ಕೇವಲ 2% ಬಡ್ಡಿಗೆ ಪಡೆದುಕೊಳ್ಳಿ ಹೋಂ ಲೋನ್; ಸ್ವಂತ ಮನೆ ಕಟ್ಟೋಕೆ ಬಂಪರ್ ಕೊಡುಗೆ

Home Loan : ಇಂದಿಗೂ ಅದೆಷ್ಟೋ ಜನ ಸ್ವಂತ ಮನೆ ಹೊಂದುವ ಕನಸು ಇದ್ದರು ಬಾಡಿಗೆ ಮನೆಯಲ್ಲಿಯೇ ಕಾಲ ಕಳೆಯುವಂತೆ ಆಗಿದೆ.

Home Loan : ಸ್ವಂತ ಮನೆ ಕಟ್ಟಿಕೊಳ್ಳಬೇಕು ಎನ್ನುವ ಕನಸು ಪ್ರತಿಯೊಬ್ಬರಲ್ಲೂ ಇರುತ್ತೆ, ಆದ್ರೆ ಅದನ್ನ ಸಾಕಾರಗೊಳಿಸಿಕೊಳ್ಳಲು ಸಾಧ್ಯವಾಗುವುದು ಬೆರಳೆಣಿಕೆಯಷ್ಟು ಜನರಿಗೆ ಮಾತ್ರ.

ಇಂದಿನ ಬೆಲೆ ಏರಿಕೆಯ ದುನಿಯಾದಲ್ಲಿ ಒಂದು ಮನೆ ನಿರ್ಮಾಣ ಮಾಡುವುದು ಅಂದ್ರೆ ಅಷ್ಟು ಸುಲಭವಾದ ಮಾತಲ್ಲ. ಪ್ರತಿಯೊಂದು ವಸ್ತುವಿನ ಬೆಲೆಯೂ ದುಬಾರಿ ಆಗಿದೆ. ಜೊತೆಗೆ ನಾವು ಎಷ್ಟು ಹಣವನ್ನು ದುಡಿಯುತ್ತೇವೆಯೋ ಅದರ ಮೂರು ಪಟ್ಟು ಹೆಚ್ಚು ಗೃಹ ಸಾಲ(home loan) ವನ್ನೇ ಪಾವತಿ ಮಾಡಬೇಕಾಗುತ್ತದೆ

ಹೀಗಾಗಿ ಇಂದಿಗೂ ಅದೆಷ್ಟೋ ಜನ ಸ್ವಂತ ಮನೆ ಹೊಂದುವ ಕನಸು ಇದ್ದರು ಬಾಡಿಗೆ ಮನೆಯಲ್ಲಿಯೇ ಕಾಲ ಕಳೆಯುವಂತೆ ಆಗಿದೆ.

This is the bank where you can get a home loan at very low interest Rate

ಕೆನರಾ ಬ್ಯಾಂಕ್ ಅಕೌಂಟ್ ಇದ್ದು ಸ್ವಂತ ಮನೆ ಕಟ್ಟೋರಿಗೆ ಸಿಗಲಿದೆ ಕಡಿಮೆ ಬಡ್ಡಿಗೆ ಹೋಂ ಲೋನ್

ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಪ್ರಯೋಜನ ಪಡೆದುಕೊಳ್ಳಿ! (PM Aawas Yojana)

ಹಾಗಂದ ಮಾತ್ರಕ್ಕೆ ನೀವು ಮನೆ ಕಟ್ಟುವ ಕನಸನ್ನು ಕೈ ಬಿಡಬೇಕು ಎಂದು ಅರ್ಥವಲ್ಲ. ಬಹುತೇಕ ಯಾವುದೇ ಬ್ಯಾಂಕ್ ಗೆ (Bank) ಹೋಗಿ ಗೃಹ ಸಾಲವನ್ನು (Home Loan) ತೆಗೆದುಕೊಳ್ಳುತ್ತಿದ್ದರು ಕನಿಷ್ಠ 8.5% ನಿಂದ ಶೇಕಡ 30% ವರೆಗೂ ಬಡ್ಡಿ (interest) ಪಾವತಿಸಬೇಕು.

ಜೊತೆಗೆ ಪ್ರತಿ ತಿಂಗಳು ಈ ಎಂ ಐ (EMI) ಪಾವತಿಸಬೇಕು. ಅಲ್ಲಿಗೆ ನಿಮ್ಮ ಅಸಲು ಮತ್ತು ಬಡ್ಡಿ ಸೇರಿ ಪ್ರತಿ ತಿಂಗಳು ದುಡಿಮೆಗಿಂತ ಹೆಚ್ಚು ಇಎಂಐ ಪಾವತಿಸಬೇಕಾಗುತ್ತದೆ.

ಆದರೆ ಇನ್ನು ಮುಂದೆ ಚಿಂತೆ ಮಾಡಬೇಕಾಗಿಲ್ಲ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಕೇವಲ 2% ಬಡ್ಡಿ ದರಕ್ಕೆ ಗೃಹ ಸಾಲ (Home Loan) ಪಡೆದುಕೊಳ್ಳಲು ಸಾಧ್ಯವಿದೆ.

ನಿಮ್ಮ ಆಧಾರ್ ಕಾರ್ಡ್ ಫೋಟೋ ಚೆನ್ನಾಗಿಲ್ವಾ? ಈ ರೀತಿ ಸುಲಭವಾಗಿ ಬದಲಾಯಿಸಿಕೊಳ್ಳಿ

Home Loanಯಾರಿಗೆ ಸಿಗುತ್ತೆ ಕಮ್ಮಿ ಬಡ್ಡಿ ದರದಲ್ಲಿ ಹೋಂ ಲೋನ್!

6,00,000 ಗಳಿಗಿಂತ ಕಡಿಮೆ ಆದಾಯ ಹೊಂದಿರುವವರು ಗೃಹ ಸಾಲವನ್ನು ತೆಗೆದುಕೊಂಡರೆ, ಬ್ಯಾಂಕ್ ನಲ್ಲಿ 8.5% ಬಡ್ಡಿದರ ಇರುತ್ತದೆ. ಅದಕ್ಕೆ 6.5% ನಷ್ಟು ಸರ್ಕಾರವೇ ಸಬ್ಸಿಡಿ ನೀಡುತ್ತದೆ. ಅಂದರೆ ಕೇವಲ ಎರಡು ಪರ್ಸೆಂಟ್ ಮಾತ್ರ ನೀವು ಪಾವತಿ ಮಾಡಿದ್ರೆ ಆಯ್ತು.

ಪ್ಯಾನ್ ಕಾರ್ಡ್ ನಲ್ಲಿ ಹೆಸರು ವಿಳಾಸ ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಡಿಸೆಂಬರ್ 31.2024ರ ವರೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಕಡಿಮೆ ಬಡ್ಡಿ ದರಕ್ಕೆ ಸಾಲ ಪಡೆಯಬಹುದು. ಒಂದು ವೇಳೆ ಬ್ಯಾಂಕಿನವರು ಈ ಸಾಲ (Bank Loan) ನೀಡಲು ನಿರಾಕರಿಸಿದರೆ ನೀವು ದೂರು ಸಲ್ಲಿಸಬಹುದು ಎಂದು ಸರ್ಕಾರ ತಿಳಿಸಿದೆ.

Get a home loan at just 2 Percent interest

Related Stories