ಈ ಟಗರು ಸಾಕಾಣಿಕೆ ಮಾಡಿದ್ರೆ ತಿಂಗಳಿಗೆ 60 ಸಾವಿರಕ್ಕೂ ಹೆಚ್ಚಿನ ಆದಾಯ ಗ್ಯಾರಂಟಿ

ತಿಂಗಳಿಗೆ ಅರವತ್ತು ಸಾವಿರಕ್ಕೂ ಹೆಚ್ಚಿನ ಆದಾಯ ಕೊಡಬಲ್ಲ ಟಗರು, ಇದು ನೀವು ಸಾಕಿ ನೋಡಿ!

Bengaluru, Karnataka, India
Edited By: Satish Raj Goravigere

ಬಿಸಿನೆಸ್ ಮಾಡುವ ಮನಸ್ಸಿದ್ದರೆ, ಸ್ವಂತ ಉದ್ಯಮ (own business) ಮಾಡಿ ಆದಾಯ ಗಳಿಸಲು ಬಯಸಿದರೆ ಸಾಕಷ್ಟು ವಿವಿಧ ಉದ್ಯಮಗಳು ಇವೆ. ಮಾಡುವ ಮನಸ್ಥಿತಿ ಬೇಕು ಅಷ್ಟೇ. ಇಂತಹ ಒಂದು ಉದ್ಯಮ ಇಂದು ಹೆಚ್ಚು ಪ್ರಚಲಿತದಲ್ಲಿದ್ದು ಸದಾ ಬೇಡಿಕೆಯಲ್ಲಿ ಇರುವ ಉದ್ಯಮ ಎನಿಸಿದೆ.

ನಾವು ಈ ಲೇಖನದಲ್ಲಿ ಹೇಳುತ್ತಿರುವುದು ಟಗರು ಅಥವಾ ಮೇಕೆ ಬಿಸಿನೆಸ್ (goat business) ಈಗಂತೂ ರಂಜಾನ್ ತಿಂಗಳು ಹಾಗಾಗಿ ಮೇಕೆ ಗೆ ಹೆಚ್ಚಿನ ಬೇಡಿಕೆ ಇದ್ದೇ ಇರುತ್ತದೆ.

income of more than 60 thousand per month by this Sheep Farming

ಇನ್ನು ಮಾಂಸಕ್ಕಾಗಿ ನೀವು ಮೇಕೆ ಕೃಷಿ (goat business) ಮಾಡಲು ಆರಂಭಿಸಿದ್ರೆ ಪ್ರತಿ ತಿಂಗಳು 60 ಸಾವಿರ ರೂಪಾಯಿಗಳ ವರೆಗೂ ಆದಾಯ ಗಳಿಸಬಹುದು. ಇತ್ತೀಚಿನ ದಿನಗಳಲ್ಲಿ, ಮಾಂಸಹಾರದ ಬೇಡಿಕೆ ಮತ್ತು ಬೆಲೆ ಹೆಚ್ಚಾಗಿದೆ. ಹಾಗಾಗಿ ನೀವು ಮೇಕೆ ಉದ್ಯಮ ಆರಂಭಿಸಿದರೆ ಕೈ ತುಂಬಾ ಆದಾಯ ಪಡೆಯಲು ಸಾಧ್ಯ.

ಕುರಿ ಕೋಳಿ ಸಾಕಾಣಿಕೆ ಮಾಡೋರಿಗೆ ಸಿಗಲಿದೆ 30 ಲಕ್ಷ ಸಾಲ ಸೌಲಭ್ಯ! ಇಂದೇ ಅಪ್ಲೈ ಮಾಡಿ

ಈ ತಳಿಯ ಮೇಕೆಯನ್ನು ಸಾಕಿ!

ನಮ್ಮ ದೇಶದಲ್ಲಿಯೇ ಸಾಕಷ್ಟು ಬೇರೆ ಬೇರೆ ತಳಿಯ ಮೇಕೆ ಲಭ್ಯವಿದೆ, ನೀವು ಉತ್ತಮ ತಳಿಯ ಮೇಕೆ ಸಾಕಾಣಿಕೆ ಮಾಡಿದರೆ ಅದಕ್ಕೆ ಹೆಚ್ಚು ನಿರ್ವಹಣೆ ಅಗತ್ಯ ಇರುವುದಿಲ್ಲ ಹಾಗೂ ಉತ್ತಮ ಮಾಂಸ ಮತ್ತು ಉಣ್ಣೆ ಪಡೆಯಬಹುದು.

ಇದಕ್ಕಾಗಿ ನೀವು ಆಯ್ದುಕೊಳ್ಳಬಹುದಾದ ಉತ್ತಮ ಮೇಕೆ ತಳಿ ಅಂದರೆ ಬೋಯರ್ ಮೇಕೆ ತಳಿ. ಹೆಚ್ಚು ಮಾರಾಟವಾಗಬಲ್ಲ ಅತ್ಯುತ್ತಮ ಮೇಕೆ ತಳಿ ಇದಾಗಿದ್ದು ಒಂದು ಮೇಕೆ 90 ರಿಂದ 110 ಕೆಜಿ ತೂಕ ಬರುತ್ತದೆ.

ಉತ್ತಮ ಗುಣಮಟ್ಟದ ಮಾಂಸಕ್ಕಾಗಿ ಈ ತಳಿಯ ಮೇಕೆ ಸಾಕಲಾಗುತ್ತದೆ. ಎಲ್ಲ ಮರದ ಎಲೆಗಳನ್ನು ತಿಂದು ಬದುಕುವ ಈ ಮೇಕೆ ಬಹಳ ಬೇಗ ತನ್ನ ತೂಕವನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಭಾರತದ ಬೇರೆ ಬೇರೆ ಭಾಗದಲ್ಲಿ ಬೋಯರ್ ಮೇಕೆ ತಳಿ ಲಭ್ಯ ಇದೆ. ಅದರಲ್ಲೂ ಮುಖ್ಯವಾಗಿ ರಾಜಸ್ಥಾನ್, ಬಿಹಾರ್, ಉತ್ತರಪ್ರದೇಶ , ಜಾರ್ಖಂಡ್ ಗಳಿಂದ ನೀವು ಈ ಮೇಕೆ ತಳಿ ಖರೀದಿ ಮಾಡಿಕೊಂಡು ಬರಬಹುದು.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಪಡೆಯಬಹುದು 10,000 ರೂಪಾಯಿ!

Goat farmingಹಾಲು ಮಾರಾಟ ಮಾಡಿಯೂ ಹಣ ಸಂಪಾದಿಸಿ!

ಸಾಮಾನ್ಯವಾಗಿ ಮೇಕೆ ಅಥವಾ ಆಡು ಹೆಚ್ಚು ಹಾಲನ್ನು ಕೊಡುವುದಿಲ್ಲ ಹಾಗಾಗಿ ನೀವು ಹೈನುಗಾರಿಕೆಗೆ ಹಸುವನ್ನು ಸಾಕಿದಂತೆ ಮೇಕೆ ಸಾಕಲು ಸಾಧ್ಯವಿಲ್ಲ ಆದರೂ ಮೇಕೆ ಅಥವಾ ಆಡಿನ ಹಾಲಿಗೆ ಹೆಚ್ಚಿನ ಬೇಡಿಕೆ ಇದೆ ಇದರಲ್ಲಿ ಔಷಧಿ ಗುಣ ಇರುವುದರಿಂದ ಹೆಚ್ಚಾಗಿ ಜನ ಇದನ್ನು ಖರೀದಿಸುತ್ತಾರೆ ಮತ್ತು ಈ ಹಾಲಿನ ಬೆಲೆ ಕೂಡ ತುಂಬಾ ಜಾಸ್ತಿ.

ಸ್ವಂತ ಮನೆ ಇಲ್ಲದವರಿಗೆ ಉಚಿತ ಮನೆ! ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ

ಬೋಯರ್ ತಳಿಯ ಮೇಕೆ ದಿನಕ್ಕೆ ನಾಲ್ಕು ಲೀಟರ್ ವರೆಗೆ ಹಾಲು ಕೊಡಬಹುದು. ಒಂದು ಮೇಕೆಗೆ ಸುಮಾರು 30 ಸಾವಿರ ರೂಪಾಯಿಗಳಿಂದ ಬೆಲೆ ಆರಂಭವಾಗುತ್ತದೆ. ಇಂತಹ ಮೇಕೆಯನ್ನು ನೀವು ಸಾಕಾಣಿಕೆ ಮಾಡಿದರೆ ಪ್ರತಿ ತಿಂಗಳು 60 ಸಾವಿರಕ್ಕಿಂತ ಹೆಚ್ಚಿನ ಆದಾಯ ಗಳಿಸಬಹುದು. ಈ ಮೇಕೆಗೆ ನಿರ್ವಹಣೆ ಖರ್ಚು ಕೂಡ ಬಹಳ ಕಡಿಮೆ ಇರುವುದರಿಂದ ನೀವು ಯಾವುದೇ ರೀತಿಯ ಹೆಚ್ಚಿನ ಖರ್ಚು ವೆಚ್ಚ ಇಲ್ಲದೆ ಪ್ರಾಫಿಟ್ ಗಳಿಸಬಹುದು.

ಕೆನರಾ ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಸಿಹಿ ಸುದ್ದಿ! ಯುಗಾದಿ ಬಂಪರ್ ಆಫರ್

income of more than 60 thousand per month by this Sheep Farming