ಈ ಮಿಷನ್ ಖರೀದಿಗೆ 45,000 ಬಂಡವಾಳ ಹಾಕಿದ್ರೆ ಪ್ರತಿ ತಿಂಗಳು 1 ಲಕ್ಷ ಆದಾಯ ಫಿಕ್ಸ್

Story Highlights

ಇದೊಂದು ಪುಟ್ಟ ಮಷೀನ್ ಆಗಿದ್ದು ನೀವು ನಿಮ್ಮ ಮನೆಯ ಸ್ವಲ್ಪ ಸ್ಥಳಾವಕಾಶದಲ್ಲಿಯೇ ಸ್ವಂತ ಉದ್ಯಮ (Own Business) ಆರಂಭಿಸುವುದಕ್ಕೆ ಸಾಧ್ಯವಾಗುತ್ತದೆ.

ಹೆಚ್ಚಿನ ವಿದ್ಯಾಭ್ಯಾಸ (education) ಇಲ್ಲ, ಯಾವುದೇ ಕೆಲಸ ಮಾಡಿ ಅನುಭವ ಇಲ್ಲ, ಸ್ವಂತ ಬಿಸಿನೆಸ್ (own business) ಆರಂಭಿಸುವುದಕ್ಕೆ ಬಂಡವಾಳ (investment) ಮೊದಲೇ ಇಲ್ಲ. ಆದರೆ ಹಣ ಸಂಪಾದನೆ ಮಾಡಬೇಕು ನನ್ನ ಕಾಲ್ ಮೇಲೆ ನಾನು ನಿಂತು ಜೀವನ ಸಾಗಿಸಬೇಕು, ಅಂತ ಅಂದುಕೊಳ್ಳುವ ಹೆಣ್ಣು ಮಕ್ಕಳಿಗಾಗಿ ಈ ಸುದ್ದಿ.

ನಿಮಗೆ ಯಾವುದೇ ಅನುಭವ ಇಲ್ಲದೆ ಇದ್ದರೂ ಸರಿ. ಸರ್ಟಿಫೈಡ್ ಕೋರ್ಸ್ (certified courses) ಮಾಡದೆ ಇದ್ದರೂ ಪರವಾಗಿಲ್ಲ. ಕೇವಲ 45,000 ಬಂಡವಾಳದಲ್ಲಿ ನೀವು ಲಕ್ಷಗಟ್ಟಲೆ ದುಡಿಯಬಹುದು.. ಹೇಗೆ ಗೊತ್ತಾ?

ನಿಮ್ಮ ಹಳೆಯ ವೋಟರ್ ಐಡಿ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಿ! ಇಲ್ಲಿದೆ ಲಿಂಕ್

ಮಸಾಲೆ ಪೌಡರ್ ಬಿಸಿನೆಸ್! (Masale powder business)

ಹೌದು, ನೀವೀಗ ಕೈಕಾರ ಮಾಡಿಕೊಳ್ಳದೆ ಇದೊಂದು ಮಷೀನ್ ಸಹಾಯದಿಂದ ನಿಮ್ಮದೇ ಆಗಿರುವ ಸ್ವಂತ ಮಸಾಲೆ ಪೌಡರ್ ತಯಾರಿಸುವ ಉದ್ಯಮ ಆರಂಭಿಸಬಹುದು.

ಇದಕ್ಕೆ ಬೇಕಾಗಿರುವುದು ಕೇವಲ ಒಂದು ಮಷೀನ್ ಹಾಗೂ ರಾ ಮೆಟೀರಿಯಲ್ಸ್. ಇದೊಂದು ಮಷೀನ್, ನೀವು ಖರೀದಿ ಮಾಡಿಕೊಂಡು ಬಂದರೆ ಪಲಾವ್ ಪೌಡರ್, ರಸಂ ಪೌಡರ್, ಬಿಸಿಬೇಳೆ ಬಾತ್ ಪೌಡರ್, ಬಿರಿಯಾನಿ ಪೌಡರ್ ಹೀಗೆ ಎಲ್ಲಾ ಬಗೆಯ ಸಾಂಬಾರ ಪದಾರ್ಥಗಳ ಪೌಡರ್ ತಯಾರಿಸಿ ಮಾರಾಟ ಮಾಡಬಹುದು.

ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ

Own Businessಎಲ್ಲಿ ಸಿಗುತ್ತೆ ಈ ಮಷೀನ್!

ಇದೊಂದು ಪುಟ್ಟ ಮಷೀನ್ ಆಗಿದ್ದು ನೀವು ನಿಮ್ಮ ಮನೆಯ ಸ್ವಲ್ಪ ಸ್ಥಳಾವಕಾಶದಲ್ಲಿಯೇ ಸ್ವಂತ ಉದ್ಯಮ (Own Business) ಆರಂಭಿಸುವುದಕ್ಕೆ ಸಾಧ್ಯವಾಗುತ್ತದೆ. ಬೆಂಗಳೂರಿನ ಪೀಣ್ಯದ ಜಾಲಹಳ್ಳಿ ಕ್ರಾಸ್ ಬಳಿ ಇರುವ ಅಂಗಡಿಯಲ್ಲಿ ಮಸಾಲೆ ರೆಡಿ ಮಾಡುವ ಮಷೀನ್ ಖರೀದಿ ಮಾಡಬಹುದು.

ನೀವು ಅರ್ಧ ಹಣ ಕೊಟ್ಟು ಬುಕಿಂಗ್ ಮಾಡಿಕೊಂಡರೆ ಡೆಲಿವರಿ ಸಮಯದಲ್ಲಿ ಮಿಕ್ಕ ಹಣ ಕೊಟ್ರೆ ಆಯ್ತು. ಕೇವಲ ಒಂದು ವಾರದ ಒಳಗೆ ನಿಮ್ಮ ಮನೆಗೆ ಮಸಾಲೆ ಪೌಡರ್ ತಯಾರಿಸುವ ಮಷೀನ್ ಬರುತ್ತೆ. ಇದಕ್ಕೆ ಕೇವಲ 45,000 ಗಳಾಗಿದ್ದು ಅತಿ ಕಡಿಮೆ ಇನ್ವೆಸ್ಟ್ಮೆಂಟ್ ನಲ್ಲಿ ಹೆಚ್ಚು ಆದಾಯ ತರುವ ಬಿಸಿನೆಸ್ ಆರಂಭಿಸುವುದಕ್ಕೆ ಉತ್ತಮ ಆಯ್ಕೆ ಎನ್ನಬಹುದು.

ಈ ಮಷೀನ್ ಗೆ 99 ಪರ್ಸೆಂಟ್ ನಷ್ಟು ಗ್ಯಾರಂಟಿ ಇದ್ದು ಒಂದು ವರ್ಷದ ವಾರಂಟಿಯೊಂದಿಗೆ ಪಡೆಯಬಹುದು. ಅಷ್ಟೇ ಅಲ್ಲ ಮಷೀನ್ ನಲ್ಲಿ ಒಂದು ವೇಳೆ ಸಮಸ್ಯೆ ಕಾಣಿಸಿಕೊಂಡರೆ ನೀವು ವಿಡಿಯೋ ಕರೆ ಮಾಡಿ ಅದರಲ್ಲಿ ಇರುವ ಸಮಸ್ಯೆಗಳನ್ನು ತಿಳಿಸಿದರೆ ತಕ್ಷಣವೇ ಅದಕ್ಕೆ ಪರಿಹಾರ ತಿಳಿಸುತ್ತಾರೆ.

ಬಡವರಿಗೆ ಉಚಿತ ವಸತಿ ಯೋಜನೆ! ಅರ್ಜಿ ಸಲ್ಲಿಸಲು ಲಿಂಕ್ ಜೊತೆ ಮಾಹಿತಿ ಇಲ್ಲಿದೆ

ಈ ಮಷೀನ್ ಬಳಸುವುದು ಹೇಗೆ!

ಸ್ಟೀಲ್ ಬೌಲ್ ನಲ್ಲಿ ಸಾಂಬಾರ ಪದಾರ್ಥಗಳನ್ನು ಹಾಕಿ ಮಿಷನ್ ಮೇಲೆ ಇಟ್ರೆ ಕೇವಲ ಮೂರು ನಿಮಿಷಗಳಲ್ಲಿ 5 ಕೆಜಿ ಪೌಡರ್ ರೆಡಿ ಆಗುತ್ತೆ. ಈ ಮಷೀನ್ ಒಮ್ಮೆ ಖರೀದಿ ಮಾಡಿದ್ರೆ ಯಾವುದೇ ರೀತಿಯ ಮೇಂಟೆನೆನ್ಸ್ ಚಾರ್ಜಸ್ ಕೂಡ ಇರುವುದಿಲ್ಲ.

ಉತ್ತಮ ದರ್ಜೆಯ ಸ್ಟೀಲ್ ಬಳಕೆ ಮಾಡುವುದರಿಂದ ತುಕ್ಕು ಕೂಡ ಹಿಡಿಯುವುದಿಲ್ಲ. ಹಾಗಾಗಿ ನೀವು ಸುಲಭವಾಗಿ ಈ ಮಷೀನ್ ಅನ್ನು ಸಾಕಷ್ಟು ವರ್ಷಗಳವರೆಗೆ ಬಳಕೆ ಮಾಡಬಹುದು. ಇದು ವಿದ್ಯುತ್ ಚಾಲಿತ ಯಂತ್ರವಾಗಿದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಪೌಡರ್ ತಯಾರಿಸಿ ಪ್ಯಾಕಿಂಗ್ ಮಾಡಿ ನೀವು ಸೇಲ್ ಮಾಡಬಹುದು.

ಬ್ಯಾಂಕ್ ಗಿಂತ ಹೆಚ್ಚು ಲಾಭ ಕೊಡುವ ಪೋಸ್ಟ್ ಆಫೀಸ್ ಯೋಜನೆಗಳು ಇವು! ಬಂಪರ್ ಕೊಡುಗೆ

ಇಂಥ ಒಂದು ಉತ್ತಮ ಮಷೀನ್ ನಿಮಗೂ ಬೇಕಾಗಿದ್ದರೆ ತಕ್ಷಣ ಸಂಪರ್ಕಿಸಿ.
ಹೋರಾ ಇಂಜಿನಿಯರಿಂಗ್ ವರ್ಕ್ಸ
ಸಂಪರ್ಕ ಸಂಖ್ಯೆ ; 9535208666

invest 45,000 for buying this machine to get 1 lakh income every month

Related Stories