ಎವರ್ ಗ್ರೀನ್ ಬೈಕ್ ಹೀರೋ ಸ್ಪ್ಲೆಂಡರ್ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟಕ್ಕಿದೆ! ಕೇವಲ ₹18,000 ಕ್ಕೆ ಖರೀದಿಸಿ

ನಮ್ಮ ದೇಶದಲ್ಲಿ ಹೆಚ್ಚಿನ ಜನರು ಇಷ್ಟಪಡುವ Hero Splendor Plus ಬೈಕ್ ಇದು, ಈ ಬೈಕ್ ವಾಹನ ಸವಾರರಿಗೆ ಅತ್ಯುತ್ತಮ ಮೈಲೇಜ್ ಕೊಡುತ್ತದೆ ಎಂದು ಹೇಳಬಹುದು.

Bengaluru, Karnataka, India
Edited By: Satish Raj Goravigere

ಈಗಿನ ಕಾಲದಲ್ಲಿ ಪ್ರತಿ ಮನೆಯಲ್ಲೂ ಒಂದು ವಾಹನ ಇರುತ್ತದೆ. ವಾಹನ ಇರುವುದು ಒಂದು ರೀತಿ ಅವಶ್ಯಕತೆ ಆಗಿದೆ ಎಂದರೆ ತಪ್ಪಲ್ಲ. ಮನೆಯವರು ಹೊರಗಡೆ ಓಡಾಡುವುದಕ್ಕೆ ವಾಹನಗಳು ಬೇಕೇ ಬೇಕು.

ಅದರಲ್ಲೂ ಸಣ್ಣ ಕುಟುಂಬಗಳು ಬೈಕ್ (Bike) ಗಳನ್ನು ಹೊಂದಿರುತ್ತಾರೆ. ಫ್ಯಾಮಿಲಿ ಗಳಲ್ಲಿ ಮಾತ್ರವಲ್ಲ ಯುವಕರ ಪೈಕಿ ಕೂಡ ದ್ವಿಚಕ್ರ ವಾಹನಕ್ಕೆ ಭಾರಿ ಕ್ರೇಜ್ ಇದೆ. ಬಹುತೇಕ ಎಲ್ಲಾ ಹುಡುಗರು ಕೂಡ ತಮ್ಮ ಬಳಿ ಒಂದು ಬೈಕ್ ಇರಬೇಕು ಎಂದು ಬಯಸುತ್ತಾರೆ. ಹಾಗಾಗಿ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚು.

Ever Green Bike Hero Splendor Second Hand Bike for sale

ಹಲವು ಕುಟುಂಬಗಳಿಗೆ ದ್ವಿಚಕ್ರ ವಾಹನ ಖರೀದಿ ಮಾಡಬೇಕು ಎಂದು ಆಸೆ ಇದ್ದರು ಕೂಡ ಅವರಿಗೆ ಹಣಕಾಸಿನ ಸಮಸ್ಯೆ ಕಾರಣದಿಂದ ದ್ವಿಚಕ್ರ ವಾಹನವನ್ನು ಖರೀದಿ ಮಾಡಲು ಆಗಿರುವುದಿಲ್ಲ.

35 ಸಾವಿರ ಡಿಸ್ಕೌಂಟ್ ನೊಂದಿಗೆ ಮಾರುತಿ ಬಲೆನೊ ಕಾರ್ ಖರೀದಿಸಿ, ಈ ಅವಕಾಶ ಸೆಪ್ಟೆಂಬರ್ 19 ರವರೆಗೆ ಮಾತ್ರ !

ಆದರೆ ಈಗ ಹಲವು ದ್ವಿಚಕ್ರ ವಾಹನ ಕಂಪನಿಗಳು ಹೊಸದಾಗಿ ಡಿಸೈನ್ ಆಗುರುವಂಥ ಬೈಕ್ ಗಳನ್ನು, ಜನರಿಗೆ ಅನುಕೂಲ ಅಗುವಂಥ ಬೈಕ್ ಗಳನ್ನು ಮಾರುಕಟ್ಟೆಗೆ ತರುತ್ತಿವೆ.

ಅಂಥ ಬೈಕ್ ಗಳು ಜನರಿಗೂ ಕೂಡ ಇಷ್ಟವಾಗುತ್ತಿದೆ. ಒಂದು ವೇಳೆ ನೀವು ಬೈಕ್ ಖರೀದಿ ಮಾಡಬೇಕು ಎಂದುಕೊಂಡಿದ್ದರೆ, ಹೀರೋ ಸಂಸ್ಥೆಯ ಸೆಕೆಂಡ್ ಹ್ಯಾಂಡ್ ಬೈಕ್ (Second Hand Bike) ಅನ್ನು ಖರೀದಿ ಮಾಡಬಹುದು.

ನಮ್ಮ ದೇಶದಲ್ಲಿ ಅತಿಹೆಚ್ಚು ಜನರು ಇಷ್ಟಪಟ್ಟು ಖರೀದಿ ಮಾಡಿರುವ ಬೈಕ್ ಇದು, ಈ ಬೈಕ್ ನಲ್ಲಿ ಸಾಕಷ್ಟು ವಿಶೇಷತೆಗಳು ಕೂಡ ಇದೆ. ನಮ್ಮ ದೇಶದಲ್ಲಿ ಹೆಚ್ಚಿನ ಜನರು ಇಷ್ಟಪಡುವ Hero Splendor Plus ಬೈಕ್ ಇದು, ಈ ಬೈಕ್ ವಾಹನ ಸವಾರರಿಗೆ ಅತ್ಯುತ್ತಮ ಮೈಲೇಜ್ ಕೊಡುತ್ತದೆ ಎಂದು ಹೇಳಬಹುದು. ಆಕರ್ಷಕವಾದ ಡಿಸೈನ್ ಹೊಂದಿರುವ ಈ ಬೈಕ್, ಬಜೆಟ್ ವಿಚಾರದಲ್ಲಿ ಕೂಡ ಉತ್ತಮವಾಗಿದೆ. ಕಡಿಮೆ ಬಜೆಟ್ ಗೆ ಇದು ಸರಿಯಾದ ಬೈಕ್ ಆಗಿದೆ.

Hero Splendor Second Hand Bike for saleನಿಮ್ಮ ಬಜೆಟ್ ನಲ್ಲಿ ಈ ಬೈಕ್ ನಲ್ಲಿ ನೀವು ಹೊಸ ಪ್ಲಾನ್ ಜೊತೆಗೆ ಖರೀದಿ ಮಾಡಬಹುದು. Hero Splendor Plus Bike ಖರೀದಿ ಮಾಡುವುದಕ್ಕಾಗಿ ಇರುವ ಹೊಸ ಪ್ಲಾನ್ ಏನು ಎನ್ನುವುದನ್ನು ತಿಳಿಸುತ್ತೇವೆ ನೋಡಿ.

ಬಡವರ ಸ್ವಂತ ಮನೆ ಕನಸು ನನಸಾಗಿಸಲು ಮುಂದಾದ ಬ್ಯಾಂಕ್ ಗಳು, ಅತಿ ಕಡಿಮೆ ಬಡ್ಡಿಗೆ ಹೋಂ ಲೋನ್

Hero Splendor Plus ಬೈಕ್ ನಿಮಗೆ ಡ್ರಬ್ ವೆಬ್ ಎನ್ನುವ ವೆಬ್ಸೈಟ್ ನಲ್ಲಿ ಸೆಕೆಂಡ್ ಹ್ಯಾಂಡ್ ನಲ್ಲಿ (Second Hand Bike), ಮೊದಲ ಡೀಲ್ ನಲ್ಲಿಯೇ ಸಿಗುತ್ತದೆ. ಈ ವೆಬ್ಸೈಟ್ ನಲ್ಲಿರುವ ಬೈಕ್ ದೆಹಲಿಯಲ್ಲಿ ರಿಜಿಸ್ಟರ್ ಆಗಿರುವ 2012ನೇ ವರ್ಷದ ಮಾಡೆಲ್ ಆಗಿದೆ.

ಈ Hero Splendor Plus ಬೈಕ್ ಅನ್ನು ವೆಬ್ಸೈಟ್ ನಲ್ಲಿ ಸೆಕೆಂಡ್ ಹ್ಯಾಂಡ್ ಗೆ ₹18,000 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಈ ಬೈಕ್ ಅನ್ನು ಸೇಲ್ ಗೆ ಹಾಕಿರುವವರು ಯಾವುದೇ ಪ್ಲಾನ್ ನೀಡಿಲ್ಲ.

ಇದೊಂದೇ ಅಲ್ಲದೆ, OLX ನಲ್ಲಿ Hero Splendor Plus ಬೈಕ್ ನ ಎರಡನೇ ಅಗ್ರಿಮೆಂಟ್ ಅನ್ನು ಕೂಡ ನೋಡಬಹುದು. ಇಲ್ಲಿ 2014ರಲ್ಲಿ ರಿಜಿಸ್ಟರ್ ಆಗಿರುವ 2014ರ ಮಾಡೆಲ್ ನ ಬೈಕ್ ಅನ್ನು ನೀವು 24,000 ರೂಪಾಯಿಗಳಿಗೆ ಖರೀದಿ ಮಾಡಬಹುದು. ಆದರೆ ಈ ಖರೀದಿಗೆ ಕಂಪನಿ ಕಡೆಯಿಂದ ನಿಮಗೆ ಯಾವುದೇ ಪ್ಲಾನ್ ಸಿಗುತ್ತಿಲ್ಲ.

ಇದೇ ಬೈಕ್ Bike4Sale ವೆಬ್ಸೈಟ್ ನಲ್ಲಿ ಮೂರನೇ ಅಗ್ರಿಮೆಂಟ್ ಜೊತೆಗೆ ಸಿಗುತ್ತದೆ. ಇದರಲ್ಲಿ ಈ ಬೈಕ್ ನ 2015 ಮಾಡೆಲ್ ನ ಬೈಕ್ ಆಗಿದ್ದು, ಈ ಸೆಕೆಂಡ್ ಹ್ಯಾಂಡ್ ಬೈಕ್ ನಿಮಗೆ 30,999 ರೂಪಾಯಿಗೆ ಸಿಗುತ್ತಿದ್ದು, ಖರೀದಿ ಮಾಡಬಹುದು. ಈ ರೀತಿಯಾಗಿ ನೀವು ಕಡಿಮೆ ಬೆಲೆಗೆ Hero Splendor Plus ಬೈಕ್ ಖರೀದಿ ಮಾಡಬಹುದು.

Ever Green Bike Hero Splendor Second Hand Bike for sale