ನಾಗರಿಕರಿಗೆ ಬಡ್ಡಿ ದರ ನೀಡಲಾಗುತ್ತಿದೆ. 444 ದಿನಗಳ ಎಫ್ ಡಿ (FD) ಠೇವಣಿಯ ಮೇಲೆ ಎಷ್ಟು ಲಾಭ ಪಡೆಯಬಹುದು ಎಂಬುದನ್ನು ನೋಡೋಣ.

ನೀವು ಸಾಮಾನ್ಯ ನಾಗರಿಕರಾಗಿದ್ದು 444 ದಿನಗಳ ಅವಧಿಗೆ 3 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡಿದ್ದೀರಿ ಎಂದು ಭಾವಿಸಿ. ಈ ಅವಧಿ ಮುಗಿಯುವ ಹೊತ್ತಿಗೆ 7.25% ಬಡ್ಡಿ ದರದ ಆಧಾರದ ಮೇಲೆ 3.27 ಲಕ್ಷ ರೂಪಾಯಿಗಳನ್ನು ಹಿಂಪಡೆಯಬಹುದು.

ಸ್ವಂತ ಬಿಸಿನೆಸ್ ಮಾಡೋಕೆ ಸರ್ಕಾರವೇ ಕೊಡುತ್ತೆ 50 ಲಕ್ಷ ರೂಪಾಯಿ ಸಾಲ! ಅರ್ಜಿ ಸಲ್ಲಿಸಿ

Canara Bank Fixed Depositಹಿರಿಯ ನಾಗರಿಕರ ಠೇವಣಿಯ ಮೇಲೆ ಹೆಚ್ಚಿದ ಬಡ್ಡಿ ದರ

ಹಿರಿಯ ನಾಗರಿಕರಿಗೆ 0.5% ನಷ್ಟು ಬಡ್ಡಿ ದರವನ್ನು ಹೆಚ್ಚು ಮಾಡಲಾಗಿದ್ದು, ವಾರ್ಷಿಕ 7.75% ಬಡ್ಡಿ ದರ ಪಡೆಯಬಹುದು. ಹಾಗಾಗಿ 444 ದಿನಗಳ ಅವಧಿಗೆ 3 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡಿದರೆ, ಸಿಗುವ ಒಟ್ಟು ಮೊತ್ತ 3,29,000.

ಗಂಡನ ಆಸ್ತಿಯಲ್ಲಿ ಹೆಂಡತಿಗೆ ನಿಜಕ್ಕೂ ಎಷ್ಟು ಹಕ್ಕಿದೆ! ಇಲ್ಲಿದೆ ಮಹತ್ವದ ಮಾಹಿತಿ

ಹೀಗೆ ನೀವು ಕೆನರಾ ಬ್ಯಾಂಕ್ ನಲ್ಲಿ ಮೂರು ಲಕ್ಷ ರೂಪಾಯಿಗಳನ್ನು ಠೇವಣಿ ಮಾಡಿದರೆ ಕೇವಲ ಒಂದು ವರೆ ವರ್ಷದ ಅವಧಿಗೆ 29,000 ಬಡ್ಡಿ ಹಣವನ್ನೇ ಪಡೆಯಬಹುದು. ಹಾಗಾದ್ರೆ ಇನ್ಯಾಕೆ ಬೇಡ ನಿಮ್ಮ ಹತ್ತಿರದ ಕೆನರಾ ಬ್ಯಾಂಕ್ (Canara Bank) ಶಾಖೆಗೆ ಭೇಟಿ ನೀಡಿ ಹಣ ಠೇವಣಿ ಮಾಡಿ.

Canara Bank Fixed Deposit Details

Follow us On

FaceBook Google News