Business News

ನಿಮ್ಮ ಮಗಳ ಮದುವೆಗೆ ಸಿಗಲಿದೆ ₹60,000! ಕೇಂದ್ರ ಸರ್ಕಾರದ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ

ಹೆಣ್ಣುಮಕ್ಕಳ ಮದುವೆ ಮಾಡುವುದು ಈಗ ಸುಲಭದ ವಿಚಾರ, ಹೆಣ್ಣುಮಗುವಿನ ಮದುವೆ ಮಾಡುವುದಕ್ಕೆ ಲಕ್ಷಗಟ್ಟಲೇ ಹಣ ಖರ್ಚಾಗುತ್ತದೆ. ಹೆಣ್ಣುಮಕ್ಕಳ ಜವಾಬ್ದಾರಿ ತಂದೆ ತಾಯಿಯ ಮೇಲೆ ಇರುತ್ತದೆ, ಕಷ್ಟದಲ್ಲಿ ಇರುವವರಿಗೆ ಹೆಣ್ಣುಮಕ್ಕಳ ಮದುವೆ (Marriage) ಮಾಡುವುದು, ಅವರನ್ನು ಓದಿಸುವುದು ಇದೆಲ್ಲವೂ ಕೂಡ ಒಂದು ರೀತಿ ಕಷ್ಟವೇ.

ಅಂಥವರಿಗೆ ಸಹಾಯ ಮಾಡಲು ಸರ್ಕಾರ ಇದೀಗ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಹೆಣ್ಣುಮಕ್ಕಳ ಮದುವೆ ಮಾಡಲು ತಂದೆ ತಾಯಿಗೆ ಆರ್ಥಿಕ ಸಹಾಯ ಸಿಗಲಿದೆ.

Get 60,000 For Your daughter's marriage, Apply for a central government scheme

ಕೊಂಚ ತಗ್ಗಿದ್ದ ಚಿನ್ನದ ಬೆಲೆ ಮತ್ತೂಮ್ಮೆ ಏರಿಕೆ, ವೀಕೆಂಡ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಡೀಟೇಲ್ಸ್

ಲೇಬರ್ ಕಾರ್ಡ್ ಇರೋರಿಗೆ ಈ ಸೌಲಭ್ಯ

ಬಡತನದಲ್ಲಿರುವ ತಂದೆ ತಾಯಿಗೆ ಮಗಳ ಮದುವೆ ಮಾಡುವುದಕ್ಕೆ ಸರ್ಕಾರದಿಂದ ₹60,000 ರೂಪಾಯಿಯವರೆಗು ಆರ್ಥಿಕವಾಗಿ ಸಹಾಯ ಸಿಗುತ್ತದೆ. ಆದರೆ ಮಗಳ ಮದುವೆಗೆ ಈ ಸಹಾಯ ಸಿಗಬೇಕು ಎಂದರೆ ಪ್ರಮುಖವಾಗಿ ತಂದೆ ತಾಯಿಯ ಬಳಿ ಲೇಬರ್ ಕಾರ್ಡ್ (Labour Card) ಇರಬೇಕು, ಆಗ ಮಾತ್ರ ಮಗಳ ಮದುವೆಗೆ ಸಾಲ ಸೌಲಭ್ಯ (Loan) ಸಿಗುತ್ತದೆ.

ಮನೆಯಲ್ಲಿ ಇಬ್ಬರು ಹೆಣ್ಣುಮಕ್ಕಳ ಮದುವೆಗೆ Loan ಪಡೆಯಬಹುದು, ಮೂರನೆಯ ಮಗಳು ಇದ್ದರೆ ಈ ಸೌಲಭ್ಯ ಸಿಗುವುದಿಲ್ಲ. ಹಾಗಿದ್ದಲ್ಲಿ ಈ ಯೋಜನೆಯ ಸೌಲಭ್ಯವನ್ನು ಪಡೆಯುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

ಬಡವರಿಗಾಗಿ ಜುಲೈ 5 ರಂದು ರಿಲೀಸ್ ಆಗುತ್ತಿದೆ ಈ ಬೈಕ್! ಪೆಟ್ರೋಲ್ ಬೇಡ, ಚಾರ್ಜಿಂಗ್ ಕೂಡ ಬೇಡ!

Marriage Loanಸಾಲ ಪಡೆಯಲು ಬೇಕಾಗುವ ಅರ್ಹತೆಗಳು

ಮಗಳ ಮದುವೆಗೆ ₹60,000ದ ವರೆಗೂ ಸಹಾಯ ಪಡೆಯಲು ಬೇಕಾಗುವ ಅರ್ಹತೆಗಳು

*ತಂದೆ ತಾಯಿಯ ಹತ್ತಿರ ಲೇಬರ್ ಕಾರ್ಡ್ ಇದ್ದರೆ, ಲೇಬರ್ ಕಾರ್ಡ್ ಪಡೆದು 1 ವರ್ಷ ಆದರೂ ಆಗಿರಬೇಕು
*1 ವರ್ಷದ ಹಿಂದೆ ಲೇಬರ್ ಕಾರ್ಡ್ ಪಡೆದಿದ್ದರೆ ನಿಮಗೆ ಈ ಯೋಜನೆಯ ಸೌಲಭ್ಯ ಸಿಗುತ್ತದೆ
*ಒಂದು ಮನೆಗೆ ಇಬ್ಬರು ಮಕ್ಕಳ ಮದುವೆ ಮಾಡಲು ಈ ಸೌಲಭ್ಯ ಸಿಗುತ್ತದೆ
*ಈ ಹಣವನ್ನು ಪಡೆಯಲು ನೀವಿರುವ ಸ್ಥಳಕ್ಕೆ ಹತ್ತಿರದಲ್ಲಿ ಇರುವ ಮದುವೆ ನೋಂದಣಿ ಅಧಿಕಾರಿಯನ್ನು ಸಂಪರ್ಕಿಸಬೇಕು.
*ಇದರ ಜೊತೆಗೆ ಇನ್ನು ಕೆಲವು ಮಾನದಂಡಗಳು ಇರುತ್ತದೆ.

187Km ರೇಂಜ್ ನೀಡುವ ಈ ಎಲೆಕ್ಟ್ರಿಕ್ ಬೈಕ್ ಮೇಲೆ 40 ಸಾವಿರ ನೇರ ರಿಯಾಯಿತಿ! ಬಂಪರ್ ಆಫರ್

ಅಗತ್ಯವಿರುವ ದಾಖಲೆಗಳು

ಮಗಳ ಮದುವೆಗೆ ಸರ್ಕಾರದಿಂದ ಸಿಗುವ ಹಣ ಪಡೆಯಲು ಬೇಕಾಗುವ ದಾಖಲೆಗಳು

*ಆಧಾರ್ ಕಾರ್ಡ್
*ಮ್ಯಾರೇಜ್ ಸರ್ಟಿಫಿಕೇಟ್
*ಹೊರರಾಜ್ಯದಳ್ಳಾಜ್ ನಡೆದ ಮದುವೆ ಆದರೆ ಅದಕ್ಕಾಗಿ ಅಫಿಡವಿಟ್
*ಬ್ಯಾಂಕ್ ಪಾಸ್ ಬುಕ್
*ಇದರ ಜೊತೆಗೆ ಇನ್ನು ಕೆಲವು ಮಾಹಿತಿಗಳು ಬೇಕಾಗುತ್ತದೆ.

ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ₹2000 ರೂಪಾಯಿ ಸಿಗಲಿದೆ! ಪಿಎಂ ಕನ್ಯಾ ಯೋಜನೆ ಬಗ್ಗೆ ಸ್ಪಷ್ಟನೆ

ಅರ್ಜಿ ಸಲ್ಲಿಕೆ ಪ್ರಕ್ರಿಯೆ

ಮಕ್ಕಳ ಮದುವೆಗೆ ಸರ್ಕಾರದ ಸಹಾಯ ಪಡೆಯಬೇಕು ಎಂದರೆ ಈ ಯೋಜನೆಗಾಗಿ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನಿಮ್ಮ ಬಳಿ ಲೇಬರ್ ಕಾರ್ಡ್ ಇದ್ದರೆ ಸಾಕು, ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಮದುವೆ ಯೋಜನೆಯನ್ನು ಸೆಲೆಕ್ಟ್ ಮಾಡಿ, ಅಪ್ಲಿಕೇಶನ್ ಫಾರ್ಮ್ ಫಿಲ್ ಮಾಡಬೇಕು. ಜೊತೆಗೆ ಅಗತ್ಯವಿರುವ ದಾಖಲೆಗಳನ್ನು ಸಹ ಅಪ್ಲೋಡ್ ಮಾಡಿ, ಅರ್ಜಿ ಸಲ್ಲಿಸಬೇಕು. ನಿಮ್ಮ ಅರ್ಜಿ ಹಾಗೂ ಅದರಲ್ಲಿ ಇರುವ ಮಾಹಿತಿ ಸರಿ ಇದ್ದರೆ, ನಿಮ್ಮ ಮಗಳ ಮದುವೆಗೆ ಸರ್ಕಾರದಿಂದ ಸಹಾಯ ಸಿಗುತ್ತದೆ.

Get 60,000 For Your daughter’s marriage, Apply for a central government scheme

Our Whatsapp Channel is Live Now 👇

Whatsapp Channel

Related Stories