ಈ ಯೋಜನೆಯಿಂದ ಸಿಗುತ್ತೆ 63 ಲಕ್ಷ, ಹೆಣ್ಣು ಮಗುವಿನ ಓದು ಮದುವೆ ಚಿಂತೆಗೆ ಮುಕ್ತಿ! ಈಗಲೇ ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರವು ಹೆಣ್ಣುಮಕ್ಕಳಿಗಾಗಿ ತಂದಿರುವ ಈ ಯೋಜನೆಯ ಹೆಸರು ಸುಕನ್ಯಾ ಸಮೃದ್ಧಿ ಯೋಜನೆ. ಈ ಯೋಜನೆಯನ್ನು ನೀವು ನಿಮ್ಮ ಹೆಣ್ಣುಮಗಳ ಹೆಸರಿನಲ್ಲಿ ತೆರೆಯಬಹುದು.

ಹೆಣ್ಣು ಸಂಸಾರದ ಕಣ್ಣು ಎನ್ನುವ ಮಾತಿದೆ, ಆದರೆ ನಮ್ಮ ದೇಶದಲ್ಲಿ ಹಲವರಿಗೆ ಹೆಣ್ಣುಮಕ್ಕಳು ಜನಿಸಿದರೆ ಬೇಸರ ಆಗುತ್ತದೆ. ಹೆಣ್ಣುಮಕ್ಕಳು ಹೊರೆ ಎಂದುಕೊಳ್ಳುವವರು ಕೆಲವು ಜನರಾದರೆ, ಇನ್ನಷ್ಟು ಜನರು ಹಣಕಾಸು ಆರ್ಥಿಕ ಸಮಸ್ಯೆಗಳಿಂದ ಹೆಣ್ಣುಮಗುವನ್ನು ನೋಡಿಕೊಳ್ಳುವುದು ಕಷ್ಟ ಎಂದು ಚಿಂತೆಗೆ ಒಳಗಾಗುತ್ತಾರೆ.

ಹೆಣ್ಣುಮಗು ಇರುವ ತಂದೆ ತಾಯಿಯರೇ ಇನ್ನುಮುಂದೆ ನೀವು ನಿಮ್ಮ ಮಗಳ ಬಗ್ಗೆ ಚಿಂತೆ ಮಾಡುವ ಅವಶ್ಯಕತೆಯೇ ಇಲ್ಲ. ಕೇಂದ್ರ ಸರ್ಕಾರ ಹೆಣ್ಣುಮಗುವಿಗಾಗಿ ಯೋಜನೆಯೊಂದನ್ನು ಜಾರಿಗೆ ತಂದಿದೆ. ಹೆಣ್ಣುಮಕ್ಕಳ ಭವಿಷ್ಯ, ಅವರ ಜೀವನ ಚೆನ್ನಾಗಿರಬೇಕು ಎಂದು ಕೇಂದ್ರ ಸರ್ಕಾರ (Central Governement) ಈ ಯೋಜನೆಯನ್ನು ಜಾರಿಗೆ ತಂದಿದೆ.

ಆಧಾರ್ ಕಾರ್ಡ್ ಇಂದ ಸಿಗಲಿದೆ 24×7 ಮತ್ತೊಂದು ಹೊಸ ಸೇವೆ! ಇನ್ಮುಂದೆ ನಿಮ್ಮ ತಲೆನೋವು ಕಡಿಮೆ ಆಯ್ತು ಅಂದುಕೊಳ್ಳಿ!

ಈ ಯೋಜನೆಯಿಂದ ಸಿಗುತ್ತೆ 63 ಲಕ್ಷ, ಹೆಣ್ಣು ಮಗುವಿನ ಓದು ಮದುವೆ ಚಿಂತೆಗೆ ಮುಕ್ತಿ! ಈಗಲೇ ಅರ್ಜಿ ಸಲ್ಲಿಸಿ - Kannada News

ಒಂದು ವೇಳೆ ನಿಮಗು ಹೆಣ್ಣುಮಗು ಇದ್ದರೆ ಇನ್ನುಮುಂದೆ ಮಗಳ ಬಗ್ಗೆ ಚಿಂತೆ ಮಾಡುವ ಬದಲು, ಈ ಒಂದು ಯೋಜನೆಯಲ್ಲಿ ಹಣ ಹೂಡಿಕೆ (Money Investment) ಮಾಡಿ, ನಿಮ್ಮ ಮಗಳ ಭವಿಷ್ಯ ಪ್ರಜ್ವಲಿಸುತ್ತದೆ. ಕೇಂದ್ರ ಸರ್ಕಾರವು ಹೆಣ್ಣುಮಕ್ಕಳಿಗಾಗಿ ತಂದಿರುವ ಈ ಯೋಜನೆಯ ಹೆಸರು ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojane). ಈ ಯೋಜನೆಯನ್ನು ನೀವು ನಿಮ್ಮ ಹೆಣ್ಣುಮಗಳ ಹೆಸರಿನಲ್ಲಿ ತೆರೆಯಬಹುದು.

ನಿಮ್ಮ ಮಗಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ (Sukanya Samriddhi Yojane Scheme) ಖಾತೆ ಶುರು ಮಾಡಿ, ನಿಮ್ಮ ಮಗಳ ಭವಿಷ್ಯ ಅತ್ಯುತ್ತಮವಾಗಿ ಇರುವ ಹಾಗೆ ಮಾಡಬಹುದು. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವ ಹಣ ನಿಮ್ಮ ಮಗಳ ಓದಿಗೆ ಸಹಾಯ ಮಾಡುತ್ತದೆ. ಈಗ ಈ ಯೋಜನೆಯ ಮೇಲಿನ ಬಡ್ಡಿದರವನ್ನು ಸಹ ಜಾಸ್ತಿ ಮಾಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ..

ಬಾಡಿಗೆ ಮನೆಯಲ್ಲಿ ವಾಸ ಮಾಡುವವರು ಈ ತಪ್ಪನ್ನು ಮಾಡಬೇಡಿ! ಓನರ್ ನಿಮ್ಮ ಮೇಲೆ ಹಾಕ್ತಾರೆ ಕೇಸ್!

ನಿಮಗೆ ಹೆಣ್ಣುಮಗು ಜನಿಸಿದ ತಕ್ಷಣವೇ ನೀವು ನಿಮ್ಮ ಮಗುವಿನ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಖಾತೆ ತೆರೆಯಬಹುದು. ಈ ಯೋಜನೆಗೆ ಸೇರಲು ಮಗುವಿನ ವಯಸ್ಸು 10 ವರ್ಷಕ್ಕಿಂತ ಕಡಿಮೆ ಇರಬೇಕು, 10 ವರ್ಷಕ್ಕಿಂತ ಹೆಚ್ಚಾದರೆ, ಈ ಯೋಜನೆಗೆ ಸೇರಲು ಅರ್ಹತೆ ಇರುವುದಿಲ್ಲ. ಸುಕನ್ಯಾ ಸಮೃದ್ಧಿ ಯೋಜನೆಗೆ ನೀಡುವ ಬಡ್ಡಿದರವನ್ನು ಕೂಡ ಸರ್ಕಾರ ಹೆಚ್ಚು ಮಾಡಿದ್ದು..

Sukanya Samriddhi Yojaneಇನ್ನು ಮುಂದೆ 8% ಬಡ್ಡಿ ನೀಡುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕೆ ಮಿನಿಮಮ್ 250 ರೂಪಾಯಿಯಿಂದ ಶುರು ಮಾಡಬಹುದು, ಇನ್ನು ಗರಿಷ್ಠ ಹಣ 1.5ಲಕ್ಷ ರೂಪಾಯಿ ಆಗಿದೆ. ಈ ಯೋಜನೆಯಲ್ಲಿ ನೀವು ತಿಂಗಳಿಗೆ ₹12500 ರೂಪಾಯಿ ಹೂಡಿಕೆ ಮಾಡಿದರೆ ವರ್ಷಕ್ಕೆ ₹1,50,000 ಲಕ್ಷ ರೂಪಾಯಿ ಪಡೆಯುತ್ತೀರಿ.

LIC ಮತ್ತೊಂದು ಹೊಸ ಯೋಜನೆ.. ಕೇವಲ ₹250 ಹೂಡಿಕೆ ಮಾಡಿದ್ರೆ ಸಾಕು ₹52 ಲಕ್ಷ ಆದಾಯ! ಕಡಿಮೆ ಹೂಡಿಕೆ ಹೆಚ್ಚು ಲಾಭ

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮೆಚ್ಯುರಿಟಿ ಚಿಪ್ಪಿಂಗ್ ಸೌಲಭ್ಯ ಸಿಗುತ್ತದೆ. ನಿಮ್ಮ ಮಗಳಿಗೆ 21 ವರ್ಷ ಆದಾಗ ಈ ಯೋಜನೆ ಮೆಚ್ಯುರ್ ಆಗುತ್ತದೆ, ಆಗ ನೀವು ನಿಮ್ಮ ಹಣವನ್ನು ವಾಪಸ್ ಪಡೆಯಲು ಬಯಸಿದಾಗ ₹63,79,634 ರೂಪಾಯಿ ನಿಮ್ಮ ಕೈಗೆ ಸಿಗುತ್ತದೆ. ಈ ಯೋಜನೆಯ ಮೂಲಕ ಸಿಗುವ ಹಣದಲ್ಲಿ ನೀವು ನಿಮ್ಮ ಮಗುವಿನ ಭವಿಷ್ಯವನ್ನು ಉತ್ತಮವಾಗಿ ರೂಪಿಸಬೇಕು..

ಮಗಳ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಬಹುದು. ಹಾಗೆಯೇ ಮಗಳ ಮದುವೆ ಸಮಯ ಬಂದಾಗ ಅದಕ್ಕೂ ಬಳಸಿಕೊಳ್ಳಬಹುದು. ಹೆಣ್ಣುಮಗು ಇದ್ದರೆ, ಅವಳ ಭವಿಷ್ಯ ಹೇಗೆ ಎಂದು ಚಿಂತೆ ಮಾಡುವ ಬದಲು, ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಖಾತೆಯನ್ನು ತೆರೆಯಿರಿ. ಮಗಳ ಭವಿಷ್ಯನ್ನು ಉತ್ತಮವಾಗಿಸಿ.

Sukanya samriddhi yojane investment benefits

Follow us On

FaceBook Google News

Sukanya samriddhi yojane investment benefits