ಸ್ವಂತ ಬಿಸಿನೆಸ್ ಮಾಡೋಕೆ ಸರ್ಕಾರವೇ ಕೊಡುತ್ತೆ 50 ಲಕ್ಷ ರೂಪಾಯಿ ಸಾಲ! ಅರ್ಜಿ ಸಲ್ಲಿಸಿ

Mudra Loan : ಕೇಂದ್ರ ಸರ್ಕಾರ ಸ್ವಂತ ಉದ್ಯಮ (Own Business) ಮಾಡುವವರಿಗೆ ಒಂದು ಅತಿ ಉತ್ತಮವಾಗಿರುವ ಯೋಜನೆಯನ್ನು ಜಾರಿಗೆ ತಂದಿದೆ

- - - - - - - - - - - - - Story - - - - - - - - - - - - -

Loan Scheme : ಸ್ವಂತ ಬಿಸಿನೆಸ್ (own business) ಆರಂಭಿಸಬೇಕು ಎನ್ನುವ ಕನಸು ಕಾಣುವವರಿಗೆ ಯಾವಾಗಲೂ ಒಂದೇ ಚಿಂತೆ. ನಮ್ಮ ಕೈಯಲ್ಲಿ ಬಿಸಿನೆಸ್ ಆರಂಭಿಸುವುದಕ್ಕೆ ಬಂಡವಾಳ ಇಲ್ಲ. ಹೌದು ಬಿಸಿನೆಸ್ ಆರಂಭಿಸುವುದಕ್ಕೆ ಬಂಡವಾಳ ಬಹಳ ಮುಖ್ಯವಾಗಿರುವ ವಿಚಾರ ನಮ್ಮ ಬಳಿ ಹಣ ಇಲ್ಲ ಅಂತ ಆದರೆ ಯಾವುದೇ ಬಿಸಿನೆಸ್ ಸ್ಟಾರ್ಟ್ ಮಾಡಲು ಸಾಧ್ಯವಿಲ್ಲ.

ಹಾಗಂತ ಇನ್ನು ಮುಂದೆ ಟೆನ್ಶನ್ ಬೇಡ ಕೇಂದ್ರ ಸರ್ಕಾರ ಸ್ವಂತ ಉದ್ಯಮ (Own Business) ಮಾಡುವವರಿಗೆ ಒಂದು ಅತಿ ಉತ್ತಮವಾಗಿರುವ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಿಂದ ಸಂಪೂರ್ಣ ಬಂಡವಾಳವನ್ನು ಸರ್ಕಾರದಿಂದ ಪಡೆದು ಸ್ವಂತ ಉದ್ಯಮ ಮಾಡಿ ಪ್ರತಿ ತಿಂಗಳು ಲಕ್ಷಗಟ್ಟಲೆ ಹಣ ಸಂಪಾದನೆ ಮಾಡಬಹುದು.

ಗಂಡನ ಆಸ್ತಿಯಲ್ಲಿ ಹೆಂಡತಿಗೆ ನಿಜಕ್ಕೂ ಎಷ್ಟು ಹಕ್ಕಿದೆ! ಇಲ್ಲಿದೆ ಮಹತ್ವದ ಮಾಹಿತಿ

Those who have to do their own business will get a loan of 20 lakh

ಪ್ರಧಾನ ಮಂತ್ರಿ ಮುದ್ರಾ ಯೋಜನೆ (Pradhanmantri mudra Yojana)

2015ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ (PM Narendra Modi ji) ಅವರು ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಿ ಯುವಕರು ಸ್ವಂತ ಉದ್ಯಮ ಆರಂಭಿಸಬೇಕು ಎನ್ನುವ ಕಾರಣಕ್ಕಾಗಿ ಮುದ್ರಾ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಯೋಜನೆಯ ಅಡಿಯಲ್ಲಿ ಇಂದು ಲಕ್ಷಾಂತರ ಯುವಕ ಯುವತಿಯರು ಸಾಲ ಸೌಲಭ್ಯ (Loan) ಪಡೆದುಕೊಂಡು ಸ್ವಂತ ಉದ್ಯಮ ಆರಂಭಿಸಿದ್ದಾರೆ. ಅದರಲ್ಲೂ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಮಿಷನ್ ಖರೀದಿಗೆ 45,000 ಬಂಡವಾಳ ಹಾಕಿದ್ರೆ ಪ್ರತಿ ತಿಂಗಳು 1 ಲಕ್ಷ ಆದಾಯ ಫಿಕ್ಸ್

ಮುದ್ರಾ ಯೋಜನೆಯ ಬೆನಿಫಿಟ್ಸ್!

ಈ ಯೋಜನೆಯಲ್ಲಿ ನಿಮಗೆ ಮೂರು ಹಂತದಲ್ಲಿ ಸಾಲ (Loan) ತೆಗೆದುಕೊಳ್ಳಲು ಅವಕಾಶವಿದೆ.

* ಮೊದಲನೆಯ ಹಂತ ಶಿಶು ಸಾಲ – ಇದರಲ್ಲಿ 50,000ಗಳ ಬರಕೆ ಸಾಲ ಪಡೆಯಬಹುದು.

* ಎರಡನೆಯ ಹಂತ ತರುಣ ಸಾಲ – ಇದರಲ್ಲಿ 50,000 ದಿಂದ 5 ಲಕ್ಷಗಳ ವರೆಗೆ ಸಾಲ (Loan) ಪಡೆಯಬಹುದು.

* ಮೂರನೆಯ ಹಂತ ಕಿಶೋರ ಸಾಲ – 50 ಲಕ್ಷ ರೂಪಾಯಿಗಳ ವರೆಗೂ ಸಾಲ ಪಡೆಯಲು ಅವಕಾಶವಿದೆ.

ಬಹುತೇಕ ಎಲ್ಲಾ ಬ್ಯಾಂಕುಗಳು (Banks) ಕೂಡ ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಿವೆ. ಅದರಲ್ಲೂ ಬ್ಯಾಂಕ್ ಆಫ್ ಬರೋಡ (Bank of Baroda) ಮುದ್ರಾ ಯೋಜನೆಗೆ ಹೆಚ್ಚು ಒತ್ತನ್ನು ನೀಡುತ್ತಿದ್ದು ಇದರ ಅಡಿಯಲ್ಲಿ ನೀವು ಸಾಲಾ ಸೌಲಭ್ಯ ಪಡೆದುಕೊಳ್ಳಬಹುದು.

ನಿಮ್ಮ ಹಳೆಯ ವೋಟರ್ ಐಡಿ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಿ! ಇಲ್ಲಿದೆ ಲಿಂಕ್

Loan Schemeಮುದ್ರಾ ಯೋಜನೆಯ ಸಾಲ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು!

ವ್ಯಾಪಾರದ ಐಡಿ ಮೊದಲಾದ ದಾಖಲೆಗಳು
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ವಿಳಾಸದ ಪ್ರೂಫ್
ಡ್ರೈವಿಂಗ್ ಲೈಸೆನ್ಸ್ ವೋಟರ್ ಐಡಿ ಮೊದಲಾದ ದಾಖಲೆಗಳು
ಭಾವಚಿತ್ರ
ಬ್ಯಾಂಕ್ ಸ್ಟೇಟ್ಮೆಂಟ್ ವಿವರಗಳು

ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ

ಯಾರಿಗೆ ಸಿಗುತ್ತೆ ಬ್ಯಾಂಕ್ ಆಫ್ ಬರೋಡಾದ ಮುದ್ರಾ ಸಾಲ? Mudra Loan

ಮೈಕ್ರೋ ಸ್ಮಾಲ್ ಮೀಡಿಯಂ ಎಂಟರ್ಪ್ರೈಸಸ್ ಅಡಿಯಲ್ಲಿ ಬರುವ ಎಲ್ಲಾ ಉದ್ಯಮಗಳಿಗೂ ಬ್ಯಾಂಕ್ ಆಫ್ ಬರೋಡ ಮುದ್ರಾ ಯೋಜನೆಯ ಸಾಲ ಸೌಲಭ್ಯ ಒದಗಿಸುತ್ತದೆ.

ಮುದ್ರಾ ಸಾಲ ಪಡೆದುಕೊಳ್ಳುವುದು ಹೇಗೆ?

ಬ್ಯಾಂಕ್ ಆಫ್ ಬರೋಡಾದ ಬ್ಯಾಂಕಿನ ಶಾಖೆಗೆ ಹೋಗಿ ನೀವು ನೇರವಾಗಿ ಭೇಟಿ ನೀಡಿ ಸಾಲದ ಬಗ್ಗೆ ಮಾಹಿತಿ ಪಡೆದು ಅರ್ಜಿ ಸಲ್ಲಿಸಿ 50,000 ದಿಂದ 50 ಲಕ್ಷ ರೂಪಾಯಿಗಳ ವರೆಗೂ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ಅಥವಾ ಆನ್ಲೈನಲ್ಲಿ ಬ್ಯಾಂಕ್ ಆಫ್ ಬರೋಡದ (Bank Of Baroda) ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

ಬಡವರಿಗೆ ಉಚಿತ ವಸತಿ ಯೋಜನೆ! ಅರ್ಜಿ ಸಲ್ಲಿಸಲು ಲಿಂಕ್ ಜೊತೆ ಮಾಹಿತಿ ಇಲ್ಲಿದೆ

If you start your own business, the government will give you a loan of 50 lakh rupees

Related Stories