ಸ್ಟೇಟ್ ಬ್ಯಾಂಕಿನಲ್ಲಿ ಫಿಕ್ಸೆಡ್ ಇಡುವ ಹಣಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ

SBI Fixed Deposit : ಬ್ಯಾಂಕ್ ನಲ್ಲಿ ಲಭ್ಯವಿರುವ FD ಯೋಜನೆಗಳು ಉಳಿತಾಯ ಮಾಡಿ ಒಳ್ಳೆಯ ಲಾಭ ಪಡೆಯುವುದಕ್ಕೆ ಉತ್ತಮ ಆಯ್ಕೆ ಆಗಿದೆ. ಬಹಳಷ್ಟು ಬ್ಯಾಂಕ್ ಗಳಲ್ಲಿ FD ಯೋಜನೆಗಳು ಲಭ್ಯವಿದೆ.

SBI Fixed Deposit : ದುಡಿಯುತ್ತಿರುವ ಎಲ್ಲರೂ ತಮ್ಮ ಸಂಬಳದಲ್ಲಿ ಸ್ವಲ್ಪ ಮೊತ್ತವನ್ನು ಉಳಿತಾಯ (Savings) ಮಾಡಬೇಕು ಎಂದು ಬಯಸುತ್ತಾರೆ. ಉಳಿತಾಯ ಮಾಡುವುದಕ್ಕೆ ಒಳ್ಳೆಯ ಯೋಜನೆಗಳನ್ನು ಹುಡುಕುತ್ತಾರೆ.

ನಾವು ಸಂಪಾದನೆ ಮಾಡುವ ಹಣವನ್ನು ಉಳಿಸಿದರೆ, ಮುಂದಿನ ಜೀವನಕ್ಕೆ ಸಹಾಯ ಆಗುತ್ತದೆ. ಬದುಕಿನ ದಾರಿ ಸುಲಭವು ಆಗುತ್ತದೆ. ಹಣ ಉಳಿತಾಯಕ್ಕೆ ಬ್ಯಾಂಕ್ ಯೋಜನೆಗಳು (Bank Scheme) ಒಳ್ಳೆಯದು ಹಾಗೂ ಸೇಫ್ ಎನ್ನುವುದು ಹಲವರ ಅಭಿಪ್ರಾಯ.

ಒಂದೇ ಫೋನ್ ನಂಬರ್‌ ಎಷ್ಟು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಬಹುದು? ಇಲ್ಲಿದೆ ಬಿಗ್ ಅಪ್ಡೇಟ್

ಎಸ್‌ಬಿಐ ಬ್ಯಾಂಕ್ ಅಕೌಂಟ್ ಇರುವ ಗ್ರಾಹಕರಿಗೆ ಗುಡ್ ನ್ಯೂಸ್, ವಿಶೇಷ FD ಯೋಜನೆ ಗಡುವು ವಿಸ್ತರಣೆ

ಹೌದು, ಉಳಿತಾಯ ಮಾಡುವುದಕ್ಕಾಗಿ ಗೊತ್ತಿಲ್ಲದ ಎಲ್ಲೋ ಇನ್ವೆಸ್ಟ್ ಮಾಡಿ, ತೊಂದರೆ ಮಾಡಿಕೊಳ್ಳುವುದಕ್ಕಿಂತ ಸರ್ಕಾರದ ಮಾನ್ಯತೆ ಹೊಂದಿರುವ ಬ್ಯಾಂಕ್ ಗಳಲ್ಲಿ ಹೂಡಿಕೆ ಮಾಡಿ, ಲಾಭ ಪಡೆಯುವುದು ಒಳ್ಳೆಯದು.

ಬ್ಯಾಂಕ್ ನಲ್ಲಿ ಲಭ್ಯವಿರುವ FD ಯೋಜನೆಗಳು ಉಳಿತಾಯ ಮಾಡಿ ಒಳ್ಳೆಯ ಲಾಭ ಪಡೆಯುವುದಕ್ಕೆ ಉತ್ತಮ ಆಯ್ಕೆ ಆಗಿದೆ. ಬಹಳಷ್ಟು ಬ್ಯಾಂಕ್ ಗಳಲ್ಲಿ FD ಯೋಜನೆಗಳು ಲಭ್ಯವಿದೆ. ಆದರೆ ಸರ್ಕಾರದ ಮಾನ್ಯತೆ ಇರುವ SBI Bank ಹೂಡಿಕೆಗೆ ಒಳ್ಳೆಯ ಆಯ್ಕೆ..

10ನೇ ತರಗತಿ ಪಾಸ್ ಆದ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾಧನ್ ಸ್ಕಾಲರ್ಶಿಪ್! ಇಂದೇ ಅರ್ಜಿ ಸಲ್ಲಿಸಿ

Fixed DepositSBI ಫಿಕ್ಸೆಡ್ ಡೆಪಾಸಿಟ್ ಯೋಜನೆ

ಹೌದು, ಬಹಳಷ್ಟು ವರ್ಷಗಳಿಂದ ಗ್ರಾಹಕರ ನಂಬಿಕೆ ಗಳಿಸಿ, ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ನೀಡುತ್ತಾ ಬಂದಿರುವ ಸಂಸ್ಥೆ SBI. ಇದೀಗ SBI ನಲ್ಲಿ ಉತ್ತಮವಾದ Fixed Deposit ಯೋಜನೆಯೊಂದನ್ನು ತಂದಿದ್ದು, ಗ್ರಾಹಕರಿಗೆ ಒಳ್ಳೆಯ ಲಾಭ ನೀಡುವಂಥ ಯೋಜನೆ ಇದಾಗಿದೆ. ಹಾಗಿದ್ದಲ್ಲಿ ಈ ಯೋಜನೆಯ ಲಾಭಗಳೇನು? ಇದರ ಬಡ್ಡಿದರವೆಷ್ಟು? ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ

ಇಷ್ಟು ಮೊತ್ತ ಹೂಡಿಕೆ ಮಾಡಿ

State Bank Of IndiaSBI ನ ಈ ಹೂಡಿಕೆಯ FD ಯೋಜನೆಯಲ್ಲಿ ನಿಮಗೆ 6.9% ಬಡ್ಡಿ ಸಿಗುತ್ತದೆ. ಇದರಲ್ಲಿ ನೀವು ಒಂದು ವರ್ಷದ ಅವಧಿಗೆ 5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ₹35,409 ರೂಪಾಯಿ ಬಡ್ಡಿ ಮೊತ್ತ ಸಿಗುತ್ತದೆ.

ಇನ್ನು ಎರಡು ವರ್ಷಗಳ ಅವಧಿಗೆ 5 ಲಕ್ಷ ಹೂಡಿಕೆ ಮಾಡಿದರೆ, ₹74,441 ರೂಪಾಯಿ ಬಡ್ಡಿಮೊತ್ತ ಸಿಗುತ್ತದೆ. ಇದು ಉತ್ತಮವಾರ ಬಡ್ಡಿಮೊತ್ತ ಆಗಿರುವ ಕಾರಣ ಹೂಡಿಕೆ ಮಾಡುವುದಕ್ಕೆ ಒಳ್ಳೆಯ ಆಯ್ಕೆ ಆಗಿದೆ.

ಹೀಗೆ ಮಾಡಿ ಸಾಕು, ನಿಮ್ಮ ಕ್ರೆಡಿಟ್ ಸ್ಕೋರ್ 800 ದಾಟುವುದು ಖಚಿತ! ಈ ಸರಳ ಸಲಹೆಗಳನ್ನು ಅನುಸರಿಸಿ

ಈ ಯೋಜನೆಯಲ್ಲಿರುವ ಮತ್ತೊಂದು ಗುಡ್ ನ್ಯೂಸ್ ಏನು ಎಂದರೆ, 5 ಲಕ್ಷ ರೂಪಾಯಿಗಳನ್ನು 5 ವರ್ಷಗಳ ಕಾಲಕ್ಕೆ ಒಂದೇ ಪ್ರೀಮಿಯಂ ನಲ್ಲಿ ಹೂಡಿಕೆ ಮಾಡಿದರೆ, 7.5% ಬಡ್ಡಿದರ ಸಿಗುತ್ತದೆ. ಅಂದರೆ 5 ವರ್ಷಗಳ FD ಅವಧಿ ಮುಕ್ತಾಯವಾದ ನಂತರ ₹2,24,974 ರೂಪಾಯಿ ನಿಮಗೆ ಬಡ್ಡಿ ಹಣ ಸಿಗುತ್ತದೆ.

5 ವರ್ಷಕ್ಕೆ, 5 ಲಕ್ಷ ಹೂಡಿಕೆ ಮಾಡಿದರೆ, ಮೆಚ್ಯುರಿಟಿ ಅವಧಿಯ ನಂತರ 7 ಲಕ್ಷಕ್ಕಿಂತ ಹೆಚ್ಚಿನ ಹಣ ನಿಮ್ಮದಾಗುತ್ತದೆ. ಹೂಡಿಕೆಗೆ ಇದು ಉತ್ತಮವಾದ ಆಯ್ಕೆ ಆಗಿದ್ದು, ನಿಮಗೆ ಆಸಕ್ತಿ ಇದ್ದರೆ ನಿಮ್ಮ ಹತ್ತಿರದ SBI ಬ್ಯಾಂಕ್ ಬ್ರಾಂಚ್ ಗೆ ಹೋಗಿ ಪೂರ್ತಿ ಮಾಹಿತಿ ಪಡೆಯಬಹುದು.

Do you know how much interest you get for fixed deposit in State Bank of India

Related Stories