Gold Rate Today: 10 ಗ್ರಾಂ ಚಿನ್ನದ ಬೆಲೆ 750 ಏರಿಕೆ, ಬೆಳ್ಳಿ ಬೆಲೆ ಭಾರೀ ಇಳಿಕೆ!
Gold Rate Today: ನವೆಂಬರ್ 18 ರಂದು, ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.750 ಏರಿದೆ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ರೂ.820 ಏರಿಕೆ ಆಗಿದೆ.
Gold Rate Today: ದೇಶದಲ್ಲಿ ಚಿನ್ನದ ಬೆಲೆ (Gold Price) ಗಗನಕ್ಕೇರುತ್ತಿದೆ. ಒಂದು ದಿನ ಸ್ವಲ್ಪ ಕಡಿಮೆಯಾದರೆ, ಮರುದಿನ ತೀವ್ರವಾಗಿ ಹೆಚ್ಚಾಗುತ್ತದೆ. ನವೆಂಬರ್ 18 ರಂದು, ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.750 ಏರಿದೆ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ರೂ.820 ಏರಿಕೆ ಆಗಿದೆ. ಮತ್ತು ಬೆಳ್ಳಿಯ ಬೆಲೆ (Silver Price) ಸ್ಥಿರವಾಗಿದೆ. ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಲ್ಲಿವೆ.
ಚಿನ್ನದ ಬೆಲೆ ಈಗೆ ಇದ್ರೆ ಖರೀದಿ ಅಸಾಧ್ಯ, ಭಾರೀ ಏರಿಕೆ
ಚಿನ್ನದ ಬೆಲೆ (Gold Rate)
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 49,500, 24 ಕ್ಯಾರೆಟ್‌ನ 10 ಗ್ರಾಂ ಬೆಲೆ 54,000 ರೂ.
ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 48,750 ಆಗಿದ್ದರೆ, 24 ಕ್ಯಾರೆಟ್‌ನ 10 ಗ್ರಾಂ ಬೆಲೆ 53,180 ರೂ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 48,900 ಆಗಿದ್ದರೆ, 24 ಕ್ಯಾರೆಟ್‌ನ 10 ಗ್ರಾಂ ಬೆಲೆ 53,350 ರೂ.
ಕೋಲ್ಕತ್ತಾದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 48,750 ಆಗಿದ್ದರೆ, 24 ಕ್ಯಾರೆಟ್‌ನ 10 ಗ್ರಾಂ ಬೆಲೆ 53,180 ರೂ.
ಶೀಘ್ರದಲ್ಲೇ ಅಮೆರಿಕದಲ್ಲಿ ‘ಕೂ’ ಆ್ಯಪ್ ಲಾಂಚ್
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 48,800 ಆಗಿದ್ದರೆ, 24 ಕ್ಯಾರೆಟ್‌ನ 10 ಗ್ರಾಂ ಬೆಲೆ 53,230 ರೂ.
ಕೇರಳದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 48,750 ಆಗಿದ್ದರೆ, 24 ಕ್ಯಾರೆಟ್‌ನ 10 ಗ್ರಾಂ ಬೆಲೆ 53,180 ರೂ.
ಹೈದರಾಬಾದ್‌ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 48,750 ಆಗಿದ್ದರೆ, 24 ಕ್ಯಾರೆಟ್‌ನ 10 ಗ್ರಾಂ ಬೆಲೆ 53,180 ರೂ.
ಬೆಳ್ಳಿಯ ವಿಷಯಕ್ಕೆ ಬಂದರೆ ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನಲ್ಲಿ ಪ್ರತಿ ಕೆಜಿಗೆ ರೂ.1300 ಇಳಿದಿದೆ, ಆದರೆ ದೆಹಲಿ, ಕೋಲ್ಕತ್ತಾ ಮತ್ತು ಇತರ ನಗರಗಳಲ್ಲಿ ಇದು ಸ್ಥಿರವಾಗಿದೆ.
ಲೋನ್ ಕೊಟ್ಟ ಕಂಪನಿಗಳು ಟಾರ್ಚರ್ ಕೊಟ್ರೆ ಈ ರೀತಿ ಮಾಡಿ
ದೇಶದಲ್ಲಿ ಬೆಳ್ಳಿ ಬೆಲೆ (Silver Rate):
ಬೆಳ್ಳಿ ಕೆಜಿಗೆ ಚೆನ್ನೈನಲ್ಲಿ ರೂ.67,200, ಮುಂಬೈ ರೂ.62,00, ದೆಹಲಿ ರೂ.62,000, ಕೋಲ್ಕತ್ತಾ ರೂ.62,000, ಬೆಂಗಳೂರು ರೂ.67,200, ಕೇರಳ ರೂ.67,200, ಹೈದರಾಬಾದ್ ರೂ.67,200, ವಿಜಯವಾಡ ರೂ. ರೂ.67,200 ಮತ್ತು ವಿಶಾಖಪಟ್ಟಣಂ ರೂ.67,200. .
ಬಾಡಿಗೆ ಕಟ್ಟಲು ಹಣವಿಲ್ಲ.. ರಶ್ಮಿಕಾ ಅದೃಷ್ಟ ಕೈ ಕೊಡ್ತಾ!
Check Gold and Silver Price on 18 November 2022 Bengaluru Hyderabad Chennai Mumbai