ಈ ಕಾರ್ಡ್ ಇದ್ರೆ ಸರ್ಕಾರದಿಂದ ಪ್ರತಿ ತಿಂಗಳು ಸಿಗಲಿದೆ 3000 ರೂಪಾಯಿ! ಬಂಪರ್ ಕೊಡುಗೆ

ಸರ್ಕಾರದಿಂದ ಇದೊಂದು ಕಾರ್ಡು ಪಡೆದುಕೊಳ್ಳಿ ಪ್ರತಿ ತಿಂಗಳು ಖಾತೆಗೆ ಜಮಾ ಆಗುತ್ತೆ ರೂ.3000!

ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕನಿಗೂ ಕೂಡ ಆರ್ಥಿಕ ಭದ್ರತೆಯನ್ನು ಒದಗಿಸಿ ಕೊಡುವುದಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸಲು ಪ್ರಮುಖ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯ ಅಡಿಯಲ್ಲಿ ಅತಿ ಕಡಿಮೆ ಹೂಡಿಕೆ ಮಾಡಿ ಪ್ರತಿ ತಿಂಗಳು 3000 ಗಳ ಪಿಂಚಣಿ (Pension) ಪಡೆದುಕೊಳ್ಳಬಹುದು.

ಈ ಮಿಷನ್ ಖರೀದಿಗೆ 45,000 ಬಂಡವಾಳ ಹಾಕಿದ್ರೆ ಪ್ರತಿ ತಿಂಗಳು 1 ಲಕ್ಷ ಆದಾಯ ಫಿಕ್ಸ್

If you have this card, you will get 3000 rupees every month

ಇ – ಶ್ರಮ ಕಾರ್ಡ್ ಪಡೆದುಕೊಳ್ಳಿ!

ಅಸಂಘಟಿತ ವಲಯದ ಕಾರ್ಮಿಕರು ಈ ಶ್ರಮ ಕಾರ್ಡ್ ಹೊಂದಿದ್ದರೆ ಅಂತವರಿಗೆ ಸರ್ಕಾರದಿಂದ ಸಾಕಷ್ಟು ಯೋಜನೆಯ ಪ್ರಯೋಜನವನ್ನು ನೇರವಾಗಿ ಪಡೆದುಕೊಳ್ಳಲು ಸಾಧ್ಯವಿದೆ.

ಪಿಂಚಣಿಯ ಜೊತೆಗೆ ಅಪಘಾತ ಸಮಯದಲ್ಲಿ ಅಗತ್ಯ ಇರುವ ವಿಮೆ ಸೌಲಭ್ಯವನ್ನು (Insurance) ಕೂಡ ನೀಡಲಾಗುವುದು. ಇ – ಶ್ರಮ ಕಾರ್ಡ್ (e shram card) ಪ್ರಯೋಜನ ಪಡೆದುಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಇಲ್ಲಿಗೆ ಮಾಹಿತಿ.

ಪ್ರಧಾನ ಮಂತ್ರಿ ಇ – ಶ್ರಮ ಕಾರ್ಡ್ ನೀವು ಹೊಂದಿದ್ದರೆ ಅರವತ್ತು ವರ್ಷದ ನಂತರ, ಅಂದರೆ ವೃದ್ಧಾಪ್ಯದ ಸಮಯದಲ್ಲಿ ಪ್ರತಿ ತಿಂಗಳು, ರೂಪಾಯಿ 3000 ಪಿಂಚಣಿ (Pension) ಪಡೆಯಬಹುದು.

ಸ್ವಂತ ಬಿಸಿನೆಸ್ ಮಾಡೋಕೆ ಸರ್ಕಾರವೇ ಕೊಡುತ್ತೆ 50 ಲಕ್ಷ ರೂಪಾಯಿ ಸಾಲ! ಅರ್ಜಿ ಸಲ್ಲಿಸಿ

ಅಷ್ಟೇ ಅಲ್ಲದೆ ಅಪಘಾತದ ಸಂದರ್ಭದಲ್ಲಿ ಅಂಗವೈಕಲ್ಯತೆ ಉಂಟಾದರೆ, 1 ಲಕ್ಷಗಳವರೆಗೆ ವಿಮಾ ಸೌಲಭ್ಯ (Insurance Policy) ಸಿಗುತ್ತದೆ. ಅಪಘಾತದ ಸಮಯದಲ್ಲಿ ವ್ಯಕ್ತಿ ಮರಣ ಹೊಂದಿದರೆ ಕುಟುಂಬಕ್ಕೆ 2 ಲಕ್ಷ ರೂಪಾಯಿಗಳ ವಿಮೆ ಸೌಲಭ್ಯ ಒದಗಿಸಲಾಗುವುದು.

ಕಾರ್ಮಿಕರು ಅಥವಾ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

e-shram Card59 ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದಾಗಿತ್ತು. ಆದರೆ ಈಗ ಈ ವಯಸ್ಸಿನ ಮಿತಿಯನ್ನು 70 ವರ್ಷಕ್ಕೆ ಏರಿಸಲಾಗಿದೆ. ಹೀಗಾಗಿ ಇ – ಶ್ರಮ ಯೋಜನೆಯ ಪ್ರಯೋಜನವನ್ನು ಸಾಕಷ್ಟು ಜನ ಪಡೆದುಕೊಳ್ಳಲು ಸಾಧ್ಯವಾಗಿದೆ.

ಗಂಡನ ಆಸ್ತಿಯಲ್ಲಿ ಹೆಂಡತಿಗೆ ನಿಜಕ್ಕೂ ಎಷ್ಟು ಹಕ್ಕಿದೆ! ಇಲ್ಲಿದೆ ಮಹತ್ವದ ಮಾಹಿತಿ

ಇ – ಶ್ರಮ ಕಾರ್ಡ್ ಪಡೆದುಕೊಳ್ಳುವುದು ಹೇಗೆ?

ಇದನ್ನು ಪಡೆದುಕೊಳ್ಳಲು ಹತ್ತಿರದ ಸಿ ಎಸ್ ಸಿ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ ಕಾರ್ಡ್ ಪಡೆದುಕೊಳ್ಳಬಹುದು ಅಥವಾ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು.

If you have this card, you will get 3000 rupees every month

Related Stories