Business News

ಕೇಂದ್ರದಿಂದ ಭರ್ಜರಿ ಗಿಫ್ಟ್! ಇಂತವರಿಗೆ ಸಿಗಲಿದೆ ಪ್ರತಿ ತಿಂಗಳು 3,000 ರೂಪಾಯಿ

ಇದೊಂದು ಕೇಂದ್ರ ಸರ್ಕಾರದ (central government) ಭರ್ಜರಿ ಪ್ಲಾನ್ ಆಗಿದ್ದು, ವೃದ್ಧಾಪ್ಯದ ಜೀವನವನ್ನು ನೀವು ಸುಲಭವಾಗಿ ಆರ್ಥಿಕ ಸಮಸ್ಯೆ (financial problem) ಇಲ್ಲದೆ ಕಳೆಯಲು ಸಹಕಾರಿಯಾದ ಯೋಜನೆ ಆಗಿದೆ. ಈ ಮೂಲಕ 3000 ಪಿಂಚಣಿ (pension) ಪಡೆದುಕೊಳ್ಳಲು ಸಾಧ್ಯವಿದೆ. ಆ ಯೋಜನೆ ಯಾವುದು ಯಾವೆಲ್ಲ ಪ್ರಯೋಜನ ಇದೆ ನೋಡೋಣ.

ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆ!

ಸಾಮಾನ್ಯ ರೈತರಿಗೆ (farmers) ಅನುಕೂಲವಾಗುವಂತಹ ಬಹಳ ಉಪಯುಕ್ತವಾದ ಯೋಜನೆ ಇದಾಗಿದೆ. ಸರ್ಕಾರಿ ಅಥವಾ ಖಾಸಗಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರಿಗೆ ಪಿಂಚಣಿ ಸಿಗಬಹುದು. ಆದರೆ ದಿನವಿಡೀ ಜಮೀನಿನಲ್ಲಿ ದುಡಿಯುವ ರೈತರಿಗೆ ಪಿಂಚಣಿಯು ಇರುವುದಿಲ್ಲ ಅಥವಾ ವೃದ್ಧಾಪ್ಯದ (old age) ಸಮಯದಲ್ಲಿ ಸರಿಯಾದ ಹಣಕಾಸಿನ ಸಹಾಯವು ಇರುವುದಿಲ್ಲ.

Such women will get 11,000 rupees, 90 Percent people do not know about this scheme

ಸ್ವಂತ ಬಿಸಿನೆಸ್ ಮಾಡೋ ಆಲೋಚನೆ ಇದ್ರೆ, ಸರ್ಕಾರದಿಂದಲೇ ಸಿಗಲಿದೆ ಬಡ್ಡಿಯಿಲ್ಲದೆ ಸಾಲ

ಕೇಂದ್ರ ಸರ್ಕಾರ ಇದೀಗ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ರೈತರಿಗೂ ಕೂಡ 60 ವರ್ಷದ ನಂತರ ಪಿಂಚಣಿ (Pension Scheme) ಬರುವಂತಹ ಯೋಜನೆಯನ್ನು ರೂಪಿಸಿದೆ. ಅದುವೇ ಪ್ರಧಾನಮಂತ್ರಿ ಕಿಸಾನ್ ಮನ್ ಧನ್ ಯೋಜನೆ.

ಎಷ್ಟು ಹೂಡಿಕೆ ಮಾಡಬೇಕು! (Investment amount)

ಪ್ರತಿಯೊಬ್ಬ ರೈತರ ಜೀವನ ನಿರ್ವಹಣೆಗಾಗಿ ಸರ್ಕಾರ ತಂದಿರುವ ಒಂದು ಉತ್ತಮ ಪ್ಲಾನ್ ಇದಾಗಿದ್ದು, ಅತಿ ಕಡಿಮೆ ಹೂಡಿಕೆ ಮಾಡುವುದರ ಮೂಲಕ ನೀವು ವೃದ್ಧಾಪ್ಯದ ಸಮಯದಲ್ಲಿ ಪ್ರತಿ ತಿಂಗಳು 3000 ಗಳನ್ನ ಸುಲಭವಾಗಿ ಸರ್ಕಾರದಿಂದ ಪಡೆಯಬಹುದು. ಇದೊಂದು ಗ್ಯಾರೆಂಟಿ ಯೋಜನೆಯಾಗಿದ್ದು ನೀವು 18ರಿಂದ 40 ವರ್ಷದ ಒಳಗಿನವರಾಗಿದ್ರೆ ಇಂದೇ ಹೂಡಿಕೆ ಆರಂಭಿಸಿ.

ಸ್ವಂತ ಮನೆ, ಜಮೀನು, ಆಸ್ತಿ ಹೊಂದಿರುವವರಿಗೆ ಇನ್ಮುಂದೆ ಹೊಸ ತೆರಿಗೆ ನಿಯಮ

Pension Schemeನೀವೇನಾದ್ರೂ 18 ವರ್ಷದಲ್ಲಿಯೇ ಹೂಡಿಕೆ ಆರಂಭಿಸಿದ್ರೆ ಪ್ರತಿ ತಿಂಗಳು ಕೇವಲ 55 ರೂಪಾಯಿ ಹೂಡಿಕೆ ಮಾಡಿದರೆ ಸಾಕು. ಇನ್ನು ನಿಮ್ಮ 30ನೇ ವರ್ಷದಲ್ಲಿ ಹೂಡಿಕೆ ಆರಂಭಿಸುವುದಾದರೆ ಪ್ರತಿ ತಿಂಗಳು 110 ರೂಪಾಯಿಗಳನ್ನ ಹೂಡಿಕೆ ಮಾಡಬೇಕು.

ಅದೇ ರೀತಿ 40 ವರ್ಷ ವಯಸ್ಸಿನಲ್ಲಿ ಹೂಡಿಕೆಯನ್ನು ಆರಂಭಿಸಿದರೆ ಪ್ರತಿ ತಿಂಗಳು 220ಗಳನ್ನ ಪ್ರೀಮಿಯಂ ಆಗಿ ಪಾವತಿಸಬೇಕು. ನಿಮ್ಮ ವಯಸ್ಸಿನ ಆಧಾರದ ಮೇಲೆ ಎಷ್ಟು ರೂಪಾಯಿಗಳ ಪ್ರೀಮಿಯಂ ಪಾವತಿಸಬೇಕು ಎಂದು ನಿರ್ಧರಿಸಲಾಗುತ್ತದೆ. 60 ವರ್ಷ ದಾಟಿದ ನಂತರ ಪ್ರತಿ ತಿಂಗಳು 3000 ಗಳ ಪಿಂಚಣಿ ಪಡೆಯಬಹುದು.

ಉಚಿತ ಮನೆ ಯೋಜನೆ! ಬಡವರಿಗೆ ಮನೆ ಭಾಗ್ಯ; ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಿ

3000 ರೂಪಾಯಿಗಳ ಪಿಂಚಣಿ ಸಿಗುತ್ತೆ!

ನೀವು ಅತಿ ಕಡಿಮೆ ಹೂಡಿಕೆ ಮಾಡಿ ಉತ್ತಮ ಲಾಭ ಪಡೆಯುವ ಯೋಜನೆ ಇದಾಗಿದೆ. ವಾರ್ಷಿಕವಾಗಿ 36,000ಗಳನ್ನು ವೃದ್ಧಾಪ್ಯದಲ್ಲಿ ಪಡೆಯುತ್ತೀರಿ. ಹಾಗೂ ನೀವು ಈ ಹಣವನ್ನು ಪ್ರತಿ ತಿಂಗಳು 3000 ರೂಪಾಯಿಗಳಂತೆ ಪಿಂಚಣಿಯಾಗಿ ಪಡೆಯಬಹುದು. ಅಂದರೆ ವರ್ಷಕ್ಕೆ ಕನಿಷ್ಠ 660ಗಳಿಂದ ಗರಿಷ್ಠ 24,000ಗಳನ್ನಷ್ಟೇ ನೀವು ಹೂಡಿಕೆ ಮಾಡಿದರೆ ಸಾಕು.

ನೀವು ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಬ್ಯಾಂಕ್ ಹಾಗೂ ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ಅವಕಾಶ ಇದೆ.

ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟಿದೆ ಮಿನಿಮಮ್ ಬ್ಯಾಲೆನ್ಸ್! ಮತ್ತೆ ನಿಯಮ ಬದಲಾವಣೆ

Get 3,000 to Your bank account every month from this Scheme

Our Whatsapp Channel is Live Now 👇

Whatsapp Channel

Related Stories