ಕೇವಲ ಮೂರು ತಿಂಗಳಲ್ಲಿ ನಿಮ್ಮನ್ನು ಮಿಲಿಯನೇರ್ ಮಾಡುವ ಬ್ಯುಸಿನೆಸ್ ಐಡಿಯಾ! ಈಗಲೇ ಶುರು ಮಾಡಿ

ಈ ಬ್ಯುಸಿನೆಸ್ ಮಾಡಿದರೆ ನೀವು ಕೇವಲ 3 ತಿಂಗಳುಗಳಲ್ಲಿ ಲಕ್ಷಗಟ್ಟಲೇ ಹಣ ಸಂಪಾದನೆ ಮಾಡಬಹುದು. ಕೆಲಸದ ಜೊತೆಗೆ ಕೃಷಿ ಮಾಡುವವರಿಗೆ ಇದೊಂದು ಅತ್ಯುತ್ತಮವಾದ ಆಯ್ಕೆ.

ಸ್ನೇಹಿತರೇ, ಕೋವಿಡ್ ಶುರುವಾದ ಬಳಿಕ ಲಕ್ಷಾಂತರ ಜನರು ದಿಢೀರ್ ಎಂದು ಕೆಲಸ ಕಳೆದುಕೊಂಡು ಕಷ್ಟದ ಸ್ಥಿತಿ ತಲುಪಿದರು. ಅವರಿಗೆಲ್ಲಾ ಜೀವನ ಸಾಗಿಸಲು ಕಷ್ಟ ಆಗುತ್ತಿರುವಾಗ ಹಲವರು ಬಸ್ಸಿನೆಸ್ ಫೀಲ್ಡ್ ಗೆ (Business Idea) ಬಂದರು.

ಕೆಲಸ ಕಳೆದುಕೊಂಡಿರುವವರು ಮಾತ್ರವಲ್ಲ, ಅದೆಷ್ಟೋ ಜನ ಕೆಲಸ ಇರುವವರು ಕೂಡ ಕೆಲಸದ ಜೊತೆಗೆ ಬ್ಯುಸಿನೆಸ್ ಮಾಡಿ ಉತ್ತಮವಾದ ಆದಾಯ ಪಡೆಯಬೇಕು ಎಂದು ಬಯಸುತ್ತಾರೆ. ಎಲ್ಲರೂ ಬಯಸುವುದು ಕಡಿಮೆ ಹೂಡಿಕೆಯಲ್ಲಿ (Low Investment Business), ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಪಡೆಯಬೇಕು ಎಂದು, ಆದರೆ ಯಾವ ಬ್ಯುಸಿನೆಸ್ ಇಂದ ಉತ್ತಮ ಲಾಭ ಸಿಗುತ್ತದೆ ಎನ್ನುವ ಐಡಿಯಾ ಹೆಚ್ಚು ಜನರಿಗೆ ಇರುವುದಿಲ್ಲ.

ನೀವು ಕೂಡ ಇದೇ ಯೋಚನೆಯಲ್ಲಿದ್ದರೆ, ಬನ್ನಿ ಸ್ನೇಹಿತರೆ ಇಂದು ಒಂದು ಒಳ್ಳೆಯ ಬ್ಯುಸಿನೆಸ್ ಐಡಿಯಾ ಕೊಡುತ್ತೇವೆ.. ಈ ಬ್ಯುಸಿನೆಸ್ ಮಾಡಿದರೆ ನೀವು ಕೇವಲ 3 ತಿಂಗಳುಗಳಲ್ಲಿ ಲಕ್ಷಗಟ್ಟಲೇ ಹಣ ಸಂಪಾದನೆ ಮಾಡಬಹುದು. ಕೆಲಸದ ಜೊತೆಗೆ ಕೃಷಿ (Agriculture) ಮಾಡುವವರಿಗೆ ಇದೊಂದು ಅತ್ಯುತ್ತಮವಾದ ಆಯ್ಕೆ.

ಕೇವಲ ಮೂರು ತಿಂಗಳಲ್ಲಿ ನಿಮ್ಮನ್ನು ಮಿಲಿಯನೇರ್ ಮಾಡುವ ಬ್ಯುಸಿನೆಸ್ ಐಡಿಯಾ! ಈಗಲೇ ಶುರು ಮಾಡಿ - Kannada News

ಪೋಸ್ಟ್ ಆಫೀಸ್ ನಲ್ಲಿ ಈ ಯೋಜನೆ ಶುರು ಮಾಡಿ, ತಿಂಗಳಿಗೆ ಪಡೆಯಿರಿ ₹9250 ರೂಪಾಯಿ ಆದಾಯ

ಇದು ಮತ್ಯಾವುದು ಅಲ್ಲ, ಪುದೀನಾ ಕೃಷಿ (Pudeena Farming) ಆಗಿದೆ. ಪುದೀನಾ (Pudeena) ಬಗ್ಗೆ ನಮಗೆಲ್ಲ ಗೊತ್ತೇ ಇದೆ, ಪುದೀನಾ ಎಲೆಗಳನ್ನು ಅಡುಗೆಯಲ್ಲಿ ಬಳಸುವುದು ಮಾತ್ರವಲ್ಲ, ಅದಕ್ಕೆ ಆಯುರ್ವೇದದಲ್ಲಿ (Ayurveda) ಔಷಧೀಯ ಸ್ಥಾನವಿದೆ. ಹಲವು ಆರೋಗ್ಯ ಸಮಸ್ಯೆಗೆ ಮದ್ದು ಪುದೀನಾ. ಕೋವಿಡ್ ಬಳಿಕ ಎಲ್ಲರಿಗು ಆರೋಗ್ಯ ಮತ್ತು ಆಯುರ್ವೇದದ ಬಗ್ಗೆ ನಂಬಿಕೆ ಹೆಚ್ಚಾಗಿದೆ.

ಹಾಗಾಗಿ ಆಯುರ್ವೇದಕ್ಕೆ ಸಂಬಂಧಿಸಿದ ವಸ್ತುಗಳಿಗೆ ಬೇಡಿಕೆ ಜಾಸ್ತಿಯಿದೆ.. ಮತ್ತು ಔಷಧೀಯ ಗಿಡಗಳ ಕೃಷಿ ಮಾಡುವುದರಿಂದ ಹೆಚ್ಚು ಲಾಭ ಪಡೆಯಬಹುದು. ಹಾಗಾಗಿ ರೈತರು ಕೂಡ ವಾಣಿಜ್ಯ ಬೆಳೆಯ (Commercial Crop) ಜೊತೆಗೆ ಔಷಧೀಯ ಬೆಳೆಗಳನ್ನು ಬೆಳೆಯುತ್ತಿದ್ದು, ಔಷಧೀಯ ಗಿಡದ ಕೃಷಿಯಿಂದ 3 ಪಟ್ಟು ಲಾಭ ಪಡೆಯಬಹುದು.

ಪುದೀನಾ ಬೆಳೆಯು ನಿಮ್ಮ ಕೃಷಿ ಮಣ್ಣಿನ ಫಲವತ್ತತೆಯನ್ನು ಜಾಸ್ತಿ ಮಾಡುತ್ತದೆ, ಹಾಗೆಯೇ ಹೆಚ್ಚು ಆದಾಯ ನೀಡುವ ಬೆಳೆ ಕೂಡ ಆಗಿರುವುದರಿಂದ ರಾಜಸ್ಥಾನ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಪಂಜಾಬ್, ಗುಜರಾತ್ ಮತ್ತು ಇನ್ನಿತರ ರಾಜ್ಯದ ರೈತರು ತರಕಾರಿ ಧಾನ್ಯಗಳ ಜೊತೆಗೆ ಪುದೀನಾ ಕೃಷಿ ಮಾಡುತ್ತಾರೆ.

ಪುದೀನಾ ಇಂದ ಸಾಕಷ್ಟು ವಸ್ತುಗಳನ್ನು ತಯಾರಿಸಲಾಗುತ್ತದೆ, ಆಯುರ್ವೇದದ ಔಷಧಿಗಳು, ಬ್ಯೂಟಿ ಪ್ರಾಡಕ್ಟ್ಸ್, ಟೂತ್ ಪೇಸ್ಟ್, ಚಾಕೊಲೇಟ್, ಆಯಿಲ್ ಗಳು ಇದೆಲ್ಲವನ್ನು ತಯಾರಿಸಲಾಗುತ್ತದೆ. ಪುದೀನಾ ವನ್ನು ಪೆಪ್ಪರ್ ಮಿಂಟ್ ಎಂದು ಕೂಡ ಕರೆಯುತ್ತಾರೆ.

SBI ತಂದಿದೆ ಬಂಪರ್ ಆಫರ್! WeCare ಯೋಜನೆಯಲ್ಲಿ ಹೂಡಿಕೆ ಮಾಡಿ ಮಿಲಿಯನೇರ್ ಆಗಿ! ಅಷ್ಟಕ್ಕೂ ಏನಿದು ಸ್ಕೀಮ್

Business Ideaನಮ್ಮ ಭಾರತ ದೇಶವು ಪುದೀನಾ ಎಣ್ಣೆಯ ತಯಾರಿಕೆಯ ಪ್ರಮುಖ ರಾಷ್ಟ್ರ ಎನ್ನಲಾಗಿದೆ.. ನಮ್ಮ ದೇಶದಲ್ಲಿ ತಯಾರಿಸಿದ ಪುದೀನಾ ಎಣ್ಣೆಯನ್ನು ಹೊರದೇಶಗಳಿಗೆ ರಫ್ತು ಮಾಡುತ್ತಾರೆ. ಬಿತ್ತನೆ ಮಾಡಿದ 3 ತಿಂಗಳ ಒಳಗೆ ಬೆಳೆ ತಯಾರಾಗುತ್ತದೆ, ಪುದೀನಾ ಬೆಳೆಗೆ ನೀರಾವರಿ ಅವಶ್ಯಕತೆ ಹೆಚ್ಚು. ಪುದೀನಾ ಬೆಳೆಯಲು pH 6.5 ಇಂದ 7.5ಮಧ್ಯೆ ಇರಬೇಕು..

ಹಳೆಯದು ಎಂದು ಬಿಟ್ಟಿದ್ದ 1 ರೂಪಾಯಿ ನಾಣ್ಯದಿಂದಲೇ ಲಕ್ಷ ಗಳಿಸುವ ಅವಕಾಶ! ಅಪ್ಪಿ ತಪ್ಪಿಯೂ ಮಿಸ್ ಮಾಡ್ಕೋಬೇಡಿ

ಈ ಪುದೀನಾ ಎಲೆಗಳಲ್ಲಿ ಪೋಷಕಾಂಶ ಜಾಸ್ತಿ ಇರುತ್ತದೆ. ಪುದೀನಾ ಬಿತ್ತನೆ ಮಾಡಲು ಸೂಕ್ತ ಸಮಯ ಏಪ್ರಿಲ್ ತಿಂಗಳು, ಜೂನ್ ನಲ್ಲಿ ಈ ಬೆಳೆಯ ಕೊಯ್ಲು ಕೆಲಸ ನಡೆಯುತ್ತದೆ. ಪುದೀನಾ ಬೆಳೆಸಲು 8 ದಿನಗಳಿಗೆ ಒಂದು ಸಾರಿ ನೀರಾವರಿ ಮಾಡಬೇಕು, ಒಂದು ಹೆಕ್ಟೇರ್ ಪುದೀನಾ ಬೆಳೆಸಿದರೆ, ಅದರಿಂದ 125 ರಿಂದ 150 ಕೆಜಿ ಪುದೀನಾ ಎಣ್ಣೆ ಸಿಗುತ್ತದೆ.

ಈ ಪುದೀನಾ ಕೃಷಿಗೆ ಬೇಕಾಗುವ ಬಂಡವಾಳ ಕಡಿಮೆ ಆದರೆ ಇದರಿಂದ ಬರುವ ಆದಾಯ ಹೆಚ್ಚು (Income), 1ಎಕರೆ ಕೃಷಿ ಭೂಮಿಯಲ್ಲಿ ಪುದೀನಾ ಬೆಳೆಸಲು 20 ರಿಂದ 25 ಸಾವಿರ ಹಣ ಖರ್ಚಾಗುತ್ತದೆ.

ಇನ್ನು 1ಕೆಜೆ ಪುದೀನಾ ಎಣ್ಣೆಗೆ ಮಾರ್ಕೆಟ್ ನಲ್ಲಿ ₹1000 ಇಂದ ₹1500 ರೂಪಾಯಿ ಬೆಲೆ ಇರುತ್ತದೆ, ಸುಲಭವಾಗಿ ನೀವು ₹1 ಲಕ್ಷಕ್ಕಿಂತ ಹೆಚ್ಚಿನ ಹಣ ಸಂಪಾದನೆ ಮಾಡಬಹುದು.. ಹೆಚ್ಚು ಲಾಭ ನೀಡುವ, 3 ತಿಂಗಳಲ್ಲಿ ಬೆಳೆಯುವ ಪುದೀನಾ ಬೆಳೆಯನ್ನು ಹಸಿರು ಚಿನ್ನ ಎಂದು ಕೂಡ ಕರೆಯುತ್ತಾರೆ..

ಸ್ಟೇಟ್ ಬ್ಯಾಂಕ್ ಖಾತೆ ತೆರೆದು 6 ತಿಂಗಳಾಗಿದೆಯೇ? ಹಾಗಾದ್ರೆ ಈ ಬಂಪರ್ ಯೋಜನೆ ಮೂಲಕ ಸಿಗಲಿದೆ 1 ಲಕ್ಷ

ಪುದೀನಾ ಕೃಷಿ ಇದರಿಂದ ಬೆಳೆಯುವ ಬೆಳೆಗೆ ಉತ್ತರ ಪ್ರದೇಶದ ಬಾರಬಂಕಿ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯ ನಿರೀಕ್ಷಕ ಗಣೇಶ್ ಚಂದ್ರ ಮಿಶ್ರ ಅವರು ತಿಳಿಸಿದ್ದಾರೆ, ನಮ್ಮ ದೇಶದಲ್ಲಿ ಅತಿಹೆಚ್ಚು ಪುದೀನಾ ಬೆಳೆ ಬೆಳೆಯುವ ಸ್ಥಳವಿದು, ಇಲ್ಲಿ 90 ಸಾವಿರ ಹೆಕ್ಟೇರ್ ನಲ್ಲಿ ಪುದೀನಾ ಬೆಳೆಯಲಾಗುತ್ತದೆ.

ಇಲ್ಲಿನ ರೈತರು ಒಂದು ಹೆಕ್ಟೇರ್ ನಲ್ಲಿ 100 ಲೀಟರ್ ಎಣ್ಣೆ ಸಿಗುತ್ತದೆ, ಇದರಿಂದ ಸುಮಾರು 100 ಲೀಟರ್ ಎಣ್ಣೆ ಸಿಗುತ್ತದೆ, ಒಂದು ಲೀಟರ್ ಗೆ ₹1000 ಇಂದ ₹1300 ರೂಪಾಯಿ ವರೆಗು ಇರುತ್ತದೆ. ಇದರಿಂದ ರೈತರು ಉತ್ತಮ ಲಾಭ ಗಳಿಸಬಹುದು..

Earn Money by Pudeena krishi Business idea

Follow us On

FaceBook Google News

Earn Money by Pudeena krishi Business idea