ಮನೆಯಲ್ಲಿಯೇ ಕುಳಿತು 50 ಸಾವಿರದಿಂದ 1 ಲಕ್ಷ ರೂಪಾಯಿ ಆದಾಯ ಗಳಿಸಿ; ಕೈತುಂಬಾ ಹಣ
ಮನೆಯಲ್ಲಿ ಕುಳಿತು ಈ ಕೆಲಸ ಮಾಡಿ ತಿಂಗಳಿಗೆ 50 ರಿಂದ ಒಂದು ಲಕ್ಷ ರೂಪಾಯಿ ಆದಾಯ ಗಳಿಸಿ
ನಿಮಗೆ ಮನೆಯಲ್ಲಿ ಖಾಲಿ ಕುಳಿತು ಬೋರ್ ಆಗಿದೆಯಾ? ಇನ್ನಷ್ಟು ಹಣ ಸಂಪಾದನೆ ಮಾಡಬೇಕು ಎನ್ನುವ ಅಭಿಲಾಷೆ ಇದೆಯಾ? 9 to 5 job ಮಾಡಿ ಬೇಸರ ಆಗಿದೆಯಾ? ಹಾಗಾದ್ರೆ ತಡ ಮಾಡಬೇಡಿ ತಕ್ಷಣ ಈ ಬಿಸಿನೆಸ್ (own business) ಆರಂಭಿಸಿ.
ಹೌದು, ಯಾವುದೇ ಸಂದರ್ಭದಲ್ಲಿಯೂ ಬೇಡಿಕೆ ಕಡಿಮೆ ಆಗದೆ ಇರುವಂತಹ ಒಂದು ಉತ್ತಮ ಬಿಸಿನೆಸ್ ಐಡಿಯಾ (business idea) ವನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಈ ಬಿಸಿನೆಸ್ ನೀವು ಆರಂಭಿಸಿದ್ರೆ ಸುಲಭವಾಗಿ 50 ರಿಂದ ಒಂದು ಲಕ್ಷ ರೂಪಾಯಿಗಳವರೆಗೆ ಆದಾಯವನ್ನು ಗಳಿಸಬಹುದು. ಹಾಗಾದ್ರೆ ಆ ಬಿಸಿನೆಸ್ ಯಾವುದು ಹೇಗೆ ಮಾಡುವುದು ತಿಳಿದುಕೊಳ್ಳೋಣ ಬನ್ನಿ!
ನಿಮ್ಮ ಮಗಳ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಿ, ಬೆಸ್ಟ್ ಪೋಸ್ಟ್ ಆಫೀಸ್ ಸ್ಕೀಮ್
ಮನೆಯಲ್ಲಿಯೇ ಕುಳಿತು ತಯಾರಿಸಿ ಪೇಪರ್ ಪ್ಲೇಟ್! (Paper plate making business)
ಹಳ್ಳಿ ಇರುವುದು ಅಥವಾ ನಗರ ಪ್ರದೇಶಗಳ ಇರಬಹುದು, ಯಾವ ಋತುವಿನಲ್ಲಿಯೂ ಸಮಾರಂಭ ಇಲ್ಲ ಎನ್ನುವಂತಿಲ್ಲ, ಮದುವೆ ಮತ್ತಿತರ ಸಮಾರಂಭಗಳು ಸೇರಿದಂತೆ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳು ನಡೆಯುತ್ತಲೆ ಇರುತ್ತವೆ. ಇಂತಹ ಸಭೆ ಸಮಾರಂಭಗಳಲ್ಲಿ ಜನರು ಸೇರುವುದು ಸಹಜ. ಹಾಗೆಯೇ ಇಂತಹ ಸಂದರ್ಭದಲ್ಲಿ ಪೇಪರ್ ಪ್ಲೇಟ್ ಬಳಸುವುದು ಕೂಡ ಅಷ್ಟೇ ನಿಜ, ಇದನ್ನೇ ನೀವು ಬಂಡವಾಳವಾಗಿಸಿಕೊಂಡು ಪೇಪರ್ ಪ್ಲೇಟ್ ಬಿಸಿನೆಸ್ ಆರಂಭಿಸಬಹುದು ನೋಡಿ!
ಪೇಪರ್ ಪ್ಲೇಟ್ ಬಿಸಿನೆಸ್ ಮಾಡಲು ನಿಮಗೆ ಪೇಪರ್ ಪ್ಲೇಟ್ ಕಟ್ಟಿಂಗ್ ಮಷೀನ್ (paper cutting machine);ಬೇಕಾಗುತ್ತದೆ. ಇದಕ್ಕೆ ನೀವು ಮನೆಯ ಕರೆಂಟ್ ಬಳಸಿಕ್ಕೊಳ್ಳಬಹುದು. ವಿಶೇಷ ಪರವಾನಿಗೆ ಪಡೆದುಕೊಳ್ಳುವ ಅಗತ್ಯ ಇರುವುದಿಲ್ಲ. ಸಣ್ಣ ಪ್ರಮಾಣದಲ್ಲಿ ಈ ಉದ್ಯಮ ಆರಂಭಿಸುವುದಾದರೆ ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ರಾ – ಮಟೀರಿಯಲ್ ಖರೀದಿಸಬಹುದು.
ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ, ಹೇಗಿದೆ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ; ಇಲ್ಲಿದೆ ಡೀಟೇಲ್ಸ್
ಮನೆಯಲ್ಲಿ ಕುಳಿತು ದಿನದ ಎರಡು ಗಂಟೆ ನೀವು ಪೇಪರ್ ಪ್ಲೇಟ್ ತಯಾರಿಸಿದ್ರು ಸಾಕು ಒಂದು ಬಾರಿ ಎಂಟರಿಂದ ಒಂಬತ್ತು ಪೇಪರ್ ಪ್ಲೇಟ್ ಅನ್ನು ಮಷೀನ್ ತಯಾರಿಸುತ್ತದೆ. ಇದರಲ್ಲಿ ಸೈಜ್ ಬಹಳ ಮುಖ್ಯವಾಗಿರುತ್ತದೆ. ನೀವು ಯಾವ ಸೈಜ್ ನಲ್ಲಿ ಪ್ಲೇಟ್ ಬೇಕು ಅದನ್ನ ತಯಾರು ಮಾಡಬಹುದು.
ನೀವು ತಯಾರಿಸಿದ ಪ್ಲೇಟನ್ನು ನೇರವಾಗಿ ಅಗತ್ಯ ಇರುವವರಿಗೆ ಮಾರಾಟ ಮಾಡಬಹುದು ಅಥವಾ ಆನ್ಲೈನ್ ಮೂಲಕ ಮಾರ್ಕೆಟಿಂಗ್ ಮಾಡಿ ಮಾರಾಟ ಮಾಡಲು ಕೂಡ ಅವಕಾಶ ಇದೆ.
ಸ್ವಂತ ವ್ಯಾಪಾರ ಮಾಡುವ ಮಹಿಳೆಯರಿಗೆ ಸಿಗಲಿದೆ 10 ಲಕ್ಷ ರೂಪಾಯಿಗಳ ಸಾಲ!
ಮಶಿನ್ ಎಲ್ಲಿ ಖರೀದಿಸಬಹುದು?
ಹುಬ್ಬಳ್ಳಿಯ ಅನ್ನಪೂರ್ಣ ಎಂಟರ್ಪ್ರೈಸಸ್ ಎನ್ನುವರು ಪೇಪರ್ ಪ್ಲೇಟ್ ತಯಾರಿಸುವ ಮಷೀನ್ ಕೊಡುತ್ತಾರೆ. ನೀವು ಅವರ ಬಳಿ ನಿಮಗೆ ಅನುಕೂಲಕ್ಕೆ ತಕ್ಕ ಹಾಗೆ ಮಷೀನ್ ಖರೀದಿ ಮಾಡಬಹುದು. ಮಷೀನ್ ಬಳಕೆಗೆ ಅವರೇ ತರಬೇತಿಯನ್ನು ಕೂಡ ನೀಡುತ್ತಾರೆ. ನಿಮ್ಮ ಮನೆಗೆ ಬಂದು ಮಷೀನ್ ಸೆಟ್ ಮಾಡಿ ಕೊಡುತ್ತಾರೆ.
ಮಷೀನ್ ಖರೀದಿಗಾಗಿ ನೇರವಾಗಿ ಇವರನ್ನು ಕಾಂಟಾಕ್ಟ್ ಮಾಡಬಹುದು. ಮೊಬೈಲ್ ಸಂಖ್ಯೆ 8951132783 / 7204465712
ಹಾಗಾದ್ರೆ ಇನ್ಯಾಕೆ ತಡ, ಸುಮ್ಮನೆ ಮನೆಯಲ್ಲಿ ಕುಳಿತು ಟೈಮ್ ವೇಸ್ಟ್ ಮಾಡುವ ಬದಲು ಅಥವಾ ನಿಮ್ಮ ದುಡಿಮೆಯ ಜೊತೆಗೆ ಇನ್ನೊಂದಷ್ಟು ಹಣ ಸಂಪಾದನೆ ಮಾಡಬೇಕು ಎಂದು ಬಯಸಿದರೆ ಖಂಡಿತವಾಗಿಯೂ ಆರಂಭಿಸಿ ಪ್ರತಿ ತಿಂಗಳು ಅತಿ ಹೆಚ್ಚಿನ ಲಾಭವನ್ನು ಗಳಿಸಿ.
ಬ್ಯಾಂಕ್ ಅಕೌಂಟ್, ಗ್ಯಾಸ್ ಸಿಲಿಂಡರ್ ಸೇರಿದಂತೆ ಫೆಬ್ರವರಿ 1ರಿಂದ ಹೊಸ ರೂಲ್ಸ್!
Earn 50 thousand to 1 lakh rupees income by work from Home