ಸ್ವಂತ ಮನೆ ಕಟ್ಟಿಕೊಳ್ಳೋಕೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್; ಮತ್ತೊಂದು ಯೋಜನೆ ಆರಂಭ
ಸಣ್ಣ ಸೂರು (Own House) ನಿರ್ಮಿಸಿಕೊಳ್ಳುವ ಕನಸನ್ನು ಈಡೇರಿಸಿಕೊಳ್ಳುವುದು ಕೂಡ ಬಹಳ ಕಷ್ಟ. ಅಲ್ಲದೆ ಇದಕ್ಕಾಗಿ ಅನೇಕರು ಹೋಮ್ ಲೋನ್ (Home Loan) ಮೊರೆ ಹೋಗುತ್ತಾರೆ,
ಪುಟ್ಟದಾಗಿದ್ದರೂ ಸರಿ ನಮ್ಮದೇ ಆಗಿರುವ ಒಂದು ಸ್ವಂತ ಮನೆ (own house) ಇದ್ದರೆ ಒಳ್ಳೆಯದು ಅಂತ ಅನಿಸುವುದು ಸಹಜ, ಇದಕ್ಕಾಗಿ ಅದೆಷ್ಟೋ ಜನ ಜೀವನ ಪರ್ಯಂತ ದುಡಿಯುತ್ತಾರೆ, ಆದರೆ ನಮಗೆಲ್ಲ ಗೊತ್ತಿರುವ ಹಾಗೆ ಇದು ಹಣದುಬ್ಬರದ ಕಾಲ ಎಲ್ಲರಿಗೂ ಸುಲಭವಾಗಿ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ
ಎಲ್ಲಾ ವಸ್ತುಗಳ ಬೆಲೆಯೂ ದುಬಾರಿ ಆಗಿರುವ ಹಿನ್ನೆಲೆಯಲ್ಲಿ ಸಣ್ಣ ಸೂರು ನಿರ್ಮಿಸಿಕೊಳ್ಳುವ ಕನಸನ್ನು ಈಡೇರಿಸಿಕೊಳ್ಳುವುದು ಕೂಡ ಬಹಳ ಕಷ್ಟ. ಅಲ್ಲದೆ ಇದಕ್ಕಾಗಿ ಅನೇಕರು ಹೋಮ್ ಲೋನ್ (Home Loan) ಮೊರೆ ಹೋಗುತ್ತಾರೆ, ಆಗಂತ ಎಲ್ಲರಿಗೂ ಲೋನ್ (Home Loan) ಸಿಗುವುದಿಲ್ಲ.
ನರೇಂದ್ರ ಮೋದಿಜಿ (Narendra Modi ji) ಅವರ ನೇತೃತ್ವದ ಕೇಂದ್ರ ಸರ್ಕಾರ (Central government) ದೇಶದ ಪ್ರಜೆಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ.
ನೀವೇ ಗ್ಯಾಸ್ ಏಜೆನ್ಸಿ ಆರಂಭಿಸಿ ತಿಂಗಳಿಗೆ ಲಕ್ಷ ಲಕ್ಷ ಹಣ ಗಳಿಸಿ! ಕಡಿಮೆ ಜಾಗ ಇದ್ರೂ ಸಾಕು
ನಗರ ಪ್ರದೇಶದಲ್ಲಿಯೂ ನಿರ್ಮಿಸಿಕೊಳ್ಳಬಹುದು ಮನೆ:
ನಗರ ಪ್ರದೇಶದಲ್ಲಿ ವಾಸಿಸುವ ಬಡ ಹಾಗೂ ಮಧ್ಯಮ ವರ್ಗದ (middle class) ಜನರಿಗಾಗಿಯೇ ಸರ್ಕಾರ ಹೊಸ ಆವಾಸ್ ಯೋಜನೆಯನ್ನು (aawas Yojana) ಜಾರಿಗೆ ತಂದಿದೆ. ಇನ್ನು ಕೆಲವು ಅವಧಿಯಲ್ಲಿ ಪ್ರಮುಖ ರಾಜ್ಯಗಳಲ್ಲಿ ಚುನಾವಣೆ (election) ನಡೆಯಲಿದೆ, 2024ಕ್ಕೆ ಮಹಾ ಚುನಾವಣೆಗೆ ಕೇಂದ್ರ ಸರ್ಕಾರವು ಸಿದ್ಧತೆ ಮಾಡಿಕೊಳ್ಳುತ್ತಿದೆ, ಕೆಲವು ಸೌಲಭ್ಯಗಳನ್ನು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.
ಸಬ್ಸಿಡಿ ಸಾಲ : Subsidy Loan
ನಗರ ಪ್ರದೇಶಗಳಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಬಯಸುವ ಬಡ ಹಾಗೂ ಮಧ್ಯಮ ವರ್ಗದ ಜನರಿಗಾಗಿ 60 ಸಾವಿರ ಕೋಟಿ ನೀಡಲು ಸರ್ಕಾರ ಮುಂದಾಗಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ನೀಡಿರುವ ಖರ್ಚು ಭಾಪ್ತುಗಳನ್ನೂ ಮಕಾಸು ಸಮಿತಿ ಅನುಮೋದಿಸಿದೆ.
ಸರ್ಕಾರದ ಈ ಹೊಸ ಆವಾಸ್ ಯೋಜನೆ ಮುಂದಿನ ಐದು ವರ್ಷಗಳ ವರೆಗೆ ಚಾಲ್ತಿಯಲ್ಲಿ ಇರಲಿದೆ. ಈ ಯೋಜನೆಯ ಅಡಿಯಲ್ಲಿ ಮುಂಬರುವ ದಿನಗಳಲ್ಲಿ 50 ಲಕ್ಷ ರೂಪಾಯಿಗಳವರೆಗಿನ ಗ್ರಹ ಸಾಲಕ್ಕೆ (Home Loan) ವಾರ್ಷಿಕವಾಗಿ (early interest) ಮೂರರಿಂದ ಆರು ಪರ್ಸೆಂಟ್ (3-6%) ಮಾತ್ರ ಬಡ್ಡಿ ನಿಗದಿಪಡಿಸಲು ಯೋಚಿಸಲಾಗಿದೆ. ಇ ಎಫ್ ಸಿ ಈ ಬಡ್ಡಿ ರಿಯಾಯಿತಿಗೆ (interest subsidy) ಅನುಮೋದನೆ ನೀಡಿದೆ ಎಂದು ಕೇಂದ್ರ ಸರ್ಕಾರದ ಕಚೇರಿಯಿಂದ ಮಾಹಿತಿ ಲಭ್ಯವಾಗಿದೆ.
ಸ್ವಂತ ಮನೆ ಕನಸು ನನಸಾಗಿಸಿಕೊಳ್ಳಿ, ಮನೆ ಕಟ್ಟೋಕೆ ಸಿಗುತ್ತಿದೆ ಕಡಿಮೆ ಬಡ್ಡಿಯ ಗೃಹ ಸಾಲ
ನಗರ ಪ್ರದೇಶದಲ್ಲಿ ವಾಸಿಸುವ ಬಡ ಹಾಗೂ ಮಾಧ್ಯಮ ವರ್ಗದ ಜನರು ವಸತಿ ನಿರ್ಮಾಣ ಮಾಡಿಕೊಳ್ಳಲು ಅನುಕೂಲವಾಗುವಂತಹ ಈ ಹೊಸ ಆವಾಸ್ ಯೋಜನೆ ಯಾವಾಗಿನಿಂದ ಆರಂಭ ಹಾಗೂ ಇದರಲ್ಲಿ ಇರುವ ನಿಯಮಗಳೇನು? ಯಾರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂಬ ಹಲವು ಪ್ರಶ್ನೆಗಳಿಗೆ ಇನ್ನೂ ಅಧಿಕೃತವಾಗಿ, ವಸತಿ ಮತ್ತು ನಗರ ಅಭಿವೃದ್ಧಿ ಸಚಿವಾಲಯವಾಗಲಿ ಅಥವಾ ಹಣಕಾಸು ಸಚಿವಾಲಯವಾಗಲಿ ಅಧಿಕೃತವಾಗಿ ಮಾಹಿತಿ ನೀಡಿಲ್ಲ.
ಆದರೆ ಸಂಪುಟದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ ಹಾಗಾಗಿ ಸದ್ಯದಲ್ಲೇ ಈ ಯೋಜನೆ ಜನರ ಕೈ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಯೋಜನೆ ಜಾರಿಗೆ ಬಂದರೆ ಲಕ್ಷಾಂತರ ಜನರ ಮನೆ ನಿರ್ಮಾಣದ ಕನಸು ನನಸಾಗುತ್ತದೆ.
central government Subsidy Loan Scheme For Build Your Own House