ಗಂಡನ ಆಸ್ತಿಯಲ್ಲಿ ಅರ್ಧ ಪಾಲು ಹೆಂಡತಿಗೆ ಸಿಗುತ್ತಾ? ಹೊಸ ನಿಯಮ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಗಂಡನ ಆಸ್ತಿ ಮೇಲೆ (husband's property) ಹೆಂಡತಿಗೆ ಎಷ್ಟು ಹಕ್ಕಿರುತ್ತದೆ? ಗಂಡನ 50% ಆಸ್ತಿಯನ್ನು ಹೆಂಡತಿ ಪಡೆಯಬಹುದಾ? ಕಾನೂನು ಹೇಳೋದೇನು?
Property Rules : ಕುಟುಂಬಗಳಲ್ಲಿ ಎಷ್ಟೇ ಹೊಂದಾಣಿಕೆ ಪ್ರೀತಿ ಇದ್ದರು ಸಹ ಆಸ್ತಿ ವಿಚಾರ ಬಂದರೆ ಅಲ್ಲಿ ಯಾವುದೇ ಸಂಬಂಧ ಉಳಿಯುವುದಿಲ್ಲ. ಭಿನ್ನಾಭಿಪ್ರಾಯಗಳು ಜಗಳಗಳು ಶುರುವಾಗುತ್ತದೆ. ಅಣ್ಣ ತಮ್ಮಂದಿರ ನಡುವೇ, ಗಂಡ ಹೆಂಡತಿಯ ನಡುವೆ ವೈಮನಸ್ಸು ವೈಷಮ್ಯ ಶುರುವಾಗುತ್ತದೆ. ಒಂದು ಕುಟುಂಬದಲ್ಲಿ ಇಂಥ ಸಮಸ್ಯೆಗಳು ಬರಬಾರದು ಎಂದರೆ ಆಸ್ತಿಗೆ ಸಂಬಂಧಿಸಿದ ಹಾಗೆ ಇರುವ ನಿಯಮಗಳನ್ನು ಮೊದಲು ತಿಳಿದುಕೊಳ್ಳಬೇಕು. ಆಗ ಇಂಥ ಸಮಸ್ಯೆಗಳು ಆಗುವುದಿಲ್ಲ.
ಇಂತಹ ಮಹಿಳೆಯರಿಗೆ ಸರ್ಕಾರದಿಂದಲೇ ಸಿಗಲಿದೆ ಉಚಿತ ಹೊಲಿಗೆ ಯಂತ್ರ! ಇಂದೇ ಅರ್ಜಿ ಸಲ್ಲಿಸಿ
ಒಂದು ಮನೆ ಒಡೆಯಲು ಕಾರಣ ಆಸ್ತಿ ಸಮಸ್ಯೆಗಳು. ಇನ್ನು ನಮ್ಮ ದೇಶದಲ್ಲಿ ಆಸ್ತಿಗೆ ಸಂಬಂಧಿಸಿದ ಹಾಗೆ ಅದರದ್ದೇ ಆದ ಕಾನೂನು ಇದೆ, ಆಗಾಗ ಕಾನೂನಿನಲ್ಲಿ ತಿದ್ದುಪಡಿ ಆಗುತ್ತಲು ಇರುತ್ತದೆ. ಹಾಗಾಗಿ ಆಸ್ತಿ ಬಗ್ಗೆ ಇರುವ ಕಾನೂನನ್ನು ತಿಳಿದುಕೊಂಡು ಅದರ ಪ್ರಕಾರ ರೂಲ್ಸ್ ಫಾಲೋ ಮಾಡಿದರೆ ಕುಟುಂಬಗಳಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಹಾಗಿದ್ದಲ್ಲಿ ಗಂಡನ ಆಸ್ತಿ ಮೇಲೆ (husband’s property) ಹೆಂಡತಿಗೆ ಎಷ್ಟು ಹಕ್ಕಿರುತ್ತದೆ? ಗಂಡನ 50% ಆಸ್ತಿಯನ್ನು ಹೆಂಡತಿ ಪಡೆಯಬಹುದಾ? ಕಾನೂನು ಹೇಳೋದೇನು?
ಕಾನೂನು ಹೇಳೋದೇನು?
ಆಸ್ತಿ ವಿಚಾರಕ್ಕೆ ಬಂದರೆ ಒಂದು ಮನೆಯಲ್ಲಿ ಗಂಡು ಮಕ್ಕಳಿಗೆ ಆಸ್ತಿ ಮೇಲೆ (Property Rights) ಎಷ್ಟು ಹಕ್ಕಿದೆಯೋ ಹೆಣ್ಣುಮಕ್ಕಳಿಗೂ ಕೂಡ ಅಷ್ಟೇ ಹಕ್ಕಿರುತ್ತದೆ. ಆಸ್ತಿ ಪೂರ್ವಿಕರ ಆಸ್ತಿ ಆಗಿದ್ದು, ಜೊತೆಗೆ ಅನುವಂಶಿಯವಾಗಿ ಪಡೆದಿರುವ ಆಸ್ತಿ ಆಗಿದ್ದರೆ, ಅದರ ಮೇಲೆ ಹೆಣ್ಣುಮಗಳಿಗೂ ಹಕ್ಕು ಇರುತ್ತದೆ. ಅವರು ಕೂಡ ಆಸ್ತಿಯಲ್ಲಿ ಪಾಲು ಪಡೆಯುತ್ತಾರೆ. ಗಂಡುಮಕ್ಕಳಿಗೆ ಇರುವಷ್ಟೇ ಸಮಾನ ಹಕ್ಕು ಸಿಗುತ್ತದೆ. ಆದರೆ ಗಂಡನ ಆಸ್ತಿಯಲ್ಲಿ ಹೆಂಡತಿಗೆ ಎಷ್ಟು ಹಕ್ಕು ಇರುತ್ತದೆ?
6 ರಿಂದ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್! ಸರ್ಕಾರದ ಯೋಜನೆಗೆ ಅರ್ಜಿ ಹಾಕಿ
ಹೆಂಡತಿಗೆ ಗಂಡನ ಆಸ್ತಿ ಮೇಲಿನ ಹಕ್ಕು?
ಒಂದು ವೇಳೆ ಗಂಡ ತಾನೇ ಸ್ವಂತ ಸಂಪಾದನೆ ಮಾಡಿರುವ ಸ್ವಯಾರ್ಜಿತ ಆಸ್ತಿ ಆಗಿದ್ದರು ಸಹ ಹೆಂಡತಿಗೆ ಸಂಪೂರ್ಣ ಹಕ್ಕು ಬರುವುದಿಲ್ಲ. ಗಂಡ ತನ್ನ ಆಸ್ತಿಯನ್ನು ತಂದೆ, ತಾಯಿ, ಹೆಂಡತಿ, ಮಕ್ಕಳು ಯಾರಿಗಾದರು ಕೊಡಬಹುದು. ಹೆಂಡತಿ ಹೆಸರಿಗೆ ವಿಲ್ ಮಾಡಿಸಿದರೆ ಮಾತ್ರ ಆ ಆಸ್ತಿ ಹೆಂಡತಿಗೆ ಸಿಗುತ್ತದೆ. ಇನ್ನು ಪಿತ್ರಾರ್ಜಿತ ಆಸ್ತಿಯಾದರೆ ಹೆಂಡತಿಗೆ ಅದರ ಮೇಲೆ ಹಕ್ಕು ಬರುವುದೇ ಇಲ್ಲ. ಪೂರ್ತಿ ಹಕ್ಕು ಮಕ್ಕಳಿಗೆ ಸೇರುತ್ತದೆ.
ಈಗಿನ ಕಾಲದಲ್ಲಿ ಗಂಡ ಹೆಂಡತಿ ಕಾನೂನಿನ ಮೂಲಕ ದೂರವಾಗಿ ವಿಚ್ಛೇದನ ಪಡೆಯುತ್ತಾರೆ. ಹಾಗೆ ಆದಾಗ ಕೂಡ ಯಾವುದೇ ಪತ್ನಿಗೆ ಗಂಡನ ಆಸ್ತಿ ಸಿಗುವುದಿಲ್ಲ. ಆದರೆ ಆಕೆಗೆ ಮಗು ಇದ್ದರೆ, ಆ ಮಗುವಿಗೆ ಗಂಡನ ಆಸ್ತಿಯಲ್ಲಿ ಪಾಲು ಸಿಗುತ್ತದೆ. ಪತ್ನಿಗೆ ಗಂಡನ ಕಡೆಯಿಂದ ಜೀವನಾಂಶ ಸಿಗಬಹುದೇ ಹೊರತು ಆಸ್ತಿಯ ಮೇಲೆ ಹಕ್ಕು ಬರುವುದಿಲ್ಲ.
ಕೇವಲ ₹800 ರೂಪಾಯಿ ಬಂಡವಾಳ ಹಾಕಿ ಈ ಬ್ಯುಸಿನೆಸ್ ಶುರು ಮಾಡಿ, ದಿನಕ್ಕೆ ₹1000 ಲಾಭ ಪಕ್ಕ!
ಒಂದು ಹೆಂಡತಿಗೆ ಗಂಡನ ಆಸ್ತಿ ಮೇಲೆ ಹಕ್ಕು ಇರುವುದು ಗಂಡ ತನ್ನ ಆಸ್ತಿಯನ್ನು ಆಕೆಗೆ ಬರೆದುಕೊಟ್ಟರೆ ಮಾತ್ರ. ಇಲ್ಲದಿದ್ದರೆ ಹಕ್ಕು ಇರುವುದಿಲ್ಲ. ಒಂದು ವೇಳೆ ಗಂಡ ಹೆಂಡತಿಯ ಹೆಸರನ್ನು ಬೇಕೆಂದೇ ಆಸ್ತಿಯ ಹಕ್ಕಿನಿಂದ ತೆಗೆದು ಹಾಕಿದರೆ, ಆಗ ಹೆಂಡತಿಗೆ ಹಕ್ಕು ಬರುವುದಿಲ್ಲ. ಹಾಗೆಯೇ ಪಿತ್ರಾರ್ಜಿತ ಅಸ್ತಿಗಳಲ್ಲಿ ಮಕ್ಕಳಿಗೆ ಮಾತ್ರ ಹಕ್ಕು ಬರುತ್ತದೆ ಹೊರತು ಹೆಂಡತಿಗೆ ಹಕ್ಕು ಇರುವುದಿಲ್ಲ. ಗಂಡನ ಸ್ವಯಾರ್ಜಿತ ಆಸ್ತಿಯಲ್ಲಿ ಕೂಡ ಆತನಿಗೆ ಸಮ್ಮತಿ ಇದ್ದರೆ ಮಾತ್ರ ಹೆಂಡತಿಯ ಹೆಸರಿಗೆ ಆಸ್ತಿಯನ್ನು ಬರೆಯಬಹುದು ಅಥವಾ ಪಾಲು ಕೊಡಬಹುದು. ಆದರೆ ಆಕೆಗೆ ಯಾವುದೇ ಹಕ್ಕು ಇರುವುದಿಲ್ಲ.
Does the wife get half of the husband’s property, know the details