ಈ ನೀಲಿ ಬಣ್ಣದ ಮೊಟ್ಟೆ ಇಡೋ ಕೋಳಿ ಸಾಕಾಣಿಕೆ ಮಾಡಿದ್ರೆ ವರ್ಷಪೂರ್ತಿ ಲಕ್ಷಾಂತರ ಆದಾಯ
ಗ್ರಾಮೀಣ (village) ಭಾಗದಲ್ಲಿ ಕೋಳಿ ಫಾರ್ಮ (poultry farming) ಅಥವಾ ಕೋಳಿ ಸಾಕಾಣಿಕೆಯನ್ನು ನೀವು ನೋಡಿರುತ್ತೀರಿ, ಇತ್ತೀಚೆಗೆ ಫಾರಂ ಕೋಳಿಗಿಂತಲೂ ನಾಟಿ ಕೋಳಿಗೆ ಹೆಚ್ಚಿನ ಬೆಲೆ ಕೂಡ ಇದೆ.
ಸಾಮಾನ್ಯವಾಗಿ ಗ್ರಾಮೀಣ (village) ಭಾಗದಲ್ಲಿ ಕೋಳಿ ಫಾರ್ಮ (poultry farming) ಅಥವಾ ಕೋಳಿ ಸಾಕಾಣಿಕೆಯನ್ನು ನೀವು ನೋಡಿರುತ್ತೀರಿ, ಇತ್ತೀಚೆಗೆ ಫಾರಂ ಕೋಳಿಗಿಂತಲೂ ನಾಟಿ ಕೋಳಿಗೆ ಹೆಚ್ಚಿನ ಬೆಲೆ ಕೂಡ ಇದೆ.
ಕೋಳಿ ಸಾಕಾಣಿಕೆ ಹೆಚ್ಚು ಲಾಭದಾಯಕವಾಗಿರುವಂತಹ ಒಂದು ಉದ್ಯಮವಾಗಿದೆ (Business) ಸಾಮಾನ್ಯವಾಗಿ ಕೋಳಿಯನ್ನು ಮಾಂಸಕ್ಕಾಗಿ ಹಾಗೂ ಮೊಟ್ಟೆಗಾಗಿ (Egg) ಸಾಕಲಾಗುತ್ತದೆ
ಕೋಳಿಯ ಮೊಟ್ಟೆ ಬಿಳಿಯ ಬಣ್ಣದ್ದಾಗಿದ್ದು (white colour egg) ಮಾರುಕಟ್ಟೆಯಲ್ಲಿ ಕೋಳಿ ಮೊಟ್ಟೆಗೆ ಹೆಚ್ಚಿನ ಬೆಲೆ ಇದೆ, ಆದರೆ ನಿಮಗೆ ಗೊತ್ತಾ ಕೋಳಿ ಅಲ್ಲಿ ಇರುವ ಇದೊಂದು ಪ್ರಭೇದ ವಿಶಿಷ್ಟವಾದ ಮೊಟ್ಟೆಯನ್ನು ಇಡುತ್ತದೆ ಹಾಗೂ ಈ ಕೋಳಿ ಸಾಕಾಣಿಕೆ ಮಾಡಿದರೆ ಅಂತವರು ಕೆಲವೇ ವರ್ಷಗಳಲ್ಲಿ ಲಕ್ಷಾಧಿಪತಿಗಳೇ ಆಗಿಬಿಡಬಹುದು.
ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಹಬ್ಬದ ಬಂಪರ್ ಆಫರ್! ಡಿಸ್ಕೌಂಟ್ ಬೆಲೆ
ನೀಲಿ ಮೊಟ್ಟೆ ಇಡುವ ಕೋಳಿ!
ಹೌದು, ಕೋಳಿಯಲ್ಲಿ ಬಿಳಿ ಬಣ್ಣದ ಮೊಟ್ಟೆ ಇಡುವ ಕೋಳಿ ಮಾತ್ರವಲ್ಲ ನೀಲಿ ಬಣ್ಣದ ಮೊಟ್ಟೆ (blue colour egg) ಇಡುವ ಕೋಳಿ ಕೂಡ ಇದೆ. ಹೀಗೆ ಮೊಟ್ಟೆಗಳು ಆಕರ್ಷಕವಾಗಿದ್ದು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾಗುತ್ತವೆ. ಕೋಳಿಯಲ್ಲಿ ಸಾಕಷ್ಟು ಬೇರೆ ಬೇರೆ ತಳಿಗಳು ಇವೆ. ನೀಲಿ ಮೊಟ್ಟೆಯನ್ನು ಇಡುವ ಕೋಳಿಯ ಹೆಸರು ಅರೌಕಾನ (Araucana).
ಕೋಳಿ ಮೊಟ್ಟೆ ನೀಲಿ ಬಣ್ಣದಲ್ಲಿ ಇರಲು ಕಾರಣ ಏನು?
ರೆಟ್ರೋ ವೈರಸ್ (retro virus) ನಿಂದಾಗಿ ಕೋಳಿಯ ಮೊಟ್ಟೆ ಬಣ್ಣ ನೀಲಿ ಬಣ್ಣದಲ್ಲಿ ಇರುತ್ತದೆ. ಒಂದೇ RNA ಆಗಿರುವ ವೈರಸ್ ಗಳು ಕೋಳಿಯನ್ನು ಸೇರಿ ಕೋಳಿಯ ದೇಹದಲ್ಲಿ ಜಿನೊಮ್ ರಚನೆಯನ್ನು ಬದಲಾಯಿಸುತ್ತದೆ.
AVA-HP ಎಂದು ಕರೆಯಲ್ಪಡುವ ವೈರಸ್ ಗಳು ಇದಕ್ಕೆ ಕಾರಣ, ಇದರಿಂದಾಗಿ ಮೊಟ್ಟೆ ನೀಲಿ ಬಣ್ಣಕ್ಕೆ ತಿರುಗುತ್ತದೆ. ಇನ್ನು ರೆಟ್ರೋ ವೈರಸ್ ಇರುವ ಮೊಟ್ಟೆಯನ್ನು ಸೇವನೆ ಮಾಡಿದರೆ ಅಪಾಯಕಾರಿಯಲ್ಲವೇ ಎನ್ನುವ ಪ್ರಶ್ನೆ ಮೂಡಬಹುದು
ಇಲ್ಲಿ ಕೋಳಿಯ ದೇಹದಲ್ಲಿ ಆಗುವ ಬದಲಾವಣೆಗಳು ಕೋಳಿಯ ಮೊಟ್ಟೆ ನೀಲಿ ಬಣ್ಣಕ್ಕೆ ತಿರುಗಲು ಕಾರಣ ಅಷ್ಟೇ ಆದರೆ ಇದು ಮೊಟ್ಟೆಯ ಮೇಲೆ ಯಾವುದೇ ರೀತಿಯಾದಂತಹ ಪರಿಣಾಮ ಬೀರುವುದಿಲ್ಲ.
ಚಿನ್ನದ ಖರೀದಿಗೂ ಬಿತ್ತು ಕಡಿವಾಣ; ಇದಕ್ಕಿಂತ ಹೆಚ್ಚು ಹಣ ಕೊಟ್ಟು ಚಿನ್ನ ಖರೀದಿಸುವ ಹಾಗಿಲ್ಲ
ಅರೌಕಾನ ಕೋಳಿ ಸಾಕಾಣಿಕೆಯಿಂದ ಗಳಿಸಿ ಲಕ್ಷಗಟ್ಟಲೆ ಹಣ!
ಹಾಗಾಗಿ ಈ ಮೊಟ್ಟೆ ಸೇವನೆ ಆರೋಗ್ಯಕ್ಕೂ ಯಾವುದೇ ತೊಂದರೆ ಇಲ್ಲ, ಬದಲಾಗಿ ಹೆಚ್ಚಿನ ಪೋಷ್ಟಿಕಾಂಶಗಳು ಇರುವುದರಿಂದ ಬಿಳಿ ಮೊಟ್ಟೆಗಿಂತಲು ನೀಲಿ ಮೊಟ್ಟೆಗಳು ಹೆಚ್ಚು ಸೇವನೆಗೆ ಯೋಗ್ಯ ಎಂದು ಹೇಳಲಾಗುತ್ತದೆ.
ಇಬ್ಬರು ಸವಾರಿ ಮಾಡಲು ಬಂತು ಅತಿ ಪುಟ್ಟ ಮೈಕ್ರೋ ಕಾರ್! ಪೆಟ್ರೋಲ್ ಬೇಕಿಲ್ಲ
ಈ ಕಾರಣದಿಂದಾಗಿ ಅರೌಕಾನಾ ಕೋಳಿ ತಳಿಯ ಸಾಕಾಣಿಕೆಗೆ ಇಂದು ಹೆಚ್ಚಿನ ಮಹತ್ವ ಇದೆ, ಈ ಕೋಳಿ ಫಾರಂ ಮಾಡಿದ್ರೆ ಮೊಟ್ಟೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಜೊತೆಗೆ ಬಿಳಿಯ ಬಣ್ಣದ ಮೊಟ್ಟೆಗಳಿಗಿಂತ ನೀಲಿ ಬಣ್ಣದ ಮೊಟ್ಟೆಗಳು ಹೆಚ್ಚು ದುಬಾರಿ ಕೂಡ ಆಗಿವೆ. ಹಾಗಾಗಿ ಕೋಳಿ ಫಾರಂ ಮಾಡುವವರು ಈ ಒಂದು ಹೊಸ ತಳಿಯನ್ನು ಕೂಡ ಸಾಕಿದ್ರೆ ಲಕ್ಷಗಟ್ಟಲೆ ಲಾಭ ಪ್ರತಿ ತಿಂಗಳು ಗಳಿಸಬಹುದು.
Earn Lakhs of Money by Blue Egg Araucana Chicken Farming
Follow us On
Google News |