ಕುರಿ ಕೋಳಿ ಸಾಕಾಣಿಕೆ ಮಾಡೋರಿಗೆ ಸಿಗಲಿದೆ 30 ಲಕ್ಷ ಸಾಲ ಸೌಲಭ್ಯ! ಇಂದೇ ಅಪ್ಲೈ ಮಾಡಿ

Story Highlights

25 ರಿಂದ 30 ಲಕ್ಷ ರೂಪಾಯಿಗಳವರೆಗೆ ಸಾಲ ಹಾಗೂ ಅದಕ್ಕೆ ಸಬ್ಸಿಡಿ (subsidy Loan) ಪಡೆದುಕೊಳ್ಳುವ ಯೋಜನೆಯ ಬಗ್ಗೆ ನಾವಿಂದು ಈ ಲೇಖನದಲ್ಲಿ ಮಾಹಿತಿ ನೀಡುತ್ತಿದ್ದೇವೆ.

ಸಾಮಾನ್ಯವಾಗಿ ನಗರ ಭಾಗದಲ್ಲಿ ವಾಸಿಸುವ ಯಾವುದೇ ಯುವಕ ಯುವತಿ ಸ್ವಂತ ಉದ್ಯಮ ಮಾಡಲು ಆಸಕ್ತಿ ತೋರಿಸಿದರೆ ಸರ್ಕಾರದಿಂದ ಸಾಲ ಸೌಲಭ್ಯ (Government Loan facility) ಸಿಗುತ್ತದೆ. ಇದು ಎಲ್ಲರಿಗೆ ಗೊತ್ತಿರುವ ವಿಚಾರ, ಆದರೆ ನಿಮಗೆ ಗೊತ್ತಾ ಗ್ರಾಮೀಣ ಭಾಗ (village area) ದಲ್ಲಿ ವಾಸಿಸುವವರು ಕೃಷಿ ಚಟುವಟಿಕೆ (agriculture activities) ಹೊರತಾಗಿ ಕೃಷಿ ಉಪಕಸುವನ್ನು ಮಾಡಲು ಕೂಡ ಸರ್ಕಾರದಿಂದ ಸಹಾಯಧನ ಸಿಗುತ್ತದೆ.

ಉದಾಹರಣೆಗೆ ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಮೀನು ಸಾಕಾಣಿಕೆ ಮೊದಲಾದ ಕಸುಬು ಮಾಡುವವರಿಗೆ ಸರ್ಕಾರ ಧನ ಸಹಾಯ ನೀಡುತ್ತಿದೆ. 25 ರಿಂದ 30 ಲಕ್ಷ ರೂಪಾಯಿಗಳವರೆಗೆ ಸಾಲ ಹಾಗೂ ಅದಕ್ಕೆ ಸಬ್ಸಿಡಿ (subsidy Loan) ಪಡೆದುಕೊಳ್ಳುವ ಯೋಜನೆಯ ಬಗ್ಗೆ ನಾವಿಂದು ಈ ಲೇಖನದಲ್ಲಿ ಮಾಹಿತಿ ನೀಡುತ್ತಿದ್ದೇವೆ.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಪಡೆಯಬಹುದು 10,000 ರೂಪಾಯಿ!

IIM ಯೋಜನೆ ಅಡಿಯಲ್ಲಿ ಕೋಳಿ ಸಾಕಾಣಿಕೆಗೆ ಸಬ್ಸಿಡಿ!

ಕೋಳಿ ಕುರಿ ಸಾಕಾಣಿಕೆ ಮಾಡುವವರಿಗೆ 25 ರಿಂದ 30 ಲಕ್ಷ ರೂಪಾಯಿಗಳ ವರೆಗೆ ಹಣಕಾಸು ಸೌಲಭ್ಯವನ್ನು ಸರ್ಕಾರ ಒದಗಿಸಿ ಕೊಡಲು ಮುಂದಾಗಿದೆ. ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಸ್ವಂತ ಜಮೀನು ಅಥವಾ ತೋಟ ಹೊಂದಿರಬೇಕು.

ಸ್ವಂತ ಜಮೀನು ಹೊಂದಿದ್ದರೆ ಅರ್ಜಿ ಸಲ್ಲಿಸಲು ಪಹಣಿ ಪತ್ರ ಸಲ್ಲಿಸಬೇಕು. ಇನ್ನು ಬಾಡಿಗೆ ಜಮೀನು ತೆಗೆದುಕೊಂಡು ಕೃಷಿ ಮಾಡುವವರಾಗಿದ್ದರೆ ಅಗ್ರಿಮೆಂಟ್ ದಾಖಲೆಯನ್ನು ಸಲ್ಲಿಕೆ ಮಾಡಬೇಕು.

ಯಾವ ಜಾಗದಲ್ಲಿ ಕೋಳಿ ಅಥವಾ ಕುರಿ ಕೃಷಿ ಮಾಡುತ್ತಿರೋ ಆ ಜಾಗದ ಜಿಪಿಎಸ್ ಫೋಟೋ ಸಲ್ಲಿಕೆ ಕಡ್ಡಾಯ. ಇದರ ಜೊತೆಗೆ ಬ್ಯಾಂಕ್ ಸ್ಟೇಟ್ಮೆಂಟ್, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಆದಾಯ ಪ್ರಮಾಣ ಪತ್ರ ಮೊದಲಾದ ದಾಖಲೆಗಳನ್ನು ನೀಡಬೇಕಾಗುತ್ತದೆ.

ಸ್ವಂತ ಮನೆ ಇಲ್ಲದವರಿಗೆ ಉಚಿತ ಮನೆ! ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ

Poultry Farming Loan Detailsಅರ್ಜಿ ಸಲ್ಲಿಸುವುದು ಹೇಗೆ?

ಗ್ರಾಮೀಣ ಭಾಗದಲ್ಲಿ ಅಥವಾ ನಗರ ಭಾಗದಲ್ಲಿ ಕೋಳಿ ಅಥವಾ ಕುರಿ ಕೃಷಿ ಮಾಡಲು ಬಯಸುವವರು ಸರ್ಕಾರದಿಂದ ಸಾಲ ಸೌಲಭ್ಯ ಪಡೆದುಕೊಳ್ಳುವುದಕ್ಕೆ, ಯೋಜನೆಗೆ ಅರ್ಜಿ ಸಲ್ಲಿಸಲು ಹತ್ತಿರದ ಬ್ಯಾಂಕ್ ಗೆ ಹೋಗಿ ಅರ್ಜಿ ಫಾರಂ ಭರ್ತಿ ಮಾಡಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ಸಾಲ (Loan) ಪಡೆಯಬಹುದು

ಕೆನರಾ ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಸಿಹಿ ಸುದ್ದಿ! ಯುಗಾದಿ ಬಂಪರ್ ಆಫರ್

ಅಥವಾ https://nlm.udyamimitra.in/ ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಫಾರ್ಮ್ ಭರ್ತಿ ಮಾಡಿ ಮತ್ತು ಕೇಳಿರುವ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡಿ. ನೀವು ಈ ಯೋಜನೆಯ ಅಡಿಯಲ್ಲಿ 30 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು ಹಾಗೂ ನೀವು ಅರ್ಹರಾಗಿದ್ದರೆ ಕೆಲವೇ ದಿನಗಳಲ್ಲಿ ನಿಮ್ಮ ಅರ್ಜಿ ಅಪ್ರೂವ್ ಆಗುತ್ತದೆ ಮತ್ತು ಬ್ಯಾಂಕ್ನಿಂದ (Bank) ನಿಮ್ಮ ಖಾತೆಗೆ ಸಾಲದ ಮೊತ್ತ ಜಮಾ ಮಾಡಲಾಗುವುದು.

ಈ ಕಾರ್ಡ್ ಇದ್ರೆ ಸರ್ಕಾರದಿಂದ ಪ್ರತಿ ತಿಂಗಳು ಸಿಗಲಿದೆ 3000 ರೂಪಾಯಿ! ಬಂಪರ್ ಕೊಡುಗೆ

get 30 lakh loan facility for Sheep and chicken farming

Related Stories