Business News

ಈ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೆ ಇದ್ರೂ ಸರ್ಕಾರವೇ ಕೊಡಲಿದೆ 10,000 ರೂಪಾಯಿ!

ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕೂಡ ಬ್ಯಾಂಕ್ (Bank) ನೊಂದಿಗೆ ಸಂಪರ್ಕ ಹೊಂದಿರಬೇಕು. ಈ ಮೂಲಕ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎನ್ನುವುದು ಕೇಂದ್ರ ಸರ್ಕಾರದ ಗುರಿ ಆಗಿದ್ದು 2017ರಲ್ಲಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (pradhanmantri Jan dhan account) ಯನ್ನು ಜಾರಿಗೆ ತರಲಾಯಿತು.

ಈ ಮೂಲಕ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿ ಬ್ಯಾಂಕ್ ನಲ್ಲಿ ತಮ್ಮದೇ ಆಗಿರುವ ಖಾತೆಯನ್ನು (Bank Account) ಹೊಂದಬಹುದು ಎಂದು ಸರ್ಕಾರ ತಿಳಿಸಿತು.

More People applying for the new scheme of the central government

ಕೇವಲ ಆಧಾರ್ ಕಾರ್ಡ್ ಇದ್ರೆ ಸಿಗುತ್ತೆ ಬಡ್ಡಿಯಿಲ್ಲದೆ 50 ಸಾವಿರ ಸಾಲ! ಹೊಸ ಯೋಜನೆ

ಪ್ರಧಾನ್ ಮಂತ್ರಿ ಜನ ಧನ್ ಯೋಜನೆ ಪ್ರಯೋಜನಗಳು

ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವಂತೆ ನಾವು ಯಾವುದೇ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದರೆ ಅದರಲ್ಲಿ ಮಿನಿಮಂ ಬ್ಯಾಲೆನ್ಸ್ (minimum balance) ಅಂದ್ರೆ ಕನಿಷ್ಠ ಮೊತ್ತವನ್ನ ಕಾಯ್ದುಕೊಳ್ಳಬೇಕು. ಹಾಗೂ ಕನಿಷ್ಠ ಮೊತ್ತ ಕಾಯ್ದುಕೊಳ್ಳದೆ ಇದ್ದರೆ ಶುಲ್ಕ ವಿಧಿಸಲಾಗುತ್ತದೆ.

ಆದರೆ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಶೂನ್ಯ ಬ್ಯಾಲೆನ್ಸ್ ನಲ್ಲಿ (Bank Balance) ಬ್ಯಾಂಕ್ ಖಾತೆ ತೆರೆಯಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು, 2017ರಲ್ಲಿ ಪ್ರಧಾನ ಮಂತ್ರಿ ಜನಧನ್ ಯೋಜನೆ ಜಾರಿಗೆ ಬಂದಿತು.

ಈ ಯೋಜನೆ ಅಡಿಯಲ್ಲಿ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳಬಹುದು. ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರಿಗೆ ಹೆಚ್ಚು ಪ್ರಯೋಜನವಾಗಿದ್ದು 10 ವರ್ಷದ ಮೇಲ್ಪಟ್ಟ ವಯಸ್ಸಿನ ಯಾರು ಬೇಕಾದರೂ ಪ್ರಧಾನಮಂತ್ರಿ ಜನಧನ ಖಾತೆಯನ್ನು ಬ್ಯಾಂಕ್ ನಲ್ಲಿ ತೆರೆಯಬಹುದು.

ಈ ಬ್ಯಾಂಕ್ ಖಾತೆ ತೆರೆಯುವುದಕ್ಕೆ ನೀವು ಮಿನಿಮಮ್ ಬ್ಯಾಲೆನ್ಸ್ ಇರಿಸುವ ಅಗತ್ಯವಿಲ್ಲ ಇದು ಶೂನ್ಯ ಬ್ಯಾಲೆನ್ಸ್ ನಲ್ಲಿ ತೆರೆಯಬಹುದಾದ ಖಾತೆ ಆಗಿದೆ.

ರೈತರ ಮಕ್ಕಳಿಗೆ ಸಿಗಲಿದೆ 11,000 ರೂಪಾಯಿಗಳ ಸ್ಕಾಲರ್ಶಿಪ್! ಇಂದೇ ಅಪ್ಲೈ ಮಾಡಿ

Bank Accountಇಪ್ಪತ್ತು ಲಕ್ಷ ರೂಪಾಯಿಗಳವರೆಗೆ ಅಪಘಾತ ವಿಮೆ 30,000 ಲೈವ್ ಕವರೆಜ್ ಮೊದಲಾದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇನ್ನು ಎಲ್ಲದಕ್ಕಿಂತ ಹೆಚ್ಚಾಗಿ ಹತ್ತು ಸಾವಿರ ರೂಪಾಯಿಗಳ ಓವರ್ಡ್ರಾಫ್ಟ್ (overdraft) ಸೌಲಭ್ಯ ಇದೆ.

ನೀವು ಜನ ಜನ ಖಾತೆ ಆರಂಭಿಸಿದ ತಕ್ಷಣ ಓವರ್ ಡ್ರಾಫ್ಟ್ ಸೌಲಭ್ಯ ಪಡೆದುಕೊಳ್ಳುತ್ತೀರಿ. ಹಾಗೂ ಖಾತೆ ತೆರೆದು ಒಂದು ವರ್ಷಗಳ ನಂತರ 10,000ಗಳ ಓವರ್ ಡ್ರಾಫ್ಟ್ ಸೌಲಭ್ಯ ಪಡೆಯಬಹುದು. ಅಂದರೆ ನಿಮ್ಮ ಖಾತೆಯಲ್ಲಿ ಹಣ ಇಲ್ಲದಿದ್ದರೂ ಇಷ್ಟು ಹಣವನ್ನು ನೀವು ಬ್ಯಾಂಕ್ನಿಂದ ಹಿಂಪಡೆಯಬಹುದು ಮತ್ತೆ ಅದನ್ನು ನೀವು ಮರುಪಾವತಿ ಮಾಡಬೇಕು.

ಬ್ಯಾಂಕ್ ಅಕೌಂಟ್ ಮಿನಿಮಂ ಬ್ಯಾಲೆನ್ಸ್ ಎಷ್ಟಿರ ಬೇಕು ಗೊತ್ತಾ? ಬಂತು ಹೊಸ ರೂಲ್ಸ್

ಪ್ರಧಾನ ಮಂತ್ರಿ ಜನಧನ ಖಾತೆ ತೆರೆಯುವುದು ಹೇಗೆ!

ಇದನ್ನ ನೀವು ಯಾವುದೇ ಹತ್ತಿರದ ಬ್ಯಾಂಕ್ ನಲ್ಲಿ ತೆರೆಯಬಹುದು. ನಿಮ್ಮ ಬಳಿ ಆಧಾರ್ ಕಾರ್ಡ್, ಅಡ್ರಸ್ ಪ್ರೂಫ್, ಪಾಸ್ಪೋರ್ಟ್ ಅಳತೆಯ ಫೋಟೋ ಮೊದಲದ ದಾಖಲೆಗಳು ನಿಮ್ಮ ಬಳಿ ಇದ್ದರೆ ಅದನ್ನ ತೆಗೆದುಕೊಂಡು ಹೋಗಿ ಬ್ಯಾಂಕ್ ನಲ್ಲಿ ಜನಧನ್ ಖಾತೆಯನ್ನು ಆರಂಭಿಸಬೇಕು ಎಂದು ಕೇಳಿ. ಇದಕ್ಕಾಗಿ ನೀವು ಒಂದು ರೂಪಾಯಿಗಳನ್ನು ಕೂಡ ಖರ್ಚು ಮಾಡಬೇಕಾಗಿಲ್ಲ. ಬದಲಿಗೆ ಸರ್ಕಾರದ ಎಲ್ಲಾ ಯೋಜನೆಯ ಪ್ರಯೋಜನ ಅಂದ್ರೆ ಸರಕಾರದಿಂದ ವರ್ಗಾವಣೆಯಾಗುವ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಿಸಿಕೊಳ್ಳಬಹುದು.

ಕೋಳಿ ಫಾರ್ಮ್ ಆರಂಭಿಸೋಕೆ ಸರ್ಕಾರದಿಂದಲೇ ಸಿಗುತ್ತೆ 30 ಲಕ್ಷ ಸಹಾಯಧನ! ಅರ್ಜಿ ಹಾಕಿ

Even if there is no money in this bank account, the government will give 10,000 rupees

Our Whatsapp Channel is Live Now 👇

Whatsapp Channel

Related Stories