ಸರ್ಕಾರದ ಈ ಯೋಜನೆಯಲ್ಲಿ ನಿಮ್ಮ ಕೈ ಸೇರುತ್ತೆ ವಾರ್ಷಿಕ 36,000! ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರದ ಈ ಯೋಜನೆ ಅಡಿಯಲ್ಲಿ ನಿಮ್ಮ ಕೈ ಸೇರುತ್ತೆ ವಾರ್ಷಿಕ 36,000, ಪಡೆದುಕೊಳ್ಳಲು ಹೀಗೆ ಮಾಡಿ!

ಸಮಾಜದಲ್ಲಿ ವಾಸಿಸುವ ಪ್ರತಿಯೊಂದು ವರ್ಗದ ಜನರಿಗೂ ಆರ್ಥಿಕವಾಗಿ ಕೇಂದ್ರ ಸರ್ಕಾರ ಯೋಜನೆಗಳನ್ನು ರೂಪಿಸುವುದರ ಮೂಲಕ ಸಹಾಯ ಮಾಡುತ್ತಿದೆ ಎನ್ನಬಹುದು. ಸಮಾಜದ ಪ್ರತಿಯೊಬ್ಬರ ಏಳಿಗೆ ಕೇಂದ್ರ ಸರ್ಕಾರದ (central government) ಮುಖ್ಯ ಉದ್ದೇಶವಾಗಿದ್ದು ಇದಕ್ಕಾಗಿ PM-SYM ಯೋಜನೆ ಜಾರಿಗೆ ತರಲಾಗಿದೆ.

ವಿಶೇಷವಾಗಿ ಅಸಂಘಟಿತ ವಲಯ (non organised receptor) ದಲ್ಲಿ ಕೆಲಸ ಮಾಡುವವರಿಗೆ ಆರ್ಥಿಕ ಸಹಾಯ ಬಹಳ ಮುಖ್ಯ. 60 ವರ್ಷದ ನಂತರ ಆರ್ಥಿಕ ಸಮಸ್ಯೆ (financial problem) ಅನುಭವಿಸಬಾರದು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಪಿಂಚಣಿ (pension) ವ್ಯವಸ್ಥೆಯನ್ನು ಮಾಡುತ್ತದೆ. ಪ್ರತಿದಿನ ಕೇವಲ 2rs ಉಳಿತಾಯ ಮಾಡಿದರೆ 60 ವರ್ಷದ ನಂತರ 36,000 ವರ್ಷಕ್ಕೆ ಪಡೆದುಕೊಳ್ಳಲು ಸಾಧ್ಯವಿಲ್ಲ.

ಇಂತಹ ವಿದ್ಯಾರ್ಥಿಗಳಿಗೆ 10,000 ಸ್ಕಾಲರ್ಶಿಪ್, ನೇರ ಬ್ಯಾಂಕ್ ಖಾತೆಗೆ ಜಮಾ! ಅರ್ಜಿ ಸಲ್ಲಿಸಿ

ಸರ್ಕಾರದ ಈ ಯೋಜನೆಯಲ್ಲಿ ನಿಮ್ಮ ಕೈ ಸೇರುತ್ತೆ ವಾರ್ಷಿಕ 36,000! ಅರ್ಜಿ ಸಲ್ಲಿಸಿ - Kannada News

ಅಸಂಘಟಿತ ವಲಯದ ಕಾರ್ಮಿಕರು ಯಾರು?

ಬೀದಿ ಬದಿಯ ವ್ಯಾಪಾರಿಗಳು
ಆಟೋ ಚಾಲಕರು
ಚರ್ಮ ಕೆಲಸ ಮಾಡುವವರು
ಮನೆ ಕೆಲಸ ಮಾಡುವವರು
ಬಿಡಿ ತಯಾರಿಸುವವರು ಹೀಗೆ ಮೊದಲಾದವರನ್ನು ಅಸಂಘಟಿತ ವಲಯದ ಕಾರ್ಮಿಕರು ಎಂದು ಪರಿಗಣಿಸಲಾಗುತ್ತದೆ.

ಕೇಂದ್ರದಿಂದ ಭರ್ಜರಿ ಗಿಫ್ಟ್! ಇಂತವರಿಗೆ ಸಿಗಲಿದೆ ಪ್ರತಿ ತಿಂಗಳು 3,000 ರೂಪಾಯಿ

Pension SchemePM-SYM ಯೋಜನೆ ಪ್ರಯೋಜನ ಪಡೆದುಕೊಳ್ಳುವುದು ಹೇಗೆ?

ಯೋಜನೆಯಲ್ಲಿ ಅತಿ ಕಡಿಮೆ ಹೂಡಿಕೆ (Investment) ಮಾಡಿದರೆ ವಾರ್ಷಿಕವಾಗಿ 36,000ಗಳನ್ನು 60 ವರ್ಷಗಳ ನಂತರ ಪಡೆದುಕೊಳ್ಳಲು ಸಾಧ್ಯವಿದೆ. ಇದಕ್ಕಾಗಿ ನೀವು ಪ್ರತಿದಿನ ಕೇವಲ ಎರಡು ರೂಪಾಯಿಗಳನ್ನು ಎತ್ತಿಟ್ಟರೆ ಸಾಕು, ತಿಂಗಳಿಗೆ 55 ರೂಪಾಯಿಗಳಂತೆ ಹೂಡಿಕೆ ಮಾಡ್ತಾ ಬಂದ್ರೆ, ವರ್ಷಕ್ಕೆ 36,000 ಅಂದರೆ ತಿಂಗಳಿಗೆ 3000 ರೂಪಾಯಿಗಳನ್ನು ಪಿಂಚಣಿಯಾಗಿ (Pension) ಪಡೆಯಬಹುದು.

ಸ್ವಂತ ಬಿಸಿನೆಸ್ ಮಾಡೋ ಆಲೋಚನೆ ಇದ್ರೆ, ಸರ್ಕಾರದಿಂದಲೇ ಸಿಗಲಿದೆ ಬಡ್ಡಿಯಿಲ್ಲದೆ ಸಾಲ

ಯಾರು ಅರ್ಜಿ ಸಲ್ಲಿಸಬಹುದು!

* 18ರಿಂದ 40 ವರ್ಷದವರು ಅರ್ಜಿ ಸಲ್ಲಿಸಬಹುದು

* ಗಂಡ ಹೆಂಡತಿ ಜಂಟಿ ಖಾತೆ ತೆರೆಯಬಹುದು

* ಮಾಸಿಕ ಆದಾಯ 15000 ಮೀರಬಾರದು

* ಸರ್ಕಾರಿ ನೌಕರಿಯಲ್ಲಿ ಇರಬಾರದು

* ಆದಾಯ ತೆರಿಗೆ ಪಾವತಿ ಮಾಡುವವರಾಗಿರಬಾರದು

* ಸಂಘಟಿತ ವಲಯದಲ್ಲಿ ಕೆಲಸ ಮಾಡುವವರಾಗಿರಬಾರದು.

* ಸರ್ಕಾರದಿಂದ ಸಿಗುವ ಯಾವುದೇ PF, NPS ಮೊದಲಾದ ಯೋಜನೆ ಅಡಿಯಲ್ಲಿ ಪಿಂಚಣಿ ಪಡೆದುಕೊಳ್ಳುವ ಫಲಾನುಭವಿಗಳಾಗಿರಬಾರದು.

ಸ್ವಂತ ಮನೆ, ಜಮೀನು, ಆಸ್ತಿ ಹೊಂದಿರುವವರಿಗೆ ಇನ್ಮುಂದೆ ಹೊಸ ತೆರಿಗೆ ನಿಯಮ

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!

ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ವಿಳಾಸದ ಪುರಾವೆ
ರೇಷನ್ ಕಾರ್ಡ್
ಆಧಾರ್ ಕಾರ್ಡ್
ಬ್ಯಾಂಕ್ ಖಾತೆಯ (Bank Account) ವಿವರ

ಅರ್ಜಿ ಸಲ್ಲಿಸುವುದು ಹೇಗೆ?

PM-SYM ಯೋಜನೆ ಪ್ರಯೋಜನ ಪಡೆದುಕೊಳ್ಳಲು ಹತ್ತಿರದ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು https://labour.gov.in/pm-sym ಲಿಂಕ್ ಮೇಲೆ ಕ್ಲಿಕ್ ಮಾಡಿ.

ನೀವು ಆರಂಭದಿಂದಲೂ ಹೂಡಿಕೆ ಮಾಡುತ್ತಾ ಬಂದರೆ ಹೂಡಿಕೆದಾರ ಅಕಾಲಿಕ ಮರಣ ಹೊಂದಿದರೆ ಅರವತ್ತು ವರ್ಷದ ನಂತರ ಆ ಹಣವನ್ನು ಆತನ ಪತ್ನಿಗೆ ನೀಡಲಾಗುವುದು.

Get 36,000 per year in this government scheme

Follow us On

FaceBook Google News