ಕೇವಲ ₹800 ರೂಪಾಯಿ ಬಂಡವಾಳ ಹಾಕಿ ಈ ಬ್ಯುಸಿನೆಸ್ ಶುರು ಮಾಡಿ, ದಿನಕ್ಕೆ ₹1000 ಲಾಭ ಪಕ್ಕ!
ಹಾಗಲಕಾಯಿ ಚಿಪ್ಸ್ ಬ್ಯುಸಿನೆಸ್ (Chips Making Business) ಅನ್ನು ಕಡಿಮೆ ಹೂಡಿಕೆ ಇಂದ ಶುರು ಮಾಡಬಹುದು. ಬರೀ 850 ರೂಪಾಯಿ ಖರ್ಚಿನಲ್ಲಿ ಯಂತ್ರವನ್ನು ಖರೀದಿಸಿದರೆ ಸಾಕು
Own Business : ಈಗಾಗಲೇ ಮಳೆಗಾಲ ಶುರುವಾಗಿದೆ, ಈ ವೇಳೆ ಹೊರಗಡೆ ಹೋಗಿ ಕೆಲಸ ಮಾಡುವುದು ಕಷ್ಟವೇ. ಆದರೆ, ಮನೆಯಲ್ಲೆ ಕುಳಿತು ಮಾಡುವಂತಹ ಒಂದು ಬ್ಯುಸಿನೆಸ್ ಇದೆ ಅಂದರೆ ಅದನ್ನು ಸುಲಭವಾಗಿ ನಿರ್ವಹಿಸಬಹುದು. ಒಂದು ವೇಳೆ ನಿಮಗೂ ಇಂಥ ಬ್ಯುಸಿನೆಸ್ ನಲ್ಲಿ ಆಸಕ್ತಿ ಇದ್ದರೆ, ನೀವು ಮನೆಯಲ್ಲೇ ಕುಳಿತು ಮಾಡಬಹುದಾದ ಒಂದು ಬ್ಯುಸಿನೆಸ್ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ…
ಮಳೆಗಾಲದಲ್ಲಿ ಈ ಬ್ಯುಸಿನೆಸ್ ಶುರು ಮಾಡಿದರೆ, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭವನ್ನು ಗಳಿಸಲು ಸಾಧ್ಯವಿದೆ. ಮಳೆಗಾಲದಲ್ಲಿ ಎಲ್ಲರೂ ಹೆಚ್ಚಾಗಿ ಚಿಪ್ಸ್ ತಿನ್ನಲು ಬಯಸುತ್ತಾರೆ. ಹಾಗಾಗಿ ಹಾಗಲಕಾಯಿ ಚಿಪ್ಸ್ ಗಳಿಗೆ ಬೇಡಿಕೆ ಜಾಸ್ತಿ ಇರುತ್ತದೆ.
ಬೇಡಿಕೆ ಇರುವಂಥ ವ್ಯಾಪಾರ ಶುರು ಮಾಡಿದರೆ, ಒಳ್ಳೆಯ ಲಾಭ ಪಡೆಯಬಹುದು. ಈ ಬ್ಯುಸಿನೆಸ್ ಅನ್ನು ಕೇವಲ 800 ರೂಪಾಯಿ ಹೂಡಿಕೆ ಮಾಡುವ ಮೂಲಕ ಶುರು ಮಾಡಿ ಪ್ರತಿದಿನ 1000 ರೂಪಾಯಿ ವರೆಗು ಲಾಭ (Profit) ಪಡೆಯಬಹುದು.
ಬಿಪಿಎಲ್ ರೇಷನ್ ಕಾರ್ಡ್ ಇದ್ರೆ ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್! ಅರ್ಜಿ ಸಲ್ಲಿಸಿ
ಬ್ಯುಸಿನೆಸ್ ಶುರು ಮಾಡಲು ಎಷ್ಟು ಹಣ ಬೇಕು?
ಹಾಗಲಕಾಯಿ ಚಿಪ್ಸ್ ಬ್ಯುಸಿನೆಸ್ (Chips Making Business) ಅನ್ನು ಕಡಿಮೆ ಹೂಡಿಕೆ ಇಂದ ಶುರು ಮಾಡಬಹುದು. ಬರೀ 850 ರೂಪಾಯಿ ಖರ್ಚಿನಲ್ಲಿ ಯಂತ್ರವನ್ನು ಖರೀದಿಸಿದರೆ ಸಾಕು, ಈ ಬ್ಯುಸಿನೆಸ್ ಶುರು ಮಾಡಬಹುದು. ಇದನ್ನು ಬಿಟ್ಟು, ಕಚ್ಚಾ ವಸ್ತುಗಳಿಗೆ ಸ್ವಲ್ಪ ಮೊತ್ತ ಬೇಕಾಗುತ್ತದೆ.. ಪ್ರಾರಂಭದಲ್ಲಿ, 100 ರಿಂದ 200 ರೂಪಾಯಿಗಳ ಮೌಲ್ಯದ ಕಚ್ಚಾ ವಸ್ತುಗಳನ್ನು ಖರೀದಿ ಮಾಡಬೇಕಾಗುತ್ತದೆ. ಹಾಗಲಕಾಯಿ ಚಿಪ್ಸ್ ಮಾಡುವ ಆನ್ಲೈನ್ ನಲ್ಲಿ ಯಂತ್ರವನ್ನು ಸುಲಭವಾಗಿ ಖರೀದಿಸಬಹುದು.
ಬ್ಯಾಂಕ್ ಗ್ರಾಹಕರಿಗೆ ಬಿಗ್ ಅಲರ್ಟ್, ಜೂನ್ 17 ರಂದು ಬ್ಯಾಂಕ್ ಗಳು ಬಂದ್! ಕಾರಣ ಇಲ್ಲಿದೆ ತಿಳಿಯಿರಿ
ಚಿಪ್ಸ್ ಗೆ ಬೇಕಾದ ಹಾಗಾಲಕಾಯಿಯನ್ನು ಒಂದು ಟೇಬಲ್ ಮೇಲೆ ಇಟ್ಟು ಸುಲಭವಾಗಿ ಕಟ್ ಮಾಡಬಹುದು. ಈ ಮಿಷನ್ ಗಾಗಿ ಹೆಚ್ಚು ವಿದ್ಯುತ್ ಅಗತ್ಯವಿಲ್ಲ, ಏಕೆಂದರೆ ಈ ಯಂತ್ರ ವಿದ್ಯುತ್ ಇಲ್ಲದೆ ಕೆಲಸ ಮಾಡುತ್ತದೆ. ಈಗ, ಫ್ರೆಶ್ ಹಾಗೂ ಬಿಸಿ ಚಿಪ್ಸ್ ತಿನ್ನುವ ಜನರ ಸಂಖ್ಯೆ ಜಾಸ್ತಿ ಇದೆ. ನೀವು ಒಳ್ಳೆಯ ಕ್ವಾಲಿಟಿ ಮತ್ತು ಟೇಸ್ಟ್ ಇರುವ ಚಿಪ್ಸ್ ತಯಾರಿಸಿದರೆ, ಚಿಪ್ಸ್ ಗಳಿಗೆ ಬೇಡಿಕೆ ಹೆಚ್ಚಾಗುತ್ತದೆ ಮತ್ತು ಗ್ರಾಹಕರಿಗೆ ನಿಮ್ಮ ಪ್ರಾಡಕ್ಟ್ ಇಷ್ಟವಾಗುತ್ತದೆ.
ಇದರಿಂದ ಸಿಗುವ ಲಾಭ
ಈ ಚಿಪ್ಸ್ ಬ್ಯುಸಿನೆಸ್ ಅತೀ ಸರಳವಾಗಿ ಒಂದು ಸಣ್ಣ ಗಾಡಿಯ ಮೂಲಕ ಅಥವಾ ಮನೆಯ ಹತ್ತಿರ ಒಂದು ಸಣ್ಣ ಅಂಗಡಿ ಇಟ್ಟುಕೊಂಡು ಶುರು ಮಾಡಬಹುದು. ಹತ್ತಿರ ಇರುವ ಇನ್ನು ಕೆಲವು ಅಂಗಡಿಯವರ ಜೊತೆಗೆ ಒಪ್ಪಂದ ಮಾಡಿಕೊಂಡರೆ, ನಿಮ್ಮ ವ್ಯಾಪಾರವು ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುತ್ತದೆ ಮತ್ತು ಬೇಗ ಜನಪ್ರಿಯತೆ ಪಡೆಯುತ್ತದೆ.
ಲಕ್ಷಾಂತರ ಗ್ರಾಹಕರಿಗೆ ರಾತ್ರೋ-ರಾತ್ರಿ ಶಾಕ್ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ! ಏನು ಗೊತ್ತಾ?
ಹಾಗಲಕಾಯಿ ಚಿಪ್ಸ್ ಬ್ಯುಸಿನೆಸ್ ನಲ್ಲಿ ನಿಮ್ಮ ಖರ್ಚಿಗಿಂತ 7 ಪಟ್ಟು ಲಾಭ ಬರುತ್ತದೆ. ಒಂದು ದಿನಕ್ಕೆ 10 ಕೆಜಿ ಹಾಗಲಕಾಯಿ ಚಿಪ್ಸ್ ತಯಾರಿಸಿ ಅವುಗಳನ್ನು ಮಾರಿದರೆ, 1000 ರೂಪಾಯಿಗಳನ್ನು ಸುಲಭವಾಗಿ ಪ್ರತಿದಿನ ಗಳಿಸಬಹುದು. ಕಡಿಮೆ ವೆಚ್ಚದಲ್ಲಿ ಉತ್ತಮ ಬ್ಯುಸಿನೆಸ್ ಹುಡುಕುತ್ತಿರುವವರಿಗೆ, ಹಾಗಲಕಾಯಿ ಚಿಪ್ಸ್ ಬ್ಯುಸಿನೆಸ್ (Chips Business) ಒಳ್ಳೆಯ ಆಯ್ಕೆ ಆಗಿದೆ.
Start this business with an investment of just Rupees 800 and earn Rupees 1000 a day