ಸ್ಟೇಟ್ ಬ್ಯಾಂಕ್ ಖಾತೆ ತೆರೆದು 6 ತಿಂಗಳಾಗಿದೆಯೇ? ಹಾಗಾದ್ರೆ ಈ ಬಂಪರ್ ಯೋಜನೆ ಮೂಲಕ ಸಿಗಲಿದೆ 1 ಲಕ್ಷ

SBI Mudra Loan : ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾಗಿ ಮುಂದುವರಿದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (State Bank Of India) ಖಾತೆ ಇದ್ದವರಿಗೆ ಒಳ್ಳೆಯ ಸುದ್ದಿ. ಏಕೆಂದರೆ ನೀವು ಸುಲಭವಾಗಿ ಒಂದು ಲಕ್ಷದವರೆಗೆ ಸಾಲ (Loan) ಪಡೆಯಬಹುದು.
ಹೌದು, ಸ್ಟೇಟ್ ಬ್ಯಾಂಕ್ ವಿವಿಧ ರೀತಿಯ ಸಾಲಗಳನ್ನು ನೀಡುತ್ತದೆ. ಇವುಗಳಲ್ಲಿ ಮುದ್ರಾ ಸಾಲಗಳು ಸೇರಿವೆ. ಬ್ಯಾಂಕ್ ಇ-ಮುದ್ರಾ ಸಾಲವನ್ನೂ ನೀಡುತ್ತಿದೆ. ನೀವು ಬ್ಯಾಂಕ್‌ಗೆ ಹೋಗದೆ ಈ ಸಾಲಗಳನ್ನು ಪಡೆಯಬಹುದು.
ಎಸ್‌ಬಿಐ ತನ್ನ ಗ್ರಾಹಕರಿಗೆ ಇ-ಮುದ್ರಾ ಯೋಜನೆಯಡಿ ತ್ವರಿತ ಸಾಲವನ್ನು (Instant Loan) ನೀಡುತ್ತಿದೆ. ಬ್ಯಾಂಕ್ ಶಾಖೆಗೆ ಹೋಗದೆ ನೀವು ಹಣವನ್ನು ಪಡೆಯಬಹುದು. ಈ ರೀತಿಯ ಸಾಲವನ್ನು ಪಡೆಯಲು ಅರ್ಹತೆಗಳೇನು ಎಂಬುದನ್ನು ಈಗ ನಾವು ತಿಳಿದುಕೊಳ್ಳೋಣ.
ಈ ಯೋಜನೆಯಿಂದ ಸಿಗುತ್ತೆ 63 ಲಕ್ಷ, ಹೆಣ್ಣು ಮಗುವಿನ ಓದು ಮದುವೆ ಚಿಂತೆಗೆ ಮುಕ್ತಿ! ಈಗಲೇ ಅರ್ಜಿ ಸಲ್ಲಿಸಿ
ನೀವು ಖಚಿತವಾಗಿ ಸೂಕ್ಷ್ಮ ಉದ್ಯಮಿಗಳಾಗಿರಬೇಕು. ಅಲ್ಲದೆ ನೀವು ಬ್ಯಾಂಕ್‌ನಲ್ಲಿ ಚಾಲ್ತಿ ಖಾತೆ ಅಥವಾ ಉಳಿತಾಯ ಖಾತೆ (Bank Account) ಹೊಂದಿರಬೇಕು. ಖಾತೆ ತೆರೆದು ಕನಿಷ್ಠ 6 ತಿಂಗಳು ಕಳೆದಿದೆ.
ಎಸ್.ಬಿ.ಐ ಇ ಮುದ್ರಾ ಸಾಲದ ಅಡಿಯಲ್ಲಿ ಗರಿಷ್ಠ ಒಂದು ಲಕ್ಷದವರೆಗೆ ಸಾಲ ಪಡೆಯಬಹುದು. ಸಾಲವನ್ನು ಐದು ವರ್ಷದೊಳಗೆ ಮರುಪಾವತಿ ಮಾಡಬೇಕು. 50 ಸಾವಿರಕ್ಕಿಂತ ಕಡಿಮೆ ಸಾಲ ಇದ್ದರೆ ಆನ್‌ಲೈನ್‌ನಲ್ಲಿ ಪಡೆಯಬಹುದು.
ಆಧಾರ್ ಕಾರ್ಡ್ ಇಂದ ಸಿಗಲಿದೆ 24×7 ಮತ್ತೊಂದು ಹೊಸ ಸೇವೆ! ಇನ್ಮುಂದೆ ನಿಮ್ಮ ತಲೆನೋವು ಕಡಿಮೆ ಆಯ್ತು ಅಂದುಕೊಳ್ಳಿ!

ಬಾಡಿಗೆ ಮನೆಯಲ್ಲಿ ವಾಸ ಮಾಡುವವರು ಈ ತಪ್ಪನ್ನು ಮಾಡಬೇಡಿ! ಓನರ್ ನಿಮ್ಮ ಮೇಲೆ ಹಾಕ್ತಾರೆ ಕೇಸ್!
ಈ ಮೂಲಕ ನೀವು ಸುಲಭವಾಗಿ ಒಂದು ಲಕ್ಷದವರೆಗೆ ಸಾಲ ಪಡೆಯಬಹುದು. ತಮ್ಮ ವ್ಯಾಪಾರವನ್ನು ವಿಸ್ತರಿಸಲು ಬಯಸುವವರು ಈ ರೀತಿಯ ಸಾಲವನ್ನು ಪಡೆಯಬಹುದು. ಸುಲಭವಾಗಿ ಒಂದು ಲಕ್ಷ ಮೊತ್ತವನ್ನು ಸಾಲದ ರೂಪದಲ್ಲಿ ಪಡೆಯಬಹುದು.
ಅಲ್ಲದೆ ಅಧಿಕಾರಾವಧಿಯು ಐದು ವರ್ಷಗಳವರೆಗೆ ಇರಬಹುದು. ಹಾಗಾಗಿ ಮಾಸಿಕ ಇಎಂಐ ಕೂಡ ಕಡಿಮೆ ಇರುತ್ತದೆ. ಆದರೆ ಅಧಿಕಾರಾವಧಿ ಹೆಚ್ಚಾದಂತೆ ಬಡ್ಡಿ ಹೊರೆಯೂ ಹೆಚ್ಚುತ್ತದೆ ಎಂಬುದನ್ನು ಗಮನಿಸಬೇಕು. ಹಾಗೆಯೇ ಎಸ್‌ಬಿಐ ಮುದ್ರಾ ಸಾಲ ಯೋಜನೆಯಡಿ (E-Mudra Loan) ಗರಿಷ್ಠ ರೂ. 10 ಲಕ್ಷದವರೆಗೆ ಸಾಲವನ್ನೂ ನೀಡುತ್ತದೆ. ನೀವು ಈ ರೀತಿಯ ಸಾಲಗಳನ್ನು ಸಹ ಪಡೆಯಬಹುದು.
State Bank Of India E Mudra Loan Interest Rates, Eligibility and Application Process
ನಾಳೆಯ ದಿನ ಭವಿಷ್ಯ: 12-11-2026, ಗುರುವಾರ
Read the story
ಹಾಸನಾಂಬೆ ಜಾತ್ರೆಗೆ ತೆರೆ; ಮತ್ತೆ ದೇವಿ ದರ್ಶನಕ್ಕೆ ಒಂದು ವರ್ಷ ಕಾಯಬೇಕು
Read the story
ನಮಗೂ 3,600 ದರ ನೀಡಿ; ಹಾವೇರಿ ಕಬ್ಬು ಬೆಳೆಗಾರರ ಪಟ್ಟು
Read the story
ತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಹಕ್ಕಿಲ್ಲ! ಹೈಕೋರ್ಟ್ ಮಹತ್ವದ ತೀರ್ಪು
Read the story
ಗುಡ್ ನ್ಯೂಸ್; ರೇಷನ್ ಕಾರ್ಡ್ ಇ-ಕೆವೈಸಿ ಗಡುವು ಮತ್ತೆ ವಿಸ್ತರಣೆ
Read the story



