ಕೆನರಾ ಬ್ಯಾಂಕ್ ಅಕೌಂಟ್ ಇದ್ದು ಸ್ವಂತ ಮನೆ ಕಟ್ಟೋರಿಗೆ ಸಿಗಲಿದೆ ಕಡಿಮೆ ಬಡ್ಡಿಗೆ ಹೋಂ ಲೋನ್

Story Highlights

Home Loan : ಅತ್ಯಂತ ಕಡಿಮೆ ಬಡ್ಡಿಯಲ್ಲಿ ಈ ಬ್ಯಾಂಕಿನ ಮೂಲಕ ಹೋಂ ಲೋನ್ (Home Loan) ಪಡೆದುಕೊಳ್ಳಬಹುದಾಗಿದೆ.

Home Loan : ನಮ್ಮ ಹಿರಿಯರು ಮನೆ ಕೊಟ್ಟಿ ನೋಡು ಒಂದು ಮದುವೆ ಮಾಡಿ ನೋಡು ಎನ್ನುವಂತಹ ಮಾತನ್ನೇ ಆಡಿದ್ದಾರೆ. ಅದೇ ರೀತಿಯಲ್ಲಿ ಇಂದಿನ ಕಾಲದಲ್ಲಿ ಎರಡು ಕೆಲಸ ಮಾಡೋದು ಕೂಡ ಸ್ವಲ್ಪ ಮಟ್ಟಿಗೆ ಹಣದ ವಿಚಾರದಲ್ಲಿ ಕಷ್ಟ ಅಂತಾನೆ ಹೇಳಬಹುದು.

ಆದರೆ ಮನೆ ಕಟ್ಟಿಸುವವರಿಗೆ ಇವತ್ತಿನ ಈ ಲೇಖನದ ಮೂಲಕ ನಾವು ಒಂದು ಗುಡ್ ನ್ಯೂಸ್ ಹೇಳುವುದಕ್ಕೆ ಹೊರಟಿದ್ದೇವೆ. ಅತ್ಯಂತ ಕಡಿಮೆ ಬಡ್ಡಿಯಲ್ಲಿ ಈ ಬ್ಯಾಂಕಿನ ಮೂಲಕ ಹೋಂ ಲೋನ್ (Home Loan) ಪಡೆದುಕೊಳ್ಳಬಹುದಾಗಿದ್ದು ಇದರ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣ ಮಾಹಿತಿಯನ್ನು ಒಂದಿಂಚು ಬಿಡದೇ ತಿಳಿದುಕೊಳ್ಳೋಣ ಬನ್ನಿ.

ಸದ್ಯದ ಮಟ್ಟಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿರುವ ಮಾಹಿತಿಯ ಪ್ರಕಾರ ಹೋಂ ಲೋನ್ ಮೇಲೆ ಇರುವಂತಹ ರೆಪೋ ರೇಟ್(Repo Rate) ಅನ್ನು ಸತತ 7ನೇ ಬಾರಿಗೆ ಕೂಡ ಸ್ಥಗಿತಗೊಳಿಸಲಾಗಿದೆ

ನಿಮ್ಮ ಆಧಾರ್ ಕಾರ್ಡ್ ಫೋಟೋ ಚೆನ್ನಾಗಿಲ್ವಾ? ಈ ರೀತಿ ಸುಲಭವಾಗಿ ಬದಲಾಯಿಸಿಕೊಳ್ಳಿ

ಅಂದರೆ ಹೆಚ್ಚು ಮಾಡಿಲ್ಲ ಕಡಿಮೆ ಕೂಡ ಮಾಡಿಲ್ಲ ಅನ್ನೋದಾಗಿ ತಿಳಿದು ಬಂದಿದೆ. ಈ ರೀತಿಯ ಪ್ರತಿಯೊಂದು ನಿರ್ದಾರಗಳನ್ನ ತೆಗೆದುಕೊಳ್ಳುವಂತಹ ಅಧಿಕಾರ ಇರೋದು ಕೇಂದ್ರೀಯ ಬ್ಯಾಂಕ್, ಅಂದ್ರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI)ಗೆ.

ಸಾಕಷ್ಟು ಜನರಿಗೆ ಹೋಂ ಲೋನ್ ಪಡೆದುಕೊಂಡು ತಮ್ಮ ನೆಚ್ಚಿನ ಕನಸಿನ ಮನೆಯನ್ನು (Own House) ಕಟ್ಟಬೇಕು ಎನ್ನುವಂತಹ ಆಸೆ ಇರುತ್ತದೆ. ಆಸೆಯನ್ನು ತೀರಿಸುವಂತಹ ನೆರವಿಗೆ ಇಲ್ಲಿ ಕೆಲವೊಂದು ಬ್ಯಾಂಕುಗಳ ಕಡಿಮೆ ಬಡ್ಡಿ, ನಿಮಗೆ ಸಹಾಯಕವಾಗಬಹುದಾಗಿದೆ. ಹಾಗಿದ್ರೆ ಬನ್ನಿ ಅತ್ಯಂತ ಕಡಿಮೆ ಬಡ್ಡಿಯನ್ನು ಪಡೆದುಕೊಳ್ಳುವ ಬ್ಯಾಂಕುಗಳು ಯಾವುವು ಎಂಬುದನ್ನು ತಿಳಿಯೋಣ.

ಪ್ಯಾನ್ ಕಾರ್ಡ್ ನಲ್ಲಿ ಹೆಸರು ವಿಳಾಸ ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಹೋಂ ಲೋನ್ ಮೇಲೆ ಕಡಿಮೆ ಬಡ್ಡಿ ಪಡೆದುಕೊಳ್ಳುವ ಬ್ಯಾಂಕುಗಳು

Home Loanಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

ಈ ಬ್ಯಾಂಕಿನಲ್ಲಿ ನೀವು ಹೋಂ ಲೋನ್ ಮೇಲೆ 20 ವರ್ಷಗಳ ಅವಧಿಗೆ ರೂ.75 ಲಕ್ಷ ರೂಪಾಯಿಗಳ ವರೆಗೂ ಕೂಡ ಹೋಂ ಲೋನ್ ಪಡೆದುಕೊಳ್ಳಬಹುದಾಗಿದೆ. ಪ್ರತಿ ತಿಂಗಳ ಕಂತಿನ ಹಣ 63900 ಆಗಿರುತ್ತದೆ. ಇನ್ನು ಇದಕ್ಕೆ ಬಡ್ಡಿ 8.35 ಪ್ರತಿಶತ ಆಗಿರುತ್ತದೆ.

ಉಚಿತ ಮನೆ ಭಾಗ್ಯ! ಸ್ವಂತ ಮನೆ ಇಲ್ಲದವರಿಗೆ ವಸತಿ ಯೋಜನೆ; ಇಲ್ಲಿದೆ ಮಾಹಿತಿ

ಕೆನರಾ ಬ್ಯಾಂಕ್

ಕೆನರಾ ಬ್ಯಾಂಕ್ ನಲ್ಲಿ (Canara Bank) ಕೂಡ 75 ಲಕ್ಷ ರೂಪಾಯಿಗಳ ವರೆಗೆ 20 ವರ್ಷಗಳ ಸಮಯದವರೆಗೆ ಹೋಂ ಲೋನ್ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ನೀವು ಪ್ರತಿ ತಿಂಗಳು 64,650ಗಳನ್ನು ಕಂತಿನ ರೂಪದಲ್ಲಿ ಕಟ್ಟ ಬೇಕಾಗಿರುತ್ತದೆ. ಕೆನರಾ ಬ್ಯಾಂಕ್ ನಲ್ಲಿ ಹೋಂ ಲೋನ್ ಮೇಲೆ 8.5 ಪ್ರತಿಶತ ಬಡ್ಡಿಯನ್ನು ಪಡೆದುಕೊಳ್ಳಲಾಗುತ್ತದೆ.

ಈ ಟಗರು ಸಾಕಾಣಿಕೆ ಮಾಡಿದ್ರೆ ತಿಂಗಳಿಗೆ 60 ಸಾವಿರಕ್ಕೂ ಹೆಚ್ಚಿನ ಆದಾಯ ಗ್ಯಾರಂಟಿ

ಕೋಟಕ್ ಮಹೀಂದ್ರಾ ಬ್ಯಾಂಕ್

ಭಾರತ ದೇಶದ ಅತ್ಯಂತ ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿರುವಂತಹ ಕೋಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿ 75 ಲಕ್ಷ ರೂಪಾಯಿಗಳ 20 ವರ್ಷ ಗಳ ಹಣ ಮರುಪಾವತಿ ಮಾಡುವಂತಹ ಅವಧಿಯನ್ನು ನೀಡಲಾಗುತ್ತದೆ. ಇದರ ಮೇಲೆ 8.7 ಪ್ರತಿಶತ ಬಡ್ಡಿಯನ್ನು ಬ್ಯಾಂಕಿನವರು ಗ್ರಾಹಕರಿಂದ ಪಡೆದುಕೊಳ್ಳುತ್ತಾರೆ. 64,550 ರೂಪಾಯಿಗಳ ಕಂತನ್ನು ಪ್ರತಿ ತಿಂಗಳು ಕೆನರಾ ಬ್ಯಾಂಕ್ ನಲ್ಲಿ ಲೋನ್ ಪಡೆದುಕೊಂಡರೆ ಪಾವತಿ ಮಾಡಬೇಕಾಗಿರುತ್ತದೆ.

get a home loan at a low interest rate on Canara Bank

Related Stories