ಬಡವರಿಗೆ ಉಚಿತ ವಸತಿ ಯೋಜನೆ! ಅರ್ಜಿ ಸಲ್ಲಿಸಲು ಲಿಂಕ್ ಜೊತೆ ಮಾಹಿತಿ ಇಲ್ಲಿದೆ
ಅರ್ಜಿ ಸಲ್ಲಿಕೆ ಆದ ನಂತರ ಹತ್ತಿರದ ಬ್ಯಾಂಕ್ ಗೆ ತೆಗೆದುಕೊಂಡು ಹೋಗಿ ಅರ್ಜಿ ನಮೂನೆಯನ್ನು ನೀಡಿದರೆ ನೀವು ಸಾಲ ಸೌಲಭ್ಯ (Home Loan) ಪಡೆದುಕೊಳ್ಳಬಹುದು.
ತನ್ನದೇ ಆಗಿರುವ ಒಂದು ಸ್ವಂತ ಮನೆ (Own House) ಹೊಂದಿರಬೇಕು ಎಂದು ಕನಸು ಕಾಣುವುದೇ ಬಹಳ ದುಬಾರಿ. ಯಾಕಂದ್ರೆ ಇಂದು ಹೆಚ್ಚುತ್ತಿರುವ ಮನೆಯಲ್ಲಿ ನಿರ್ಮಾಣದ ವಸ್ತುಗಳ ಬೆಲೆ ಅಷ್ಟು ಸುಲಭವಾಗಿ ಮನೆ ನಿರ್ಮಾಣದ ಕನಸನ್ನು ನನಸಾಗಿಸಿಕೊಳ್ಳಲು ಬಿಡುವುದಿಲ್ಲ. ಅದರಲ್ಲೂ ಬಡವರಿಗಂತೂ ಸ್ವಂತ ಮನೆ ಅನ್ನೋದು ಎಷ್ಟೋ ಬಾರಿ ಬರಿ ಕನಸಾಗಿಯೇ ಉಳಿತು ಬಿಡುತ್ತದೆ.
ಆದರೆ ಇನ್ನು ಮುಂದೆ ಚಿಂತೆ ಮಾಡುವ ಅಗತ್ಯ ಇಲ್ಲ ಬಾಡಿಗೆ ಮನೆಯಲ್ಲಿ (Rent House) ವಾಸಿಸುವ ಬಡವರಿಗೆ ಸರ್ಕಾರ ಉತ್ತಮ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯಡಿಯಲ್ಲಿ ಸುಲಭವಾಗಿ ಉಚಿತ ಮನೆ ಅಥವಾ ಮನೆ ಕಟ್ಟಿಕೊಳ್ಳಲು ಸಬ್ಸಿಡಿ ದರದ ಸಾಲ (Loan) ಪಡೆದುಕೊಳ್ಳಬಹುದು.
ಯಾವ ರೀತಿ ಪ್ರಯೋಜನ ಪಡೆದುಕೊಳ್ಳಬಹುದು? ಎನ್ನುವ ಹಲವು ವಿಚಾರಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಈಗಲೇ ಅರ್ಜಿ ಸಲ್ಲಿಸಿ, ಮಹಿಳೆಯರಿಗೆ ಸರ್ಕಾರದಿಂದಲೇ ಸಿಗಲಿದೆ 5 ಲಕ್ಷ ರೂಪಾಯಿ!
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಉಚಿತ ಮನೆ!
ಈ ಯೋಜನೆ ಅಡಿಯಲ್ಲಿ ಈಗಾಗಲೇ ಲಕ್ಷಾಂತರ ಕುಟುಂಬಗಳು ಸ್ವಂತ ಮನೆ ಹೊಂದಲು ಸಾಧ್ಯವಾಗಿದೆ ಎನ್ನಬಹುದು. 2025ರ ಹೊತ್ತಿಗೆ ಒಂದು ಕೋಟಿ ಮನೆ ನಿರ್ಮಾಣ ಮಾಡಿ ಕೊಡುವ ಉದ್ದೇಶ ಹೊಂದಿರುವುದರಿಂದ ಈ ಯೋಜನೆಗಾಗಿ ಕೋಟ್ಯಾಂತರ ರೂಪಾಯಿಗಳನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. ಹಾಗಾದ್ರೆ ಯಾರಿಗೆ ಸರ್ಕಾರದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಉಚಿತ ಮನೆಯ ಲಾಭ ಸಿಗುತ್ತದೆ ಎಂಬುದನ್ನು ನೋಡೋಣ.
ಉಚಿತ ಮನೆ ಯೋಜನೆ ಫಲಾನುಭವಿಗಳ ಪಟ್ಟಿ ಬಿಡುಗಡೆ! ನೀವಿನ್ನೂ ಅರ್ಜಿ ಸಲ್ಲಿಸಿಲ್ವಾ?
ಉಚಿತ ಮನೆ ಪಡೆದುಕೊಳ್ಳಲು ಅರ್ಹತೆಗಳು
* ಭಾರತೀಯ ನಿವಾಸಿ ಆಗಿರಬೇಕು
* ಬಡತನ ರೇಖೆಗಿಂತ ಕೆಳಗಿನವರಾಗಿರಬೇಕು
* ವಾರ್ಷಿಕ ವರಮಾನ 6 ಲಕ್ಷಕ್ಕಿಂತ ಕಡಿಮೆ ಇರಬೇಕು
* 30 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣ ಹೊಂದಿರುವ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಸಬ್ಸಿಡಿ ದೊರೆಯುತ್ತದೆ.
* 6 ಲಕ್ಷ ರೂಪಾಯಿಗಳನ್ನು ಗೃಹ ಸಾಲವಾಗಿ ಪಡೆದುಕೊಂಡರೆ 2.67 ಲಕ್ಷ ರೂಪಾಯಿಗಳ ಸಬ್ಸಿಡಿ ಸರ್ಕಾರದಿಂದ ಸಿಗುತ್ತದೆ.
* 6ರಿಂದ 12 ಲಕ್ಷ ವಾರ್ಷಿಕ ವರಮಾನ ಹೊಂದಿರುವವರು 60 ಚದರ್ ಅಡಿ ಮನೆ ನಿರ್ಮಾಣ ಮಾಡಿಕೊಳ್ಳಬಹುದು.
* ಸಬ್ಸಿಡಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು.
ಬ್ಯಾಂಕ್ ಗಿಂತ ಹೆಚ್ಚು ಲಾಭ ಕೊಡುವ ಪೋಸ್ಟ್ ಆಫೀಸ್ ಯೋಜನೆಗಳು ಇವು! ಬಂಪರ್ ಕೊಡುಗೆ
ಅವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಗೂಗಲ್ ನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂದು ಸರ್ಚ್ ಮಾಡಿ ಮೇಲೆ ಕಾಣುವ ಮೊದಲನೇ ವೆಬ್ಸೈಟ್ಗೆ ಭೇಟಿ ನೀಡಿ. ನೀವು ಗ್ರಾಮೀಣ ಭಾಗದ ನಿವಾಸಿಯು ಅಥವಾ ನಗರ ಭಾಗದ ನಿವಾಸಿಯೋ ಎಂಬುದನ್ನು ತಿಳಿಸಿ.
ಬಳಿಕ ಅದಕ್ಕೆ ಸಂಬಂಧಪಟ್ಟ ಹಾಗೆ ಅರ್ಜಿ ಫಾರಂ ಕಾಣಿಸುತ್ತದೆ ನಿಮ್ಮ ಎಲ್ಲಾ ವಿವರಗಳನ್ನು ಭರ್ತಿ ಮಾಡಿ. ಅರ್ಜಿ ಸಲ್ಲಿಕೆ ಆದ ನಂತರ ಹತ್ತಿರದ ಬ್ಯಾಂಕ್ ಗೆ ತೆಗೆದುಕೊಂಡು ಹೋಗಿ ಅರ್ಜಿ ನಮೂನೆಯನ್ನು ನೀಡಿದರೆ ನೀವು ಸಾಲ ಸೌಲಭ್ಯ (Home Loan) ಪಡೆದುಕೊಳ್ಳಬಹುದು.
ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಸಿಗುತ್ತೆ 1200 ರೂಪಾಯಿ! ಅರ್ಜಿ ಸಲ್ಲಿಸಿ
ಒಟ್ಟಿನಲ್ಲಿ ಬಾಡಿಗೆ ಮನೆಯಲ್ಲಿ ಅನಧಿಕೃತ ಜಾಗದಲ್ಲಿ ಗುಡಿಸಲುಗಳಲ್ಲಿ ಕಷ್ಟಪಟ್ಟು ವಾಸ ಮಾಡುತ್ತಿರುವವರಿಗಾಗಿ ತಲೆಯ ಮೇಲೆ ಸ್ವಂತ ಸೂರು ಇರಬೇಕು ಎಂದು ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ ಜಾರಿಗೆ ತಂದಿದೆ, ಫಲಾನುಭವಿಗಳು ಅರ್ಜಿ ಸಲ್ಲಿಸುವುದರ ಮೂಲಕ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
Free housing scheme for the poor, Here is the information along with the link