ಸ್ವಂತ ಮನೆ, ಜಮೀನು, ಆಸ್ತಿ ಹೊಂದಿರುವವರಿಗೆ ಇನ್ಮುಂದೆ ಹೊಸ ತೆರಿಗೆ ನಿಯಮ

ಸ್ವಂತ ಆಸ್ತಿ ಹೊಂದಿರುವವರಿಗೆ ಹೊಸ ಟ್ಯಾಕ್ಸ್ ನಿಯಮ! ಸರ್ಕಾರ ಹೇಳಿದ್ದೇನು? ಇಲ್ಲಿದೆ ಮಾಹಿತಿ

ನೀವು ನಿಮ್ಮದೇ ಆಗಿರುವ ಮನೆ ಜಮೀನು ಅಥವಾ ಇತರ ಸ್ಥಿರಾಸ್ತಿ (immovable property) ಹೊಂದಿದ್ದೀರಾ ಹಾಗಾದ್ರೆ ಸರ್ಕಾರ ಜಾರಿಗೆ ತಂದಿರುವ ಹೊಸ ಆದಾಯ ತೆರಿಗೆ (Income Tax rules) ನಿಯಮದ ಬಗ್ಗೆ ನೀವು ತಿಳಿದುಕೊಳ್ಳುವುದು ಒಳ್ಳೆಯದು. ಆಸ್ತಿ ಹೊಂದಿರುವವರಿಗೆ ಇದು ಬಹಳ ಮುಖ್ಯವಾಗಿ ಹಾಗೂ ಕಡ್ಡಾಯವಾಗಿ ಅನ್ವಯವಾಗುವಂತಹ ನಿಯಮ ಆಗಿದೆ

ಪ್ರಸಕ್ತ ಹಣಕಾಸು ವರ್ಷ (financial year going to be and) ಮುಕ್ತಾಯದ ಹಂತದಲ್ಲಿ ಇದ್ದು ಏಪ್ರಿಲ್ ಒಂದರಿಂದ ಹೊಸ ಹಣಕಾಸಿನ ವರ್ಷ 2024 25 ಆರಂಭವಾಗಲಿದೆ. ಹಾಗಾಗಿ ಮುಂದಿನ ಬಾರಿ ನೀವು ತೆರಿಗೆ ಪಾವತಿ ಮಾಡುವುದಿದ್ದರೆ ಈ ಹೊಸ ನಿಯಮವನ್ನು ತಿಳಿದುಕೊಳ್ಳಬೇಕು.

ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳಲು ಸರ್ಕಾರ ಕೊಡುತ್ತೆ ಭಾರಿ ಸಬ್ಸಿಡಿ!

ಸ್ವಂತ ಮನೆ, ಜಮೀನು, ಆಸ್ತಿ ಹೊಂದಿರುವವರಿಗೆ ಇನ್ಮುಂದೆ ಹೊಸ ತೆರಿಗೆ ನಿಯಮ - Kannada News

ರಾಜ್ಯ ಸರ್ಕಾರ ಐ ಟಿ ಆರ್ ಫೈಲ್ (ITR filing) ಮಾಡುವವರಿಗೆ ಈ ಹೊಸ ನಿಯಮವನ್ನು ವಿಚಾರಕ್ಕೆ ತಂದಿದ್ದು ರಾಜ್ಯದಲ್ಲಿ ವಾಸಿಸುವ ಸ್ವಂತ ಜಮೀನು (Own Property) ಮನೆ ಹೊಂದಿರುವವರಿಗೆ ಈ ಹೊಸ ನಿಯಮ ಅನ್ವಯವಾಗಲಿದೆ.

ತೆರಿಗೆ ಪಾವತಿ ಮಾಡುವವರಿಗೆ ಹೊಸ ನಿಯಮ ಜಾರಿಗೆ ತಂದ ಸರ್ಕಾರ!

ನೀವೇನಾದ್ರೂ ಹೊಸ ಮನೆ ನಿರ್ಮಾಣ ಮಾಡಿಕೊಳ್ಳುವುದಿದ್ದರೆ ತೆರಿಗೆ ಪಾವತಿಸುವ ಸಂದರ್ಭದಲ್ಲಿ ಉತ್ತಮ ರಿಯಾಯಿತಿ ಪಡೆದುಕೊಳ್ಳಬಹುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಈ ಮೂಲಕ ತೆರಿಗೆ ಪಾವತಿ ಮಾಡುವವರಿಗೆ ದೊಡ್ಡ ರಿಲೀಫ್ ನೀಡಿದೆ ಎನ್ನಬಹುದು. ಇದಕ್ಕಾಗಿ ತೆರಿಗೆ ರಕ್ಷಾ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಒಮ್ಮತವಾಗಿ ನಿರ್ಧರಿಸಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಮಾಹಿತಿ ನೀಡಿದ್ದಾರೆ.

ಉಚಿತ ಮನೆ ಯೋಜನೆ! ಬಡವರಿಗೆ ಮನೆ ಭಾಗ್ಯ; ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಿ

property documentsಸ್ವಂತ ಆಸ್ತಿ ಹೊಂದಿರುವವರಿಗೆ ಈ ನಿಯಮ ಅನ್ವಯ!

ನೀವು ಬೆಂಗಳೂರಿನಂತ ನಗರದಲ್ಲಿ ಮನೆ ನಿರ್ಮಾಣ ಮಾಡುತ್ತೀರಿ ಎಂದು ಭಾವಿಸಿ. 50 * 80 ಅಳತೆಯ ಕಟ್ಟಡದ ನಕ್ಷೆ ಸ್ವಯಂ ಚಾಲಿತಗೊಳಿಸಲಾಗುವುದು ಇದರಿಂದಾಗಿ ಈ ನಕ್ಷೆಗಾಗಿ ನೀವು ಯಾವುದೇ ಸರ್ಕಾರಿ ಕಚೇರಿಗೆ ಅಲೆಯುವ ಅಗತ್ಯ ಇಲ್ಲ. ನಿಮ್ಮ ಮನೆ ಬಾಗಿಲಿಗೆ ನಿಮ್ಮ ಮನೆ ಅಥವಾ ಜಮೀನಿನ ನಕ್ಷೆ ಬಂದು ತಲುಪುತ್ತದೆ.

ನೀವು ಆನ್ಲೈನ್ ಮೂಲಕ ನಿಮ್ಮ ಜಮೀನು (Property) ಅಥವಾ ಕಟ್ಟಡದ (Building) ನಕ್ಷೆಗಾಗಿ ಅರ್ಜಿ ಸಲ್ಲಿಸಿದರೆ ಸಾಕು ಇಂಜಿನಿಯರ್ ಪರಿಶೀಲನೆಯ ನಂತರ ಅದಕ್ಕೆ ಅನುಮೋದನೆ ಸಿಗುತ್ತದೆ ಹಾಗೂ ನೀವು ಸುಲಭವಾಗಿ ನಿಮ್ಮ ಕಟ್ಟಡ ನಕ್ಷೆಯನ್ನು ಪಡೆದುಕೊಳ್ಳಬಹುದಾಗಿದೆ.

ಮಹಿಳೆಯರಿಗಾಗಿ ಯಾವುದೇ ಬಡ್ಡಿಯಿಲ್ಲದೆ 5 ಲಕ್ಷ ಘೋಷಣೆ! ಬಂಪರ್ ಅವಕಾಶ

ಇತ್ತೀಚಿನ ದಿನಗಳಲ್ಲಿ ಎಲ್ಲವೂ ಡಿಜಿಟಲೈಸ್ ಆಗುತ್ತಿರುವ ಹಿನ್ನೆಲೆಯಲ್ಲಿ ಈ ನಕ್ಷೆ ಯನ್ನು ಕೂಡ ಡಿಜಿಟಲೈಸ್ (digitalise) ಮಾಡಿ ಸರ್ಕಾರದ ಡೇಟಾದಲ್ಲಿ ಯಾವತ್ತೂ ಇರುವಂತೆ ಈ ಕ್ರಮ ಕೈಗೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಅಷ್ಟೇ ಅಲ್ಲ ನೀವು ಆನ್ಲೈನ್ ಮೂಲಕವೇ ನಿರ್ಮಾಣ ನಕ್ಷೆಯನ್ನು (building graphs) ನಿರ್ಧರಿಸಬಹುದು. ಇದರಿಂದಾಗಿ ನೀವು ಆಸ್ತಿ ತೆರಿಗೆಯನ್ನು ಆನ್ಲೈನ್ ಮೂಲಕವೇ ದಾಖಲೆಗಳನ್ನು ಸಲ್ಲಿಸಿ ತೆರಿಗೆಯನ್ನು ಕೂಡ ಪಾವತಿ ಮಾಡಬಹುದು.

ಯಾವುದೇ ತೆರಿಗೆ ಕಚೇರಿಗೆ ಅಥವಾ ಸರ್ಕಾರಿ ಕಚೇರಿಗೆ ಹೋಗುವ ಅಗತ್ಯ ಇಲ್ಲ, ಆನ್ಲೈನಲ್ಲಿ ನಿಮ್ಮ ಕಟ್ಟಡದ ನಕ್ಷೆ ಇರುತ್ತದೆ ಅದರ ಆಧಾರದ ಮೇಲೆ ತೆರಿಗೆ ಪಾವತಿ ಮಾಡುವ ಅವಕಾಶ ಇದೆ.

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 1 ಲಕ್ಷ ರೂಪಾಯಿಗಳ ಸ್ಕಾಲರ್ಶಿಪ್! ಇಂದೇ ಅಪ್ಲೈ ಮಾಡಿ

New tax rule for owners of own house, land, property

Follow us On

FaceBook Google News

New tax rule for owners of own house, land, property