ಮನೆ, ಆಸ್ತಿ, ಜಮೀನು ಖರೀದಿ ಮಾಡುವವರಿಗೆ ಕೇಂದ್ರ ಸರ್ಕಾರದ ಮಹತ್ವದ ಸೂಚನೆ

ಆಸ್ತಿ ಮೇಲೆ ಸಾಲ (Loan) ತೆಗೆದುಕೊಂಡಿದ್ದು ಮರುಪಾವತಿ (Loan Re Payment) ಮಾಡದೆ ವಂಚನೆ ಮಾಡಲಾಗಿದೆಯೇ ? ಎನ್ನುವ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು.

- - - - - - - - - - - - - Story - - - - - - - - - - - - -

ಭಾರತದಲ್ಲಿ ಆಸ್ತಿ ಖರೀದಿ (property purchase) ಹಾಗೂ ಮಾರಾಟದ ಬಗ್ಗೆ ವಿಶೇಷವಾದ ಕಾನೂನುಗಳು ಇವೆ. ಈ ನಿಯಮಗಳು ಹಾಗೂ ಕಾನೂನನ್ನು ಮೀರಿ ಆಸ್ತಿ ಖರೀದಿ ಮಾಡಿದ್ರೆ ಅದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ. ಹಾಗಾಗಿ ಆಸ್ತಿ ಖರೀದಿ ಮಾಡುವ ಮುನ್ನ ಸರ್ಕಾರದ ಕೆಲವು ನಿಯಮಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.

ಕೇಂದ್ರ ಸರ್ಕಾರ (central government) ಈಗಾಗಲೇ ತಿಳಿಸಿರುವಂತೆ, ಆಸ್ತಿ ಖರೀದಿ ಮಾಡುವುದಿದ್ದರೆ ಅದರಲ್ಲೂ ಮುಖ್ಯವಾಗಿ, ಮನೆ, ಜಮೀನು, ಜಾಗ ಮೊದಲದ ಸ್ಥಿರ ಆಸ್ತಿ ಖರೀದಿ ಮಾಡುವುದಿದ್ದರೆ, ಈ ದಾಖಲೆ ಕಡ್ಡಾಯವಾಗಿದೆ. ಹಾಗಾದ್ರೆ ಆಸ್ತಿ ಖರೀದಿಗೆ ಬೇಕಾಗಿರುವ ಆ ಪ್ರಮುಖ ದಾಖಲೆಗಳು ಯಾವುದು ಯಾಕೆ ಇದನ್ನು ಕಡ್ಡಾಯ ಮಾಡಲಾಗಿದೆ ಎನ್ನುವುದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಈ 2 ರೂಪಾಯಿ ಕಾಯಿನ್ ನಿಮ್ಮತ್ರ ಇದ್ರೆ ನೀವೇ ಲಕ್ಷಾಧಿಪತಿ; ಲಕ್ಷ ಗಳಿಸೋದು ಹೇಗೆ ಗೊತ್ತಾ?

government solution if You Dont Have Road to go Your Agriculture Land

ಆಸ್ತಿ ಖರೀದಿಸುವವರಿಗೆ ಕೇಂದ್ರದ ಸೂಚನೆ!

ಆಸ್ತಿ ಖರೀದಿ ಮಾಡುವುದಕ್ಕಿಂತ ಮೊದಲು ಆ ಆಸ್ತಿ ಯಾರ ಹೆಸರಿನಲ್ಲಿ ಇತ್ತು? ಯಾರಿಗೆ, ಯಾವಾಗ ಹಕ್ಕು ವರ್ಗಾವಣೆ ಆಗಿದೆ? ಈ ಆಸ್ತಿಯ ಮೇಲೆ ಯಾವುದಾದರೂ ಸಾಲ (Loan) ಇದೆಯಾ? ಆಸ್ತಿ ವಿವಾದ ಅಥವಾ ಮೊಕದ್ದಮೆ ಪ್ರಕರಣಗಳು ದಾಖಲಾಗಿವೆಯೇ? ಸಾಲ (Loan) ತೆಗೆದುಕೊಂಡಿದ್ದು ಮರುಪಾವತಿ (Loan Re Payment) ಮಾಡದೆ ವಂಚನೆ ಮಾಡಲಾಗಿದೆಯೇ ? ಎನ್ನುವ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು.

ನೀವು ಖರೀದಿಸುವ ಆಸ್ತಿಯಲ್ಲಿ ಎಷ್ಟು ವರ್ಷಗಳಿಂದ ಹಣಕಾಸಿನ ವಹಿವಾಟು ನಡೆಯುತ್ತಿದೆ ಅದರ ಮೂಲ ಮಾಲೀಕರು ಯಾರು? ಹಾಗೂ ಈಗ ಯಾರು ಅದರ ಮಾಲೀಕರು? ಈ ಆಸ್ತಿ ನಿರ್ಮಾಣವಾದಾಗಿನಿಂದ ಎಷ್ಟು ಜನರಿಗೆ ವರ್ಗಾವಣೆ ಆಗಿದೆ ಎನ್ನುವ ಮಾಹಿತಿಯನ್ನು ಪಡೆದುಕೊಳ್ಳಬೇಕು.

ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರವೇ ನೀಡುತ್ತೆ ಸಹಾಯಧನ; ಇಂದೇ ಅರ್ಜಿ ಹಾಕಿ

Property Documentsಡೆವಲಪರ್ (developers) ಗಳು ಯಾವಾಗ ಲೆಔಟ್ ಆರಂಭಿಸುತ್ತಾರೆ, ಇವರಿಗೆ ಆಸ್ತಿ ನಿರ್ಮಾಣ ಮಾಡುವುದಕ್ಕೆ ಪರವಾನಗಿ ಇದೆಯೋ ಇಲ್ಲವೋ, ಸರ್ಕಾರದಿಂದ ಯಾವುದಾದರು ತಕರಾರು ಇದ್ಯಾ ಎನ್ನುವುದನ್ನು ಚೆಕ್ ಮಾಡಿಕೊಳ್ಳಬೇಕು.

ಯಾವುದೇ ಆಸ್ತಿ ಖರೀದಿ ನೋಡುವಾಗ ಕಾಗದಪತ್ರ (documents) ವನ್ನು ಸರಿಯಾಗಿ ಪರಿಶೀಲಿಸಬೇಕು, ಆರ್ ಟಿ ಸಿ ಪರಿಶೀಲನೆ ಬಹಳ ಮುಖ್ಯ.. ಯಾರು ಈ ಜಾಗದ ಮಾಲೀಕರು ಎಂದು ತಿಳಿದುಕೊಳ್ಳದೆ ಖರೀದಿ ಮಾಡಿದರೆ ನಿಮಗೆ ಮುಂದೆ ನಷ್ಟ ಉಂಟಾಗಬಹುದು.

ಈ ಹಿಂದೆ ವ್ಯವಸಾಯ ಭೂಮಿ ಅಥವಾ ಕೃಷಿ ಭೂಮಿ ಆಗಿದ್ದ ಜಾಗವನ್ನು, ಕಟ್ಟಡ ನಿರ್ಮಾಣಕ್ಕಾಗಿ ಬದಲಾಯಿಸುವುದಕ್ಕೆ ಡಿಸಿ ಪರ್ಮಿಷನ್ ಪಡೆದುಕೊಂಡಿದ್ದಾರೆಯೇ ಎಂಬುದನ್ನು ಪರಿಶೀಲಿಸಿ.

ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ ಪಕ್ಕಾ 5 ಲಕ್ಷ ಆದಾಯ!

ಆಸ್ತಿ ಖರೀದಿಗೂ ಮುನ್ನ ತಿಳಿದುಕೊಳ್ಳಬೇಕಾದ ಮತ್ತೊಂದು ಮುಖ್ಯವಾಗಿರುವ ವಿಚಾರ ಅಂದ್ರೆ ಸರ್ಕಾರದಿಂದ ಎನ್ ಓ ಸಿ (NOC) ಸಿಕ್ಕಿದೆಯೇ ಎಂಬುದು. ಒಂದು ವೇಳೆ ಸರ್ಕಾರದ ತಕರಾರು ಇರುವ ಜಾಗವನ್ನು ಯಾವುದೇ ಕಾರಣಕ್ಕೂ ಖರೀದಿ ಮಾಡಬೇಡಿ.

ಅಸ್ತಿ ಖರೀದಿಗು ಮೊದಲು ನೀವು ಯಾರಿಂದ ಆಸ್ತಿ ಖರೀದಿ ಮಾಡುತ್ತಿರೋ, ಅವರ ಹೆಸರಿನಲ್ಲಿ ಪ್ರತ್ಯೇಕವಾಗಿ ಖಾತಾ ಬದಲಾವಣೆ ಮಾಡಲಾಗಿದೆಯೋ? ಎನ್ನುವುದನ್ನು ಪರಿಶೀಲಿಸಿಕೊಳ್ಳಿ.

ಮೇಲೆ ತಿಳಿಸಲಾಗಿರುವ ಎಲ್ಲ ರೀತಿಯ ಕಾಗದ ಪತ್ರಗಳನ್ನು ನೋಡಿ ಪರಿಶೀಲಿಸಿ, ಸರಿಯಾಗಿದೆ ಎಂದು ದೃಢೀಕರಣ ಪಡೆದುಕೊಂಡು ನಂತರ ಆಸ್ತಿಕರಿಗೆ ಮಾಡಿ ಒಂದು ವೇಳೆ ನಿಮ್ಮ ತಪ್ಪಿನಿಂದ ಆಸ್ತಿ ಖರೀದಿ ಮಾಡಿ ನಂತರ ನೀವು ನ್ಯಾಯಾಲಯದ ಮೊರೆ ಹೋದರೂ ಕೂಡ ನಿಮಗೆ ಯಾವ ರೀತಿಯ ಪ್ರಯೋಜನವು ಆಗುವುದಿಲ್ಲ.

ಇಂಥವರಿಗೆ ಮಾತ್ರ ಸಿಗಲಿದೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ; ಹೊಸ ಪಟ್ಟಿ ಬಿಡುಗಡೆ

Central Government’s important notice to buyers of houses, property, land

Related Stories